Archiving for future – for Us – for Every one…

ಕಂಸಾಳೆ – ನಮ್ಮಪ್ಪಾಜಿ ಮುದ್ದುಮಾದಯ್ಯನಿಗೊಂದ್ಸಾರಿ ಉಘೇ ಅನ್ರಪ್ಪ

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೨೨-೨೩ನೇ ಸಾಲಿನ ವಿದ್ಯಾರ್ಥಿಗಳ ಕಂಸಾಳೆ ಪ್ರದರ್ಶನ ನಮ್ಮಪ್ಪಾಜಿ ಮುದ್ದುಮಾದಯ್ಯನಿಗೊಂದ್ಸಾರಿ ಉಘೇ ಅನ್ರಪ್ಪಮಾರ್ಗದರ್ಶನ: ಕಾರ್ತಿಕ್ ಉಪಮನ್ಯು Kamsaale performance by Students of Ninasam Theatre Institute 2022-23 Nammappaaji Muddumaadayyanigondsala Ughe...

ಕೋಲಾಟ – ರಾವೇ ರಾವುಕುನ್ನಕ್ಕೊ ರಾವೇರೆ…

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೨೨-೨೩ನೇ ಸಾಲಿನ ವಿದ್ಯಾರ್ಥಿಗಳ ಕೋಲಾಟ ಪ್ರದರ್ಶನ ರಾವೇ ರಾವುಕುನ್ನಕ್ಕೊ ರಾವೇರೆ…ನಿರ್ದೇಶನ: ಅರುಣ ಕುಮಾರ ಎಂ. Kolata by Students of Ninasam Theatre Institute 2022-23Raave Ravukunnko Raavere…Direction: Arun Kumar...

ಯಕ್ಷರಾಟ | Yaksharaata

ನೀನಾಸಮ್ ರಂಗಶಿಕ್ಷಣ ಕೇಂದ್ರ ೨೦೨೨-೨೩ನೇ ಸಾಲಿನ ವಿದ್ಯಾರ್ಥಿಗಳಿಂದಆಂಗಿಕ ವಿನ್ಯಾಸ – ಯಕ್ಷಗಾನ ಹೆಜ್ಜೆಗಾರಿಕೆಯಕ್ಷರಾಟಮಾರ್ಗದರ್ಶನ: ಶೈಲೇಶ್ ತೀರ್ಥಹಳ್ಳಿಭಾಗವತರು: ದಿನೇಶ್ ಭಟ್ ಯಲ್ಲಾಪುರಚಂಡೆ: ರೋಹಿತ್ ಎಸ್.ಮದ್ದಳೆ: ಅರುಣ ಕುಮಾರ...

ತಾಳಮದ್ದಳೆ – ನರಕಾಸುರ ವಧೆ | Taalamaddale – Narakaasura Vadhe

ನೀನಾಸಮ್ ಕಾರ್ಯಕ್ರಮ – ನವೆಂಬರ್ ೨೦೨೧ತಾಳಮದ್ದಳೆ ಕಾರ್ಯಕ್ರಮಪ್ರಸಂಗ: ನರಕಾಸುರ ವಧೆಹಿಮ್ಮೇಳ: ಪರಮೇಶ್ವರ ಹೆಗಡೆ ಐನಬೈಲು, ನಾಗಭೂಷಣ ಕೇಡಲಸರ, ಭಾರ್ಗವ ಕೆ.ಎನ್. ಮುಮ್ಮೇಳ: ಡಾ. ಎಂ. ಪ್ರಭಾಕರ ಜೋಶಿ, ಉಮಾಕಾಂತ ಭಟ್, ರಾಧಾಕೃಷ್ಣ ಕಲ್ಚಾರ್, ವಾಸುದೇವ ರಂಗಭಟ್, ಸರ್ಪಂಗಳ ಈಶ್ವರ ಭಟ್ Ninasam Programme –...

ತಾಳಮದ್ದಳೆ – ರುಕ್ಮಿಣೀ ಕಲ್ಯಾಣ | Taalamaddale – Rukmini Kalyaana

ನೀನಾಸಮ್ ಕಾರ್ಯಕ್ರಮ – ನವೆಂಬರ್ ೨೦೨೧ತಾಳಮದ್ದಳೆ ಕಾರ್ಯಕ್ರಮಪ್ರಸಂಗ: ರುಕ್ಮಿಣೀ ಕಲ್ಯಾಣಹಿಮ್ಮೇಳ: ಸುಬ್ರಹ್ಮಣ್ಯ ಧಾರೇಶ್ವರ, ನಾಗಭೂಷಣ ಕೇಡಲಸರ, ಭಾರ್ಗವ ಕೆ.ಎನ್. ಮುಮ್ಮೇಳ: ಡಾ. ಎಂ. ಪ್ರಭಾಕರ ಜೋಶಿ, ಉಮಾಕಾಂತ ಭಟ್, ರಾಧಾಕೃಷ್ಣ ಕಲ್ಚಾರ್, ವಾಸುದೇವ ರಂಗಭಟ್, ಸರ್ಪಂಗಳ ಈಶ್ವರ ಭಟ್ Ninasam Programme –...