Jan 23, 2024 | ಸಂಚಯ ಹೆಜ್ಜೆ
ಕನ್ನಡ ಪದಕ್ಕೋಶಕೊಂದು ಕೊಡುಗೆ ನೀಡಿದ ವಿಕಿಪೀಡಿಯ ವಿಕ್ಷನರಿ ಬಗ್ಗೆ ವಿವೇಕ್ ಶಂಕರ್ ಅವರು ಮಾತನಾಡಿದ್ದಾರೆ. ವಿಕ್ಷನರಿ ಎಂದರೇನು? ಅವುಗಳ ಬಳಕೆ ಹೇಗೆ? ಎಲ್ಲದರ ಸಂಪೂರ್ಣ ಮಾಹಿತಿ ನಿಮಗಾಗಿ.....
Jan 23, 2024 | ಸಂಚಯ ಹೆಜ್ಜೆ
2012ರಲ್ಲಿ ನಡೆದ ಸಂಚಯ ಹೆಜ್ಜೆ ಕಾರ್ಯಕ್ರಮದಲ್ಲಿ ಶ್ರೀಧರ್ ಆರ್ ಎನ್ ಅವರು, ಆಂಡ್ರಾಯ್ಡ್ ಕೀಬೋರ್ಡ್ ನಲ್ಲಿ ಕನ್ನಡ ಭಾಷೆ ಬಳಕೆಯ ಬಗ್ಗೆ ಮಾತನಾಡನಾಡಿದ್ದಾರೆ....
Jan 23, 2024 | ಸಂಚಯ ಹೆಜ್ಜೆ
ಕಂಪ್ಯೂಟರ್ ಜಾಲ ಎಂಬುದು ಜೀವಜಾಲಕ್ಕೆ ಹೇಗೆ ನೆರವಾಗಿದೆ? ಕನ್ನಡ ಮತ್ತು ತಂತ್ರಜ್ಞಾನಗಳು ಜೊತೆ ಜೊತೆಗೆ ಸಾಗಿದ ಪರಿ ಮುಂತಾದವುಗಳ ಬಗ್ಗೆ ವಸುಧೇಂದ್ರರ ಅನುಭವದ ಮಾತುಗಳು ಇಲ್ಲಿವೆ....
Jan 23, 2024 | ಸಂಚಯ ಹೆಜ್ಜೆ
ಕನ್ನಡ ಫಾಂಟ್ ಗಳನ್ನು ತಂತ್ರಜ್ಞಾನಗಳನ್ನು ಬಳಸಿಕೊಂಡು ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ತಂತ್ರಾಂಶಗಳನ್ನು ಪರಿಚಯಿಸುತ್ತಾ ಪ್ರೇಕ್ಷಕರೊಂದಿಗೆ ಸಂವಹನ ನಡೆಸಿದ ಅರವಿಂದ ವಿಕೆ ಅವರ ಮಾತುಗಳು ಇಲ್ಲಿವೆ ...
Jan 23, 2024 | ಸಂಚಯ ಹೆಜ್ಜೆ
ಮುಕ್ತ ತಂತ್ರಜ್ಞಾನ ಅಭಿವೃದ್ಧಿ ಮತ್ತು ತಂತ್ರಾಂಶಗಳ ಸಮರ್ಪಕ ಬಳಕೆ ಬಗ್ಗೆ ವಾಸುದೇವ್ ಕಾಮತ್ ಅವರ ಅನುಭವದ ಮಾತುಗಳು...
Recent Comments