Mantapa Prabhakara Upadhya | ಮಂಟಪ ಪ್ರಭಾಕರ ಉಪಾಧ್ಯ

ಏಕವ್ಯಕ್ತಿ ಯಕ್ಷಗಾನ ಎಂಬ ಅದ್ಭುತ ಪರಿಕಲ್ಪನೆಯನ್ನು ಸೃಷ್ಠಿಸಿ ವಿನ್ಯಾಸಗೊಳಿಸಿದವರು ಡಾ|| ಆರ್‌ ಗಣೇಶ್.‌ ಯಕ್ಷಗಾನ ಶೈಲಿಯಲ್ಲಿ ಏಕವ್ಯಕ್ತಿ ಪ್ರದರ್ಶನ ಎಂಬುದು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲೇ ಒಂದು ಸಂಪೂರ್ಣ ಹೊಸ ಮತ್ತು ನೈಜ ಆವಿಷ್ಕಾರವಾಗಿದೆ. ಇಲ್ಲಿ ಮೂಲ ಕಲೆಯ ನಾಟ್ಯ (ನಾಟಕೀಯ) ರೂಪವನ್ನು ಹಾಗೇ ಇಡಲಾಗಿದೆ...

Naada Kusti | ನಾಡ ಕುಸ್ತಿ

ಪಾರಂಪರಿಕ ನಾಡಕುಸ್ತಿ ಸ್ಪರ್ಧೆ೨೫ ಮಾರ್ಚ್ ೨೦೧೨ ಭಾನುವಾರಮೊಗಣ್ಣೇಗೌಡ ಕುಸ್ತಿ ಅಖಾಡಕೆ. ಹೆಮ್ಮನ ಹಳ್ಳಿ, ಶ್ರೀ ಮಹಾಲಿಂಗೇಶ್ವರ ದೇವಾಲಯದ ಆವರಣ, ಮೈಸೂರು Traditional Wrestling Competition25 March 2012 SundayMogannegowda Wrestling ArenaK Hemmanahalli, Sri Mahalingeshwara Temple,...

Maya Shurphanakha – Solo performance in Yakshagana | ಮಾಯಾ ಶೂರ್ಪಣಖೆ – ಏಕವ್ಯಕ್ತಿಯಕ್ಷಗಾನ

ಮಾಯಾ ಶೂರ್ಪಣಖೆಸಂಗೀತ ಮತ್ತು ಭಾಗವತಿಕೆ : ವಿದ್ವಾನ್‌ ಗಣಪತಿ ಭಟ್ಟ, ಯಲ್ಲಾಪುರಮದ್ದಳೆ : ಶ್ರೀ ಅನಂತಪದ್ಮನಾಭ ಫಾಟಕ್‌ಚಂಡೆ : ಶ್ರೀ ಕೃಷ್ಣ ಯಾಜಿ, ಇಡಗುಂಜಿಕೊಳಲು : ವಿದ್ವಾನ್‌ ಹೆಚ್‌ ಎಸ್‌ ವೇಣುಗೋಪಾಲ್‌ಪಿಟೀಲು : ಕಾಂಚನ, ಶ್ರೀರಂಜಿನಿ‌ನೃತ್ಯ ಸಂಯೋಜನೆ ಮತ್ತು ಅಭಿನಯ : ಶ್ರೀ ಮಂಟಪ ಪ್ರಭಾಕರ ಉಪಾಧ್ಯನಿರ್ದೇಶನ : ಶತಾವಧಾನಿ...

Janakijeevana – Solo performance in Yakshagana | ಜಾನಕಿಜೀವನ- ಏಕವ್ಯಕ್ತಿಯಕ್ಷಗಾನ

ಜಾನಕಿಜೀವನಸಂಗೀತ ಮತ್ತು ಭಾಗವತಿಕೆ : ವಿದ್ವಾನ್‌ ಗಣಪತಿ ಭಟ್ಟ, ಯಲ್ಲಾಪುರಮದ್ದಳೆ : ಶ್ರೀ ಅನಂತಪದ್ಮನಾಭ ಫಾಟಕ್‌ಚಂಡೆ : ಶ್ರೀ ಕೃಷ್ಣ ಯಾಜಿ, ಇಡಗುಂಜಿಕೊಳಲು : ವಿದ್ವಾನ್‌ ಹೆಚ್‌ ಎಸ್‌ ವೇಣುಗೋಪಾಲ್‌ಪಿಟೀಲು : ಕಾಂಚನ, ಶ್ರೀರಂಜಿನಿ‌ನೃತ್ಯ ಸಂಯೋಜನೆ ಮತ್ತು ಅಭಿನಯ : ಶ್ರೀ ಮಂಟಪ ಪ್ರಭಾಕರ ಉಪಾಧ್ಯನಿರ್ದೇಶನ : ಶತಾವಧಾನಿ ಆರ್‌...

Togalugombeyaata – Shurpanaki Vadhe | ತೊಗಲುಗೊಂಬೆಯಾಟ – ಶೂರ್ಪಣಕಿ ವಧೆ

ಯಡ್ರಾಮನಹಳ್ಳಿ ದೊಡ್ಡಭರಮಪ್ಪ ತೊಗಲುಗೊಂಬೆಯಾಟ ತಂಡದವರಿಂದ ತೊಗಲುಗೊಂಬೆಯಾಟ ಶೂರ್ಪಣಕಿ ವಧೆ । ಕಲಾವಿದರು: ನಿಂಗಪ್ಪ ಕಿಳ್ಳಿಕ್ಯಾತರ, ದೇವೇಂದ್ರಪ್ಪ, ಅಶೋಕ, ರತ್ನಮ್ಮ ಕೆ., ಜಯಕುಮಾರ, ನಾಗರತ್ನಮ್ಮ ಈ ಆಟವನ್ನು ನೋಡಲು, ಇತರರಿಗೆ ತೋರಿಸಲು, ಈ ಲಿಂಕ್ ಬಳಸಿ: https://youtu.be/ZpSzuVD7Raw Puppet show from ಯಡ್ರಾಮನಹಳ್ಳಿ...