ನೀನಾಸಮ್ ರಂಗಶಿಕ್ಷಣ ಕೇಂದ್ರ ೨೦೧೫-೧೬ನೇ ಸಾಲಿನ ವಿದ್ಯಾರ್ಥಿಗಳಿಂದಆಂಗಿಕ ವಿನ್ಯಾಸ - ಯಕ್ಷಗಾನ ಪ್ರಯೋಗಪ್ರಸಂಗ: ಅತಿಕಾಯ ಮತ್ತು ಇಂದ್ರಜಿತು ಕಾಳಗನಿರ್ದೇಶನ ಮತ್ತು ಭಾಗವತಿಕೆ: ಬಿ.ಆರ್. ಸುಬ್ರಹ್ಮಣ್ಯ ಐತಾಳಹಿಮ್ಮೇಳ: ಎಂ.ಪಿ. ಹೆಗಡೆ, ಭಾರ್ಗವ ಕೆ.ಎನ್., ಅರುಣಕುಮಾರ ಎಂ. yakshagana...
Ninasam Theatre Institute
Kolata: Bandenaka Bandigatti | ಕೋಲಾಟ: ಬಂಡೆನಕಾ ಬಂಡಿಗಟ್ಟಿ
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೯-೨೦ನೇ ಸಾಲಿನ ವಿದ್ಯಾರ್ಥಿಗಳ ಕೋಲಾಟ ಪ್ರದರ್ಶನಪರಿಕಲ್ಪನೆ ಮತ್ತು ಸಂಯೋಜನೆ: ಫಣಿಯಮ್ಮ ಹೆಚ್.ಎಸ್.ಹಿನ್ನೆಲೆ ಸಂಗೀತ: ಅರುಣ್ ಕುಮಾರ್ ಎಂ, ಶ್ವೇತಾರಾಣಿ ಹೆಚ್.ಕೆ Kolata by Students of Ninasam Theatre Institute 2019-20Concept and...
Kolata: A Le Le Ereg Madime | ಕೋಲಾಟ: ಅ ಲೇ ಲೆ ಏರೆಗ್ ಮದಿಮೆ
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೮-೧೯ನೇ ಸಾಲಿನ ವಿದ್ಯಾರ್ಥಿಗಳ ಕೋಲಾಟ ಪ್ರದರ್ಶನಪರಿಕಲ್ಪನೆ ಮತ್ತು ಸಂಯೋಜನೆ: ಫಣಿಯಮ್ಮ ಹೆಚ್.ಎಸ್. Kolata by Students of Ninasam Theatre Institute 2018-19Concept and Choreography: Phaniyamma H...
Oresthis Purana । ಒರೆಸ್ತಿಸ್ ಪುರಾಣ
ನೀನಾಸಮ್ ನಾಟಕ ೨೦೧೫ಏಸ್ಕೈಲಸ್ ನ ಒರೆಸ್ಟಿಯಾ ನಾಟಕ ತ್ರಿವಳಿಯನ್ನು ಆಧರಿಸಿದ ನಾಟಕಕನ್ನಡ ಅನುವಾದ: ಡಾ|| ವಿಜಯಾ ಗುತ್ತಲನಿರ್ದೇಶನ: ಬಿ ಆರ್ ವೆಂಕಟರಮಣ ಐತಾಳಸಂಗೀತ: ಎಂ ಪಿ ಹೆಗಡೆ ಮತ್ತು ಭಾರ್ಗವ ಕೆ ಎನ್ ನೀನಾಸಮ್ ನಾಟಕಗಳ ದಾಖಲೀಕರಣ ಯೋಜನೆ ೨೦೧೫ Ninasam Play 2015based on "The...
Suryana Kudure | ಸೂರ್ಯನ ಕುದುರೆ
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೦೮-೦೯ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಯು.ಆರ್. ಅನಂತಮೂರ್ತಿಯವರ ಕಥೆಯನ್ನಾಧರಿಸಿದ ನಾಟಕವಿನ್ಯಾಸ ಮತ್ತು ನಿರ್ದೇಶನ: ಗಣೇಶ ಎಂಸಂಗೀತ: ಅರುಣ್ ಕುಮಾರ್ ಎಂ A play by Students of Ninasam Theatre Institute 2008-09Based on Stories by U...
Navilu Ninthava | ನವಿಲು ನಿಂತಾವ
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೦೨ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಕಂಬಾರರ ಕವಿತೆಗಳನ್ನಾಧರಿಸಿಸಂಗೀತ: ಶ್ರೀಧರ್ ಹೆಗ್ಗೋಡುನಿರ್ದೇಶನ: ಬಿ ಆರ್ ವೆಂಕಟರಮಣ ಐತಾಳ A play by Students of Ninasam Theatre Institute 2002Based on the poems by Chandrashekhar...
Talikattokkuline | ತಾಳೀಕಟ್ಟೋಕ್ಕೂಲೀನೇ ?
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೦೯-೧೦ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗರಚನೆ: ಟಿ ಪಿ ಕೈಲಾಸಂವಿನ್ಯಾಸ, ನಿರ್ದೇಶನ: ಅಕ್ಷರ ಕೆ ವಿಸಂಗೀತ: ಅರುಣ್ ಕುಮಾರ್ ಎಂ A play by Students of Ninasam Theatre Institute 2009-10Playwright: T P KailasamDesign and Direction:...
Bharata Yatre | ಭಾರತ ಯಾತ್ರೆ
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೨-೧೩ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗರಚನೆ ಮತ್ತು ನಿರ್ದೇಶನ: ಅಕ್ಷರ ಕೆ ವಿಸಂಗೀತ: ಶಿಶಿರ ಕೆ ವಿ A play by Students of Ninasam Theatre Institute 2012-13Playwright and Direction: Akshara K VMusic: Shishira K...
Noor Jahaan | ನೂರ್ ಜಹಾನ್
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೭-೧೮ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ದ್ವಿಜೇಂದ್ರಲಾಲ್ ರಾಯ್‌ಕನ್ನಡ ಅನುವಾದ: ಆರ್ ನಾಗರಾಜ್‌ಸಂಗೀತ: ವಿದ್ಯಾ ಹೆಗಡೆ, ಅರುಣ್ ಕುಮಾರ್ ಎಂ, ಎಂ ಪಿ ಹೆಗಡೆನಿರ್ದೇಶನ: ಮಂಜು ಕೊಡಗು A play by Students of Ninasam Theatre Institute...
Karnalnige Yaru Bareyuvude Illa | ಕರ್ನಲ್‌ನಿಗೆ ಯಾರೂ ಬರೆಯುವುದೇ ಇಲ್ಲ
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೭-೧೮ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್‌ಅನುವಾದ: ಶ್ರೀನಿವಾಸ ವೈದ್ಯಸಂಗೀತ: ಅರುಣ್ ಕುಮಾರ್ ಎಂನಿರ್ದೇಶನ: ಬಿ ಆರ್ ವೆಂಕಟರಮಣ ಐತಾಳ್ A play by Students of Ninasam Theatre Institute...
Andina Ramana Mundina Kathe | ಅಂದಿನ ರಾಮನ ಮುಂದಿನ ಕಥೆ
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೭-೧೮ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ಭವಭೂತಿಯ ಉತ್ತರರಾಮಚರಿತಂಸಂಗೀತ: ಶಿಶಿರ ಕೆ ವಿಅನುವಾದ ಮತ್ತು ನಿರ್ದೇಶನ: ಅಕ್ಷರ ಕೆ ವಿ A play by Students of Ninasam Theatre Institute 2017-18.Original: Bhavabhuti's...
Arasu Vichara | ಅರಸು ವಿಚಾರ
ನೀನಾಸಮ್ ರಂಗಶಿಕ್ಷಣ ಕೇಂದ್ರದ, 2017-18ನೆಯ ಸಾಲಿನ ತರಗತಿಗೆ ಸೇರಿದ, ವಿದ್ಯಾರ್ಥಿಗಳ ನಾಟಕದಾಟದ ವಿಡಿಯೋ ದಾಖಲೆ. ದ. ರಾ. ಬೇಂದ್ರೆ ಅವರ ಒಂದು ಕವಿತೆ ಮತ್ತು ಸೇಡಿಯಾಪು ಕೃಷ್ಣಭಟ್ಟರ ಒಂದು ಕವಿತೆಯನ್ನು ಆಧರಿಸಿದ ರಂಗಪ್ರಯೋಗ. ಎರಡೂ ಪದ್ಯಗಳ ಹೆಸರು ಕೃಷ್ಣಾಕುಮಾರಿ.ಸಂಗೀತ: ಅರುಣ್ ಕುಮಾರ್...
