Saphalya Cast 2 | ಸಾಫಲ್ಯ ೨

ಛಾವಡಿ ಥಿಯೇಟರ್‌ ಅರ್ಪಿಸುವಸಾಫಲ್ಯಮೂಲ: ಟಿ ಪಿ ಕೈಲಾಸಂಸಂಗೀತ ಮತ್ತು ನಿರ್ದೇಶನ: ಮಂಜುನಾಥ ಏಲ್‌ ಬಾಡಿಗೇರ್ Chavadi Theater presentsSaphalyaOriginal: T P KailasamMusic and Direction: Manjunath L...

Chirebandi Vaade | ಚಿರೇಬಂದಿ ವಾಡೆ

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೭-೧೮ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ಮಹೇಶ್‌ ಎಲ್ಕುಂಚವಾರ್‌ಕನ್ನಡ ಅನುವಾದ : ಮಾರುತಿ ಶಾನಭಾಗಸಂಗೀತ: ಅರುಣ್‌ ಕುಮಾರ್‌ ಎಂವಿನ್ಯಾಸ ಮತ್ತು ನಿರ್ದೇಶನ: ವಿದ್ಯಾನಿಧೀ ವನಾರಸೆ (ಪ್ರಸಾದ್) A play by Students of Ninasam Theatre Institute 2017-18Original: Mahesh...

Court Martial | ಕೋರ್ಟ್ ಮಾರ್ಷಲ್

ಸುವರ್ಣ ಪ್ರತಿಷ್ಟಾನ, ಮಂಗಳೂರು ಅರ್ಪಿಸುವ ಕನ್ನಡ ನಾಟಕಕೋರ್ಟ್ ಮಾರ್ಷಲ್ಮೂಲ: ಸ್ವದೇಶ್ ದೀಪಕ್ಅನುವಾದ: ಸಿದ್ಧಲಿಂಗ ಪಟ್ಟಣ ಶೆಟ್ಟಿಸಂಗೀತ: ವರದರಾಜ್ನಿರ್ದೇಶನ: ಸದಾನಂದ್ ಸುವರ್ಣ A presentation of Suvarna pratishtana, Mangaluru.Court martialoriginal: swadesh Deepaktranslation: Siddhalinga...

Enitu Durake Saridu Nintiheyo । ಎನಿತು ದೂರಕೆ ಸರಿದು ನಿಂತಿಹೆಯೋ

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ರಂಗ ಸಂಗೀತದ ದಾಖಲೀಕರಣ ಯೋಜನೆಯ ಇನ್ನೊಂದು ಪ್ರಸ್ತುತಿ ಇಲ್ಲಿದೆ. ಎನಿತು ದೂರಕೆ ಸರಿದು ನಿಂತಿಹೆಯೋ ನೀನಾಸಮ್ ತಿರುಗಾಟ ೧೯೯೯ರಲ್ಲಿ ಪ್ರದರ್ಶಿಸಿದ ಅಹಲ್ಯೆ ನಾಟಕದಿಂದನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಬಿ.ವಿ. ಕಾರಂತ. Enitu...

Karavastravu | ಕರವಸ್ತ್ರವು

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗ ಸಂಗೀತ’ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ಕರವಸ್ತ್ರವು ನಾಟಕ: ಮಿಸ್ ಸದಾರಮೆನೀನಾಸಮ್ ತಿರುಗಾಟ – ೧೯೮೭ನಾಟಕಕಾರ: ಕೆ.ವಿ ಸುಬ್ಬಣ್ಣಬೆಳ್ಳಾವೆ ನರಹರಿ ಶಾಸ್ತ್ರಿ ಅವರ ‘ಸದಾರಮಾ ನಾಟಕಮ್’ ಆಧರಿತಗೀತಕಾರ ಬೆಳ್ಳಾವೆ...