Archiving for future – for Us – for Every one…

Sanchaya Hejje 2012 Event Archive | Firefox & iPhone | ಫೈರ್ ಫಾಕ್ಸ್ ಜೊತೆ ಸುನಿಲ್ ಒಡನಾಟ

ಐಫೋನ್ ಬಳಕೆದಾರರಿಗೆ ಕೆಲವೊಂದು ಕನ್ನಡ ಅಪ್ಲಿಕೇಶನ್ ಗಳನ್ನು ಸುನಿಲ್ ಜಯಪ್ರಕಾಶ್ ಅಭಿವೃದ್ಧಿಪಡಿಸಿದ್ದಾರೆ. ಕನ್ನಡ ಮತ್ತು ತಂತ್ರಜ್ಞಾನದ ಜೊತೆ ಜೊತೆಗೆ ಅವರ ಮುಂದಿನ ಕನಸುಗಳೇನಿದ್ದವು? ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ ನೋಡಿ!...

Sanchaya Hejje 2012 Event Archive | Words Of Experience – Belur Sudarshana | ತಂತ್ರಜ್ಞಾನದ ಪ್ರಭಾವ

ಕನ್ನಡ ಭಾಷೆಯು ಇಂಗ್ಲೀಷಿನ ಪ್ರಭಾವಕ್ಕೆ ಒಳಗಾಗಿ ಹೇಗೆ ರೂಪಾಂತರಗೊಂಡಿದೆ? ಆಧುನಿಕ ಯುಗದಲ್ಲಿ ತಂತ್ರಜ್ಞಾನಗಳು ಜನಸಾಮಾನ್ಯರ ಮೇಲೆ ಬೀರುವ ಪ್ರಭಾವ. ಈ ತೆರೆನಾದ ಹಲವು ವಿಚಾರಗಳ ಬಗ್ಗೆ ಶ್ರೀ ಬೇಳೂರು ಸುದರ್ಶನ ಅವರ ಅನುಭವದ ಮಾತುಗಳು.  ...

Sanchaya Hejje 2012 Event Archive | Wikipedia Wiktionary | ವಿಕಿಪೀಡಿಯ ವಿಕ್ಷನರಿ

ಕನ್ನಡ ಪದಕ್ಕೋಶಕೊಂದು ಕೊಡುಗೆ ನೀಡಿದ ವಿಕಿಪೀಡಿಯ ವಿಕ್ಷನರಿ ಬಗ್ಗೆ ವಿವೇಕ್ ಶಂಕರ್ ಅವರು ಮಾತನಾಡಿದ್ದಾರೆ. ವಿಕ್ಷನರಿ ಎಂದರೇನು? ಅವುಗಳ ಬಳಕೆ ಹೇಗೆ? ಎಲ್ಲದರ ಸಂಪೂರ್ಣ ಮಾಹಿತಿ ನಿಮಗಾಗಿ.....

Sanchaya Hejje 2012 Event Archive | Android Keyboard – Sridhar RN | ಆಂಡ್ರಾಯ್ಡ್ ಕೀಬೋರ್ಡ್ ನಲ್ಲಿ ಕನ್ನಡ!

2012ರಲ್ಲಿ ನಡೆದ ಸಂಚಯ ಹೆಜ್ಜೆ ಕಾರ್ಯಕ್ರಮದಲ್ಲಿ ಶ್ರೀಧರ್ ಆರ್ ಎನ್ ಅವರು, ಆಂಡ್ರಾಯ್ಡ್ ಕೀಬೋರ್ಡ್ ನಲ್ಲಿ ಕನ್ನಡ ಭಾಷೆ ಬಳಕೆಯ ಬಗ್ಗೆ ಮಾತನಾಡನಾಡಿದ್ದಾರೆ....

Tech and Us Experience of Words Vasundhendra | ತಂತ್ರಜ್ಞಾನದ ಬಗ್ಗೆ ವಸುಧೇಂದ್ರ ಮಾತು

ಕಂಪ್ಯೂಟರ್ ಜಾಲ ಎಂಬುದು ಜೀವಜಾಲಕ್ಕೆ ಹೇಗೆ ನೆರವಾಗಿದೆ? ಕನ್ನಡ ಮತ್ತು ತಂತ್ರಜ್ಞಾನಗಳು ಜೊತೆ ಜೊತೆಗೆ ಸಾಗಿದ ಪರಿ ಮುಂತಾದವುಗಳ ಬಗ್ಗೆ ವಸುಧೇಂದ್ರರ ಅನುಭವದ ಮಾತುಗಳು ಇಲ್ಲಿವೆ....