ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೨-೧೩ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗರಚನೆ ಮತ್ತು ನಿರ್ದೇಶನ: ಅಕ್ಷರ ಕೆ ವಿಸಂಗೀತ: ಶಿಶಿರ ಕೆ ವಿ A play by Students of Ninasam Theatre Institute 2012-13Playwright and Direction: Akshara K VMusic: Shishira K...
ಎಚ್. ಎಸ್. ಶಿವಪ್ರಕಾಶ್ ಅವರ ಮದುರೆಕಾಂಡ, ಮಾಧವಿ ಮತ್ತು ಮಾತೃಕಾ — ಈ ಮೂರು ನಾಟಕಗಳ ಸಂಯುಕ್ತರೂಪ ಈ ರಂಗಕೃತಿ. ಈ ಮೂರೂ ನಾಟಕಗಳೂ ದ್ರಾವಿಡ ಸಂಸ್ಕೃತಿಯ ಉತ್ಕ ೃಷ್ಟ ಕುರುಹಾಗಿ ಉಳಿದುಬಂದಿರುವ ತಮಿಳು ಮಹಾಕಾವ್ಯವಾದ ಶಿಲಪ್ಪದಿಕಾರಂ’ನ್ನು ಆಧರಿಸಿದಂಥವು. ಇಳಂಗೋ ಅಡಿಗಳ್ ಅವರಿಂದ ಸುಮಾರು ಕ್ರಿ.ಶ. ನಾಲ್ಕು-ಐದನೆಯ...
ಕನ್ನಡ ನಾಟಕ ಕನ್ನಡಿ – ನೀನಾಸಮ್ ನಾಟಕಗಳ ದಾಖಲೀಕರಣ ೨೦೧೬ ನೀನಾಸಮ್ ತಿರುಗಾಟ ೨೦೧೬ಅತ್ತ ದರಿ ಇತ್ತ ಪುಲಿಪರಿಕಲ್ಪನೆ, ಸಂಗೀತ ಮತ್ತು ನಿರ್ದೇಶನ: ಹೈಸ್ನಾಮ್ ತೋಂಬಾ Play: Atta Dari Itta PuliNinasam Tirugata 2016Design, Music and Direction: Heisnam...
`ಮಾಲತೀಮಾಧವ’ ನಾಟಕದ ಕಥೆಯನ್ನು ಒಂದೇ ಸಾಲಿನಲ್ಲಿ ಹೇಳಬಹುದು — ಮಾಲತಿ ಮತ್ತು ಮಾಧವ ಎಂಬ ಇಬ್ಬರು ಪ್ರೇಮಿಗಳು ತಮ್ಮ ಸಮಾಗಮಕ್ಕಿರುವ ಹಲವು ತೊಡಕುಗಳನ್ನು ದಾಟಿ ಕಡೆಗೂ ಮದುವೆಯಾಗುತ್ತಾರೆ — ಅಷ್ಟೇ! ಜತೆಗೆ ಇನ್ನೂ ಎರಡು ಜೋಡಿಗಳೂ ಈ ನಾಟಕದ ತುದಿಗೆ ಒಂದಾಗುತ್ತವೆ — ಮಾಧವನ ಗೆಳೆಯ ಮಕರಂದ ಮತ್ತು...
ನೀನಾಸಂ ನಾಟಕ ರವೀಂದ್ರನಾಥ ಟ್ಯಾಗೋರರ ಎರಡು ಕಥೆಗಳ ರಂಗರೂಪಕನ್ನಡಾನುವಾದ: ಅಹೋಬಲ ಶಂಕರನಿರ್ದೇಶನ: ಅಕ್ಷರ ಕೆ.ವಿಸಂಗೀತ: ಅರುಣ ಕುಮಾರ ಎಂಬೆಳಕು ವಿನ್ಯಾಸ ಹಾಗೂ ನಿರ್ವಹಣೆ: ಎಂ.ಎಂ.ಕೃಷ್ಣಮೂರ್ತಿ ಪಾತ್ರವರ್ಗದಲ್ಲಿ: ವಿದ್ಯಾ ಹೆಗಡೆ, ಗಣೇಶ ಎಂ, ಮಂಜು ಕೊಡಗು, ಸದಾಶಿವ ಧರ್ಮಸ್ಥಳ A Play by NinasamBased on Two stories by...
Recent Comments