Words Treasure
Experience power of words through Sanchi's exclusive Books...Pramilarjuniyam | ಪ್ರಮೀಳಾರ್ಜುನೀಯಮ್
ನೀನಾಸಂ ತಿರುಗಾಟ ೨೦೦೧ರ ರಂಗಪ್ರಯೋಗವಿಲಿಯಂ ಷೇಕ್ಸ್ಪಿಯರ್ ರ "ಎ ಮಿಡ್ಸಮ್ಮರ್ ನೈಟ್ಸ್ ಡ್ರೀಮ್" ರೂಪಾಂತರರಚನೆ: ಎಮ್ ಎಲ್ ಶ್ರೀಕಂಠೇಗೌಡನಿರ್ದೇಶನ: ಬಿ ಆರ್ ವೆಂಕಟರಮಣ ಐತಾಳಸಂಗೀತ: ಸುಭಾಷ್ ಹಾರೆಗೊಪ್ಪ ಮತ್ತು ಶ್ರೀಧರ ಹೆಗ್ಗೋಡು A play by Ninasam Tirugata 2001Based...
Bharata Yatre | ಭಾರತ ಯಾತ್ರೆ
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೨-೧೩ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗರಚನೆ ಮತ್ತು ನಿರ್ದೇಶನ: ಅಕ್ಷರ ಕೆ ವಿಸಂಗೀತ: ಶಿಶಿರ ಕೆ ವಿ A play by Students of Ninasam Theatre Institute 2012-13Playwright and Direction: Akshara K VMusic: Shishira K...
Kalandugeya Kathe | ಕಾಲಂದುಗೆಯ ಕಥೆ
ಎಚ್. ಎಸ್. ಶಿವಪ್ರಕಾಶ್ ಅವರ ಮದುರೆಕಾಂಡ, ಮಾಧವಿ ಮತ್ತು ಮಾತೃಕಾ -- ಈ ಮೂರು ನಾಟಕಗಳ ಸಂಯುಕ್ತರೂಪ ಈ ರಂಗಕೃತಿ. ಈ ಮೂರೂ ನಾಟಕಗಳೂ ದ್ರಾವಿಡ ಸಂಸ್ಕೃತಿಯ ಉತ್ಕ ೃಷ್ಟ ಕುರುಹಾಗಿ ಉಳಿದುಬಂದಿರುವ ತಮಿಳು ಮಹಾಕಾವ್ಯವಾದ ಶಿಲಪ್ಪದಿಕಾರಂ'ನ್ನು ಆಧರಿಸಿದಂಥವು. ಇಳಂಗೋ ಅಡಿಗಳ್ ಅವರಿಂದ ಸುಮಾರು...
Atta Dari Itta Puli | ಅತ್ತ ದರಿ ಇತ್ತ ಪುಲಿ
ಕನ್ನಡ ನಾಟಕ ಕನ್ನಡಿ - ನೀನಾಸಮ್ ನಾಟಕಗಳ ದಾಖಲೀಕರಣ ೨೦೧೬ ನೀನಾಸಮ್ ತಿರುಗಾಟ ೨೦೧೬ಅತ್ತ ದರಿ ಇತ್ತ ಪುಲಿಪರಿಕಲ್ಪನೆ, ಸಂಗೀತ ಮತ್ತು ನಿರ್ದೇಶನ: ಹೈಸ್ನಾಮ್ ತೋಂಬಾ Play: Atta Dari Itta PuliNinasam Tirugata 2016Design, Music and Direction: Heisnam...
Malati Madhava | ಮಾಲತೀ ಮಾಧವ
`ಮಾಲತೀಮಾಧವ' ನಾಟಕದ ಕಥೆಯನ್ನು ಒಂದೇ ಸಾಲಿನಲ್ಲಿ ಹೇಳಬಹುದು -- ಮಾಲತಿ ಮತ್ತು ಮಾಧವ ಎಂಬ ಇಬ್ಬರು ಪ್ರೇಮಿಗಳು ತಮ್ಮ ಸಮಾಗಮಕ್ಕಿರುವ ಹಲವು ತೊಡಕುಗಳನ್ನು ದಾಟಿ ಕಡೆಗೂ ಮದುವೆಯಾಗುತ್ತಾರೆ -- ಅಷ್ಟೇ! ಜತೆಗೆ ಇನ್ನೂ ಎರಡು ಜೋಡಿಗಳೂ ಈ ನಾಟಕದ ತುದಿಗೆ ಒಂದಾಗುತ್ತವೆ -- ಮಾಧವನ ಗೆಳೆಯ ಮಕರಂದ...
Babugiri | ಬಾಬುಗಿರಿ
ನೀನಾಸಂ ನಾಟಕ ರವೀಂದ್ರನಾಥ ಟ್ಯಾಗೋರರ ಎರಡು ಕಥೆಗಳ ರಂಗರೂಪಕನ್ನಡಾನುವಾದ: ಅಹೋಬಲ ಶಂಕರನಿರ್ದೇಶನ: ಅಕ್ಷರ ಕೆ.ವಿಸಂಗೀತ: ಅರುಣ ಕುಮಾರ ಎಂಬೆಳಕು ವಿನ್ಯಾಸ ಹಾಗೂ ನಿರ್ವಹಣೆ: ಎಂ.ಎಂ.ಕೃಷ್ಣಮೂರ್ತಿ ಪಾತ್ರವರ್ಗದಲ್ಲಿ: ವಿದ್ಯಾ ಹೆಗಡೆ, ಗಣೇಶ ಎಂ, ಮಂಜು ಕೊಡಗು, ಸದಾಶಿವ ಧರ್ಮಸ್ಥಳ A Play by...
Tataki Mardana | ತಾಟಕಿ ಮರ್ದನ
ನೀನಾಸಮ್ ನಾಟಕ ೨೦೧೭ವಿಲಿಯಂ ಷೇಕ್ಸ್ಪಿಯರ್ ನ "ಟೇಮಿಂಗ್ ಆಫ್ ದಿ ಶ್ರ್ಯೂ" ಆಧಾರಿತಸಂಗೀತ: ಭಾರ್ಗವ ಕೆ ಎನ್ ಮತ್ತು ಎಂ ಪಿ ಹೆಗಡೆರೂಪಾಂತರ ಮತ್ತು ನಿರ್ದೇಶನ : ಮಂಜುನಾಥ ಎಲ್ ಬಡಿಗೇರ A play by Ninasam 2017Kannada adaptation of William Shakespeare's "Taming of the...
Noor Jahaan | ನೂರ್ ಜಹಾನ್
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೭-೧೮ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ದ್ವಿಜೇಂದ್ರಲಾಲ್ ರಾಯ್‌ಕನ್ನಡ ಅನುವಾದ: ಆರ್ ನಾಗರಾಜ್‌ಸಂಗೀತ: ವಿದ್ಯಾ ಹೆಗಡೆ, ಅರುಣ್ ಕುಮಾರ್ ಎಂ, ಎಂ ಪಿ ಹೆಗಡೆನಿರ್ದೇಶನ: ಮಂಜು ಕೊಡಗು A play by Students of Ninasam Theatre Institute...
Su Bitre Banna, Ba Bitre Sunna | ಸು ಬಿಟ್ರೆ ಬಣ್ಣ. ಬ ಬಿಟ್ರೆ ಸುಣ್ಣ
ನೀನಾಸಂ ತಿರುಗಾಟ ೨೦೧೭ರ ರಂಗಪ್ರಯೋಗಕಾರ್ಲೋ ಗೋಲ್ಡೋನಿಯ ನಾಟಕ ಆಧಾರಿತಕನ್ನಡ ಮರುರೂಪ: ಜೋಗಿಸಂಗೀತ: ಭಾರ್ಗವ ಕೇಡಲಸರನಿರ್ದೇಶನ: ಇಕ್ಬಾಲ್ ಅಹಮದ್ A play by Ninasam Tirugata 2017Based on Carlo Goldoni's playKannada Adaptation: JogiMusic: Bhargava...
Oedipus | ಈಡಿಪಸ್
ನೀನಾಸಮ್ ನಾಟಕ ೨೦೧೮ಮೂಲ: ಸೊಫೋಕ್ಲಿಸ್ಸಂಗೀತ: ಭಾರ್ಗವ ಕೆ ಎನ್ ಮತ್ತು ಎಂ ಪಿ ಹೆಗಡೆಕನ್ನಡ ರಂಗರೂಪ ಮತ್ತು ನಿರ್ದೇಶನ: ಗಣೇಶ ಮಂದರ್ತಿ Ninasam Play 2018Original: SophoclesMusic: Bhargava K N and M P HegdeKannada Theatrical Version and Direction: Ganesh...
Karnalnige Yaru Bareyuvude Illa | ಕರ್ನಲ್‌ನಿಗೆ ಯಾರೂ ಬರೆಯುವುದೇ ಇಲ್ಲ
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೭-೧೮ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್‌ಅನುವಾದ: ಶ್ರೀನಿವಾಸ ವೈದ್ಯಸಂಗೀತ: ಅರುಣ್ ಕುಮಾರ್ ಎಂನಿರ್ದೇಶನ: ಬಿ ಆರ್ ವೆಂಕಟರಮಣ ಐತಾಳ್ A play by Students of Ninasam Theatre Institute...
Akashabheri | ಆಕಾಶಭೇರಿ
ನೀನಾಸಂ ತಿರುಗಾಟ ೨೦೦೯ರ ರಂಗಪ್ರಯೋಗಮೂಲ: ಪೀಯುಷ್ ಮಿಶ್ರಾರವರ ದಮಾಮಾ ಬಾಜೌಕನ್ನಡ ಅನುವಾದ: ಸಿದ್ಧಲಿಂಗ ಪಟ್ಟನ ಶೆಟ್ಟಿಸಂಗೀತ ಮತ್ತು ನಿರ್ದೇಶನ: ಸಂಜಯ್ ಉಪಾಧ್ಯಾಯ A play by Ninasam Tirugata 2009.Original: "Gagan Damama Baajou" by Piyush Mishra.Kannada Translation:...
Andina Ramana Mundina Kathe | ಅಂದಿನ ರಾಮನ ಮುಂದಿನ ಕಥೆ
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೭-೧೮ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ಭವಭೂತಿಯ ಉತ್ತರರಾಮಚರಿತಂಸಂಗೀತ: ಶಿಶಿರ ಕೆ ವಿಅನುವಾದ ಮತ್ತು ನಿರ್ದೇಶನ: ಅಕ್ಷರ ಕೆ ವಿ A play by Students of Ninasam Theatre Institute 2017-18.Original: Bhavabhuti's...
Madhyama Vyayoga | ಮಧ್ಯಮ ವ್ಯಾಯೋಗ
ನೀನಾಸಮ್ ತಿರುಗಾಟ ೨೦೧೭ ಪ್ರದರ್ಶಿಸುವ ನಾಟಕಮೂಲ: ಭಾಸಕನ್ನಡ ಅನುವಾದ: ಎಲ್. ಗುಂಡಪ್ಪಸಂಗೀತ: ಭಾರ್ಗವ ಕೇಡಲಸರನಿರ್ದೇಶನ: ಉಮೇಶ್ ಸಾಲಿಯಾನ್ A play by Ninasam Tirugata 2017Original: BhasaKannada Translation: L. GundappaMusic: Bhargava KedalasaraDirection: Umesh...
Setubandhana । ಸೇತುಬಂಧನ
ನೀನಾಸಮ್ ತಿರುಗಾಟ ೨೦೧೮ ಪ್ರದರ್ಶಿಸುವ ನಾಟಕಸಂಗೀತ: ಶಿಶಿರ ಕೆ ವಿರಚನೆ ಮತ್ತು ನಿರ್ದೇಶನ: ಅಕ್ಷರ ಕೆ ವಿ A play by Ninasam Tirugata 2018Music: Shishira K VWritten and Directed by: Akshara...
Ascharya Choodamani / ಆಶ್ಚರ್ಯ ಚೂಡಾಮಣಿ
ನೀನಾಸಮ್ ತಿರುಗಾಟ ೨೦೧೮ ಪ್ರದರ್ಶಿಸುವ ನಾಟಕಮೂಲ: ಶಕ್ತಿಭದ್ರಕನ್ನಡಾನುವಾದ: ಬಿ.ಆರ್. ವೆಂಕಟರಮಣ ಐತಾಳಸಂಗೀತ: ಅರುಣ್ ಕುಮಾರ್ ಎಂ ಮತ್ತು ಭಾರ್ಗವ ಕೆ ಎನ್ನಿರ್ದೇಶನ: ಜೋಸೆಫ್ ಜಾನ್ A play by Ninasam Tirugata 2018Original: ShakthibhadraKannada Translation: B.R....
Arasu Vichara | ಅರಸು ವಿಚಾರ
ನೀನಾಸಮ್ ರಂಗಶಿಕ್ಷಣ ಕೇಂದ್ರದ, 2017-18ನೆಯ ಸಾಲಿನ ತರಗತಿಗೆ ಸೇರಿದ, ವಿದ್ಯಾರ್ಥಿಗಳ ನಾಟಕದಾಟದ ವಿಡಿಯೋ ದಾಖಲೆ. ದ. ರಾ. ಬೇಂದ್ರೆ ಅವರ ಒಂದು ಕವಿತೆ ಮತ್ತು ಸೇಡಿಯಾಪು ಕೃಷ್ಣಭಟ್ಟರ ಒಂದು ಕವಿತೆಯನ್ನು ಆಧರಿಸಿದ ರಂಗಪ್ರಯೋಗ. ಎರಡೂ ಪದ್ಯಗಳ ಹೆಸರು ಕೃಷ್ಣಾಕುಮಾರಿ.ಸಂಗೀತ: ಅರುಣ್ ಕುಮಾರ್...
Major Barbara Version One 12 May 2017 | ಮೇಜರ್ ಬಾರ್ಬರಾ 1
ನೀನಾಸಮ್ ರಂಗಶಿಕ್ಷಣ ಕೇಂದ್ರದ 2016-17ರ ಸಾಲಿನ ತರಗತಿಗೆ ಸೇರಿದ ವಿದ್ಯಾರ್ಥಿಗಳ ನಾಟಕದಾಟದ ವಿಡಿಯೋ ದಾಖಲೆ. ಜಾರ್ಜ್ ಬರ್ನಾರ್ಡ್ ಷಾ ಬರೆದ ಇಂಗ್ಲಿಶ್ ನಾಟಕವನ್ನು ಆಧರಿಸಿದ ರಂಗಪ್ರಯೋಗ.ಸಂಗೀತ: ಎಂ ಪಿ ಹೆಗಡೆ, ಅರುಣ್ ಕುಮಾರ್ ಎಂರಚನೆ, ವಿನ್ಯಾಸ, ನಿರ್ದೇಶನ: ರಘುನಂದನ ನೀನಾಸಮ್...
