ರಂಗ ಪ್ರಯೋಗದ ತಂತ್ರಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ವೀಡಿಯೋ ಮಾಲಿಕೆ. ಈ ಅಧ್ಯಾಯವು ರಂಗ ಪ್ರಸಾದನದ ಇತಿಹಾಸ ಮತ್ತು ತಂತ್ರಗಾರಿಕೆಯನ್ನು ಪರಿಚಯಿಸುತ್ತದೆ. ಕ್ಯಾಮರಾ: ಜಿ. ಚನ್ನಕೇಶವಪರಿಕಲ್ಪನೆ: ಅಕ್ಷರ ಕೆ.ವಿ.ನಿರ್ದೇಶನ: ಅಕ್ಷರ ಕೆ.ವಿ. ಹಾಗೂ ಜಿ. ಚನ್ನಕೇಶವಸಂಗೀತ: ರವೀಂದ್ರ ಹೆಗಡೆ ಮೂರೂರು, ದಿಗ್ವಿಜಯ ಹೆಗ್ಗೋಡು,...
ನಟರಂಗ್ ಪ್ರತಿಷ್ಟಾನ – ೨೦೦೦ಬಿ.ವಿ. ಕಾರಂತರ ಕಾರ್ಯ – ಕ್ರಮದ ದಾಖಲೀಕರಣ, ಹೆಗ್ಗೋಡುಅನಾಮಿಕ ಹಕ್ಸರ್ ಹಾಗೂ ಕೀರ್ತಿ ಜೈನ್ Natarang Pratishthan – 2000Documentation of the work process by B.V.Karanth in Hegguduby Anamika Haksar and Kirti...
ಯಕ್ಷಧ್ವನಿಯಕ್ಷ – ಶ್ರುತಿ – ರಾಗ – ತಾಳ – ಲಯ ಸಮ್ಮಿಲನ! ಪರಂಪರೆಯ ಮೆರುಗಿನೊಂದಿಗೆ, ನವನವೋನ್ಮೇಶಶಾಲಿನಿಯಾದ ಪ್ರಯೋಗಗಳೊಂದಿಗೆ ಯಕ್ಷಗಾನ ಹಾಡುಗಾರಿಕೆಯು ಅಪಾರ ಜನಪ್ರಿಯತೆಯನ್ನೂ, ಉನ್ನತ ತಾರಾಮೌಲ್ಯವನ್ನೂ ಗಳಿಸುತ್ತಿರುವ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಿಶಿಷ್ಟ ಪ್ರಯೋಗ....
ಅದು ಯಕ್ಷಗಾನದಲ್ಲಿ ಕಲಬೆರಕೆ ಮತ್ತು ಅಧ್ಯಯನಾತ್ಮಕ ಪ್ರಯೋಗಗಳ ನಡುವೆ ಸಾಮಾನ್ಯ ರಸಿಕ ದಿಕ್ಕೇಡಿಯಾಗಿದ್ದ ಕಾಲ (೨೦೦೪). ಅಲ್ಲಿ ನಿರ್ವಿವಾದವಾಗಿ ಅಗ್ರಮಾನ್ಯ ಗುರುವೆಂದು ಹೆಸರಾಂತವರು ಬನ್ನಂಜೆ ಸಂಜೀವ ಸುವರ್ಣ. ಹಾಗೇ ವೃತ್ತಿಪರ ಆದಾಯದ ಲಕ್ಷ್ಯವಿಲ್ಲದ ಏಕೈಕ ಯಕ್ಷಗುರುಕುಲವೆಂದೇ ಹೆಸರು ಹೊತ್ತ ಸಂಸ್ಥೆ ಅವರದೇ ಯಕ್ಷಗಾನ ಕೇಂದ್ರ...
ಯು ಆರ್ ಅನಂತಮೂರ್ತಿರವರ ಹಿಂದುತ್ವ ಆರ್ ಹಿಂದ್ ಸ್ವರಾಜ್ ಪುಸ್ತಕಕನ್ನಡದಿಂದ ಅನುವಾದ : ಕೀರ್ತಿ ರಾಮಚಂದ್ರ ಮತ್ತು ವಿವೇಕ್ ಶಾನಭಾಗ೧ ಜೂನ್ ೨೦೧೬ Hindutva or Hind Swaraj Book by U R AnanthamurthyTranslated from the Kannada by Keerti Ramachandra with Vivek Shanbhag1 june...
Recent Comments