Archiving for future – for Us – for Every one…

Apr 23, 2021 | Talamaddale, Yakshagana | 0 comments

Yakshadhwani | ಯಕ್ಷಧ್ವನಿ

ಯಕ್ಷಧ್ವನಿ
ಯಕ್ಷ – ಶ್ರುತಿ – ರಾಗ – ತಾಳ – ಲಯ ಸಮ್ಮಿಲನ!

ಪರಂಪರೆಯ ಮೆರುಗಿನೊಂದಿಗೆ, ನವನವೋನ್ಮೇಶಶಾಲಿನಿಯಾದ ಪ್ರಯೋಗಗಳೊಂದಿಗೆ ಯಕ್ಷಗಾನ ಹಾಡುಗಾರಿಕೆಯು ಅಪಾರ ಜನಪ್ರಿಯತೆಯನ್ನೂ, ಉನ್ನತ ತಾರಾಮೌಲ್ಯವನ್ನೂ ಗಳಿಸುತ್ತಿರುವ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಿಶಿಷ್ಟ ಪ್ರಯೋಗ.

ಮಂಗಳೂರು ಪುರಭವನದಲ್ಲಿ ೨೦ ಸಪ್ಟಂಬರ್ ೧೯೯೨ರಂದು ನಡೆದ ಕಾರ್ಯಕ್ರಮದ ದಾಖಲಾತಿ.

ಧ್ವನಿಗೂಡಿಸಿದ ಸಿದ್ಧ – ಪ್ರಸಿದ್ಧರು

ಸರ್ವ ಶ್ರೀ ಮರವಂತೆ ನರಸಿಂಹದಾಸ ಭಾಗವತ
ಕಡತೋಕ ಮಂಜುನಾಥ ಭಾಗವತ
ನೆಬ್ಬೂರು ನಾರಾಯಣ ಭಾಗವತ
ಪದ್ಯಾಣ ಗಣಪತಿ ಭಟ್
ಸುಬ್ರಹ್ಮಣ್ಯ ಧಾರೇಶ್ವರ
ದಿನೇಶ ಅಮ್ಮಣ್ಣಾಯ
ವಿದ್ವಾನ್ ಗಣಪತಿ ಭಟ್

ವಾದನ ವೃಂದದಲ್ಲಿ

ಸರ್ವ ಶ್ರೀ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್
ದುರ್ಗಪ್ಪ ಗುಡಿಗಾರ್, ಭಟ್ಕಳ
ಪದ್ಯಾಣ ಶಂಕರನಾರಾಯಣ ಭಟ್
ಶಂಕರ ಭಾಗವತ, ಯಲ್ಲಾಪುರ
ಬೋಳ್ಗೆರೆ ಗಜಾನನ
ಗಜಾನನ ದೇವಾಡಿಗ, ಗುಣವಂತೆ
ವಸಂತ ಭಟ್, ಗುಂಡಿಬೈಲ್

ನಿರೂಪಣೆ
ಎಂ. ಪ್ರಭಾಕರ ಜೋಷಿ
ಡಾ. ಪಿ. ಸೂರ್ಯನಾರಾಯಣ ಉಪಾಧ್ಯ

ವಿಡಿಯೋ ದಾಖಲಾತಿ
VG ವಿಡಿಯೋ, ಸಾಲಿಗ್ರಾಮ

ಪರಿಕಲ್ಪನೆ, ಸಂಯೋಜನೆ, ನಿರ್ಮಾಣ
ಡಾ. ಪಿ. ಮನೋಹರ ಉಪಾಧ್ಯ, ಮಂಗಳೂರು.

Yakshadhwani
Yaksha – Shruthi – Tala – Laya Fusion
Documentation of The program held At Mangaluru Purabhavan on 20 September 1992
Voice :
Sarva Sri Maravante Narasimhadasa Bhagavata,
Kadatoka Manjunatha Bhagavata,
Nebburu Narayana Bhagavata,
Padyana Ganapati Bhat,
Subramanya Dhareshwara,
Dinesh ammannaya,
Vidwan Ganapati Bhat,

Instruments :
Sarva Sri Chipparu Krishnayya Ballal,
Durgappa Gudigar, Bhatkal,
Padyana Shankaranarayana Bhat,
Shankara Bhagavata, Yallapur,
Bholgere Gajanana,
Gajanana Devadiga, Gunavante,
Vasanth Bhat, Gundibail,

Anchoring
M Prabhakara Joshi,
Dr. P Suryanarayana Upadhya,

Video Documentation
V G Video, Saligrama

Concept – Composition – Production
Dr. P Manohar Upadhya, Mangaluru

0 Comments

Submit a Comment

Your email address will not be published. Required fields are marked *

Related Articles

Related

No Results Found

The page you requested could not be found. Try refining your search, or use the navigation above to locate the post.