Ranga Sangeeta | ರಂಗ ಸಂಗೀತ

ಮಲೆನಾಡಿನ ಇತಿಹಾಸದ ಚಾಲಕ ಶಕ್ತಿಗಳು

ಮಲೆನಾಡಿನ ಇತಿಹಾಸದ ಚಾಲಕ ಶಕ್ತಿಗಳು

ನೀನಾಸಮ್ ಕಾರ್ಯಕ್ರಮ ದಿ| ಕೆ.ವಿ. ಸುಬ್ಬಣ್ಣ ಸ್ಮರಣೆ ವಿಶೇಷ ಉಪನ್ಯಾಸ ಮಲೆನಾಡಿನ ಇತಿಹಾಸದ ಚಾಲಕ ಶಕ್ತಿಗಳು ಡಾ. ಮನು ವಿ. ದೇವದೇವನ್‌ ಅವರಿಂದ ಕಿರು ಪ್ರತಿಸ್ಪಂದನೆ: ರಾಜಾರಾಮ ಹೆಗಡೆ, ಶಿವಾನಂದ ಕಳವೆ, ಸುಮಿತ್ರಾ ಎಲ್.ಸಿ. ಬನ್ನಿ ಜೊತೆಯಾಗಿ‍ ‍ಲೈವ್ ವಿಡಿಯೋ ಕೊಂಡಿ ಮತ್ತು ಪ್ರಿವ್ಯೂ ಇಲ್ಲೇ ದೊರೆಯುತ್ತದೆ. ಈ ಪುಟವನ್ನು ಬುಕ್...

Urulu । ಉರುಳು

ಸುವರ್ಣ ಪ್ರತಿಷ್ಟಾನ ಮಂಗಳೂರು ಪ್ರಸ್ತುತ ಪಡಿಸುವ ಕನ್ನಡ ನಾಟಕ ಉರುಳುಹಿಂದಿ ಮೂಲ: ಡಾ. ಶಂಕರ್ ಶೇಷ್ರೂಪಾಂತರ ಮತ್ತು ನಿರ್ದೇಶನ: ಸದಾನಂದ ಸುವರ್ಣ A presentation of Suvarna pratishtana, Mangaluru.UruluHindi original: Dr. Shankar SheshDesign, Direction: Sadanand...

Mohanaswami | ಮೋಹನಸ್ವಾಮಿ

ನೀನಾಸಮ್ ಸಂಸ್ಕೃತಿ ಶಿಬಿರ ೨೦೧೮ಮಹಾದೇವ ಹಡಪದ, ಆಟ ಮಾಟ, ಧಾರವಾಡ ಅವರಿಂದ ನಾಟಕರಚನೆ: ವಸುಧೇಂದ್ರಸಂಗೀತ: ಅರುಣ್‌ ಕುಮಾರ್‌ ಎಂನಿರ್ದೇಶನ: ಮಹಾದೇವ ಹಡಪದ Ninasam Samskriti Shibira 2018A Play by Mahadeva Hadapada, Aata Maata, DharwadWritten by VasudhendraMusic: Arun...

Sooryana Kudure । ಸೂರ್ಯನ ಕುದುರೆ

ಜನಮನದಾಟ, ಹೆಗ್ಗೋಡು ಅರ್ಪಿಸುವ ನಾಟಕಯು.ಆರ್.ಅನಂತಮೂರ್ತಿರವರ ಸೂರ್ಯನ ಕುದುರೆ ಕಥೆಯಾಧಾರಿತಸಂಗೀತ: ಅರುಣ್‌ ಕುಮಾರ್‌ ಎಂನಿರ್ದೇಶನ: ಗಣೇಶ ಎಂ Janamanadata, Heggodu presentsBased on U R Anantamurthy's story "Sooryana kudure"Music: Arun Kumar MDirection: Ganesh...

Nora / ನೋರಾ

ನೀನಾಸಮ್ ರಂಗಶಿಕ್ಷಣ ಕೇಂದ್ರ ೨೦೧೮-೧೯ ವಿದ್ಯಾರ್ಥಿಗಳಿಂದಹೆನ್ರಿಕ್ ಇಬ್ಸೆನ್ ನ "ಎ ಡಾಲ್ಸ್ ಹೌಸ್" ಆಧರಿಸಿದ ನಾಟಕಕನ್ನಡ ಅನುವಾದ: ಹೆಚ್.ಎ. ರಾಮಕೃಷ್ಣನಿರ್ದೇಶನ: ಮಂಜು ಕೊಡಗು A play by Students of Ninasam Theatre Institute 2018-19.Based on: "A Doll's House" by Henrik...

Krouncha Pakshigalu | ಕ್ರೌಂಚ ಪಕ್ಷಿಗಳು

ನೀನಾಸಮ್ ಪ್ರತಿಷ್ಠಾನ ಅರ್ಪಿಸುವ ನಾಟಕವೈದೇಹಿಯವರ 'ಕ್ರೌಂಚ ಪಕ್ಷಿಗಳು' ಕಥೆಯನ್ನಾಧರಿಸಿದ ರಂಗಪ್ರಯೋಗಸಂಗೀತ: ಅರುಣ್‌ ಕುಮಾರ್‌ ಎಂಪ್ರಸ್ತುತಿ: ಶೈಲಜಾ ಪ್ರಕಾಶ, ವಿದ್ಯಾ ಹೆಗಡೆ, ಸುಶೀಲಾ ಹೆಗಡೆ Ninasam Prathistana presentationplay based on the Story "Krouncha Pakshigalu"...

Padmagandha | ಪದ್ಮಗಂಧಾ

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೫-೧೬ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗರಚನೆ: ಯಮ್‌ನಾಮ್ ರಾಜೇಂದ್ರ ಸಿಂಗ್ಇಂಗ್ಲೀಷ್ ಅನುವಾದ: ಹೈಸ್ನಾಮ್ ನೋರೆನ್ ಸಿಂಗ್ಕನ್ನಡ ಅನುವಾದ: ಬಿ.ಆರ್. ವೆಂಕಟರಮಣ ಐತಾಳ, ನೇಹಾ ಶಿಶಿರಸಂಗೀತ: ಅರುಣ್‌ ಕುಮಾರ್‌ ಎಂವಿನ್ಯಾಸ ಮತ್ತು ನಿರ್ದೇಶನ: ಹೈಸ್ನಾಮ್...

Karnadyumani | ಕರ್ಣದ್ಯುಮಣಿ

ನೀನಾಸಮ್ ರಂಗಶಿಕ್ಷಣ ಕೇಂದ್ರ ೨೦೧೫-೧೬ನೇ ಸಾಲಿನ ವಿದ್ಯಾರ್ಥಿಗಳಿಂದವಾಚಿಕ ವಿನ್ಯಾಸ - ರಂಗಪ್ರಯೋಗಸಂಗೀತ: ಅರುಣ್‌ ಕುಮಾರ್‌ ಎಂವಿನ್ಯಾಸ, ನಿರ್ದೇಶನ: ಕೆ.ಜಿ. ಮಹಾಬಲೇಶ್ವರ A play by Students of Ninasam Theatre Institute 2015-16Vachika vinyasaMusic: Arun Kumar MDesign...

Male nilluvavarege | ಮಳೆ ನಿಲ್ಲುವವರೆಗೆ

ಸುವರ್ಣ ಪ್ರತಿಷ್ಟಾನ ಮಂಗಳೂರು ಪ್ರಸ್ತುತ ಪಡಿಸುವ ಕನ್ನಡ ನಾಟಕಮಳೆ ನಿಲ್ಲುವವರೆಗೆಮೂಲ: ಡೆಡ್ಲಿ ಗೇಮ್ಅನುವಾದ: ದಿ. ಸುಧೀಂದ್ರನಿರ್ದೇಶನ: ಸದಾನಂದ್ ಸುವರ್ಣ A presentation of Suvarna pratishtana, Mangaluru.Male nilluvavaregeoriginal: deadly gametranslation: D...

Venissina Vyapara | ವೆನಿಸ್ಸಿನ ವ್ಯಾಪಾರ

ನೀನಾಸಂ ತಿರುಗಾಟ ೨೦೦೯ರ ರಂಗಪ್ರಯೋಗವಿಲಿಯಂ ಷೇಕ್ಸ್ಪಿಯರ್ ರ "ಮರ್ಚೆಂಟ್‌ ಆಫ್‌ ವೇನಿಸ್"ನ ಕನ್ನಡ ರೂಪಾಂತರರೂಪಾಂತರ ಮತ್ತು ನಿರ್ದೇಶನ: ಅಕ್ಷರ ಕೆ ವಿ A play by Ninasam Tirugata 2009.Kannada adaptation of William Shakespeare's "Merchant of Venice".Adapted and...

Mamamushi । ಮಾಮಾಮೂಶಿ

ನೀನಾಸಮ್ ತಿರುಗಾಟ - ೧೯೯೫ಮೋಲಿಯರನ "ದಿ ಬೂರ್ಜ್ವಾ ಜಂಟಲ್ ಮ್ಯಾನ್ಅನುವಾದ: ಕೆ.ವಿ ಸುಬ್ಬಣ್ಣನಿರ್ದೇಶನ: ಇಕ್ಬಾಲ್ ಅಹ್ಮದ್ Ninasam Tirugata - 1995Moliere's "The Bourgeois Gentleman"Translated by K.V. SubbannaDirected by Iqbal...

GK Mastara Pranayaprasanga | ಜಿ.ಕೆ ಮಾಸ್ತರ ಪ್ರಣಯಪ್ರಸಂಗ

ನೀನಾಸಮ್ ತಿರುಗಾಟ - ೨೦೦೮ಚಂದ್ರಶೇಖರ ಕಂಬಾರರ ಕಾದಂಬರಿ ಆಧರಿತಸಂಗೀತ: ಅರುಣ್‌ ಕುಮಾರ್‌ ಎಂ, ಅರುಣ್‌ ಭಟ್ನಿರ್ದೇಶನ: ಅಕ್ಷರ ಕೆ.ವಿ Ninasam Marutirugata - 2008Based on the Novel by Chandrashekhar KambarMusic: Arun Kumar M, Arun BhatDirection: Akshara...

Odiri | ಓದಿರಿ

ಬೊಳುವಾರು ಮೊಹಮ್ಮದ್ ಕುಂಞಯವರ 'ಓದಿರಿ'ಯ ನಾಟಕ ರೂಪಾಂತರಸತ್ಯಶೋಧನ ರಂಗಸಮುದಾಯ ಹೆಗ್ಗೋಡು (ರಿ) ಅರ್ಪಿಸುವ'ಜನಮನದಾಟ' ಅಭಿನಯಿಸಿದ'ಪ್ರವಾದಿ ಮೊಹಮ್ಮದರ' ಜೀವನಾಧರಿತ ಮೊತ್ತ ಮೊದಲ ಐತಿಹಾಸಿಕ ನಾಟಕ'ಓದಿರಿ'ಸಂಗೀತ: ಅರುಣ್‌ ಕುಮಾರ್‌ ಎಂ, ಸತೀಶ್‌ ಕುಮಾರ್‌ ಬಗ್ಗವಲ್ಲಿ, ಸುಹಾನ ಎಂಪರಿಕಲ್ಪನೆ,...

Pauranika sangeeta Nataka – Kurukshetra | ಪೌರಾಣಿಕ ಸಂಗೀತ ನಾಟಕ – ಕುರುಕ್ಷೇತ್ರ

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೪-೧೫ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಬಿ. ಪುಟ್ಟಸ್ವಾಮಯ್ಯ, ಪಿ. ವಜ್ರಪ್ಪ, ಕುವೆಂಪು, ಕಲ್ಲೂರು ಶ್ರೀನಿವಾಸ್ ಮುಂತಾದವರ ಕೃತಿಗಳ ಆಧಾರಿತ ಪೌರಾಣಿಕ ಸಂಗೀತ ನಾಟಕಸಂಗೀತ: ಅರುಣ್‌ ಕುಮಾರ್‌ ಎಂಪರಿಕಲ್ಪನೆ ಮತ್ತು ನಿರ್ದೇಶನ: ಗಣೇಶ ಎಂ. A play by...

Satya Shodhaka | ಸತ್ಯ ಶೋಧಕ

ಸತ್ಯಶೋಧನ ರಂಗ ಸಮುದಾಯ ಹೆಗ್ಗೋಡು, ಜನಮನದಾಟ ಹೆಗ್ಗೋಡು ಅರ್ಪಿಸುವರಚನೆ: ಪ್ರೊ. ಜಿ.ಪಿ.ದೇಶಪಾಂಡೆಕನ್ನಡ ಅನುವಾದ: ಡಾ|| ಡಿ.ಎಸ್.ಚೌಗಾಲೆಸಂಗೀತ: ಪುರುಷೋತ್ತಮ್‌ ಡಿ, ಡಿಂಗ್ರಿ ನರೇಶ್ನಿರ್ದೇಶನ: ಅತುಲ್‌ ಪೇಠೆ A play by Satyashodhana Ranga Samudaya Heggodu(R), Janamanadata...

Samaja Drohi । ಸಮಾಜ ದ್ರೋಹಿ

ನೀನಾಸಮ್ ರಂಗಶಿಕ್ಷಣ ಕೇಂದ್ರ ರಂಗಪ್ರಯೋಗ - ೨೦೦೪-೦೫ಹೆನ್ರಿಕ್ ಇಬ್ಸನ್ ರ "ಎನ್ ಎನಿಮಿ ಆಫ್ ದಿ ಪೀಪಲ್"ಸಂಗೀತ: ರಘುನಂದನ ಮತ್ತು ಶ್ರೀಧರ ಹೆಗ್ಗೋಡುಅನುವಾದ ಹಾಗೂ ನಿರ್ದೇಶನ: ರಘುನಂದನ Ninasam Theatre Institute Production - 2004-05Henrik Ibsen's "An Enemy of the...

Nirina Tana । ನೀರಿನ ತಾಣ

Ninasam Theatre Institute Production - 2009-10Ota Shogo's "The Water Station"Music, Direction: Shankar Venkateshwaran ನೀನಾಸಮ್ ರಂಗ ಶಿಕ್ಷಣ ಕೇಂದ್ರದ ರಂಗಪ್ರಯೋಗ - ೨೦೦೯-೧೦ಒಟ್ಟ ಶೋಗೋನ "ದಿ ವಾಟರ್ ಸ್ಟೇಷನ್"ಸಂಗೀತ, ನಿರ್ದೇಶನ: ಶಂಕರ್...

Antharanga | ಅಂತರಂಗ

ನೀನಾಸಮ್ ತಿರುಗಾಟ (ಮರು ತಿರುಗಾಟ ೨೦೨೦) ಪ್ರಸ್ತುತಪಡಿಸುವ ನಾಟಕಮೂಲ: ಮಾರೀಸ್ ಮೆಟರ್ಲಿಂಕ್ಕನ್ನಡಕ್ಕೆ: ಮಾಧವ ಚಿಪ್ಪಳಿಸಂಗೀತ, ನಿರ್ದೇಶನ: ಶಂಕರ್ ವೆಂಕಟೇಶ್ವರನ್ A play by Ninasam Tirugata (Maru Tirugata 2020)Original: Maurice MaeterlinckTranslation: Madhava...

Olangana | ಒಳಾಂಗಣ

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೮-೧೯ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ಮಾರೀಸ್ ಮೆಟರ್ಲಿಂಕ್ಕನ್ನಡಕ್ಕೆ: ವಿದ್ಯಾರ್ಥಿಗಳುಸಂಗೀತ, ನಿರ್ದೇಶನ: ಶಂಕರ್ ವೆಂಕಟೇಶ್ವರನ್ A play by Students of Ninasam Theatre Institute 2018-19Original: Maurice...

Kaleduhodavaru | ಕಳೆದುಹೋದವರು

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೪-೧೫ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಸ್ಯಾಮುಯೆಲ್ ಬೆಕೆಟ್‌ರ ಕಥೆ ಆಧರಿಸಿದ ರಂಗಪ್ರಸ್ತುತಿಸಂಗೀತ, ವಿನ್ಯಾಸ ಮತ್ತು ನಿರ್ದೇಶನ: ಶಂಕರ್ ವೆಂಕಟೇಶ್ವರನ್ A play by Students of Ninasam Theatre Institute 2014-15Based on the story by...

Gurutillade Nadeda Galige cast 2 | ಗುರುತಿಲ್ಲದೆ ನಡೆದ ಗಳಿಗೆ 2

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೩-೧೪ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ಪೀಟರ್ ಹ್ಯಾಂಡ್‌ಕೆಸಂಗೀತ, ವಿನ್ಯಾಸ ಮತ್ತು ನಿರ್ದೇಶನ: ಶಂಕರ್ ವೆಂಕಟೇಶ್ವರನ್ A play by Students of Ninasam Theatre Institute 2013-14Original: Peter HandkeMusic, Design and...

Gurutillade Nadeda Galige | ಗುರುತಿಲ್ಲದೆ ನಡೆದ ಗಳಿಗೆ

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೩-೧೪ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ಪೀಟರ್ ಹ್ಯಾಂಡ್‌ಕೆಸಂಗೀತ, ವಿನ್ಯಾಸ ಮತ್ತು ನಿರ್ದೇಶನ: ಶಂಕರ್ ವೆಂಕಟೇಶ್ವರನ್ A play by Students of Ninasam Theatre Institute 2013-14Original: Peter HandkeMusic, Design and...

Kolalu – Bhoomi Geetha | ಕೊಳಲು – ಭೂಮಿಗೀತ

ಪ್ರಯಾಣ ೨೦೦೫ಎಂ ಗೋಪಾಲಕೃಷ್ಣ ಅಡಿಗರ ಕವಿತೆಗಳನ್ನು ಆಧಾರಿಸಿದ ಪ್ರಯೋಗಸಂಗೀತ: ಶ್ರೀಧರ ಹೆಗ್ಗೋಡುರೂಪಾಂತರ ಮತ್ತು ನಿರ್ದೇಶನ: ಬಿ ಆರ್‌ ವೆಂಕಟರಮಣ ಐತಾಳ prayana 2005Based on poems by M Gopalakrishna AdigaMusic: Shridhar HeggoduAdaptation and Direction: B R...

Uttara Ramacharita | ಉತ್ತರ ರಾಮಚರಿತ

ನೀನಾಸಮ್ ತಿರುಗಾಟ ೨೦೧೪ರ ರಂಗಪ್ರಯೋಗಮೂಲ: ಭವಭೂತಿಕನ್ನಡಾನುವಾದ: ಬನ್ನಂಜೆ ಗೋವಿಂದಾಚಾರ್ಯಸಂಗೀತ: ಅಕ್ಷರ ಕೆ ವಿನಿರ್ದೇಶನ: ವೆಂಕಟರಮಣ ಐತಾಳ A play by Ninasam Tirugata 2014Original: BhavabhutiKannada Translation: Bannanje GovindacharyaMusic: Akshara K VDirection:...

Uttara Ramacharita | ಉತ್ತರ ರಾಮಚರಿತ

ನೀನಾಸಮ್ ತಿರುಗಾಟ ೨೦೧೪ರ ರಂಗಪ್ರಯೋಗಮೂಲ: ಭವಭೂತಿಕನ್ನಡಾನುವಾದ: ಬನ್ನಂಜೆ ಗೋವಿಂದಾಚಾರ್ಯಸಂಗೀತ: ಅಕ್ಷರ ಕೆ ವಿನಿರ್ದೇಶನ: ವೆಂಕಟರಮಣ ಐತಾಳ A play by Ninasam Tirugata 2014Original: BhavabhutiKannada Translation: Bannanje GovindacharyaMusic: Akshara K VDirection:...

Chakori Chitte | ಚಕೋರಿ ಚಿಟ್ಟೆ

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೯-೨೦ನೇ ಸಾಲಿನ ವಿದ್ಯಾರ್ಥಿಗಳ ಮಕ್ಕಳ ನಾಟಕ ಪ್ರಯೋಗಮಾರ್ಗದರ್ಶನ: ಶೈಲಿ ಸತ್ಯು, ಮುಂಬಯಿ Children’s plays by Students of Ninasam Theatre Institute 2019-20Guidance: Shaili Sathyu,...

Karnasangathya । ಕರ್ಣಸಾಂಗತ್ಯ

ನೀನಾಸಮ್ ತಿರುಗಾಟ ೨೦೧೯ ಪ್ರಸ್ತುತಪಡಿಸುವ ನಾಟಕಕನ್ನಡದ ಹಲವು ಕಾವ್ಯಗಳನ್ನಾಧರಿಸಿದ ರಂಗಪಠ್ಯಸಂಗೀತ: ಗಣೇಶ್‌ ಮಂದರ್ತಿ, ಭಾರ್ಗವ ಕೆ ಎನ್ನಿರ್ದೇಶನ: ಗಣೇಶ ಮಂದರ್ತಿ A play by Ninasam Tirugata 2019Based on Various Kannada PoemsMusic: Ganesh Mandarthi, Bhargava K...

Doota Ghatotkacha | ದೂತ ಘಟೋತ್ಕಚ

ನೀನಾಸಮ್ ಬೇಸಿಗೆ ಶಿಬಿರ ೨೦೧೮ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ಭಾಸಕನ್ನಡ ಅನುವಾದ: ಎಲ್‌ ಗುಂಡಪ್ಪಸಂಗೀತ: ಗಣೇಶ್‌ ಮಂದಾರ್ತಿ, ಬಾರ್ಗವ ಕೆ ಎನ್ನಿರ್ದೇಶನ: ಗಣೇಶ್‌ ಮಂದಾರ್ತಿ A play by Participants of Ninasam Summer Workshop 2018.Original: BhasaKannada Translation: L....

Onvergetelijk | ಅನ್ಪರ್ಗೆಟೆಬಲ್

Puppet show by Students of Ninasam Theatre Institute 2015-16Concept, Music and Direction: Evelien Pullens, Monique Riphagen ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೫-೧೬ನೇ ಸಾಲಿನ ವಿದ್ಯಾರ್ಥಿಗಳಿಂದ ಬೊಂಬೆಯಾಟಪರಿಕಲ್ಪನೆ, ಸಂಗೀತ ಮತ್ತು ನಿರ್ದೇಶನ: ಎವಿಲಿನ್‌...

Bhagavaddajjukiyam | ಭಗವದ್ದಜ್ಜುಕೀಯಂ

೨೦೦೦ನೇ ಇಸವಿಯ ನೀನಾಸಂ ತಿರುಗಾಟ ನಾಟಕಕನ್ನಡ ಅನುವಾದ: ಕೆ ವಿ ಸುಬ್ಬಣ್ಣಸಂಗೀತ: ಕಾವಲಂ ನಾರಾಯಣ ಪಣಿಕ್ಕರ್ನಿರ್ದೇಶನ: ಕಾವಾಲಂ ನಾರಾಯಣ ಪಣಿಕ್ಕರ್ Ninasam tirugata 2000Kannada translation: K V SubbannaMusic: Kavalam Narayana PanikkarDirection: Kavalam Narayana...

Karnaadarsha | ಕರ್ಣಾದರ್ಶ

ಪ್ರಯಾಣ ತಂಡ 2004ಕುಮಾರವ್ಯಾಸ ಭಾರತ ಆಧರಿತಸಂಗೀತ: ಶ್ರೀಧರ ಹೆಗ್ಗೋಡುನಿರ್ದೇಶನ: ಬಿ. ಆರ್. ವೆಂಕಟರಮಣ ಐತಾಳ Prayaana tanda - 2004Based on Kumaravyasa BharataMusic: Shridhar HeggoduDirection: B R Venkataramana...

Kannada Ramayana । ಕನ್ನಡ ರಾಮಾಯಣ

ನೀನಾಸಮ್ ಮರುತಿರುಗಾಟ - ೨೦೦೬ಕನ್ನಡ ಕಾವ್ಯಗಳನ್ನು ಆಧರಿಸಿದ ನಾಟಕಸಂಗೀತ: ಬಿ ಆರ್‌ ವೆಂಕಟರಮಣ ಐತಾಳ ಮತ್ತು ಎಂ ಪಿ ಹೆಗಡೆಪರಿಕಲ್ಪನೆ ಹಾಗೂ ನಿರ್ದೇಶನ: ಬಿ. ಆರ್ ವೆಂಕಟರಮಣ ಐತಾಳ Ninasam Marutirugata - 2006Based on selected Kannada PoemsMusic: B.R. Venkataramana Aithal,...

Varshikotsava | ವಾರ್ಷಿಕೋತ್ಸವ

ನೀನಾಸಂ ಬೇಸಿಗೆ ಶಿಬಿರ ೨೦೧೮ರ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ಆಂಟನ್‌ ಚೆಕಾವ್‌ಕನ್ನಡ ಅನುವಾದ: ಶ್ರೀನಿವಾಸ ವಿ ಸುತ್ರಾವೆಸಂಗೀತ: ಶ್ವೇತರಾಣಿ ಹೆಚ್‌ ಕೆ, ಅರುಣ್‌ ಕುಮಾರ್‌ ಎಂನಿರ್ದೇಶನ: ಶ್ವೇತರಾಣಿ ಹೆಚ್.ಕೆ A play by Participants of Ninasam Summer Workshop 2018.Original:...

Tappida Ele | ತಪ್ಪಿದ ಎಳೆ

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೮-೧೯ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ಆಲ್ಬರ್ಟ್ ಕಾಮುಕನ್ನಡಕ್ಕೆ: ಆ.ರಾ. ಮಿತ್ರ ಮತ್ತು ಡಿ.ಎ. ಶಂಕರ್ಸಂಗೀತ, ನಿರ್ದೇಶನ: ಶ್ವೇತಾರಾಣಿ ಹೆಚ್.ಕೆ. A play by Students of Ninasam Theatre Institute 2018-19Original: Albert...

Exile | ಎಗ್ಸೈಲ್

ನೀನಾಸಮ್ ಬೇಸಿಗೆ ರಂಗ ತರಬೇತಿ ಶಿಬಿರ ೨೦೧೯ರ ವಿದ್ಯಾರ್ಥಿಗಳ ರಂಗಪ್ರಯೋಗಮಾಂಟೋ ಕಥೆಗಳನ್ನಾಧರಿಸಿದ ರಂಗಪ್ರಯೋಗವಿನ್ಯಾಸ, ಸಂಗೀತ, ನಿರ್ದೇಶನ: ಶ್ವೇತಾರಾಣಿ ಹೆಚ್.ಕೆ. A play by Participants of Ninasam Summer Workshop 2019.Based on the stories by MantoDesign, Music,...

Vishvamitra Menake, Dance Madodu Enake? | ವಿಶ್ವಾಮಿತ್ರ ಮೇನಕೆ, ಡಾನ್ಸ್ ಮಾಡೋದು ಏನಕೆ?

ನೀನಾಸಮ್ ಪ್ರಯೋಗ ೨೦೧೯ರಚನೆ: ಜೋಗಿಸಂಗೀತ: ಶಿಶಿರ ಕೆ ವಿರಂಗದ ಹಿಂದೆ: ಶಿಶಿರ ಕೆ.ವಿ., ಅಕ್ಷರ ಕೆ.ವಿ.ರಂಗದ ಮೇಲೆ: ಮಂಜು ಕೊಡಗು, ಅವಿನಾಶ ರೈ, ಶ್ವೇತಾರಾಣಿ ಹೆಚ್.ಕೆ., ವಿನೀತ್ ಕುಮಾರ್ ಎಂ., ಶ್ರೀಕಾಂತ ಜಿ.ಆರ್. Ninasam Play 2019Written by JogiMusic: Shishira K VBehind...

Babugiri | ಬಾಬುಗಿರಿ

ಬಾಬುಗಿರಿಸಂಗೀತ: ಅರುಣ್‌ ಕುಮಾರ್‌ ಎಂನಿರ್ದೇಶನ: ಅಕ್ಷರ ಕೆ.ವಿಬಾಬುಗಿರಿ ನಾಟಕ- ಪ್ರಥಮ ಪ್ರಯೋಗ ೭,೮ ಜನವರಿ ೨೦೧೨ರವೀಂದ್ರನಾಥ ಠಕೂರರ ೧೫೦ನೇ ಜನ್ಮಸತಾಬ್ದಿಯ ನೆನಪಿಗೆ BabugiriMusic: Arun Kumar MDirection: Akshara K VPremiered on 7,8 January 2012celebrating the 150th...

Kalandugeya Kathe | ಕಾಲಂದುಗೆಯ ಕಥೆ

ಎಚ್. ಎಸ್. ಶಿವಪ್ರಕಾಶ್ ಅವರ ಮದುರೆಕಾಂಡ, ಮಾಧವಿ ಮತ್ತು ಮಾತೃಕಾ -- ಈ ಮೂರು ನಾಟಕಗಳ ಸಂಯುಕ್ತರೂಪ ಈ ರಂಗಕೃತಿ. ಈ ಮೂರೂ ನಾಟಕಗಳೂ ದ್ರಾವಿಡ ಸಂಸ್ಕೃತಿಯ ಉತ್ಕ ೃಷ್ಟ ಕುರುಹಾಗಿ ಉಳಿದುಬಂದಿರುವ ತಮಿಳು ಮಹಾಕಾವ್ಯವಾದ ಶಿಲಪ್ಪದಿಕಾರಂ'ನ್ನು ಆಧರಿಸಿದಂಥವು. ಇಳಂಗೋ ಅಡಿಗಳ್ ಅವರಿಂದ ಸುಮಾರು...

Sanchi Foundation

Sanchi Foundation (R) has joined forces with Ninasam for this documentation project. Sanchi  Foundation is a not for profit organization working for the documentation of audio-visual heritage. Sanchi Foundation has a vast experience in audio-visual documentation.

Support by Funding this project

Sanchi Foundation works through public contributions. All donors will receive a receipt from Sanchi Foundation (R).

Donation to Sanchi Foundation is recognized under 80G for income tax exemption.