https://youtu.be/juV9_hs8meo?si=DqpNLEf9NCsFbarq ಮೈಸೂರಿನ ಪರಂಪರಾಗತ ಕುಸ್ತಿ ಕಲೆಯನ್ನು ಜೀವಂತವಾಗಿಡಲು ಶ್ರೀ ಜಯಚಾಮರಾಜ ಒಡೆಯರ್ ಅವರು 1962ರಲ್ಲಿ ಮೈಸೂರಿನ ದೊಡ್ಡಕೆರೆ ಮೈದಾನದಲ್ಲಿ ಕುಸ್ತಿ ಅಖಾಡವನ್ನು ಲೋಕಾರ್ಪಣೆ ಮಾಡಿದರು. ಈ ಕುಸ್ತಿ ಅಖಾಡಕ್ಕೆ ಮಳೆ, ಬಿಸಿಲಿನಿಂದ ರಕ್ಷಣೆ ನೀಡುವ ಉದ್ದೇಶದಿಂದ 2023ರಲ್ಲಿ ಡಾ....