Karavastravu | ಕರವಸ್ತ್ರವು

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗ ಸಂಗೀತ’ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ಕರವಸ್ತ್ರವು ನಾಟಕ: ಮಿಸ್ ಸದಾರಮೆನೀನಾಸಮ್ ತಿರುಗಾಟ – ೧೯೮೭ನಾಟಕಕಾರ: ಕೆ.ವಿ ಸುಬ್ಬಣ್ಣಬೆಳ್ಳಾವೆ ನರಹರಿ ಶಾಸ್ತ್ರಿ ಅವರ ‘ಸದಾರಮಾ ನಾಟಕಮ್’ ಆಧರಿತಗೀತಕಾರ ಬೆಳ್ಳಾವೆ...

Lota Toleyo hudugi । ಲೋಟ ತೊಳೆಯೋ ಹುಡುಗಿ

ಸಂಚಿ ಫೌಂಡೇಶನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗಸಂಗೀತ’ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ ಲೋಟ ತೊಳೆಯೋ ಹುಡುಗಿ ನಾಟಕ: ಮೂರು ಕಾಸಿನ ಸಂಗೀತ ನಾಟಕನೀನಾಸಮ್ ತಿರುಗಾಟ ೧೯೮೬ನಾಟಕಕಾರ: ಬರ್ಟೋಲ್ಡ್ ಬ್ರೆಕ್ಟ್ಅನುವಾದ, ಗೀತಕಾರ: ಕೆ.ವಿ. ಸುಬ್ಬಣ್ಣನಾಟಕ ನಿರ್ದೇಶನ: ಅಕ್ಷರ...

Mudi Barayya । ಮೂಡಿ ಬಾರಯ್ಯಾ

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗಸಂಗೀತ’ಗಳ ದಾಖಲೀಕರಣದಿಂದ ಇನ್ನೊಂದು ಪ್ರಸ್ತುತಿ ಮೂಡಿ ಬಾರಯ್ಯ ನಾಟಕ: ಜೋಕುಮಾರಸ್ವಾಮಿ – ೧೯೮೮ ನೀನಾಸಮ್ನಾಟಕಕಾರ, ಗೀತಕಾರ, ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಚಂದ್ರಶೇಖರ ಕಂಬಾರ Mudi BarayyaPlay: JokumaraswamyNinasam Tirugata...

Mussanjeyu Musukutalihudu । ಮುಸ್ಸಂಜೆಯು ಮುಸುಕುತಲಿಹುದು

ಸಂಚೀ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗ ಸಂಗೀತ’ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ಮುಸ್ಸಂಜೆಯು ಮುಸುಕುತಲಿಹುದು ನಾಟಕ: ಸ್ವಪ್ನ ನಾಟಕ – ೧೯೯೩ನೀನಾಸಮ್ ತಿರುಗಾಟನಾಟಕಕಾರ: ಭಾಸಅನುವಾದ, ಗೀತಕಾರ: ಕೀರ್ತಿನಾಥ ಕುರ್ತಕೋಟಿನಾಟಕ ನಿರ್ದೇಶನ: ಅಕ್ಷರ ಕೆ.ವಿಸಂಗೀತ...

Nammuralli May Tingalalli । ನಮ್ಮೂರಲ್ಲಿ ಮೇ ತಿಂಗಳಲ್ಲಿ

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗ ಸಂಗೀತ’ದ ದಾಖಲೀಕರಣದ ಇನ್ನೊಂದು ಪ್ರಸ್ತುತಿ *ನಮ್ಮೂರಲ್ಲಿ ಮೇ ತಿಂಗಳಲ್ಲಿ” ನಾಟಕ: ಪುಂಟಿಲಾನೀನಾಸಮ್ ತಿರುಗಾಟ ೧೯೯೦ನಾಟಕಕಾರ: ಬರ್ಟೋಲ್ಟ್ ಬ್ರೆಕ್ಟ್ಅನುವಾದ: ಜಸವಂತ ಜಾಧವ್ಗೀತಕಾರ: ಕೆ.ವಿ.ಸುಬ್ಬಣ್ಣನಾಟಕ ನಿರ್ದೇಶನ:...