Archiving for future – for Us – for Every one…

Ranga Sangeetha – Sanchi Knowledge Series 4 | ರಂಗಸಂಗೀತ – ಸಂಚಿ ಜ್ಞಾನಸರಣಿ ೪

ಲೋಕಚರಿತ ಆಯೋಜಿಸಿದ ಉಪನ್ಯಾಸ, ಸಂಗೀತ ಸಭೆ.“ರಂಗಸಂಗೀತವೂ ಕೂಡಾ ಚರಿತ್ರೆಯನ್ನು ಹೇಳಬಲ್ಲುದೇ”ಉಪನ್ಯಾಸಕರು: ಪ್ರೊ. ಜೆ. ಶ್ರೀನಿವಾಸಮೂರ್ತಿ | ಸಂಗೀತ: ಲೋಕಚರಿತ ಸಂಗೀತ ತಂಡ೯ ಅಗಸ್ಟ್ ೨೦೧೫ | ಬೆಳಗ್ಗೆ ೧೧:೩೦ | ಎಂ.ಇ.ಎಸ್ ಕಿಶೋರ ಕೇಂದ್ರ, ಮಲ್ಲೇಶ್ವರಂ ದಾಖಲೀಕರಣ ಸಹಯೋಗಸಂಚಿ ಜ್ಞಾನ ಸರಣಿ – ಸಂಚಿಕೆ ೪ Lokacharita...

Bangalore Lakes – Sanchi Knowledge Series 3 | ಬೆಂಗಳೂರು ಕೆರೆಗಳು – ಸಂಚಿ ಜ್ಞಾನಸರಣಿ ೩

ಬೆಂಗಳೂರಿನ ಕೆರೆಗಳನ್ನು ನುಂಗಿ ತಲೆಯೆತ್ತಿರುವ ಬಡಾವಣೆಗಳಲ್ಲಿ ಸಣ್ಣ ಮಳೆ ಬಂದರೂ ನೆರೆ ಹಾವಳಿ. ಇನ್ನೂ ಬದುಕುಳಿದಿರುವ ಕೆಲವು ಕೆರೆಗಳಲ್ಲೀಗ ನೊರೆ ಹಾವಳಿ. ಬೆಂಗಳೂರು ವಿಶಿಷ್ಟ ನಗರ. ಇದು ದೊಡ್ಡ ನದಿಯ ದಂಡೆಯ ಮೇಲಿಲ್ಲ. ಹಾಗೆಯೇ ಇದು ಕಡಲ ಕಿನಾರೆಯಲ್ಲಿರುವ ನಗರವೂ ಅಲ್ಲ. ಅದಕ್ಕಿಂತ ಹೆಚ್ಚಾಗಿ ಇದೊಂದು ಬೃಹತ್ ಸರೋವರವಿರುವ...

Pro. S Settar – Sanchi Knowledge Series 2 | ಪ್ರೊ. ಎಸ್‌ ಶೆಟ್ಟರ್ – ಸಂಚಿ ಜ್ಞಾನಸರಣಿ ೨

Pro. S Settar – Sanchi Knowledge Series 2 | ಪ್ರೊ. ಶೆಟ್ಟರ್ – ಸಂಚಿ ಜ್ಞಾನಸರಣಿ ೨ಜ್ಞಾನ ಸರಣಿ ೨: ಜನಸಮುದಾಯದ ಇತಿಹಾಸ ಪ್ರಜ್ಞೆ ಪಾರಂಪರಿಕ ಮತ್ತು ಸಮಕಾಲೀನ ಕಲೆ ಮತ್ತು ಜ್ಞಾನ ಶಾಖೆಗಳ ದಾಖಲೀಕರಣದ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿರುವ ‘ಸಂಚಿ ಫೌಂಡೇಶನ್‘ ಆರಂಭಿಸಿರುವ ‘ಜ್ಞಾನ ಸರಣಿ‘ ಉಪನ್ಯಾಸ ಮಾಲಿಕೆಯ...

Dr. K. Ullas Karanth – Sanchi Knowledge Series 1 | ಡಾ|| ಉಲ್ಲಾಸ್‌ ಕಾರಂತ್ – ಸಂಚಿ ಜ್ಞಾನಸರಣಿ ೧‌

ಪಾರಂಪರಿಕ ಮತ್ತು ಸಮಕಾಲೀನ ಕಲೆ ಮತ್ತು ಜ್ಞಾನ ಶಾಖೆಗಳ ದಾಖಲೀಕರಣದ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿರುವ ‘ಸಂಚಿ ಫೌಂಡೇಶನ್‘ ಆರಂಭಿಸಿರುವ ‘ಜ್ಞಾನ ಸರಣಿ‘ ಉಪನ್ಯಾಸ ಮಾಲಿಕೆಯ ಮೊದಲ ಉಪನ್ಯಾಸವನ್ನು ಖ್ಯಾತ ವನ್ಯಜೀವಿತಜ್ಞ ಉಲ್ಲಾಸ ಕಾರಂತ ಹಾಗೂ ವನ್ಯಜೀವಿ ಸಾಕ್ಷ್ಯಚಿತ್ರ ನಿರ್ಮಾತೃ ಶೇಖರ್ ದತ್ತಾತ್ರಿ ಯಶಸ್ವಿಯಾಗಿ...

Tartuffe । ತಾರ್ತೂಫ್

ನೀನಾಸಮ್ ತಿರುಗಾಟ ೨೦೧೫ಮೂಲ: ಮೋಲಿಯೇರ್‌ಅನುವಾದ: ಎ ಎಸ್‌ ಮೂರ್ತಿರಾವ್‌ಸಂಗೀತ: ಜಗದೀಶವಿನ್ಯಾಸ, ನಿರ್ದೇಶನ: ಎಂ ಗಣೇಶ್ ನೀನಾಸಮ್ ನಾಟಕಗಳ ದಾಖಲೀಕರಣ ಯೋಜನೆ ೨೦೧೫ Ninasam Tirugata 2015‌Original: MoliereTranslation: A S MurthyraoMusic: JagadishDesign and Direction: M Ganesh Documentation of...