Sanchi Knowledge Series

Dusshasana Vadham 2 -Juxtaposition of Kathakkali & Yakshagana | ದುಶ್ಯಾಸನ ವಧಂ -ಕಥಕ್ಕಳಿ, ಯಕ್ಷಗಾನದ ಸಂಗಮ

Dushshasana Vadham Kathakkali 12 December 2015MGC Ground, Bondel, Mangalore Program organised by Yakshagana Kalaranga (R), Udupi, Yakshadhwani Trust (R), Mangaluru,Vibhinna Mangaluru Kathakkali Team Roudra Bheema - Kalamandalam Gopi |...

KV Subbanna Interview | ಕೆ.ವಿ.ಸುಬ್ಬಣ್ಣ ಸಂದರ್ಶನ

ದೂರದರ್ಶನ - ೨೦೦೩ ಕೆ.ವಿ ಸುಬ್ಬಣ್ಣ ಅವರಿಗೆ ಅವರ ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಸಂದರ್ಭದಲ್ಲಿ ಪ್ರಕಾಶ್ ಬೆಳವಾಡಿಯವರು ದೂರದರ್ಶನಕ್ಕಾಗಿ ಮಾಡಿದ ಸಂದರ್ಶನ. Doordarshan - 2003 K.V Subbanna was interviewed by Prakash Belvadi...

Theatre practices – Video series । ರಂಗ ಪ್ರಯೋಗ – ವೀಡಿಯೋ ಮಾಲಿಕೆ

ರಂಗ ಪ್ರಯೋಗದ ತಂತ್ರಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ವೀಡಿಯೋ ಮಾಲಿಕೆ. ಈ ಅಧ್ಯಾಯವು ರಂಗ ಪ್ರಸಾದನದ ಇತಿಹಾಸ ಮತ್ತು ತಂತ್ರಗಾರಿಕೆಯನ್ನು ಪರಿಚಯಿಸುತ್ತದೆ. ಕ್ಯಾಮರಾ: ಜಿ. ಚನ್ನಕೇಶವಪರಿಕಲ್ಪನೆ: ಅಕ್ಷರ ಕೆ.ವಿ.ನಿರ್ದೇಶನ: ಅಕ್ಷರ ಕೆ.ವಿ. ಹಾಗೂ ಜಿ. ಚನ್ನಕೇಶವಸಂಗೀತ: ರವೀಂದ್ರ ಹೆಗಡೆ...

BV Karant Interview । ಬಿ.ವಿ ಕಾರಂತ ಸಂದರ್ಶನ

ನಟರಂಗ್ ಪ್ರತಿಷ್ಟಾನ - ೨೦೦೦ಬಿ.ವಿ. ಕಾರಂತರ ಕಾರ್ಯ - ಕ್ರಮದ ದಾಖಲೀಕರಣ, ಹೆಗ್ಗೋಡುಅನಾಮಿಕ ಹಕ್ಸರ್ ಹಾಗೂ ಕೀರ್ತಿ ಜೈನ್ Natarang Pratishthan - 2000Documentation of the work process by B.V.Karanth in Hegguduby Anamika Haksar and Kirti...

Yakshadhwani | ಯಕ್ಷಧ್ವನಿ

ಯಕ್ಷಧ್ವನಿಯಕ್ಷ - ಶ್ರುತಿ - ರಾಗ - ತಾಳ - ಲಯ ಸಮ್ಮಿಲನ! ಪರಂಪರೆಯ ಮೆರುಗಿನೊಂದಿಗೆ, ನವನವೋನ್ಮೇಶಶಾಲಿನಿಯಾದ ಪ್ರಯೋಗಗಳೊಂದಿಗೆ ಯಕ್ಷಗಾನ ಹಾಡುಗಾರಿಕೆಯು ಅಪಾರ ಜನಪ್ರಿಯತೆಯನ್ನೂ, ಉನ್ನತ ತಾರಾಮೌಲ್ಯವನ್ನೂ ಗಳಿಸುತ್ತಿರುವ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಿಶಿಷ್ಟ ಪ್ರಯೋಗ....

Yakshottamara Kalaga – Yakshagana | ಯಕ್ಷೋತ್ತಮರ ಕಾಳಗ – ಯಕ್ಷಗಾನ

ಅದು ಯಕ್ಷಗಾನದಲ್ಲಿ ಕಲಬೆರಕೆ ಮತ್ತು ಅಧ್ಯಯನಾತ್ಮಕ ಪ್ರಯೋಗಗಳ ನಡುವೆ ಸಾಮಾನ್ಯ ರಸಿಕ ದಿಕ್ಕೇಡಿಯಾಗಿದ್ದ ಕಾಲ (೨೦೦೪). ಅಲ್ಲಿ ನಿರ್ವಿವಾದವಾಗಿ ಅಗ್ರಮಾನ್ಯ ಗುರುವೆಂದು ಹೆಸರಾಂತವರು ಬನ್ನಂಜೆ ಸಂಜೀವ ಸುವರ್ಣ. ಹಾಗೇ ವೃತ್ತಿಪರ ಆದಾಯದ ಲಕ್ಷ್ಯವಿಲ್ಲದ ಏಕೈಕ ಯಕ್ಷಗುರುಕುಲವೆಂದೇ ಹೆಸರು ಹೊತ್ತ...

Keerti Ramachandra | ಕೀರ್ತಿ ರಾಮಚಂದ್ರ

ಯು ಆರ್‌ ಅನಂತಮೂರ್ತಿರವರ ಹಿಂದುತ್ವ ಆರ್‌ ಹಿಂದ್‌ ಸ್ವರಾಜ್‌ ಪುಸ್ತಕಕನ್ನಡದಿಂದ ಅನುವಾದ : ಕೀರ್ತಿ ರಾಮಚಂದ್ರ ಮತ್ತು ವಿವೇಕ್‌ ಶಾನಭಾಗ೧ ಜೂನ್‌ ೨೦೧೬ Hindutva or Hind Swaraj Book by U R AnanthamurthyTranslated from the Kannada by Keerti Ramachandra with Vivek...

Ramachandra Guha | ರಾಮಚಂದ್ರ ಗುಹಾ

ಯು ಆರ್‌ ಅನಂತಮೂರ್ತಿರವರ ಹಿಂದುತ್ವ ಆರ್‌ ಹಿಂದ್‌ ಸ್ವರಾಜ್‌ ಪುಸ್ತಕಕನ್ನಡದಿಂದ ಅನುವಾದ : ಕೀರ್ತಿ ರಾಮಚಂದ್ರ ಮತ್ತು ವಿವೇಕ್‌ ಶಾನಭಾಗ೧ ಜೂನ್‌ ೨೦೧೬ Hindutva or Hind Swaraj Book by U R AnanthamurthyTranslated from the Kannada by Keerti Ramachandra with Vivek...

Rajan Gurukkal | ರಾಜನ್‌ ಗುರುಕ್ಕಲ್

ಯು ಆರ್‌ ಅನಂತಮೂರ್ತಿರವರ ಹಿಂದುತ್ವ ಆರ್‌ ಹಿಂದ್‌ ಸ್ವರಾಜ್‌ ಪುಸ್ತಕಕನ್ನಡದಿಂದ ಅನುವಾದ : ಕೀರ್ತಿ ರಾಮಚಂದ್ರ ಮತ್ತು ವಿವೇಕ್‌ ಶಾನಭಾಗ೧ ಜೂನ್‌ ೨೦೧೬ Hindutva or Hind Swaraj Book by U R AnanthamurthyTranslated from the Kannada by Keerti Ramachandra with Vivek...

Support Knowledge Series

‘Sanchi Knowledge Series’ is an attempt to bring experts from various fields and present diverse topics to you. Primary focus of this effort is to tap into the regional knowledge sources of Karnataka and to document the scholars and their thoughts.

Each ‘Sanchi Knowledge Series’ talk costs us roughly ten thousand rupees (10000Rs). As Sanchi Foundation is a not-for profit organization, we need your support in making it an ongoing process. So we request you to support us by contributing generously.

All donations to Sanchi Foundation (R) get 80G income tax exemption.