Tenkutittu Dondi Belaku Yakshagana-Kumbhakarna Kalaga |ತೆಂಕುತಿಟ್ಟು ದೊಂಡಿ ಬೆಳಕು ಯಕ್ಷಗಾನ-ಕುಂಭಕರ್ಣ ಕಾಳಗ

ಕುಂಭಕರ್ಣ ಕಾಳಗ
ತೆಂಕುತಿಟ್ಟು (ದಕ್ಷಿಣ ಶೈಲಿ) ಯಕ್ಷಗಾನ

ಅಭಯಾರಣ್ಯದಲ್ಲಿ ತೆಂಕುತಿಟ್ಟು ದೊಂಡಿ ಬೆಳಕು ಯಕ್ಷಗಾನದ ದೃಶ್ಯ ದಾಖಲೀಕರಣ – ನವೆಂಬರ್‌ ೨೦೦೯

ನಿರ್ದೇಶನ : ಬಳಿಪ ನಾರಾಯಣ ಭಾಗವತ
ಸಂಯೋಜನೆ : ಪೃಥ್ವಿರಾಜ ಕವತ್ತಾರು

Kumbhakarna Kalaga
Tenku Tittu (Southern Style) Yakshagana

Video Documentation of Torch – Light (Dondi Belaku) performance on 28 November 2009 at Abhayaranya.

Direction – Balipa Narayana Bhagavata
Co-ordinator – Prithviraja Kavattaru, Udupi

Troupe – ‘Artists Combine’ from different professional troupes.

Producers – Manohara Upadhya & Ashoka Vardhana
Video documentation – Abhaya Simha

Related Articles

Related

Satyaharishchandra prasanga – Puppet Show | ಸತ್ಯಹರಿಶ್ಚಂದ್ರ ಪ್ರಸಂಗ – ಬೊಂಬೆಯಾಟ

ಶ್ರೀ ರಾಮೇಶ್ವರ ಕೃಪಾಪೋಷಿತ ಯಕ್ಷಗಾನ ಸೂತ್ರದ ಬೊಂಬೆಯಾಟ ಮೇಳಹಲ್ಲರೆಗ್ರಾಮ, ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ. ಹಲ್ಲರೆ ಅಂಚೆ 571315 23 ಎಪ್ರಿಲ್ 2018ರಂದುಹಲ್ಲರೆ ಶ್ರೀಗುರುಮಲ್ಲೇಶ್ವರ ದಾಸೋಹಮಠದಲ್ಲಿ ನಡೆದ ಯಕ್ಷಗಾನಸತ್ಯಹರಿಶ್ಚಂದ್ರ ಪ್ರಸಂಗ ಈ ಬೊಂಬೆ ಕುಣಿತ ಬಹಳ ಜನಪ್ರಿಯವಾಗಲು,...

BadaguTittu Dondi Yakshagana – Hidimba Vivaha | ಬಡಗುತಿಟ್ಟು ದೊಂಡಿ ಯಕ್ಷಗಾನ – ಹಿಡಿಂಬ ವಿವಾಹ

ಬಡಗುತಿಟ್ಟು ದೊಂಡಿ ಯಕ್ಷಗಾನ ( ಹಿಡಿಂಬ ವಿವಾಹ - ಅರಗಿನ ಮನೆ)ಯಕ್ಷಗಾನ ಕೇಂದ್ರ ಎಂಜಿಎಂ ಉಡುಪು ಪ್ರಸ್ತುತಿಪಡಿಸುತ್ತಿರುವ ಪ್ರಸಂಗ ನಿರ್ದೇಶನ: ಬನ್ನಂಜೆ ಸಂಜೀವ ಸುವರ್ಣನಿರ್ಮಾಣ: ಮನೋಹರ ಉಪಾಧ್ಯಾಯ ಮತ್ತು ಅಶೋಕ ವರ್ಧನದೃಶ್ಯ ದಾಖಲೀಕರಣ: ಅಭಯ ಸಿಂಹ BadaguTittu Dondi Yakshagana...

Yakshagana – Karki Style and Heritage | ಯಕ್ಷಗಾನದಲ್ಲಿ ಕರ್ಕಿ ಶೈಲಿ ಮತ್ತು ಪರಂಪರೆ

ಯಕ್ಷಗಾನದ ಬಡಗುತಿಟ್ಟು – ಉತ್ತರದ ಶೈಲಿಯಲ್ಲಿ (ತೆಂಕುತಿಟ್ಟು – ದಕ್ಷಿಣದ ಶೈಲಿಗೆ ವ್ಯತಿರಿಕ್ತವಾಗಿ) ಪ್ರಾದೇಶಿಕವಾದ ಮತ್ತು ವ್ಯಕ್ತಿಗತವಾದ ಗುಣ ಲಕ್ಷಣಗಳು ಇವೆ. ಉಡುಪಿ – ಕುಂದಾಪುರಗಳ ಸುತ್ತಮುತ್ತಲಿನ ಯಕ್ಷಗಾನವನ್ನು ಸಾಮಾನ್ತವಾಗಿ ಬಡಗುತಿಟ್ಟು (ಉತ್ತರ) ಎಂದೂ ಉತ್ತರ ಕನ್ನಡ ಜಿಲ್ಲೆಯ...