E Kadu Nadi Mannu । ಈ ಕಾಡು ನದಿ ಮಣ್ಣು

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ “ನೀನಾಸಮ್ ರಂಗ ಸಂಗೀತಗಳ” ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ: ನಾಟಕ: ಬೆಪ್ತಕ್ಕಡಿ ಭೋಳೇಶಂಕರನೀನಾಸಮ್ ತಿರುಗಾಟ – ೧೯೮೮ನಾಟಕಕಾರ,ಗೀತಕಾರ, ಸಂಗೀತ ಸಂಯೋಜನೆ: ಚಂದ್ರಶೇಖರ ಕಂಬಾರನಿರ್ದೇಶನ: ಕೆ.ಜಿ. ಕೃಷ್ಣಮೂರ್ತಿ Play: Beptakkadi...

Echchara | ಎಚ್ಚರಾ

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ದಾಖಲಿಸುತ್ತಿರುವ ರಂಗಸಂಗೀತದ ಮಾಲಿಕೆಯಲ್ಲಿ ಮತ್ತೊಂದು ಪ್ರಸ್ತುತಿ,೧೯೯೩ರರಲ್ಲಿ, ನೀನಾಸಮ್ ತಿರುಗಾಟ ಪ್ರಯೋಗಿಸಿದ, “ಮೂರು ಕಾಸಿನ ಸಂಗೀತ ನಾಟಕ” ನಾಟಕದಿಂದಮೂಲ: ಬರ್ಟೊಲ್ಟ್‌ ಬ್ರೆಕ್ಟ್‌ಗೀತರಚನೆ ಮತ್ತು ಅನುವಾದ: ಕೆ ವಿ ಸುಬ್ಬಣ್ಣನಿರ್ದೇಶನ: ಅಕ್ಷರ ಕೆ ವಿಸಂಗೀತ...

Ildiddarenante Padri Purana | ಇಲ್ದಿದ್ದರೇನಂತೆ ಪಾದ್ರಿ ಪುರಾಣ

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ “ನೀನಾಸಮ್ ರಂಗಸಂಗೀತಗಳ ದಾಖಲೀಕರಣ” ಯೋಜನೆಯ ಇನ್ನೊಂದು ಪ್ರಸ್ತುತಿ ಇಲ್ಲಿದೆ: ಇಲ್ದಿದ್ದರೇನಂತೆ ಪಾದ್ರೀ ಪುರಾಣ ಮೂರು ಕಾಸಿನ ಸಂಗೀತ ನಾಟಕ – ೧೯೮೬ ನೀನಾಸಮ್ ತಿರುಗಾಟ | ನಾಟಕಕಾರ: ಬರ್ಟೋಲ್ ಬ್ರೆಕ್ಟ್ | ಅನುವಾದ, ಗೀತಕಾರ: ಕೆ.ವಿ. ಸುಬ್ಬಣ್ಣ |...

Karavastravu | ಕರವಸ್ತ್ರವು

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗ ಸಂಗೀತ’ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ಕರವಸ್ತ್ರವು ನಾಟಕ: ಮಿಸ್ ಸದಾರಮೆನೀನಾಸಮ್ ತಿರುಗಾಟ – ೧೯೮೭ನಾಟಕಕಾರ: ಕೆ.ವಿ ಸುಬ್ಬಣ್ಣಬೆಳ್ಳಾವೆ ನರಹರಿ ಶಾಸ್ತ್ರಿ ಅವರ ‘ಸದಾರಮಾ ನಾಟಕಮ್’ ಆಧರಿತಗೀತಕಾರ ಬೆಳ್ಳಾವೆ...

Mussanjeyu Musukutalihudu । ಮುಸ್ಸಂಜೆಯು ಮುಸುಕುತಲಿಹುದು

ಸಂಚೀ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗ ಸಂಗೀತ’ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ಮುಸ್ಸಂಜೆಯು ಮುಸುಕುತಲಿಹುದು ನಾಟಕ: ಸ್ವಪ್ನ ನಾಟಕ – ೧೯೯೩ನೀನಾಸಮ್ ತಿರುಗಾಟನಾಟಕಕಾರ: ಭಾಸಅನುವಾದ, ಗೀತಕಾರ: ಕೀರ್ತಿನಾಥ ಕುರ್ತಕೋಟಿನಾಟಕ ನಿರ್ದೇಶನ: ಅಕ್ಷರ ಕೆ.ವಿಸಂಗೀತ...