Ranga Sangeeta | ರಂಗ ಸಂಗೀತ
Varshikotsava | ವಾರ್ಷಿಕೋತ್ಸವ
ನೀನಾಸಂ ಬೇಸಿಗೆ ಶಿಬಿರ ೨೦೧೮ರ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ಆಂಟನ್ ಚೆಕಾವ್‌ಕನ್ನಡ ಅನುವಾದ: ಶ್ರೀನಿವಾಸ ವಿ ಸುತ್ರಾವೆಸಂಗೀತ: ಶ್ವೇತರಾಣಿ ಹೆಚ್ ಕೆ, ಅರುಣ್ ಕುಮಾರ್ ಎಂನಿರ್ದೇಶನ: ಶ್ವೇತರಾಣಿ ಹೆಚ್.ಕೆ A play by Participants of Ninasam Summer Workshop 2018.Original:...
Tappida Ele | ತಪ್ಪಿದ ಎಳೆ
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೮-೧೯ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ಆಲ್ಬರ್ಟ್ ಕಾಮುಕನ್ನಡಕ್ಕೆ: ಆ.ರಾ. ಮಿತ್ರ ಮತ್ತು ಡಿ.ಎ. ಶಂಕರ್ಸಂಗೀತ, ನಿರ್ದೇಶನ: ಶ್ವೇತಾರಾಣಿ ಹೆಚ್.ಕೆ. A play by Students of Ninasam Theatre Institute 2018-19Original: Albert...
Exile | ಎಗ್ಸೈಲ್
ನೀನಾಸಮ್ ಬೇಸಿಗೆ ರಂಗ ತರಬೇತಿ ಶಿಬಿರ ೨೦೧೯ರ ವಿದ್ಯಾರ್ಥಿಗಳ ರಂಗಪ್ರಯೋಗಮಾಂಟೋ ಕಥೆಗಳನ್ನಾಧರಿಸಿದ ರಂಗಪ್ರಯೋಗವಿನ್ಯಾಸ, ಸಂಗೀತ, ನಿರ್ದೇಶನ: ಶ್ವೇತಾರಾಣಿ ಹೆಚ್.ಕೆ. A play by Participants of Ninasam Summer Workshop 2019.Based on the stories by MantoDesign, Music,...
Vishvamitra Menake, Dance Madodu Enake? | ವಿಶ್ವಾಮಿತ್ರ ಮೇನಕೆ, ಡಾನ್ಸ್ ಮಾಡೋದು ಏನಕೆ?
ನೀನಾಸಮ್ ಪ್ರಯೋಗ ೨೦೧೯ರಚನೆ: ಜೋಗಿಸಂಗೀತ: ಶಿಶಿರ ಕೆ ವಿರಂಗದ ಹಿಂದೆ: ಶಿಶಿರ ಕೆ.ವಿ., ಅಕ್ಷರ ಕೆ.ವಿ.ರಂಗದ ಮೇಲೆ: ಮಂಜು ಕೊಡಗು, ಅವಿನಾಶ ರೈ, ಶ್ವೇತಾರಾಣಿ ಹೆಚ್.ಕೆ., ವಿನೀತ್ ಕುಮಾರ್ ಎಂ., ಶ್ರೀಕಾಂತ ಜಿ.ಆರ್. Ninasam Play 2019Written by JogiMusic: Shishira K VBehind...
Sangya Balya । ಸಂಗ್ಯಾ ಬಾಳ್ಯಾ
ನೀನಾಸಮ್ ತಿರುಗಾಟ - ೧೯೯೨ಪತ್ತಾರ ಮಾಸ್ತರ ಬರೆದ ನಾಟಕನಿರ್ದೇಶನ: ಅಕ್ಷರ ಕೆ.ವಿಸಂಗೀತ: ಚಂದ್ರಶೇಖರ ಕಂಬಾರ Ninasam Tirugata - 1992Written by Patthara MastharaDirected by Akshara K.V.Music: Chandrashekhar...
Babugiri | ಬಾಬುಗಿರಿ
ಬಾಬುಗಿರಿಸಂಗೀತ: ಅರುಣ್ ಕುಮಾರ್ ಎಂನಿರ್ದೇಶನ: ಅಕ್ಷರ ಕೆ.ವಿಬಾಬುಗಿರಿ ನಾಟಕ- ಪ್ರಥಮ ಪ್ರಯೋಗ ೭,೮ ಜನವರಿ ೨೦೧೨ರವೀಂದ್ರನಾಥ ಠಕೂರರ ೧೫೦ನೇ ಜನ್ಮಸತಾಬ್ದಿಯ ನೆನಪಿಗೆ BabugiriMusic: Arun Kumar MDirection: Akshara K VPremiered on 7,8 January 2012celebrating the 150th...
Kalandugeya Kathe | ಕಾಲಂದುಗೆಯ ಕಥೆ
ಎಚ್. ಎಸ್. ಶಿವಪ್ರಕಾಶ್ ಅವರ ಮದುರೆಕಾಂಡ, ಮಾಧವಿ ಮತ್ತು ಮಾತೃಕಾ -- ಈ ಮೂರು ನಾಟಕಗಳ ಸಂಯುಕ್ತರೂಪ ಈ ರಂಗಕೃತಿ. ಈ ಮೂರೂ ನಾಟಕಗಳೂ ದ್ರಾವಿಡ ಸಂಸ್ಕೃತಿಯ ಉತ್ಕ ೃಷ್ಟ ಕುರುಹಾಗಿ ಉಳಿದುಬಂದಿರುವ ತಮಿಳು ಮಹಾಕಾವ್ಯವಾದ ಶಿಲಪ್ಪದಿಕಾರಂ'ನ್ನು ಆಧರಿಸಿದಂಥವು. ಇಳಂಗೋ ಅಡಿಗಳ್ ಅವರಿಂದ ಸುಮಾರು...
Saphalya Cast 1 | ಸಾಫಲ್ಯ ೧
ಛಾವಡಿ ಥಿಯೇಟರ್ ಅರ್ಪಿಸುವಸಾಫಲ್ಯಮೂಲ: ಟಿ ಪಿ ಕೈಲಾಸಂಸಂಗೀತ ಮತ್ತು ನಿರ್ದೇಶನ: ಮಂಜುನಾಥ ಏಲ್ ಬಾಡಿಗೇರ್ Chavadi Theater presentsSaphalyaOriginal: T P KailasamMusic and Direction: Manjunath L...
Saphalya Cast 2 | ಸಾಫಲ್ಯ ೨
ಛಾವಡಿ ಥಿಯೇಟರ್ ಅರ್ಪಿಸುವಸಾಫಲ್ಯಮೂಲ: ಟಿ ಪಿ ಕೈಲಾಸಂಸಂಗೀತ ಮತ್ತು ನಿರ್ದೇಶನ: ಮಂಜುನಾಥ ಏಲ್ ಬಾಡಿಗೇರ್ Chavadi Theater presentsSaphalyaOriginal: T P KailasamMusic and Direction: Manjunath L...
Chirebandi Vaade | ಚಿರೇಬಂದಿ ವಾಡೆ
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೭-೧೮ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ಮಹೇಶ್ ಎಲ್ಕುಂಚವಾರ್‌ಕನ್ನಡ ಅನುವಾದ : ಮಾರುತಿ ಶಾನಭಾಗಸಂಗೀತ: ಅರುಣ್ ಕುಮಾರ್ ಎಂವಿನ್ಯಾಸ ಮತ್ತು ನಿರ್ದೇಶನ: ವಿದ್ಯಾನಿಧೀ ವನಾರಸೆ (ಪ್ರಸಾದ್) A play by Students of Ninasam Theatre Institute...
Court Martial | ಕೋರ್ಟ್ ಮಾರ್ಷಲ್
ಸುವರ್ಣ ಪ್ರತಿಷ್ಟಾನ, ಮಂಗಳೂರು ಅರ್ಪಿಸುವ ಕನ್ನಡ ನಾಟಕಕೋರ್ಟ್ ಮಾರ್ಷಲ್ಮೂಲ: ಸ್ವದೇಶ್ ದೀಪಕ್ಅನುವಾದ: ಸಿದ್ಧಲಿಂಗ ಪಟ್ಟಣ ಶೆಟ್ಟಿಸಂಗೀತ: ವರದರಾಜ್ನಿರ್ದೇಶನ: ಸದಾನಂದ್ ಸುವರ್ಣ A presentation of Suvarna pratishtana, Mangaluru.Court martialoriginal: swadesh...
Smashana Kurukshetram | ಸ್ಮಶಾನ ಕುರುಕ್ಷೇತ್ರಂ
ನೀನಾಸಮ್, ಹೆಗ್ಗೋಡು ಅರ್ಪಿಸುವಕನ್ನಡ ನಾಟಕ ಕನ್ನಡಿ - ಆಯ್ದ ಕೃತಿಗಳ ಪರಿಚಯಾತ್ಮಕ ವೀಡಿಯೋ ಸರಣಿವೀಡಿಯೋ ಪರಿಕಲ್ಪನೆ: ಅಕ್ಷರ ಕೆ.ವಿ.ವೀಡಿಯೋ ನಿರ್ದೇಶನ: ಗಿರೀಶ ಕಾಸರವಳ್ಳಿಛಾಯಾಗ್ರಹಣ: ಹೆಚ್.ಎಂ. ರಾಮಚಂದ್ರ, ಹಾಲ್ಕೆರೆಸಂಕಲನ: ರಾಮಚಂದ್ರ ಐತಾಳನಾಟಕ ರಚನೆ: ಕುವೆಂಪು ಸಂಗೀತ: ಶ್ರೀಧರ...
Satyaharishchandra prasanga – Puppet Show | ಸತ್ಯಹರಿಶ್ಚಂದ್ರ ಪ್ರಸಂಗ – ಬೊಂಬೆಯಾಟ
ಶ್ರೀ ರಾಮೇಶ್ವರ ಕೃಪಾಪೋಷಿತ ಯಕ್ಷಗಾನ ಸೂತ್ರದ ಬೊಂಬೆಯಾಟ ಮೇಳಹಲ್ಲರೆಗ್ರಾಮ, ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ. ಹಲ್ಲರೆ ಅಂಚೆ 571315 23 ಎಪ್ರಿಲ್ 2018ರಂದುಹಲ್ಲರೆ ಶ್ರೀಗುರುಮಲ್ಲೇಶ್ವರ ದಾಸೋಹಮಠದಲ್ಲಿ ನಡೆದ ಯಕ್ಷಗಾನಸತ್ಯಹರಿಶ್ಚಂದ್ರ ಪ್ರಸಂಗ ಈ ಬೊಂಬೆ ಕುಣಿತ ಬಹಳ ಜನಪ್ರಿಯವಾಗಲು,...
Agali Iralareno | ಅಗಲಿ ಇರಲಾರೆನೋ
ಅಗಲಿ ಇರಲಾರೆನೋಸಾಂಬಶಿವ ಪ್ರಹಸನ – 1985 ನೀನಾಸಮ್ ತಿರುಗಾಟನಾಟಕಕಾರ: ಚಂದ್ರಶೇಖರ ಕಂಬಾರಸಾಹಿತ್ಯ: ಚಂದ್ರಶೇಖರ ಕಂಬಾರನಾಟಕ ನಿರ್ದೇಶನ: ಅಕ್ಷರ ಕೆ.ವಿ.ಸಂಗೀತ ಸಂಯೋಜನೆ: ಚಂದ್ರಶೇಖರಕಂಬಾರನಿರೂಪಣೆ: ಅಕ್ಷರ ಕೆ.ವಿ.ಗಾಯಕಿಯರು: ವಿದ್ಯಾ ಹೆಗಡೆ,ಶೈಲಶ್ರೀ ಅರಸ್, ರತ್ನಾ, ಗೀತಾ ಸಿದ್ದಿ, ಗಿರಿಜಾ...
Barutihane Node | ಬರುತಿಹನೇ ನೋಡೆ
ನೀನಾಸಮ್ ಹಾಗೂ ಸಂಚಿ ಫೌಂಡೇಶನ್ ಅರ್ಪಿಸುವ ನೀನಾಸಮ್ ರಂಗಗೀತೆಗಳ ದಾಖಲೀಕರಣ15 ಡಿಸೆಂಬರ್ 2016ರಂದು, ನೀನಾಸಮ್ ಹೆಗ್ಗೋಡಿನಲ್ಲಿ ನಡೆದ ದಾಖಲೀಕರಣಬರುತಿಹನೇ ನೋಡೆ - ಗೋಕುಲ ನಿರ್ಗಮನ - 1993 ನೀನಾಸಮ್ ತಿರುಗಾಟನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ ಸಂಯೋಜನೆ:...
Baa Sogave | ಬಾ ಸೊಗವೇ
ನೀನಾಸಮ್ ಹಾಗೂ ಸಂಚಿ ಫೌಂಡೇಶನ್ ಅರ್ಪಿಸುವ, ನೀನಾಸಮ್ ರಂಗಗೀತೆಗಳ ದಾಖಲೀಕರಣ15 ಡಿಸೆಂಬರ್ 2016ರಂದು ನೀನಾಸಮ್ ಹೆಗ್ಗೋಡಿನಲ್ಲಿ ನಡೆದ ದಾಖಲೀಕರಣಬಾ ಸೊಗವೇ - ಅಹಲ್ಯೆ - 1999 ನೀನಾಸಮ್ ರಂಗಶಿಕ್ಷಣ ಕೇಂದ್ರನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಅಕ್ಷರ...
Dura nadina Hakki | ದೂರ ನಾಡಿನ ಹಕ್ಕಿ
ನೀನಾಸಮ್ ಹಾಗೂ ಸಂಚಿ ಫೌಂಡೇಶನ್ ಅರ್ಪಿಸುವನೀನಾಸಮ್ ರಂಗಗೀತೆಗಳ ದಾಖಲೀಕರಣ ಧನ ಸಹಾಯನೀನಾಸಮ್, ಹೆಗ್ಗೋಡು | ಸಂಚಿ ಫೌಂಡೇಷನ್ವಾಸುದೇವ ಪಣಂಬೂರು | ಟೆಂಟ್ ಸಿನೆಮಾ, ಬೆಂಗಳೂರು 15 ಡಿಸೆಂಬರ್ 2016ರಂದುನೀನಾಸಮ್ ಹೆಗ್ಗೋಡಿನಲ್ಲಿ ನಡೆದ ದಾಖಲೀಕರಣ ದೂರ ನಾಡಿನ ಹಕ್ಕಿಜೋಕುಮಾರಸ್ವಾಮಿ -...
E Kadu Nadi Mannu । ಈ ಕಾಡು ನದಿ ಮಣ್ಣು
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ "ನೀನಾಸಮ್ ರಂಗ ಸಂಗೀತಗಳ" ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ: ನಾಟಕ: ಬೆಪ್ತಕ್ಕಡಿ ಭೋಳೇಶಂಕರನೀನಾಸಮ್ ತಿರುಗಾಟ - ೧೯೮೮ನಾಟಕಕಾರ,ಗೀತಕಾರ, ಸಂಗೀತ ಸಂಯೋಜನೆ: ಚಂದ್ರಶೇಖರ ಕಂಬಾರನಿರ್ದೇಶನ: ಕೆ.ಜಿ. ಕೃಷ್ಣಮೂರ್ತಿ Play:...
Echchara | ಎಚ್ಚರಾ
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ದಾಖಲಿಸುತ್ತಿರುವ ರಂಗಸಂಗೀತದ ಮಾಲಿಕೆಯಲ್ಲಿ ಮತ್ತೊಂದು ಪ್ರಸ್ತುತಿ,೧೯೯೩ರರಲ್ಲಿ, ನೀನಾಸಮ್ ತಿರುಗಾಟ ಪ್ರಯೋಗಿಸಿದ, "ಮೂರು ಕಾಸಿನ ಸಂಗೀತ ನಾಟಕ" ನಾಟಕದಿಂದಮೂಲ: ಬರ್ಟೊಲ್ಟ್ ಬ್ರೆಕ್ಟ್‌ಗೀತರಚನೆ ಮತ್ತು ಅನುವಾದ: ಕೆ ವಿ ಸುಬ್ಬಣ್ಣನಿರ್ದೇಶನ:...
Ellavalellavalellavalu । ಎಲ್ಲವಳೆಲ್ಲವಳೆಲ್ಲವಳು
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ದಾಖಲಿಸುತ್ತಿರುವ ರಂಗಸಂಗೀತದ ಮಾಲಿಕೆಯಲ್ಲಿ ಮತ್ತೊಂದು ಪ್ರಸ್ತುತಿ,೧೯೯೩ರರಲ್ಲಿ, ನೀನಾಸಮ್ ತಿರುಗಾಟ ಪ್ರಯೋಗಿಸಿದ, ಗೋಕುಲ ನಿರ್ಗಮನ ನಾಟಕದಿಂದ "ಎಲ್ಲವಳೆಲ್ಲವಳೆಲ್ಲವಳು"ನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ ಸಂಯೋಜನೆ:...
Enitu Durake Saridu Nintiheyo । ಎನಿತು ದೂರಕೆ ಸರಿದು ನಿಂತಿಹೆಯೋ
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ರಂಗ ಸಂಗೀತದ ದಾಖಲೀಕರಣ ಯೋಜನೆಯ ಇನ್ನೊಂದು ಪ್ರಸ್ತುತಿ ಇಲ್ಲಿದೆ. ಎನಿತು ದೂರಕೆ ಸರಿದು ನಿಂತಿಹೆಯೋ ನೀನಾಸಮ್ ತಿರುಗಾಟ ೧೯೯೯ರಲ್ಲಿ ಪ್ರದರ್ಶಿಸಿದ ಅಹಲ್ಯೆ ನಾಟಕದಿಂದನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ...
Harona Baa | ಹಾರೋಣ ಬಾ
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ "ನೀನಾಸಮ್ ರಂಗ ಸಂಗೀತ" ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ. ಹಾರೋಣ ಬಾ ನಾಟಕ: ಪಂಜರಶಾಲೆ - ೧೯೭೧ ನೀನಾಸಮ್ । ನಾಟಕಕಾರ: ರವೀಂದ್ರನಾಥ ಟ್ಯಾಗೋರ್, ಬಿ.ವಿ. ಕಾರಂತ । ಗೀತಕಾರ, ನಾಟಕ ನಿರ್ದೇಶನ ಹಾಗೂ ಸಂಗೀತ ಸಂಯೋಜನೆ:...
Swapna Nataka । ಸ್ವಪ್ನ ನಾಟಕ
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸಿರುವ "ನೀನಾಸಮ್ ರಂಗ ಸಂಗೀತ" ದಾಖಲೀಕರಣದಲ್ಲಿನ ಮತ್ತೊಂದು ಪ್ರಸ್ತುತಿ ಇಲ್ಲಿದೆ ಸ್ವಪ್ನ ನಾಟಕ ವಾಸ್ತವ ಲೋಕ ನಾಟಕಕಾರ: ಭಾಸ ಅನುವಾದ, ಗೀತಕಾರ: ಕೀರ್ತಿನಾಥ ಕುರ್ತುಕೋಟಿ ನಾಟಕ ನಿರ್ದೇಶನ: ಅಕ್ಷರ ಕೆ.ವಿ. ಸಂಗೀತ ಸಂಯೋಜನೆ: ಯೋಗಾನರಸಿಂಹ Play:...
Ildiddarenante Padri Purana | ಇಲ್ದಿದ್ದರೇನಂತೆ ಪಾದ್ರಿ ಪುರಾಣ
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ "ನೀನಾಸಮ್ ರಂಗಸಂಗೀತಗಳ ದಾಖಲೀಕರಣ" ಯೋಜನೆಯ ಇನ್ನೊಂದು ಪ್ರಸ್ತುತಿ ಇಲ್ಲಿದೆ: ಇಲ್ದಿದ್ದರೇನಂತೆ ಪಾದ್ರೀ ಪುರಾಣ ಮೂರು ಕಾಸಿನ ಸಂಗೀತ ನಾಟಕ - ೧೯೮೬ ನೀನಾಸಮ್ ತಿರುಗಾಟ | ನಾಟಕಕಾರ: ಬರ್ಟೋಲ್ ಬ್ರೆಕ್ಟ್ | ಅನುವಾದ, ಗೀತಕಾರ: ಕೆ.ವಿ....
Islampuravemba Muslimaruru । ಇಸ್ಲಾಂಪುರವೆಂಬ ಮುಸ್ಲೀಮರೂರು
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ "ನೀನಾಸಮ್ ರಂಗ ಸಂಗೀತಗಳ" ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ: ಇಸ್ಲಾಂಪುರವೆಂಬ ಮುಸ್ಲೀಮರೂರು ನಾಟಕ: ಆಲೀಬಾಬಾನೀನಾಸಮ್ ತಿರುಗಾಟ - ೧೯೮೫ನಾಟಕಕಾರ/ಗೀತಕಾರ: ಚಂದ್ರಶೇಖರ ಕಂಬಾರನಾಟಕ ನಿರ್ದೇಶನ: ಕೆ.ಜಿ. ಕೃಷ್ಣಮೂರ್ತಿಸಂಗೀತ...
Jagadi Mayeya । ಜಗದೀ ಮಾಯೆಯ
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ 'ನೀನಾಸಮ್ ರಂಗಸಂಗೀತ'ಗಳ ದಾಖಲೀಕರಣದ ಭಾಗವಾಗಿ ಇನ್ನೊಂದು ಪ್ರಸ್ತುತಿ. ಜಗದೀ ಮಾಯೆಯ ನಾಟಕ: ಗೋಕುಲ ನಿರ್ಗಮನನೀನಾಸಮ್ ತಿರುಗಾಟ - 1993ನಾಟಕಕಾರ, ಗೀತಕಾರ: ಪು.ತಿ. ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಬಿ.ವಿ. ಕಾರಂತ...
Kanda Padya | ಕಂದ ಪದ್ಯಗಳು
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ 'ನೀನಾಸಮ್ ರಂಗಸಂಗೀತ'ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ, ಎರಡು ಕಂದಪದ್ಯಗಳು ಸ್ವಪ್ನ ನಾಟಕನೀನಾಸಮ್ ತಿರುಗಾಟ ೧೯೯೩ನಾಟಕಕಾರ: ಭಾಸಅನುವಾದ, ಗೀತಕಾರ: ಕೀರ್ತಿನಾಥ ಕುರ್ತಕೋಟಿನಾಟಕ ನಿರ್ದೇಶನ: ಅಕ್ಷರ ಕೆ.ವಿಸಂಗೀತ ಸಂಯೋಜನೆ:...
Kannare Kande Na | ಕಣ್ಣಾರೆ ಕಂಡೆ ನಾ
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ 'ನೀನಾಸಮ್ ರಂಗಸಂಗೀತ'ಗಳ ದಾಖಲೇಕರಣದ ಇನ್ನೊಂದು ಪ್ರಸ್ತುತಿ ಕಣ್ಣಾರೆ ಕಂಡೆ ನಾ ನಾಟಕ: ಸ್ವಪ್ನ ನಾಟಕನೀನಾಸಮ್ ತಿರುಗಾಟ ೧೯೯೩ನಾಟಕಕಾರ: ಭಾಸಅನುವಾದ, ಗೀತಕಾರ: ಕೀರ್ತಿನಾಥ ಕುರ್ತಕೋಟಿನಾಟಕ ನಿರ್ದೇಶನ: ಅಕ್ಷರ ಕೆ.ವಿಸಂಗೀತ ಸಂಯೋಜನೆ:...
Karavastravu | ಕರವಸ್ತ್ರವು
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ 'ನೀನಾಸಮ್ ರಂಗ ಸಂಗೀತ'ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ಕರವಸ್ತ್ರವು ನಾಟಕ: ಮಿಸ್ ಸದಾರಮೆನೀನಾಸಮ್ ತಿರುಗಾಟ - ೧೯೮೭ನಾಟಕಕಾರ: ಕೆ.ವಿ ಸುಬ್ಬಣ್ಣಬೆಳ್ಳಾವೆ ನರಹರಿ ಶಾಸ್ತ್ರಿ ಅವರ 'ಸದಾರಮಾ ನಾಟಕಮ್' ಆಧರಿತಗೀತಕಾರ ಬೆಳ್ಳಾವೆ...
Lota Toleyo hudugi । ಲೋಟ ತೊಳೆಯೋ ಹುಡುಗಿ
ಸಂಚಿ ಫೌಂಡೇಶನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ 'ನೀನಾಸಮ್ ರಂಗಸಂಗೀತ'ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ ಲೋಟ ತೊಳೆಯೋ ಹುಡುಗಿ ನಾಟಕ: ಮೂರು ಕಾಸಿನ ಸಂಗೀತ ನಾಟಕನೀನಾಸಮ್ ತಿರುಗಾಟ ೧೯೮೬ನಾಟಕಕಾರ: ಬರ್ಟೋಲ್ಡ್ ಬ್ರೆಕ್ಟ್ಅನುವಾದ, ಗೀತಕಾರ: ಕೆ.ವಿ. ಸುಬ್ಬಣ್ಣನಾಟಕ...
Mudi Barayya । ಮೂಡಿ ಬಾರಯ್ಯಾ
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗಸಂಗೀತ’ಗಳ ದಾಖಲೀಕರಣದಿಂದ ಇನ್ನೊಂದು ಪ್ರಸ್ತುತಿ ಮೂಡಿ ಬಾರಯ್ಯ ನಾಟಕ: ಜೋಕುಮಾರಸ್ವಾಮಿ - ೧೯೮೮ ನೀನಾಸಮ್ನಾಟಕಕಾರ, ಗೀತಕಾರ, ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಚಂದ್ರಶೇಖರ ಕಂಬಾರ Mudi BarayyaPlay:...
Mussanjeyu Musukutalihudu । ಮುಸ್ಸಂಜೆಯು ಮುಸುಕುತಲಿಹುದು
ಸಂಚೀ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ 'ನೀನಾಸಮ್ ರಂಗ ಸಂಗೀತ'ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ಮುಸ್ಸಂಜೆಯು ಮುಸುಕುತಲಿಹುದು ನಾಟಕ: ಸ್ವಪ್ನ ನಾಟಕ - ೧೯೯೩ನೀನಾಸಮ್ ತಿರುಗಾಟನಾಟಕಕಾರ: ಭಾಸಅನುವಾದ, ಗೀತಕಾರ: ಕೀರ್ತಿನಾಥ ಕುರ್ತಕೋಟಿನಾಟಕ ನಿರ್ದೇಶನ: ಅಕ್ಷರ...
Nammuralli May Tingalalli । ನಮ್ಮೂರಲ್ಲಿ ಮೇ ತಿಂಗಳಲ್ಲಿ
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ 'ನೀನಾಸಮ್ ರಂಗ ಸಂಗೀತ'ದ ದಾಖಲೀಕರಣದ ಇನ್ನೊಂದು ಪ್ರಸ್ತುತಿ *ನಮ್ಮೂರಲ್ಲಿ ಮೇ ತಿಂಗಳಲ್ಲಿ" ನಾಟಕ: ಪುಂಟಿಲಾನೀನಾಸಮ್ ತಿರುಗಾಟ ೧೯೯೦ನಾಟಕಕಾರ: ಬರ್ಟೋಲ್ಟ್ ಬ್ರೆಕ್ಟ್ಅನುವಾದ: ಜಸವಂತ ಜಾಧವ್ಗೀತಕಾರ: ಕೆ.ವಿ.ಸುಬ್ಬಣ್ಣನಾಟಕ...
Nannolu Naa Ninnolu Nee । ನನ್ನೊಳು ನಾ ನಿನ್ನೊಳು ನೀ
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ 'ನೀನಾಸಮ್ ರಂಗ ಸಂಗೀತ'ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ನನ್ನೊಳು ನಾ ನಿನ್ನೊಳು ನೀ ನಾಟಕ: ಗೋಕುಲ ನಿರ್ಗಮನ೧೯೯೩ ನೀನಾಸಮ್ ತಿರುಗಾಟನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಬಿ.ವಿ.ಕಾರಂತ...
O Raja Aithe Maja । ಓ ರಾಜಾ ಐತೆ ಮಜಾ
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ’ನೀನಾಸಮ್ ರಂಗಸಂಗೀತ’ಗಳ ದಾಖಲೀಕರಣದಿಂದ ಇನ್ನೊಂದು ಪ್ರಸ್ತುತಿ ಓ ರಾಜಾ.. ಐತೆ ಮಜಾ ನಾಟಕ: ಸಾಂಬಶಿವ ಪ್ರಹಸನನೀನಾಸಮ್ ತಿರುಗಾಟ ೧೯೮೫ನಾಟಕಕಾರ, ಗೀತಕಾರ, ಸಂಗೀತ ಸಂಯೋಜನೆ: ಚಂದ್ರಶೇಖರ ಕಂಬಾರನಾಟಕ ನಿರ್ದೇಶನ: ಅಕ್ಷರ ಕೆ.ವಿ O Raja...
Rati Sukha Saare । ರತಿ ಸುಖ ಸಾರೆ
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ 'ನೀನಾಸಮ್ ರಂಗ ಸಂಗೀತ'ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ರತಿ ಸುಖ ಸಾರೆ ನಾಟಕ: ವಿಗಡ ವಿಕ್ರಮ ಚರಿತನೀನಾಸಮ್ ತಿರುಗಾಟ ೧೯೮೬ನಾಟಕಕಾರ: ಸಂಸಗೀತಕಾರ: ಜಯದೇವ (ಗೀತಗೋವಿಂದ)ನಾಟಕ ನಿರ್ದೇಶನ: ಚಿದಂಬರರಾವ್ ಜಂಬೆಸಂಗೀತ ಸಂಯೋಜನೆ:...
Salam Alekum | ಸಲಾಮ್ ಅಲೇಕುಮ್
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ 'ನೀನಾಸಮ್ ರಂಗ ಸಂಗೀತ'ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ಸಲಾಮಲೇಕುಂ ನಾಟಕ: ಸಾಂಬಶಿವ ಪ್ರಹಸನನೀನಾಸಮ್ ತಿರುಗಾಟ - ೧೯೫೮ನಾಟಕಕಾರ, ಗೀತಕಾರ, ಸಂಗೀತ ಸಂಯೋಜನೆ: ಚಂದ್ರಶೇಖರ ಕಂಬಾರನಾಟಕ ನಿರ್ದೇಶನ: ಅಕ್ಷರ ಕೆ.ವಿ Salamalekum...
Shishira Kusuma | ಶಿಶಿರ ಕುಸುಮ
ಸಂಚಿ ಫೌಂಡೇಶನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ 'ನೀನಾಸಮ್ ರಂಗ ಸಂಗೀತ'ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ಶಿಶಿರಕುಸುಮಾಮೋದೋಚ್ಛ್ವಾಸಮ್ ನಾಟಕ: ಗೋಕುಲ ನಿರ್ಗಮನನೀನಾಸಮ್ ತಿರುಗಾಟ ೧೯೯೩ನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಬಿ.ವಿ....
Sthree Rupame । ಸ್ತ್ರೀ ರೂಪಮೇ
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ 'ನೀನಾಸಮ್ ರಂಗ ಸಂಗೀತ'ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ಸ್ತ್ರೀ ರೂಪಮೇ ನಾಟಕ: ವಿಗಡ ವಿಕ್ರಮ ಚರಿತನೀನಾಸಮ್ ತಿರುಗಾಟ ೧೯೮೬ನಾಟಕಕಾರ: ಸಂಸನಾಟಕ ನಿರ್ದೇಶನ: ಚಿದಂಬರರಾವ್ ಜಂಬೆಸಂಗೀತ ಸಂಯೋಜನೆ: ಬಿ.ವಿ. ಕಾರಂತ Sthree Rupame...
Hulu Bayake Baa Enalu | ಹುಲು ಬಯಕೆ ಬಾ ಎನಲು
ಲೋಕಚರಿತ ಅರ್ಪಿಸುವ "ರಂಗ ಸಂಗೀತಗಳು"ನಾಟಕ: ಅಹಲ್ಯೆ - ನಾಂದೀ ಗೀತೆಸಾಹಿತ್ಯ: ಪು.ತಿ.ನ.ಸಂಗೀತ ಸಂಯೋಜನೆ: ಬಿ.ವಿ. ಕಾರಂತ ದಾಖಲೀಕರಣ: ಸಂಚಿ ಫೌಂಡೇಶನ್೨೯ ಜುಲೈ ೨೦೧೭ಎಮ್.ಇ.ಎಸ್ ಕಾಲೇಜು ಸಭಾಂಗಣ Hulu Bayake Baa EnaluPlay: Ahalye - Naandi GeeteLyrics: Pu.thi.naMusic: B V...
Nagaveni Nagarige Naam | ನಾಗವೇಣಿ ನಗರಿಗೆ ನಾಮ್
ಲೋಕಚರಿತ ಅರ್ಪಿಸುವ "ರಂಗ ಸಂಗೀತಗಳು"ನಾಗವೇಣಿ ನಗರಿಗೆ ನಾಮ್ನಾಟಕ: ಅಭಿಜ್ಞಾನ ಶಾಕುಂತಲಮ್ಸಾಹಿತ್ಯ: ಬಸವಪ್ಪ ಶಾಸ್ತ್ರಿಸಂಗೀತ ಸಂಯೋಜನೆ: ಬಸವಪ್ಪ ಶಾಸ್ತ್ರಿ ದಾಖಲೀಕರಣ: ಸಂಚಿ ಫೌಂಡೇಶನ್೨೯ ಜುಲೈ ೨೦೧೭ಎಮ್.ಇ.ಎಸ್ ಕಾಲೇಜು ಸಭಾಂಗಣ Nagaveni Nagarige NaamPlay:...
Karavastravu | ಕರವಸ್ತ್ರವು
ಲೋಕಚರಿತ ಅರ್ಪಿಸುವ "ರಂಗ ಗೀತೆಗಳು"ಕರವಸ್ತ್ರವುನಾಟಕ: ಮಿಸ್ ಸದಾರಮೆಸಾಹಿತ್ಯ: ಬೆಳ್ಳಾವೆ ನರಹರಿ ಶಾಸ್ತ್ರಿಸಂಗೀತ ಸಂಯೋಜನೆ: ಬಿ.ವಿ. ಕಾರಂತ ದಾಖಲೀಕರಣ: ಸಂಚಿ ಫೌಂಡೇಶನ್೨೯ ಜುಲೈ ೨೦೧೭ಎಮ್.ಇ.ಎಸ್ ಕಾಲೇಜು ಸಭಾಂಗಣ KaravastravuPlay : Miss SadarameLyrics : Bellave Narahari...
Dwandwa – Short film | ದ್ವಂದ್ವ – ಕಿರುಚಿತ್ರ
ಈ ಕಿರುಚಿತ್ರವನ್ನು ನೀನಾಸಂ ಹೆಗ್ಗೋಡಿನಲ್ಲಿ ೨೨ ಜನವರಿಯಿಂದ ೨೬ ಜನವರಿ ೨೦೧೫ರವರೆಗೆ ಸಂಚಿ ನಡೆಸಿದ ಡಿ.ಎಸ್.ಎಲ್.ಆರ್ ಬಳಸಿ ಕಿರುಚಿತ್ರ ನಿರ್ಮಿಸುವ ಕಾರ್ಯಗಾರದಲ್ಲಿ ನಿರ್ಮಿಸಲಾಗಿದೆ. This short film was made in DSLR Film making workshop organised by Sanchi at Ninasam...
Ninasam Documentation Trailer | ನೀನಾಸಂ ದಾಖಲೀಕರಣದ ಟ್ರೈಲರ್
'ಸಂಚಿ' ಫೌಂಡೇಶನ್‌ನ 'ಸಮಕಾಲೀನ ಕನ್ನಡ ರಂಗ ಪ್ರಯೋಗಗಳ ದಾಖಲೀಕರಣ' ಯೋಜನೆಯ ಅಂಗವಾಗಿ ನಡೆಸಿದ ಮೊದಲ ಪ್ರಯತ್ನದ ಸಣ್ಣ ತುಣುಕು ಈ ಸಾಕ್ಷ್ಯಚಿತ್ರ. ನೀನಾಸಮ್ ಜೊತೆಗೂಡಿ 2015ರ ಅಕ್ಟೋಬರ್ 2 ಮತ್ತು 3ರಂದು ನಡೆಸಿದ ಈ ದಾಖಲೀಕರಣದಲ್ಲಿ ಗುಣಮುಖ, ತಾರ್ತೂಫ್ ಮತ್ತು 'ಒರೆಸ್ತಿಸ್ ಪುರಾಣ' ಎಂಬ ಮೂರು...
Ninasam Documentary 2015 | ನೀನಾಸಮ್ ದಾಖಲೀಕರಣ ೨೦೧೫
ನೀನಾಸಮ್ ನಾಟಕಗಳ ದಾಖಲೀಕರಣ ಯೋಜನೆ ೨೦೧೫ಸಂಚಿ ಫೌಂಡೇಶನ ಹಾಗೂ ನೀನಾಸಮ್ ಸಹಯೋಗದ ಯೋಜನೆವಿವರಗಳಿಗೆ: www.sanchifoundation.com Documentation of Ninasam plays 2015A project of Sanchi Foundation ® and NinasamVisit: www.sanchifoundation.com Chapters in this...
Sanchi Foundation – Archiving for future | ಸಂಚಿ ಫೌಂಡೇಷನ್
History is written based on various knowledge sources documented from time to time. Today we have, many such documentation done in various corners of the world. However, locally in Karnataka we do not have many such documentation done....
BadaguTittu Dondi Yakshagana – Hidimba Vivaha | ಬಡಗುತಿಟ್ಟು ದೊಂಡಿ ಯಕ್ಷಗಾನ – ಹಿಡಿಂಬ ವಿವಾಹ
ಬಡಗುತಿಟ್ಟು ದೊಂಡಿ ಯಕ್ಷಗಾನ ( ಹಿಡಿಂಬ ವಿವಾಹ - ಅರಗಿನ ಮನೆ)ಯಕ್ಷಗಾನ ಕೇಂದ್ರ ಎಂಜಿಎಂ ಉಡುಪು ಪ್ರಸ್ತುತಿಪಡಿಸುತ್ತಿರುವ ಪ್ರಸಂಗ ನಿರ್ದೇಶನ: ಬನ್ನಂಜೆ ಸಂಜೀವ ಸುವರ್ಣನಿರ್ಮಾಣ: ಮನೋಹರ ಉಪಾಧ್ಯಾಯ ಮತ್ತು ಅಶೋಕ ವರ್ಧನದೃಶ್ಯ ದಾಖಲೀಕರಣ: ಅಭಯ ಸಿಂಹ BadaguTittu Dondi Yakshagana...
Tenkutittu Dondi Belaku Yakshagana-Kumbhakarna Kalaga |ತೆಂಕುತಿಟ್ಟು ದೊಂಡಿ ಬೆಳಕು ಯಕ್ಷಗಾನ-ಕುಂಭಕರ್ಣ ಕಾಳಗ
ಕುಂಭಕರ್ಣ ಕಾಳಗತೆಂಕುತಿಟ್ಟು (ದಕ್ಷಿಣ ಶೈಲಿ) ಯಕ್ಷಗಾನ ಅಭಯಾರಣ್ಯದಲ್ಲಿ ತೆಂಕುತಿಟ್ಟು ದೊಂಡಿ ಬೆಳಕು ಯಕ್ಷಗಾನದ ದೃಶ್ಯ ದಾಖಲೀಕರಣ - ನವೆಂಬರ್ ೨೦೦೯ ನಿರ್ದೇಶನ : ಬಳಿಪ ನಾರಾಯಣ ಭಾಗವತಸಂಯೋಜನೆ : ಪೃಥ್ವಿರಾಜ ಕವತ್ತಾರು Kumbhakarna KalagaTenku Tittu (Southern Style) Yakshagana...
Yakshagana – Karki Style and Heritage | ಯಕ್ಷಗಾನದಲ್ಲಿ ಕರ್ಕಿ ಶೈಲಿ ಮತ್ತು ಪರಂಪರೆ
ಯಕ್ಷಗಾನದ ಬಡಗುತಿಟ್ಟು – ಉತ್ತರದ ಶೈಲಿಯಲ್ಲಿ (ತೆಂಕುತಿಟ್ಟು – ದಕ್ಷಿಣದ ಶೈಲಿಗೆ ವ್ಯತಿರಿಕ್ತವಾಗಿ) ಪ್ರಾದೇಶಿಕವಾದ ಮತ್ತು ವ್ಯಕ್ತಿಗತವಾದ ಗುಣ ಲಕ್ಷಣಗಳು ಇವೆ. ಉಡುಪಿ – ಕುಂದಾಪುರಗಳ ಸುತ್ತಮುತ್ತಲಿನ ಯಕ್ಷಗಾನವನ್ನು ಸಾಮಾನ್ತವಾಗಿ ಬಡಗುತಿಟ್ಟು (ಉತ್ತರ) ಎಂದೂ ಉತ್ತರ ಕನ್ನಡ ಜಿಲ್ಲೆಯ...
Dusshasana Vadham 1 -Juxtaposition of Kathakkali & Yakshagana | ದುಶ್ಯಾಸನ ವಧಂ -ಕಥಕ್ಕಳಿ, ಯಕ್ಷಗಾನದ ಸಂಗಮ
Dushasana Vadhe (Tenkutittu Yakshagana)ದುಶ್ಶಾಸನ ವಧೆ (ತೆಂಕುತಿಟ್ಟು ಯಕ್ಷಗಾನ) Theater Yaksha, Udupi & Selected artists from Tenku Tittupresent Dusshasana Vadhe.12 December 2015MGC Ground, Bondel, Mangalore Program organised by Yakshagana...
Sanchi Foundation
Support by Funding this project
Sanchi Foundation works through public contributions. All donors will receive a receipt from Sanchi Foundation (R).
Donation to Sanchi Foundation is recognized under 80G for income tax exemption.
