ಯಕ್ಷಧ್ವನಿಯಕ್ಷ – ಶ್ರುತಿ – ರಾಗ – ತಾಳ – ಲಯ ಸಮ್ಮಿಲನ! ಪರಂಪರೆಯ ಮೆರುಗಿನೊಂದಿಗೆ, ನವನವೋನ್ಮೇಶಶಾಲಿನಿಯಾದ ಪ್ರಯೋಗಗಳೊಂದಿಗೆ ಯಕ್ಷಗಾನ ಹಾಡುಗಾರಿಕೆಯು ಅಪಾರ ಜನಪ್ರಿಯತೆಯನ್ನೂ, ಉನ್ನತ ತಾರಾಮೌಲ್ಯವನ್ನೂ ಗಳಿಸುತ್ತಿರುವ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಿಶಿಷ್ಟ ಪ್ರಯೋಗ....
ಅದು ಯಕ್ಷಗಾನದಲ್ಲಿ ಕಲಬೆರಕೆ ಮತ್ತು ಅಧ್ಯಯನಾತ್ಮಕ ಪ್ರಯೋಗಗಳ ನಡುವೆ ಸಾಮಾನ್ಯ ರಸಿಕ ದಿಕ್ಕೇಡಿಯಾಗಿದ್ದ ಕಾಲ (೨೦೦೪). ಅಲ್ಲಿ ನಿರ್ವಿವಾದವಾಗಿ ಅಗ್ರಮಾನ್ಯ ಗುರುವೆಂದು ಹೆಸರಾಂತವರು ಬನ್ನಂಜೆ ಸಂಜೀವ ಸುವರ್ಣ. ಹಾಗೇ ವೃತ್ತಿಪರ ಆದಾಯದ ಲಕ್ಷ್ಯವಿಲ್ಲದ ಏಕೈಕ ಯಕ್ಷಗುರುಕುಲವೆಂದೇ ಹೆಸರು ಹೊತ್ತ ಸಂಸ್ಥೆ ಅವರದೇ ಯಕ್ಷಗಾನ ಕೇಂದ್ರ...
ಏಕವ್ಯಕ್ತಿ ಯಕ್ಷಗಾನ ಎಂಬ ಅದ್ಭುತ ಪರಿಕಲ್ಪನೆಯನ್ನು ಸೃಷ್ಠಿಸಿ ವಿನ್ಯಾಸಗೊಳಿಸಿದವರು ಡಾ|| ಆರ್ ಗಣೇಶ್. ಯಕ್ಷಗಾನ ಶೈಲಿಯಲ್ಲಿ ಏಕವ್ಯಕ್ತಿ ಪ್ರದರ್ಶನ ಎಂಬುದು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲೇ ಒಂದು ಸಂಪೂರ್ಣ ಹೊಸ ಮತ್ತು ನೈಜ ಆವಿಷ್ಕಾರವಾಗಿದೆ. ಇಲ್ಲಿ ಮೂಲ ಕಲೆಯ ನಾಟ್ಯ (ನಾಟಕೀಯ) ರೂಪವನ್ನು ಹಾಗೇ ಇಡಲಾಗಿದೆ ಮತ್ತು...
ಭಾಮಿನಿಸಂಗೀತ ಮತ್ತು ಭಾಗವತಿಕೆ : ವಿದ್ವಾನ್ ಗಣಪತಿ ಭಟ್ಟ, ಯಲ್ಲಾಪುರಮದ್ದಳೆ : ಶ್ರೀ ಅನಂತಪದ್ಮನಾಭ ಫಾಟಕ್ಚಂಡೆ : ಶ್ರೀ ಕೃಷ್ಣ ಯಾಜಿ, ಇಡಗುಂಜಿಕೊಳಲು : ವಿದ್ವಾನ್ ಹೆಚ್ ಎಸ್ ವೇಣುಗೋಪಾಲ್ಪಿಟೀಲು : ಕಾಂಚನ, ಶ್ರೀರಂಜಿನಿನೃತ್ಯ ಸಂಯೋಜನೆ ಮತ್ತು ಅಭಿನಯ : ಶ್ರೀ ಮಂಟಪ ಪ್ರಭಾಕರ ಉಪಾಧ್ಯನಿರ್ದೇಶನ : ಶತಾವಧಾನಿ ಆರ್...
ಏಕವ್ಯಕ್ತಿ ಯಕ್ಷಗಾನ ಎಂಬ ಅದ್ಭುತ ಪರಿಕಲ್ಪನೆಯನ್ನು ಸೃಷ್ಠಿಸಿ ವಿನ್ಯಾಸಗೊಳಿಸಿದವರು ಡಾ|| ಆರ್ ಗಣೇಶ್. ಯಕ್ಷಗಾನ ಶೈಲಿಯಲ್ಲಿ ಏಕವ್ಯಕ್ತಿ ಪ್ರದರ್ಶನ ಎಂಬುದು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲೇ ಒಂದು ಸಂಪೂರ್ಣ ಹೊಸ ಮತ್ತು ನೈಜ ಆವಿಷ್ಕಾರವಾಗಿದೆ. ಇಲ್ಲಿ ಮೂಲ ಕಲೆಯ ನಾಟ್ಯ (ನಾಟಕೀಯ) ರೂಪವನ್ನು ಹಾಗೇ ಇಡಲಾಗಿದೆ...
Recent Comments