Sanchi Knowledge Series

Pro. S Settar – Sanchi Knowledge Series 2 | ಪ್ರೊ. ಎಸ್‌ ಶೆಟ್ಟರ್ – ಸಂಚಿ ಜ್ಞಾನಸರಣಿ ೨

Pro. S Settar - Sanchi Knowledge Series 2 | ಪ್ರೊ. ಶೆಟ್ಟರ್ - ಸಂಚಿ ಜ್ಞಾನಸರಣಿ ೨ಜ್ಞಾನ ಸರಣಿ ೨: ಜನಸಮುದಾಯದ ಇತಿಹಾಸ ಪ್ರಜ್ಞೆ ಪಾರಂಪರಿಕ ಮತ್ತು ಸಮಕಾಲೀನ ಕಲೆ ಮತ್ತು ಜ್ಞಾನ ಶಾಖೆಗಳ ದಾಖಲೀಕರಣದ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿರುವ ‘ಸಂಚಿ ಫೌಂಡೇಶನ್‘ ಆರಂಭಿಸಿರುವ ‘ಜ್ಞಾನ...

Dr. K. Ullas Karanth – Sanchi Knowledge Series 1 | ಡಾ|| ಉಲ್ಲಾಸ್‌ ಕಾರಂತ್ – ಸಂಚಿ ಜ್ಞಾನಸರಣಿ ೧‌

ಪಾರಂಪರಿಕ ಮತ್ತು ಸಮಕಾಲೀನ ಕಲೆ ಮತ್ತು ಜ್ಞಾನ ಶಾಖೆಗಳ ದಾಖಲೀಕರಣದ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿರುವ ‘ಸಂಚಿ ಫೌಂಡೇಶನ್‘ ಆರಂಭಿಸಿರುವ ‘ಜ್ಞಾನ ಸರಣಿ‘ ಉಪನ್ಯಾಸ ಮಾಲಿಕೆಯ ಮೊದಲ ಉಪನ್ಯಾಸವನ್ನು ಖ್ಯಾತ ವನ್ಯಜೀವಿತಜ್ಞ ಉಲ್ಲಾಸ ಕಾರಂತ ಹಾಗೂ ವನ್ಯಜೀವಿ ಸಾಕ್ಷ್ಯಚಿತ್ರ ನಿರ್ಮಾತೃ ಶೇಖರ್...

Tartuffe । ತಾರ್ತೂಫ್

ನೀನಾಸಮ್ ತಿರುಗಾಟ ೨೦೧೫ಮೂಲ: ಮೋಲಿಯೇರ್‌ಅನುವಾದ: ಎ ಎಸ್‌ ಮೂರ್ತಿರಾವ್‌ಸಂಗೀತ: ಜಗದೀಶವಿನ್ಯಾಸ, ನಿರ್ದೇಶನ: ಎಂ ಗಣೇಶ್ ನೀನಾಸಮ್ ನಾಟಕಗಳ ದಾಖಲೀಕರಣ ಯೋಜನೆ ೨೦೧೫ Ninasam Tirugata 2015‌Original: MoliereTranslation: A S MurthyraoMusic: JagadishDesign and Direction: M...

Oresthis Purana । ಒರೆಸ್ತಿಸ್ ಪುರಾಣ

ನೀನಾಸಮ್ ನಾಟಕ ೨೦೧೫‌ಏಸ್ಕೈಲಸ್‌ ನ ಒರೆಸ್ಟಿಯಾ ನಾಟಕ ತ್ರಿವಳಿಯನ್ನು ಆಧರಿಸಿದ ನಾಟಕಕನ್ನಡ ಅನುವಾದ: ಡಾ|| ವಿಜಯಾ ಗುತ್ತಲನಿರ್ದೇಶನ: ಬಿ ಆರ್‌ ವೆಂಕಟರಮಣ ಐತಾಳಸಂಗೀತ: ಎಂ ಪಿ ಹೆಗಡೆ ಮತ್ತು ಭಾರ್ಗವ ಕೆ ಎನ್ ನೀನಾಸಮ್ ನಾಟಕಗಳ ದಾಖಲೀಕರಣ ಯೋಜನೆ ೨೦೧೫ Ninasam Play 2015based on "The...

Gunamukha । ಗುಣಮುಖ

ನೀನಾಸಮ್ ತಿರುಗಾಟ ೨೦೧೫ಮೂಲ: ಪಿ ಲಂಕೇಶ್‌ಸಂಗೀತ: ಅಕ್ಷರ ಕೆ ವಿವಿನ್ಯಾಸ ಮತ್ತು ನಿರ್ದೇಶನ: ಮಂಜು ಕೊಡಗು ನೀನಾಸಮ್ ನಾಟಕಗಳ ದಾಖಲೀಕರಣ ಯೋಜನೆ ೨೦೧೫ Ninasam Tirugata 2015Original: P LankeshMusic: Akshara K VDesign and Direction: Manju Kodagu Documentation of...

Vidisheya Vidooshaka | ವಿದಿಶೆಯ ವಿದೂಶಕ

ವಿದಿಶೆಯ ವಿದೂಶಕ ನೀನಾಸಮ್ ತಿರುಗಾಟ - ೨೦೦೧ರ ರಂಗಪ್ರಯೋಗಕಾಳಿದಾಸನ "ಮಾಲವಿಕಾಗ್ನಿಮಿತ್ರ"ಅನುವಾದ: ಕೆ.ವಿ. ಸುಬ್ಬಣ್ಣನಿರ್ದೇಶನ: ಇಕ್ಬಾಲ್ ಅಹ್ಮದ್ಸಂಗೀತ: ಶ್ರೀಧರ ಹೆಗ್ಗೋಡು Vidisheya Vidooshaka A play by Ninasam Tirugata - 2001Kalidasa's...

Agni Mattu Male । ಅಗ್ನಿ ಮತ್ತು ಮಳೆ

ನೀನಾಸಮ್ ತಿರುಗಾಟ - ೧೯೯೫ರಚನೆ: ಗಿರೀಶ್ ಕಾರ್ನಾಡನಿರ್ದೇಶನ: ಬಿ. ಆರ್. ವೆಂಕಟರಮಣ ಐತಾಳಸಂಗೀತ: ನಾಗರಾಜ ಕೆ ಎನ್ Ninasam Tirugata - 1995Written by Girish KarnadDirected by B.R. Venkataramana AithalMusic: Nagaraja K...

Agalida Alake । ಅಗಲಿದ ಅಲಕೆ

ನೀನಾಸಮ್ ಪ್ರಯೋಗ - ೨೦೧೦ಕಾಳಿದಾಸನ ಕೃತಿಗಳನ್ನು ಆಧರಿತಪರಿಕಲ್ಪನೆ ಹಾಗೂ ನಿರ್ದೇಶನ: ಬಿ. ಆರ್. ವೆಂಕಟರಮಣ ಐತಾಳಸಂಗೀತ: ರವಿ ಮೂರೂರು Ninasam Production - 2010Based on the works of KalidasaConceived & Directed by B.R. Venkataramana AithalMusic: Ravi...

Support Knowledge Series

‘Sanchi Knowledge Series’ is an attempt to bring experts from various fields and present diverse topics to you. Primary focus of this effort is to tap into the regional knowledge sources of Karnataka and to document the scholars and their thoughts.

Each ‘Sanchi Knowledge Series’ talk costs us roughly ten thousand rupees (10000Rs). As Sanchi Foundation is a not-for profit organization, we need your support in making it an ongoing process. So we request you to support us by contributing generously.

All donations to Sanchi Foundation (R) get 80G income tax exemption.