Theatre practices – Video series । ರಂಗ ಪ್ರಯೋಗ – ವೀಡಿಯೋ ಮಾಲಿಕೆ

ರಂಗ ಪ್ರಯೋಗದ ತಂತ್ರಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ವೀಡಿಯೋ ಮಾಲಿಕೆ. ಈ ಅಧ್ಯಾಯವು ರಂಗ ಪ್ರಸಾದನದ ಇತಿಹಾಸ ಮತ್ತು ತಂತ್ರಗಾರಿಕೆಯನ್ನು ಪರಿಚಯಿಸುತ್ತದೆ.

ಕ್ಯಾಮರಾ: ಜಿ. ಚನ್ನಕೇಶವ
ಪರಿಕಲ್ಪನೆ: ಅಕ್ಷರ ಕೆ.ವಿ.
ನಿರ್ದೇಶನ: ಅಕ್ಷರ ಕೆ.ವಿ. ಹಾಗೂ ಜಿ. ಚನ್ನಕೇಶವ
ಸಂಗೀತ: ರವೀಂದ್ರ ಹೆಗಡೆ ಮೂರೂರು, ದಿಗ್ವಿಜಯ ಹೆಗ್ಗೋಡು, ಶ್ರೀಧರ ಹೆಗ್ಗೋಡು

A video series to introduce the theatre techniques to the students. This episode is about the history and techniques of stage makeup.

Camera: G. Channakeshava
Concept: Akshara K.V.
Direction: Akshara K.V. & G. Channakeshava
Music: Ravindra Hegde Mururu, Digvijaya Heggodu, Shridhar Heggodu

0 Comments

Submit a Comment

Your email address will not be published. Required fields are marked *

Related Articles

Related

ಕೋಲಾಟ – ರಾವೇ ರಾವುಕುನ್ನಕ್ಕೊ ರಾವೇರೆ…

https://youtu.be/7KV6BHaNpNE?si=DmYTiIv6tvRBvq6t ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೨೨-೨೩ನೇ ಸಾಲಿನ ವಿದ್ಯಾರ್ಥಿಗಳ ಕೋಲಾಟ ಪ್ರದರ್ಶನ ರಾವೇ ರಾವುಕುನ್ನಕ್ಕೊ ರಾವೇರೆ...ನಿರ್ದೇಶನ: ಅರುಣ ಕುಮಾರ ಎಂ. Kolata by Students of Ninasam Theatre Institute 2022-23Raave Ravukunnko Raavere...Direction:...

ಯಕ್ಷರಾಟ | Yaksharaata

https://youtu.be/mVUUstunEjI?si=BQiV-qPqIeDCCklC ನೀನಾಸಮ್ ರಂಗಶಿಕ್ಷಣ ಕೇಂದ್ರ ೨೦೨೨-೨೩ನೇ ಸಾಲಿನ ವಿದ್ಯಾರ್ಥಿಗಳಿಂದಆಂಗಿಕ ವಿನ್ಯಾಸ - ಯಕ್ಷಗಾನ ಹೆಜ್ಜೆಗಾರಿಕೆಯಕ್ಷರಾಟಮಾರ್ಗದರ್ಶನ: ಶೈಲೇಶ್ ತೀರ್ಥಹಳ್ಳಿಭಾಗವತರು: ದಿನೇಶ್ ಭಟ್ ಯಲ್ಲಾಪುರಚಂಡೆ: ರೋಹಿತ್ ಎಸ್.ಮದ್ದಳೆ: ಅರುಣ ಕುಮಾರ...

ಸಮಕಾಲೀನ ನೃತ್ಯ ಪ್ರಾತ್ಯಕ್ಷಿಕೆ – An act of letting go

https://youtu.be/47P9qJIAyR0?si=ULPoxVJgEj2HR2iS ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೨೨-೨೩ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗ ಸಮಕಾಲೀನ ನೃತ್ಯ ಪ್ರಾತ್ಯಕ್ಷಿಕೆಆ್ಯನ್ ಆ್ಯಕ್ಟ್ ಆಫ್ ಲೆಟ್ಟಿಂಗ್ ಗೋಮಾರ್ಗದರ್ಶನ: ಗಣೇಶ್ ಕಟಾರ A play by Students of Ninasam Theatre Institute 2021-22Contemporary Dance...