Archiving for future – for Us – for Every one…

Shani prabhava or Raja Vikrama | ಶನಿಪ್ರಭಾವ ಅಥವಾ ರಾಜಾ ವಿಕ್ರಮ

ಶ್ರೀರಾಮ ಕೃಪಾಪೋಷಿತ ನಾಟಕ ಮಂಡಳಿ, ಜೆಟ್ಟಿಹುಂಡಿ ಗ್ರಾಮ, ಮೈಸೂರು ತಾಲೂಕಿನ ಸದಸ್ಯರಿಂದ ಪೌರಾಣಿಕ ನಾಟಕ. ೨೪ ಫೆಬ್ರವರಿ ೨೦೧೭ ಶುಕ್ರವಾರ ರಾತ್ರಿ ಎಂಟು ಗಂಟೆಯಿಂದ ಸೂರ್ಯೋದಯದವರೆಗೆ ಕೆ. ಹೆಮ್ಮನಹಳ್ಳಿಯ ಶ್ರೀ ಮಹಾಲಿಂಗೇಶ್ವರ ದೇವಾಲಯದ ಮೊಗಣ್ಣೇಗೌಡ ಬಯಲು ರಂಗಮಂದಿರದಲ್ಲಿ ದಾಖಲೀಕರಿಸಲಾಗಿದೆ.

ಸುಮಾರು ಎಂಟುಗಂಟೆಗಳ ಈ ದೀರ್ಘ ನಾಟಕವನ್ನು ನೋಡಲು, ಇತರರಿಗೆ ತೋರಿಸಲು ಈ ಲಿಂಕ್ ಬಳಸಿ: https://youtu.be/L4Xo20LUyD8

Srirama Krupaposhita Naataka Mandali, Jettihundi, Mysore presents Mythological Drama

0 Comments

Submit a Comment

Your email address will not be published. Required fields are marked *

Related Articles

Related

No Results Found

The page you requested could not be found. Try refining your search, or use the navigation above to locate the post.