BadaguTittu Dondi Yakshagana – Hidimba Vivaha | ಬಡಗುತಿಟ್ಟು ದೊಂಡಿ ಯಕ್ಷಗಾನ – ಹಿಡಿಂಬ ವಿವಾಹ

ಬಡಗುತಿಟ್ಟು ದೊಂಡಿ ಯಕ್ಷಗಾನ ( ಹಿಡಿಂಬ ವಿವಾಹ – ಅರಗಿನ ಮನೆ)ಯಕ್ಷಗಾನ ಕೇಂದ್ರ ಎಂಜಿಎಂ ಉಡುಪು ಪ್ರಸ್ತುತಿಪಡಿಸುತ್ತಿರುವ ಪ್ರಸಂಗ ನಿರ್ದೇಶನ: ಬನ್ನಂಜೆ ಸಂಜೀವ ಸುವರ್ಣನಿರ್ಮಾಣ: ಮನೋಹರ ಉಪಾಧ್ಯಾಯ ಮತ್ತು ಅಶೋಕ ವರ್ಧನದೃಶ್ಯ ದಾಖಲೀಕರಣ: ಅಭಯ ಸಿಂಹ BadaguTittu Dondi Yakshagana (Hidimba Vivaha –...

Yakshottamara Kalaga – Yakshagana | ಯಕ್ಷೋತ್ತಮರ ಕಾಳಗ – ಯಕ್ಷಗಾನ

ಅದು ಯಕ್ಷಗಾನದಲ್ಲಿ ಕಲಬೆರಕೆ ಮತ್ತು ಅಧ್ಯಯನಾತ್ಮಕ ಪ್ರಯೋಗಗಳ ನಡುವೆ ಸಾಮಾನ್ಯ ರಸಿಕ ದಿಕ್ಕೇಡಿಯಾಗಿದ್ದ ಕಾಲ (೨೦೦೪). ಅಲ್ಲಿ ನಿರ್ವಿವಾದವಾಗಿ ಅಗ್ರಮಾನ್ಯ ಗುರುವೆಂದು ಹೆಸರಾಂತವರು ಬನ್ನಂಜೆ ಸಂಜೀವ ಸುವರ್ಣ. ಹಾಗೇ ವೃತ್ತಿಪರ ಆದಾಯದ ಲಕ್ಷ್ಯವಿಲ್ಲದ ಏಕೈಕ ಯಕ್ಷಗುರುಕುಲವೆಂದೇ ಹೆಸರು ಹೊತ್ತ ಸಂಸ್ಥೆ ಅವರದೇ ಯಕ್ಷಗಾನ ಕೇಂದ್ರ...

Sanjeeva Suvarna,yakshagana,kannada folk dance,kannada traditional dance,Yakshagana by sanjeeva suvarna

ಕರುಣ ಸಂಜೀವ ಯಕ್ಷಗಾನ ಗುರುಬನ್ನಂಜೆ ಸಂಜೀವ ಸುವರ್ಣರಿಗೆ ಅಭಿನಂದನೆ ಮತ್ತು ಪ್ರಶಸ್ತಿ ಪ್ರದಾನ ಜುಲೈ 15, 2018 ರವಿವಾರಸ್ಥಳ: ಪುರಭವನ, ಅಜ್ಜರಕಾಡು, ಉಡುಪಿ ಬನ್ನಂಜೆ ಸಂಜೀವ ಸುವರ್ಣ…ಯಕ್ಷಗಾನ ವಲಯದಲ್ಲಿ ‘ಗುರು’ ಎಂದೇ ಮಾನಿಸಲ್ಪಡುವ ಬನ್ನಂಜೆ ಸಂಜೀವ ಸುವರ್ಣ ಅವರು 20 ಕ್ಕಿಂತಲೂ ಅಧಿಕ ಗುರುಗಳಿಂದ ಯಕ್ಷಗಾನ ಕಲಿತು, ಹದಿನೆಂಟು...

Yakshagana Demonstration by Sanjeeva Suvarna | ಬನ್ನಂಜೆ ಸಂಜೀವ ಸುವರ್ಣರಿಂದ ಯಕ್ಷಗಾನ ಪ್ರಾತ್ಯಕ್ಷಿಕೆ

ಕರುಣ ಸಂಜೀವ ಯಕ್ಷಗಾನ ಗುರುಬನ್ನಂಜೆ ಸಂಜೀವ ಸುವರ್ಣರಿಗೆ ಅಭಿನಂದನೆ ಮತ್ತು ಪ್ರಶಸ್ತಿ ಪ್ರದಾನ ಜುಲೈ 15, 2018 ರವಿವಾರಸ್ಥಳ: ಪುರಭವನ, ಅಜ್ಜರಕಾಡು, ಉಡುಪಿ ಬನ್ನಂಜೆ ಸಂಜೀವ ಸುವರ್ಣರಿಂದ ಯಕ್ಷಗಾನ ಪ್ರಾತ್ಯಕ್ಷಿಕೆಸಹಕಾರ : ಯಕ್ಷಗಾನ ಕೇಂದ್ರದ ಗುರುಗಳು ಮತ್ತು ವಿದ್ಯಾರ್ಥಿಗಳು ಬನ್ನಂಜೆ ಸಂಜೀವ ಸುವರ್ಣ…ಯಕ್ಷಗಾನ ವಲಯದಲ್ಲಿ...