ನೀನಾಸಮ್ ರಂಗಶಿಕ್ಷಣ ಕೇಂದ್ರದ, 2017-18ನೆಯ ಸಾಲಿನ ತರಗತಿಗೆ ಸೇರಿದ, ವಿದ್ಯಾರ್ಥಿಗಳ ನಾಟಕದಾಟದ ವಿಡಿಯೋ ದಾಖಲೆ. ದ. ರಾ. ಬೇಂದ್ರೆ ಅವರ ಒಂದು ಕವಿತೆ ಮತ್ತು ಸೇಡಿಯಾಪು ಕೃಷ್ಣಭಟ್ಟರ ಒಂದು ಕವಿತೆಯನ್ನು ಆಧರಿಸಿದ ರಂಗಪ್ರಯೋಗ. ಎರಡೂ ಪದ್ಯಗಳ ಹೆಸರು ಕೃಷ್ಣಾಕುಮಾರಿ.ಸಂಗೀತ: ಅರುಣ್ ಕುಮಾರ್ ಎಂ ಮತ್ತು ಎಂ ಪಿ ಹೆಗಡೆವಿನ್ಯಾಸ,...
ನೀನಾಸಮ್ ರಂಗಶಿಕ್ಷಣ ಕೇಂದ್ರದ 2016-17ರ ಸಾಲಿನ ತರಗತಿಗೆ ಸೇರಿದ ವಿದ್ಯಾರ್ಥಿಗಳ ನಾಟಕದಾಟದ ವಿಡಿಯೋ ದಾಖಲೆ. ಜಾರ್ಜ್ ಬರ್ನಾರ್ಡ್ ಷಾ ಬರೆದ ಇಂಗ್ಲಿಶ್ ನಾಟಕವನ್ನು ಆಧರಿಸಿದ ರಂಗಪ್ರಯೋಗ.ಸಂಗೀತ: ಎಂ ಪಿ ಹೆಗಡೆ, ಅರುಣ್ ಕುಮಾರ್ ಎಂರಚನೆ, ವಿನ್ಯಾಸ, ನಿರ್ದೇಶನ: ರಘುನಂದನ ನೀನಾಸಮ್ ರಂಗಶಿಕ್ಷಣ ಕೇಂದ್ರದ 2016-17ರ ಸಾಲಿನ...
ನೀನಾಸಮ್ ರಂಗಶಿಕ್ಷಣ ಕೇಂದ್ರದ 2016-17ರ ಸಾಲಿನ ತರಗತಿಗೆ ಸೇರಿದ ವಿದ್ಯಾರ್ಥಿಗಳ ನಾಟಕದಾಟದ ವಿಡಿಯೋ ದಾಖಲೆ. ಜಾರ್ಜ್ ಬರ್ನಾರ್ಡ್ ಷಾ ಬರೆದ ಇಂಗ್ಲಿಶ್ ನಾಟಕವನ್ನು ಆಧರಿಸಿದ ರಂಗಪ್ರಯೋಗ. ಸಂಗೀತ: ಎಂ ಪಿ ಹೆಗಡೆ, ಅರುಣ್ ಕುಮಾರ್ ಎಂರಚನೆ, ವಿನ್ಯಾಸ, ನಿರ್ದೇಶನ: ರಘುನಂದನ ನೀನಾಸಮ್ ರಂಗಶಿಕ್ಷಣ ಕೇಂದ್ರದ 2016-17ರ ಸಾಲಿನ...
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೯-೨೦ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಭಾನು ಮುಷ್ತಾಕ್ ಅವರ ಕಥೆ ಆಧರಿಸಿದ ನಾಟಕಸಂಗೀತ: ಅರುಣ್ ಕುಮಾರ್ ಎಂಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ: ಗಣೇಶ ಎಂ. A play by Students of Ninasam Theatre Institute 2019-20Based on the story by Banu MushtaqMusic: Arun...
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೯-೨೦ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ಜೀನ್ ರಾಸೀನ್ಅನುವಾದ: ಮಾಧವ ಚಿಪ್ಪಳಿಸಂಗೀತ: ಅರುಣ್ ಕುಮಾರ್ ಎಂನಿರ್ದೇಶನ: ಶ್ವೇತಾರಾಣಿ ಹೆಚ್.ಕೆ. A play by Students of Ninasam Theatre Institute 2019-20Original: Jean RacineTranslation: Madhava ChippaliMusic:...
Recent Comments