Archiving for future – for Us – for Every one…

Yakshagana: Chitrapata Ramayana | ಯಕ್ಷಗಾನ: ಚಿತ್ರಪಟ ರಾಮಾಯಣ

ನೀನಾಸಮ್ ರಂಗಶಿಕ್ಷಣ ಕೇಂದ್ರ ೨೦೧೯-೨೦ರ ವಿದ್ಯಾರ್ಥಿಗಳ ಯಕ್ಷಗಾನ
“ಚಿತ್ರಪಟ ರಾಮಾಯಣ”
ರಚನೆ: ಹೊಸ್ತೋಟ ಮಂಜುನಾಥ ಭಾಗವತ
ನಿರ್ದೇಶನ: ಗುರು ಸಂಜೀವ ಸುವರ್ಣ
ಹಿಮ್ಮೇಳ: ದಿನೇಶ್ ಭಟ್ ಯಲ್ಲಾಪುರ, ರತ್ನಾಕರ ಶೆಣೈ, ಗುರು ಕೃಷ್ಣಮೂರ್ತಿ ಭಟ್ ಬಗ್ವಾಡಿ

Yakshagana by Students of Ninasam Theatre Institute 2019-20
“Chitrapata Ramayana”
Written by Hosthota Manjunatha Bhagawata
Direction: Guru Sanjeeva Suvarna
Himmela: Dinesh Bhat Yellapura, Ratnakara Shenoy, Guru Krishnamurthy Bhat Bagwadi,

Related Articles

Related

ಮಲೆನಾಡಿನ ಇತಿಹಾಸದ ಚಾಲಕ ಶಕ್ತಿಗಳು

ಮಲೆನಾಡಿನ ಇತಿಹಾಸದ ಚಾಲಕ ಶಕ್ತಿಗಳು

ನೀನಾಸಮ್ ಕಾರ್ಯಕ್ರಮ ದಿ| ಕೆ.ವಿ. ಸುಬ್ಬಣ್ಣ ಸ್ಮರಣೆ ವಿಶೇಷ ಉಪನ್ಯಾಸ ಮಲೆನಾಡಿನ ಇತಿಹಾಸದ ಚಾಲಕ ಶಕ್ತಿಗಳು ಡಾ. ಮನು ವಿ. ದೇವದೇವನ್‌ ಅವರಿಂದ ಕಿರು ಪ್ರತಿಸ್ಪಂದನೆ: ರಾಜಾರಾಮ ಹೆಗಡೆ, ಶಿವಾನಂದ ಕಳವೆ, ಸುಮಿತ್ರಾ ಎಲ್.ಸಿ. ಬನ್ನಿ ಜೊತೆಯಾಗಿ‍ ‍ಲೈವ್ ವಿಡಿಯೋ ಕೊಂಡಿ ಮತ್ತು ಪ್ರಿವ್ಯೂ ಇಲ್ಲೇ ದೊರೆಯುತ್ತದೆ. ಈ ಪುಟವನ್ನು ಬುಕ್...

Urulu । ಉರುಳು

ಸುವರ್ಣ ಪ್ರತಿಷ್ಟಾನ ಮಂಗಳೂರು ಪ್ರಸ್ತುತ ಪಡಿಸುವ ಕನ್ನಡ ನಾಟಕ ಉರುಳುಹಿಂದಿ ಮೂಲ: ಡಾ. ಶಂಕರ್ ಶೇಷ್ರೂಪಾಂತರ ಮತ್ತು ನಿರ್ದೇಶನ: ಸದಾನಂದ ಸುವರ್ಣ A presentation of Suvarna pratishtana, Mangaluru.UruluHindi original: Dr. Shankar SheshDesign, Direction: Sadanand...