Sanchi Knowledge Series

Swayamvaraloka | ಸ್ವಯಂವರಲೋಕ

ನೀನಾಸಮ್ ತಿರುಗಾಟ ೨೦೦೮ರ ರಂಗಪ್ರಯೋಗಸ್ವಯಂವರಲೋಕನಿರ್ದೇಶನ: ಅಕ್ಷರ ಕೆ ವಿಸಂಗೀತ: ಎಂ ಪಿ ಹೆಗಡೆ, ಅರುಣ ಶ್ರೀಧರ ಭಟ್ಟ A play by Ninasam Tirugata 2008SwayamvaralokaDirection: Akshara K VMusic: M P Hegde, Aruna Shridhar...

Raja Mattu Rani | ರಾಜ ಮತ್ತು ರಾಣಿ

ನೀನಾಸಮ್ ರಂಗಶಿಕ್ಷಣ ಕೇಂದ್ರ ರಂಗಪ್ರಯೋಗಮೂಲ: ರವೀಂದ್ರನಾಥ ಠಾಕೂರ್‌ಕನ್ನಡಕ್ಕೆ: ಕೆ ವಿ ಸುಬ್ಬಣ್ಣಸಂಗೀತ: ಶ್ರೀಧರ ಹೆಗ್ಗೋಡುನಿರ್ದೇಶನ: ಬಿ ಆರ್‌ ವೆಂಕಟರಮಣ ಐತಾಳ A play by Ninasam TheatreOriginal: Rabindranath TagoreTranslation: K V SubbannaMusic: Shridhar...

Pramilarjuniyam | ಪ್ರಮೀಳಾರ್ಜುನೀಯಮ್

ನೀನಾಸಂ ತಿರುಗಾಟ ೨೦೦೧ರ ರಂಗಪ್ರಯೋಗವಿಲಿಯಂ ಷೇಕ್ಸ್ಪಿಯರ್‌ ರ "ಎ ಮಿಡ್ಸಮ್ಮರ್‌ ನೈಟ್ಸ್‌ ಡ್ರೀಮ್"‌ ರೂಪಾಂತರರಚನೆ: ಎಮ್‌ ಎಲ್‌ ಶ್ರೀಕಂಠೇಗೌಡನಿರ್ದೇಶನ: ಬಿ ಆರ್‌ ವೆಂಕಟರಮಣ ಐತಾಳಸಂಗೀತ: ಸುಭಾಷ್‌ ಹಾರೆಗೊಪ್ಪ ಮತ್ತು ಶ್ರೀಧರ ಹೆಗ್ಗೋಡು A play by Ninasam Tirugata 2001Based...

Bharata Yatre | ಭಾರತ ಯಾತ್ರೆ

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೨-೧೩ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗರಚನೆ ಮತ್ತು ನಿರ್ದೇಶನ: ಅಕ್ಷರ ಕೆ ವಿಸಂಗೀತ: ಶಿಶಿರ ಕೆ ವಿ A play by Students of Ninasam Theatre Institute 2012-13Playwright and Direction: Akshara K VMusic: Shishira K...

Kalandugeya Kathe | ಕಾಲಂದುಗೆಯ ಕಥೆ

ಎಚ್. ಎಸ್. ಶಿವಪ್ರಕಾಶ್ ಅವರ ಮದುರೆಕಾಂಡ, ಮಾಧವಿ ಮತ್ತು ಮಾತೃಕಾ -- ಈ ಮೂರು ನಾಟಕಗಳ ಸಂಯುಕ್ತರೂಪ ಈ ರಂಗಕೃತಿ. ಈ ಮೂರೂ ನಾಟಕಗಳೂ ದ್ರಾವಿಡ ಸಂಸ್ಕೃತಿಯ ಉತ್ಕ ೃಷ್ಟ ಕುರುಹಾಗಿ ಉಳಿದುಬಂದಿರುವ ತಮಿಳು ಮಹಾಕಾವ್ಯವಾದ ಶಿಲಪ್ಪದಿಕಾರಂ'ನ್ನು ಆಧರಿಸಿದಂಥವು. ಇಳಂಗೋ ಅಡಿಗಳ್ ಅವರಿಂದ ಸುಮಾರು...

Atta Dari Itta Puli | ಅತ್ತ ದರಿ ಇತ್ತ ಪುಲಿ

ಕನ್ನಡ ನಾಟಕ ಕನ್ನಡಿ - ನೀನಾಸಮ್ ನಾಟಕಗಳ ದಾಖಲೀಕರಣ ೨೦೧೬ ನೀನಾಸಮ್ ತಿರುಗಾಟ ೨೦೧೬ಅತ್ತ ದರಿ ಇತ್ತ ಪುಲಿಪರಿಕಲ್ಪನೆ, ಸಂಗೀತ ಮತ್ತು ನಿರ್ದೇಶನ: ಹೈಸ್ನಾಮ್ ತೋಂಬಾ Play: Atta Dari Itta PuliNinasam Tirugata 2016Design, Music and Direction: Heisnam...

Malati Madhava | ಮಾಲತೀ ಮಾಧವ

`ಮಾಲತೀಮಾಧವ' ನಾಟಕದ ಕಥೆಯನ್ನು ಒಂದೇ ಸಾಲಿನಲ್ಲಿ ಹೇಳಬಹುದು -- ಮಾಲತಿ ಮತ್ತು ಮಾಧವ ಎಂಬ ಇಬ್ಬರು ಪ್ರೇಮಿಗಳು ತಮ್ಮ ಸಮಾಗಮಕ್ಕಿರುವ ಹಲವು ತೊಡಕುಗಳನ್ನು ದಾಟಿ ಕಡೆಗೂ ಮದುವೆಯಾಗುತ್ತಾರೆ -- ಅಷ್ಟೇ! ಜತೆಗೆ ಇನ್ನೂ ಎರಡು ಜೋಡಿಗಳೂ ಈ ನಾಟಕದ ತುದಿಗೆ ಒಂದಾಗುತ್ತವೆ -- ಮಾಧವನ ಗೆಳೆಯ ಮಕರಂದ...

Babugiri | ಬಾಬುಗಿರಿ

ನೀನಾಸಂ ನಾಟಕ ರವೀಂದ್ರನಾಥ ಟ್ಯಾಗೋರರ ಎರಡು ಕಥೆಗಳ ರಂಗರೂಪಕನ್ನಡಾನುವಾದ: ಅಹೋಬಲ ಶಂಕರನಿರ್ದೇಶನ: ಅಕ್ಷರ ಕೆ.ವಿಸಂಗೀತ: ಅರುಣ ಕುಮಾರ ಎಂಬೆಳಕು ವಿನ್ಯಾಸ ಹಾಗೂ ನಿರ್ವಹಣೆ: ಎಂ.ಎಂ.ಕೃಷ್ಣಮೂರ್ತಿ ಪಾತ್ರವರ್ಗದಲ್ಲಿ: ವಿದ್ಯಾ ಹೆಗಡೆ, ಗಣೇಶ ಎಂ, ಮಂಜು ಕೊಡಗು, ಸದಾಶಿವ ಧರ್ಮಸ್ಥಳ A Play by...

Tataki Mardana | ತಾಟಕಿ ಮರ್ದನ

ನೀನಾಸಮ್ ನಾಟಕ ೨೦೧೭ವಿಲಿಯಂ ಷೇಕ್ಸ್ಪಿಯರ್‌ ನ "ಟೇಮಿಂಗ್‌ ಆಫ್‌ ದಿ ಶ್ರ್ಯೂ" ಆಧಾರಿತಸಂಗೀತ: ಭಾರ್ಗವ ಕೆ ಎನ್‌ ಮತ್ತು ಎಂ ಪಿ ಹೆಗಡೆರೂಪಾಂತರ ಮತ್ತು ನಿರ್ದೇಶನ : ಮಂಜುನಾಥ ಎಲ್‌ ಬಡಿಗೇರ A play by Ninasam 2017Kannada adaptation of William Shakespeare's "Taming of the...

Noor Jahaan | ನೂರ್‌ ಜಹಾನ್

‌ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೭-೧೮ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ದ್ವಿಜೇಂದ್ರಲಾಲ್‌ ರಾಯ್‌ಕನ್ನಡ ಅನುವಾದ: ಆರ್‌ ನಾಗರಾಜ್‌ಸಂಗೀತ: ವಿದ್ಯಾ ಹೆಗಡೆ, ಅರುಣ್‌ ಕುಮಾರ್‌ ಎಂ, ಎಂ ಪಿ ಹೆಗಡೆನಿರ್ದೇಶನ: ಮಂಜು ಕೊಡಗು A play by Students of Ninasam Theatre Institute...

Support Knowledge Series

‘Sanchi Knowledge Series’ is an attempt to bring experts from various fields and present diverse topics to you. Primary focus of this effort is to tap into the regional knowledge sources of Karnataka and to document the scholars and their thoughts.

Each ‘Sanchi Knowledge Series’ talk costs us roughly ten thousand rupees (10000Rs). As Sanchi Foundation is a not-for profit organization, we need your support in making it an ongoing process. So we request you to support us by contributing generously.

All donations to Sanchi Foundation (R) get 80G income tax exemption.