Archiving for future – for Us – for Every one…

Yakshagana :Babruvahana Kalaga | ಯಕ್ಷಗಾನ : ಬಬ್ರುಬಾಹನ ಕಾಳಗ

ದೇವಿದಾಸ ವಿರಚಿತ ‘ಬಬ್ರುವಾಹನ ಕಾಳಗ’
ಕಾರ್ಯಕ್ರಮ ಸಂಯೋಜನೆ-ಸಹಕಾರ: ಮಂಟಪ ಕುಟುಂಬ, ಅಭ್ಯುದಯ (ರಿ) ಶಿವಮೊಗ್ಗ
೨೫ ಜೂನ್ ೨೦೧೬ರ ಶನಿವಾರ ಸಂಜೆ ೪ರಿಂದ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಪ್ರದರ್ಶನದ ದಾಖಲೀಕರಣ.

Related Articles

Related

ಮಲೆನಾಡಿನ ಇತಿಹಾಸದ ಚಾಲಕ ಶಕ್ತಿಗಳು

ಮಲೆನಾಡಿನ ಇತಿಹಾಸದ ಚಾಲಕ ಶಕ್ತಿಗಳು

ನೀನಾಸಮ್ ಕಾರ್ಯಕ್ರಮ ದಿ| ಕೆ.ವಿ. ಸುಬ್ಬಣ್ಣ ಸ್ಮರಣೆ ವಿಶೇಷ ಉಪನ್ಯಾಸ ಮಲೆನಾಡಿನ ಇತಿಹಾಸದ ಚಾಲಕ ಶಕ್ತಿಗಳು ಡಾ. ಮನು ವಿ. ದೇವದೇವನ್‌ ಅವರಿಂದ ಕಿರು ಪ್ರತಿಸ್ಪಂದನೆ: ರಾಜಾರಾಮ ಹೆಗಡೆ, ಶಿವಾನಂದ ಕಳವೆ, ಸುಮಿತ್ರಾ ಎಲ್.ಸಿ. ಬನ್ನಿ ಜೊತೆಯಾಗಿ‍ ‍ಲೈವ್ ವಿಡಿಯೋ ಕೊಂಡಿ ಮತ್ತು ಪ್ರಿವ್ಯೂ ಇಲ್ಲೇ ದೊರೆಯುತ್ತದೆ. ಈ ಪುಟವನ್ನು ಬುಕ್...

Urulu । ಉರುಳು

ಸುವರ್ಣ ಪ್ರತಿಷ್ಟಾನ ಮಂಗಳೂರು ಪ್ರಸ್ತುತ ಪಡಿಸುವ ಕನ್ನಡ ನಾಟಕ ಉರುಳುಹಿಂದಿ ಮೂಲ: ಡಾ. ಶಂಕರ್ ಶೇಷ್ರೂಪಾಂತರ ಮತ್ತು ನಿರ್ದೇಶನ: ಸದಾನಂದ ಸುವರ್ಣ A presentation of Suvarna pratishtana, Mangaluru.UruluHindi original: Dr. Shankar SheshDesign, Direction: Sadanand...