Jul 4, 2021 | Events

ಮಲೆನಾಡಿನ ಇತಿಹಾಸದ ಚಾಲಕ ಶಕ್ತಿಗಳು

ನೀನಾಸಮ್ ಕಾರ್ಯಕ್ರಮ

ದಿ| ಕೆ.ವಿ. ಸುಬ್ಬಣ್ಣ ಸ್ಮರಣೆ

ವಿಶೇಷ ಉಪನ್ಯಾಸ

ಮಲೆನಾಡಿನ ಇತಿಹಾಸದ ಚಾಲಕ ಶಕ್ತಿಗಳು

ಡಾ. ಮನು ವಿ. ದೇವದೇವನ್‌ ಅವರಿಂದ

ಕಿರು ಪ್ರತಿಸ್ಪಂದನೆ: ರಾಜಾರಾಮ ಹೆಗಡೆ, ಶಿವಾನಂದ ಕಳವೆ, ಸುಮಿತ್ರಾ ಎಲ್.ಸಿ.

ದಿನಾಂಕ ೧೬ ಜುಲೈ ೨೦೨೧ ಶುಕ್ರವಾರ. ಸಂಜೆ ೬.೩೦ರಿಂದ ೭.೩೦ರವರೆಗೆ

Day(s)

:

Hour(s)

:

Minute(s)

:

Second(s)

ಬನ್ನಿ ಜೊತೆಯಾಗಿ‍

‍ಲೈವ್ ವಿಡಿಯೋ ಕೊಂಡಿ ಮತ್ತು ಪ್ರಿವ್ಯೂ ಇಲ್ಲೇ ದೊರೆಯುತ್ತದೆ. ಈ ಪುಟವನ್ನು ಬುಕ್ ಮಾರ್ಕ್ ಮಾಡಿಕೊಳ್ಳಿ.

ನಿರ್ವಹಣೆ

Related Articles

Related

No Results Found

The page you requested could not be found. Try refining your search, or use the navigation above to locate the post.