B R Venkartamana Aithala – Sanchi Knowledge Series 8 | ಬಿ ಆರ್‌ ವೆಂಕಟರಮಣ ಐತಾಳ – ಸಂಚಿ ಜ್ಞಾನಸರಣಿ ೮

ಅಭಿಜಾತ ಕೃತಿಗಳುಉಪನ್ಯಾಸಕರು: ಬಿ ಆರ್‌ ವೆಂಕಟರಮಣ ಐತಾಳ೭ ಮಾರ್ಚ್‌ ೨೦೧೬ Classical LiteratureLecture by B R Venkataramana Aital7th March...

Akshara K V – Sanchi Knowledge Series 7 | ಅಕ್ಷರ ಕೆ ವಿ – ಸಂಚಿ ಜ್ಞಾನಸರಣಿ ೭

ವಿಭಿನ್ನ ಕಲಾಪ್ರಕಾರಗಳಲ್ಲಿ ಅಭಿವ್ಯಕ್ತಿಯ ಪರಿಉಪನ್ಯಾಸಕರು : ಅಕ್ಷರ ಕೆ ವಿ೬ ಮಾರ್ಚ್‌ ೨೦೧೬ Way of expression in different art formsLecture by Akshara K V6th March...

Raghunandana – Sanchi Knowledge Series 6 | ರಘುನಂದನ – ಸಂಚಿ ಜ್ಞಾನಸರಣಿ ೬

ಲೋಕಚರಿತ ಸಮುದಾಯ ಕೂಟದಲ್ಲಿ ಕವಿ-ನಾಟಕಕಾರರಾದ ಶ್ರೀ ರಘುನಂದನ ಅವರ ಕವಿತೆ ವಾಚನ ಮತ್ತು `ಕಲೆಯ ತೇಲಾಟ ಮತ್ತು ದಿನದಿನದ ಧೀ: ಒಂದರ್ಜೆಂಟು ಜಿಜ್ಞಾಸೆ’ ಉಪನ್ಯಾಸ. ಜನವರಿ ೧೦ ಭಾನುವಾರ ೨೦೧೬, ಬೆಳಗ್ಗೆ ೧೦:೩೦ರಿಂದ ಮಲ್ಲೇಶ್ವರಂ 8ನೇ ಕ್ರಾಸ್ ನಲ್ಲಿ ಇರುವ, ಗಾಂಧಿ ಸಾಹಿತ್ಯ ಸಂಘದಲ್ಲಿ. ಜ್ಞಾನ ಸರಣಿಗಾಗಿ ಸಂಚಿ...

Mandra Sangeetha – Sanchi Knowledge Series 5 | ಮಂದ್ರ ಸಂಗೀತ – ಸಂಚಿ ಜ್ಞಾನಸರಣಿ ೫

ಮಂದ್ರ – ಕಾದಂಬರಿ/ಸಂಗೀತ ವ್ಯಾಖ್ಯಾನಪಾತ್ರಭಾವ ರಾಗಭಾವ ನಿರೂಪಣೆ: ಶತಾವಧಾನಿ ಡಾ. ಗಣೇಶ್ಗಾಯನ: ಉಸ್ತಾದ್‌ ಫಯಾಜ್‌ ಅಹಮದ್‌ ಖಾನ್‌ಸಾಹಿತ್ಯ ಸಂಗೀತ ಸಮನ್ವಯ ಮತ್ತು ಹಾರ್ಮೋನಿಯಂ: ಪಂಡಿತ್‌ ಡಾ. ರವೀಂದ್ರ ಕಾಟೋಟಿತಬಲ: ಪಂಡಿತ್‌ ಗುರುಮೂರ್ತಿ ವೈದ್ಯತಾನ್‌ಪುರಾ: ಜಗನ್ನೀವಾಸ ರಾವ್‌ ಮತ್ತು ರೋಷನ್‌ ಮಾರ್ತಿಸ್‌ರಂಗ ವಿನ್ಯಾಸ...

Ranga Sangeetha – Sanchi Knowledge Series 4 | ರಂಗಸಂಗೀತ – ಸಂಚಿ ಜ್ಞಾನಸರಣಿ ೪

ಲೋಕಚರಿತ ಆಯೋಜಿಸಿದ ಉಪನ್ಯಾಸ, ಸಂಗೀತ ಸಭೆ.“ರಂಗಸಂಗೀತವೂ ಕೂಡಾ ಚರಿತ್ರೆಯನ್ನು ಹೇಳಬಲ್ಲುದೇ”ಉಪನ್ಯಾಸಕರು: ಪ್ರೊ. ಜೆ. ಶ್ರೀನಿವಾಸಮೂರ್ತಿ | ಸಂಗೀತ: ಲೋಕಚರಿತ ಸಂಗೀತ ತಂಡ೯ ಅಗಸ್ಟ್ ೨೦೧೫ | ಬೆಳಗ್ಗೆ ೧೧:೩೦ | ಎಂ.ಇ.ಎಸ್ ಕಿಶೋರ ಕೇಂದ್ರ, ಮಲ್ಲೇಶ್ವರಂ ದಾಖಲೀಕರಣ ಸಹಯೋಗಸಂಚಿ ಜ್ಞಾನ ಸರಣಿ – ಸಂಚಿಕೆ ೪ Lokacharita...

Bangalore Lakes – Sanchi Knowledge Series 3 | ಬೆಂಗಳೂರು ಕೆರೆಗಳು – ಸಂಚಿ ಜ್ಞಾನಸರಣಿ ೩

ಬೆಂಗಳೂರಿನ ಕೆರೆಗಳನ್ನು ನುಂಗಿ ತಲೆಯೆತ್ತಿರುವ ಬಡಾವಣೆಗಳಲ್ಲಿ ಸಣ್ಣ ಮಳೆ ಬಂದರೂ ನೆರೆ ಹಾವಳಿ. ಇನ್ನೂ ಬದುಕುಳಿದಿರುವ ಕೆಲವು ಕೆರೆಗಳಲ್ಲೀಗ ನೊರೆ ಹಾವಳಿ. ಬೆಂಗಳೂರು ವಿಶಿಷ್ಟ ನಗರ. ಇದು ದೊಡ್ಡ ನದಿಯ ದಂಡೆಯ ಮೇಲಿಲ್ಲ. ಹಾಗೆಯೇ ಇದು ಕಡಲ ಕಿನಾರೆಯಲ್ಲಿರುವ ನಗರವೂ ಅಲ್ಲ. ಅದಕ್ಕಿಂತ ಹೆಚ್ಚಾಗಿ ಇದೊಂದು ಬೃಹತ್ ಸರೋವರವಿರುವ...