Talikattokkuline | ತಾಳೀಕಟ್ಟೋಕ್ಕೂಲೀನೇ ?

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೦೯-೧೦ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗರಚನೆ: ಟಿ ಪಿ ಕೈಲಾಸಂವಿನ್ಯಾಸ, ನಿರ್ದೇಶನ: ಅಕ್ಷರ ಕೆ ವಿಸಂಗೀತ: ಅರುಣ್‌ ಕುಮಾರ್‌ ಎಂ A play by Students of Ninasam Theatre Institute 2009-10Playwright: T P KailasamDesign and Direction: Akshara K VMusic: Arun Kumar...

Chirakumara Saba | ಚಿರಕುಮಾರ ಸಭಾ

ನೀನಾಸಂ ನಾಟಕ – ೨೦೧೪ಮೂಲ: ರವೀಂದ್ರನಾಥ ಠಾಕೂರಕನ್ನಡ ರೂಪ: ಬಿ ಪುಟ್ಟಸ್ವಾಮಯ್ಯನಿರ್ದೇಶನ: ಮಂಜುನಾಥ ಎಲ್‌ ಬಡಿಗೇರಸಂಗೀತ: ಭಾರ್ಗವ ಕೆ ಎನ್‌ Ninasam Play – 2014Original: Rabindranath TagoreKannada Translation: B PuttaswamaiahDirection: Manjunath L BadigerMusic: Bhargava K...

Bharata Yatre | ಭಾರತ ಯಾತ್ರೆ

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೨-೧೩ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗರಚನೆ ಮತ್ತು ನಿರ್ದೇಶನ: ಅಕ್ಷರ ಕೆ ವಿಸಂಗೀತ: ಶಿಶಿರ ಕೆ ವಿ A play by Students of Ninasam Theatre Institute 2012-13Playwright and Direction: Akshara K VMusic: Shishira K...

Malati Madhava | ಮಾಲತೀ ಮಾಧವ

`ಮಾಲತೀಮಾಧವ’ ನಾಟಕದ ಕಥೆಯನ್ನು ಒಂದೇ ಸಾಲಿನಲ್ಲಿ ಹೇಳಬಹುದು — ಮಾಲತಿ ಮತ್ತು ಮಾಧವ ಎಂಬ ಇಬ್ಬರು ಪ್ರೇಮಿಗಳು ತಮ್ಮ ಸಮಾಗಮಕ್ಕಿರುವ ಹಲವು ತೊಡಕುಗಳನ್ನು ದಾಟಿ ಕಡೆಗೂ ಮದುವೆಯಾಗುತ್ತಾರೆ — ಅಷ್ಟೇ! ಜತೆಗೆ ಇನ್ನೂ ಎರಡು ಜೋಡಿಗಳೂ ಈ ನಾಟಕದ ತುದಿಗೆ ಒಂದಾಗುತ್ತವೆ — ಮಾಧವನ ಗೆಳೆಯ ಮಕರಂದ ಮತ್ತು...