Yakshadhwani | ಯಕ್ಷಧ್ವನಿ

ಯಕ್ಷಧ್ವನಿಯಕ್ಷ – ಶ್ರುತಿ – ರಾಗ – ತಾಳ – ಲಯ ಸಮ್ಮಿಲನ! ಪರಂಪರೆಯ ಮೆರುಗಿನೊಂದಿಗೆ, ನವನವೋನ್ಮೇಶಶಾಲಿನಿಯಾದ ಪ್ರಯೋಗಗಳೊಂದಿಗೆ ಯಕ್ಷಗಾನ ಹಾಡುಗಾರಿಕೆಯು ಅಪಾರ ಜನಪ್ರಿಯತೆಯನ್ನೂ, ಉನ್ನತ ತಾರಾಮೌಲ್ಯವನ್ನೂ ಗಳಿಸುತ್ತಿರುವ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಿಶಿಷ್ಟ ಪ್ರಯೋಗ....

Yakshottamara Kalaga – Yakshagana | ಯಕ್ಷೋತ್ತಮರ ಕಾಳಗ – ಯಕ್ಷಗಾನ

ಅದು ಯಕ್ಷಗಾನದಲ್ಲಿ ಕಲಬೆರಕೆ ಮತ್ತು ಅಧ್ಯಯನಾತ್ಮಕ ಪ್ರಯೋಗಗಳ ನಡುವೆ ಸಾಮಾನ್ಯ ರಸಿಕ ದಿಕ್ಕೇಡಿಯಾಗಿದ್ದ ಕಾಲ (೨೦೦೪). ಅಲ್ಲಿ ನಿರ್ವಿವಾದವಾಗಿ ಅಗ್ರಮಾನ್ಯ ಗುರುವೆಂದು ಹೆಸರಾಂತವರು ಬನ್ನಂಜೆ ಸಂಜೀವ ಸುವರ್ಣ. ಹಾಗೇ ವೃತ್ತಿಪರ ಆದಾಯದ ಲಕ್ಷ್ಯವಿಲ್ಲದ ಏಕೈಕ ಯಕ್ಷಗುರುಕುಲವೆಂದೇ ಹೆಸರು ಹೊತ್ತ ಸಂಸ್ಥೆ ಅವರದೇ ಯಕ್ಷಗಾನ ಕೇಂದ್ರ...

Talamaddale Demonstation | ತಾಳಮದ್ದಳೆ ಪ್ರಾತ್ಯಕ್ಷಿಕೆ

ತಾಳಮದ್ದಳೆ ಪ್ರಾತ್ಯಕ್ಷಿಕೆಭಾಗವತರು: ಸುಬ್ರಹ್ಮಣ್ಯ ಧಾರೇಶ್ವರಮದ್ದಳೆ: ನಾಗಭೂಷಣ, ಕೇಡಲಸರಚಂಡೆ: ಭಾರ್ಗವ ಕೆ.ಎನ್ ಕಲಾವಿದರು ಡಾ. ಎಮ್. ಪ್ರಭಾಕರ ಜೋಶಿಅಶೋಕ ಭಟ್, ಉಜಿರೆರಾಧಾಕೃಷ್ಣ ಕಲ್ಚಾರ್ನಿತ್ಯಾನಂದ ಕಾರಂತವಾಸುದೇವರಂಗಭಟ್ಟ Talamaddale Lecture Demonstration Bhagavata: Subramanya DhareshwaraMaddale:...

Talamaddale – Seetapahara । ತಾಳಮದ್ದಳೆ – ಸೀತಾಪಹಾರ

ಭಾಗವತರು: ಸುಬ್ರಹ್ಮಣ್ಯ ಧಾರೇಶ್ವರ | ಮದ್ದಳೆ: ನಾಗಭೂಷಣ, ಕೇಡಲಸರ | ಚಂಡೆ: ಭಾರ್ಗವ ಕೆ.ಎನ್ ಕಲಾವಿದರುಡಾ. ಎಮ್. ಪ್ರಭಾಕರ ಜೋಶಿ | ಅಶೋಕ ಭಟ್, ಉಜಿರೆ | ರಾಧಾಕೃಷ್ಣ ಕಲ್ಚಾರ್ | ನಿತ್ಯಾನಂದ ಕಾರಂತ | ವಾಸುದೇವರಂಗಭಟ್ಟ Bhagavata: Subramanya Dhareshwara | Maddale: Nagabhushana, Kedalasara | Chande:...

Talamaddale – Vamana Charitre | ತಾಳಮದ್ದಳೆ – ವಾಮನ ಚರಿತ್ರೆ

ಭಾಗವತರು: ಸುಬ್ರಹ್ಮಣ್ಯ ಧಾರೇಶ್ವರ | ಮದ್ದಳೆ: ನಾಗಭೂಷಣ, ಕೇಡಲಸರ | ಚಂಡೆ: ಭಾರ್ಗವ ಕೆ.ಎನ್ ಕಲಾವಿದರುಡಾ. ಎಮ್. ಪ್ರಭಾಕರ ಜೋಶಿ | ಅಶೋಕ ಭಟ್, ಉಜಿರೆ | ರಾಧಾಕೃಷ್ಣ ಕಲ್ಚಾರ್ | ನಿತ್ಯಾನಂದ ಕಾರಂತ | ವಾಸುದೇವರಂಗಭಟ್ಟ Bhagavata: Subramanya Dhareshwara | Maddale: Nagabhushana, Kedalasara | Chande:...

Talamaddale – Krishna Sandhana | ತಾಳಮದ್ದಳೆ – ಕೃಷ್ಣ ಸಂಧಾನ

೩೧ ಅಕ್ಟೋಬರ್ ೨೦೧೭ರಂದು ಮಂಗಳೂರು ಅಭಯಾದ್ರಿ ಮನೆಯಲ್ಲಿ ಆಮಂತ್ರಿತ ಅತಿಥಿಗಳ ಎದುರು ನಡೆದ ತಾಳಮದ್ದಳೆ.ಪ್ರಸಂಗ: ದೇವಿದಾಸ ಕವಿಯ ಕೃಷ್ಣ ಸಂಧಾನದ ಆಯ್ದ ಭಾಗ.ಭಾಗವತ: ಸುಬ್ರಾಯ ಸಂಪಾಜೆ.ಮದ್ದಳೆ: ಕೃಷ್ಣಪ್ರಕಾಶ ಉಳಿತ್ತಾಯ.ಪಾತ್ರಧಾರಿಗಳು:ಭೀಮನಾಗಿ ರಾಧಾಕೃಷ್ಣ ಕಲ್ಚಾರ್ದ್ರೌಪದಿಯಾಗಿ ವಾಸುದೇವ ರಂಗಾಭಟ್ಟ, ಮಧೂರುಕೃಷ್ಣನಾಗಿ ಹರೀಶ...