https://www.youtube.com/watch?v=BScAYmOPOjM ಕರುಣ ಸಂಜೀವ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣರಿಗೆ ಅಭಿನಂದನೆ ಮತ್ತು ಪ್ರಶಸ್ತಿ ಪ್ರದಾನ ಜುಲೈ 15, 2018 ರವಿವಾರ ಸ್ಥಳ: ಪುರಭವನ, ಅಜ್ಜರಕಾಡು, ಉಡುಪಿ ಬನ್ನಂಜೆ ಸಂಜೀವ ಸುವರ್ಣ... ಯಕ್ಷಗಾನ ವಲಯದಲ್ಲಿ ‘ಗುರು’ ಎಂದೇ ಮಾನಿಸಲ್ಪಡುವ ಬನ್ನಂಜೆ ಸಂಜೀವ ಸುವರ್ಣ ಅವರು...
ಯಕ್ಷಗಾನ
ಮಹಿಷಮರ್ಧಿನಿ ಶ್ರೀದೇವಿ ಮಹಾತ್ಮೆ
https://youtu.be/f0cIrOKwxDg?si=5KP1LCJMo32ZSOeS ದಿನಾಂಕ 07.09.2022 ಬುಧವಾರ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ಮಹಿಷಮರ್ಧಿನಿ ಶ್ರೀದೇವಿ ಮಹಾತ್ಮೆ ತೆಂಕುತಿಟ್ಟು ಯಕ್ಷಗಾನ ಬಯಲಾಟ ಕವಿ : ಅಗರಿ ಶ್ರೀನಿವಾಸ ಭಾಗವತರುದ.ಕ.ಜಿಲ್ಲೆಯ ಶಿಶಿಲದ ಶ್ರೀ ವನದುರ್ಗಾ ಕೃಪಾಪೋಷಿತ ನಡುಮನೆ ಯಕ್ಷಗಾನ ತಂಡ ಹಿಮ್ಮೇಳಭಾಗವತರು :...
Ambika Vijaya / Raktabijasura vadhe | ಅಂಬಿಕಾ ವಿಜಯ ಅಥವಾ ರಕ್ತಬೀಜಾಸುರ ವಧೆ
https://youtu.be/XQwdA2sn-tE?si=zobObk495KEXQ8yj ಬಸವೇಶ್ವರ ಕೃಪಾಪೋಷಿತ ಯಕ್ಷಗಾನ ನಾಟಕ ಮಂಡಳಿ ಅರ್ಪಿಸುವಅಂಬಿಕಾ ವಿಜಯ ಅಥವಾ ರಕ್ತಬೀಜಾಸುರ ವಧೆ
Satyaharishchandra prasanga – Puppet Show | ಸತ್ಯಹರಿಶ್ಚಂದ್ರ ಪ್ರಸಂಗ – ಬೊಂಬೆಯಾಟ
ಶ್ರೀ ರಾಮೇಶ್ವರ ಕೃಪಾಪೋಷಿತ ಯಕ್ಷಗಾನ ಸೂತ್ರದ ಬೊಂಬೆಯಾಟ ಮೇಳಹಲ್ಲರೆಗ್ರಾಮ, ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ. ಹಲ್ಲರೆ ಅಂಚೆ 571315 23 ಎಪ್ರಿಲ್ 2018ರಂದುಹಲ್ಲರೆ ಶ್ರೀಗುರುಮಲ್ಲೇಶ್ವರ ದಾಸೋಹಮಠದಲ್ಲಿ ನಡೆದ ಯಕ್ಷಗಾನಸತ್ಯಹರಿಶ್ಚಂದ್ರ ಪ್ರಸಂಗ ಈ ಬೊಂಬೆ ಕುಣಿತ ಬಹಳ ಜನಪ್ರಿಯವಾಗಲು,...
BadaguTittu Dondi Yakshagana – Hidimba Vivaha | ಬಡಗುತಿಟ್ಟು ದೊಂಡಿ ಯಕ್ಷಗಾನ – ಹಿಡಿಂಬ ವಿವಾಹ
ಬಡಗುತಿಟ್ಟು ದೊಂಡಿ ಯಕ್ಷಗಾನ ( ಹಿಡಿಂಬ ವಿವಾಹ - ಅರಗಿನ ಮನೆ)ಯಕ್ಷಗಾನ ಕೇಂದ್ರ ಎಂಜಿಎಂ ಉಡುಪು ಪ್ರಸ್ತುತಿಪಡಿಸುತ್ತಿರುವ ಪ್ರಸಂಗ ನಿರ್ದೇಶನ: ಬನ್ನಂಜೆ ಸಂಜೀವ ಸುವರ್ಣನಿರ್ಮಾಣ: ಮನೋಹರ ಉಪಾಧ್ಯಾಯ ಮತ್ತು ಅಶೋಕ ವರ್ಧನದೃಶ್ಯ ದಾಖಲೀಕರಣ: ಅಭಯ ಸಿಂಹ BadaguTittu Dondi Yakshagana...
Tenkutittu Dondi Belaku Yakshagana-Kumbhakarna Kalaga |ತೆಂಕುತಿಟ್ಟು ದೊಂಡಿ ಬೆಳಕು ಯಕ್ಷಗಾನ-ಕುಂಭಕರ್ಣ ಕಾಳಗ
ಕುಂಭಕರ್ಣ ಕಾಳಗತೆಂಕುತಿಟ್ಟು (ದಕ್ಷಿಣ ಶೈಲಿ) ಯಕ್ಷಗಾನ ಅಭಯಾರಣ್ಯದಲ್ಲಿ ತೆಂಕುತಿಟ್ಟು ದೊಂಡಿ ಬೆಳಕು ಯಕ್ಷಗಾನದ ದೃಶ್ಯ ದಾಖಲೀಕರಣ - ನವೆಂಬರ್ ೨೦೦೯ ನಿರ್ದೇಶನ : ಬಳಿಪ ನಾರಾಯಣ ಭಾಗವತಸಂಯೋಜನೆ : ಪೃಥ್ವಿರಾಜ ಕವತ್ತಾರು Kumbhakarna KalagaTenku Tittu (Southern Style) Yakshagana...
Yakshagana – Karki Style and Heritage | ಯಕ್ಷಗಾನದಲ್ಲಿ ಕರ್ಕಿ ಶೈಲಿ ಮತ್ತು ಪರಂಪರೆ
ಯಕ್ಷಗಾನದ ಬಡಗುತಿಟ್ಟು – ಉತ್ತರದ ಶೈಲಿಯಲ್ಲಿ (ತೆಂಕುತಿಟ್ಟು – ದಕ್ಷಿಣದ ಶೈಲಿಗೆ ವ್ಯತಿರಿಕ್ತವಾಗಿ) ಪ್ರಾದೇಶಿಕವಾದ ಮತ್ತು ವ್ಯಕ್ತಿಗತವಾದ ಗುಣ ಲಕ್ಷಣಗಳು ಇವೆ. ಉಡುಪಿ – ಕುಂದಾಪುರಗಳ ಸುತ್ತಮುತ್ತಲಿನ ಯಕ್ಷಗಾನವನ್ನು ಸಾಮಾನ್ತವಾಗಿ ಬಡಗುತಿಟ್ಟು (ಉತ್ತರ) ಎಂದೂ ಉತ್ತರ ಕನ್ನಡ ಜಿಲ್ಲೆಯ...
Dusshasana Vadham 1 -Juxtaposition of Kathakkali & Yakshagana | ದುಶ್ಯಾಸನ ವಧಂ -ಕಥಕ್ಕಳಿ, ಯಕ್ಷಗಾನದ ಸಂಗಮ
Dushasana Vadhe (Tenkutittu Yakshagana)ದುಶ್ಶಾಸನ ವಧೆ (ತೆಂಕುತಿಟ್ಟು ಯಕ್ಷಗಾನ) Theater Yaksha, Udupi & Selected artists from Tenku Tittupresent Dusshasana Vadhe.12 December 2015MGC Ground, Bondel, Mangalore Program organised by Yakshagana...
Dusshasana Vadham 2 -Juxtaposition of Kathakkali & Yakshagana | ದುಶ್ಯಾಸನ ವಧಂ -ಕಥಕ್ಕಳಿ, ಯಕ್ಷಗಾನದ ಸಂಗಮ
Dushshasana Vadham Kathakkali 12 December 2015MGC Ground, Bondel, Mangalore Program organised by Yakshagana Kalaranga (R), Udupi, Yakshadhwani Trust (R), Mangaluru,Vibhinna Mangaluru Kathakkali Team Roudra Bheema - Kalamandalam Gopi |...
Yakshottamara Kalaga – Yakshagana | ಯಕ್ಷೋತ್ತಮರ ಕಾಳಗ – ಯಕ್ಷಗಾನ
ಅದು ಯಕ್ಷಗಾನದಲ್ಲಿ ಕಲಬೆರಕೆ ಮತ್ತು ಅಧ್ಯಯನಾತ್ಮಕ ಪ್ರಯೋಗಗಳ ನಡುವೆ ಸಾಮಾನ್ಯ ರಸಿಕ ದಿಕ್ಕೇಡಿಯಾಗಿದ್ದ ಕಾಲ (೨೦೦೪). ಅಲ್ಲಿ ನಿರ್ವಿವಾದವಾಗಿ ಅಗ್ರಮಾನ್ಯ ಗುರುವೆಂದು ಹೆಸರಾಂತವರು ಬನ್ನಂಜೆ ಸಂಜೀವ ಸುವರ್ಣ. ಹಾಗೇ ವೃತ್ತಿಪರ ಆದಾಯದ ಲಕ್ಷ್ಯವಿಲ್ಲದ ಏಕೈಕ ಯಕ್ಷಗುರುಕುಲವೆಂದೇ ಹೆಸರು ಹೊತ್ತ...
Introduction : Solo performance in Yakshagana |ಪರಿಚಯ : ಏಕವ್ಯಕ್ತಿಯಕ್ಷಗಾನ
ಏಕವ್ಯಕ್ತಿ ಯಕ್ಷಗಾನ ಎಂಬ ಅದ್ಭುತ ಪರಿಕಲ್ಪನೆಯನ್ನು ಸೃಷ್ಠಿಸಿ ವಿನ್ಯಾಸಗೊಳಿಸಿದವರು ಡಾ|| ಆರ್ ಗಣೇಶ್. ಯಕ್ಷಗಾನ ಶೈಲಿಯಲ್ಲಿ ಏಕವ್ಯಕ್ತಿ ಪ್ರದರ್ಶನ ಎಂಬುದು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲೇ ಒಂದು ಸಂಪೂರ್ಣ ಹೊಸ ಮತ್ತು ನೈಜ ಆವಿಷ್ಕಾರವಾಗಿದೆ. ಇಲ್ಲಿ ಮೂಲ ಕಲೆಯ ನಾಟ್ಯ (ನಾಟಕೀಯ)...
Bhamini – Solo performance in Yakshagana | ಭಾಮಿನಿ – ಏಕವ್ಯಕ್ತಿಯಕ್ಷಗಾನ
ಭಾಮಿನಿಸಂಗೀತ ಮತ್ತು ಭಾಗವತಿಕೆ : ವಿದ್ವಾನ್ ಗಣಪತಿ ಭಟ್ಟ, ಯಲ್ಲಾಪುರಮದ್ದಳೆ : ಶ್ರೀ ಅನಂತಪದ್ಮನಾಭ ಫಾಟಕ್‌ಚಂಡೆ : ಶ್ರೀ ಕೃಷ್ಣ ಯಾಜಿ, ಇಡಗುಂಜಿಕೊಳಲು : ವಿದ್ವಾನ್ ಹೆಚ್ ಎಸ್ ವೇಣುಗೋಪಾಲ್‌ಪಿಟೀಲು : ಕಾಂಚನ, ಶ್ರೀರಂಜಿನಿನೃತ್ಯ ಸಂಯೋಜನೆ ಮತ್ತು ಅಭಿನಯ : ಶ್ರೀ ಮಂಟಪ ಪ್ರಭಾಕರ...