೩೧ ಅಕ್ಟೋಬರ್ ೨೦೧೭ರಂದು ಮಂಗಳೂರು ಅಭಯಾದ್ರಿ ಮನೆಯಲ್ಲಿ ಆಮಂತ್ರಿತ ಅತಿಥಿಗಳ ಎದುರು ನಡೆದ ತಾಳಮದ್ದಳೆ.
ಪ್ರಸಂಗ: ದೇವಿದಾಸ ಕವಿಯ ಕೃಷ್ಣ ಸಂಧಾನದ ಆಯ್ದ ಭಾಗ.
ಭಾಗವತ: ಸುಬ್ರಾಯ ಸಂಪಾಜೆ.
ಮದ್ದಳೆ: ಕೃಷ್ಣಪ್ರಕಾಶ ಉಳಿತ್ತಾಯ.
ಪಾತ್ರಧಾರಿಗಳು:
ಭೀಮನಾಗಿ ರಾಧಾಕೃಷ್ಣ ಕಲ್ಚಾರ್
ದ್ರೌಪದಿಯಾಗಿ ವಾಸುದೇವ ರಂಗಾಭಟ್ಟ, ಮಧೂರು
ಕೃಷ್ಣನಾಗಿ ಹರೀಶ ಬಳಂತಿಮೊಗರು
ಆಯೋಜನೆ: ದೇವಕಿ, ಅಶೋಕವರ್ಧನ

31st October, 2017. Talamaddale performance held at Abhayadri, Mangalore, in the presence of invited audience.

Prasanga (Play in poetry) Selections from Krishna Sandhana by Poet Devidas
Bhagavatha (Musician): Subraya Sampaje
Maddale: Krishnaprakasha Ulithaya
cast: Bhima by Radhakrishna Kalchar
Droupadi by Vasudeva Ranga Bhat, Madhur
Krishna by Harisha Balanthimogaru
Co-ordinators: Devaki, Ashokavardhana