Ranga Sangeeta | ರಂಗ ಸಂಗೀತ
Dusshasana Vadham 2 -Juxtaposition of Kathakkali & Yakshagana | ದುಶ್ಯಾಸನ ವಧಂ -ಕಥಕ್ಕಳಿ, ಯಕ್ಷಗಾನದ ಸಂಗಮ
Dushshasana Vadham Kathakkali 12 December 2015MGC Ground, Bondel, Mangalore Program organised by Yakshagana Kalaranga (R), Udupi, Yakshadhwani Trust (R), Mangaluru,Vibhinna Mangaluru Kathakkali Team Roudra Bheema - Kalamandalam Gopi |...
Kathlu Maneya Bettale Rahasya | ಕತ್ಲು ಮನೆಯ ಬೆತ್ತಲೆ ರಹಸ್ಯ
ಕಿರುಚಿತ್ರa short film
KV Subbanna Interview | ಕೆ.ವಿ.ಸುಬ್ಬಣ್ಣ ಸಂದರ್ಶನ
ದೂರದರ್ಶನ - ೨೦೦೩ ಕೆ.ವಿ ಸುಬ್ಬಣ್ಣ ಅವರಿಗೆ ಅವರ ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಸಂದರ್ಭದಲ್ಲಿ ಪ್ರಕಾಶ್ ಬೆಳವಾಡಿಯವರು ದೂರದರ್ಶನಕ್ಕಾಗಿ ಮಾಡಿದ ಸಂದರ್ಶನ. Doordarshan - 2003 K.V Subbanna was interviewed by Prakash Belvadi...
Theatre practices – Video series । ರಂಗ ಪ್ರಯೋಗ – ವೀಡಿಯೋ ಮಾಲಿಕೆ
ರಂಗ ಪ್ರಯೋಗದ ತಂತ್ರಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ವೀಡಿಯೋ ಮಾಲಿಕೆ. ಈ ಅಧ್ಯಾಯವು ರಂಗ ಪ್ರಸಾದನದ ಇತಿಹಾಸ ಮತ್ತು ತಂತ್ರಗಾರಿಕೆಯನ್ನು ಪರಿಚಯಿಸುತ್ತದೆ. ಕ್ಯಾಮರಾ: ಜಿ. ಚನ್ನಕೇಶವಪರಿಕಲ್ಪನೆ: ಅಕ್ಷರ ಕೆ.ವಿ.ನಿರ್ದೇಶನ: ಅಕ್ಷರ ಕೆ.ವಿ. ಹಾಗೂ ಜಿ. ಚನ್ನಕೇಶವಸಂಗೀತ: ರವೀಂದ್ರ ಹೆಗಡೆ...
BV Karant Interview । ಬಿ.ವಿ ಕಾರಂತ ಸಂದರ್ಶನ
ನಟರಂಗ್ ಪ್ರತಿಷ್ಟಾನ - ೨೦೦೦ಬಿ.ವಿ. ಕಾರಂತರ ಕಾರ್ಯ - ಕ್ರಮದ ದಾಖಲೀಕರಣ, ಹೆಗ್ಗೋಡುಅನಾಮಿಕ ಹಕ್ಸರ್ ಹಾಗೂ ಕೀರ್ತಿ ಜೈನ್ Natarang Pratishthan - 2000Documentation of the work process by B.V.Karanth in Hegguduby Anamika Haksar and Kirti...
Yakshadhwani | ಯಕ್ಷಧ್ವನಿ
ಯಕ್ಷಧ್ವನಿಯಕ್ಷ - ಶ್ರುತಿ - ರಾಗ - ತಾಳ - ಲಯ ಸಮ್ಮಿಲನ! ಪರಂಪರೆಯ ಮೆರುಗಿನೊಂದಿಗೆ, ನವನವೋನ್ಮೇಶಶಾಲಿನಿಯಾದ ಪ್ರಯೋಗಗಳೊಂದಿಗೆ ಯಕ್ಷಗಾನ ಹಾಡುಗಾರಿಕೆಯು ಅಪಾರ ಜನಪ್ರಿಯತೆಯನ್ನೂ, ಉನ್ನತ ತಾರಾಮೌಲ್ಯವನ್ನೂ ಗಳಿಸುತ್ತಿರುವ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಿಶಿಷ್ಟ ಪ್ರಯೋಗ....
Yakshottamara Kalaga – Yakshagana | ಯಕ್ಷೋತ್ತಮರ ಕಾಳಗ – ಯಕ್ಷಗಾನ
ಅದು ಯಕ್ಷಗಾನದಲ್ಲಿ ಕಲಬೆರಕೆ ಮತ್ತು ಅಧ್ಯಯನಾತ್ಮಕ ಪ್ರಯೋಗಗಳ ನಡುವೆ ಸಾಮಾನ್ಯ ರಸಿಕ ದಿಕ್ಕೇಡಿಯಾಗಿದ್ದ ಕಾಲ (೨೦೦೪). ಅಲ್ಲಿ ನಿರ್ವಿವಾದವಾಗಿ ಅಗ್ರಮಾನ್ಯ ಗುರುವೆಂದು ಹೆಸರಾಂತವರು ಬನ್ನಂಜೆ ಸಂಜೀವ ಸುವರ್ಣ. ಹಾಗೇ ವೃತ್ತಿಪರ ಆದಾಯದ ಲಕ್ಷ್ಯವಿಲ್ಲದ ಏಕೈಕ ಯಕ್ಷಗುರುಕುಲವೆಂದೇ ಹೆಸರು ಹೊತ್ತ...
Keerti Ramachandra | ಕೀರ್ತಿ ರಾಮಚಂದ್ರ
ಯು ಆರ್ ಅನಂತಮೂರ್ತಿರವರ ಹಿಂದುತ್ವ ಆರ್ ಹಿಂದ್ ಸ್ವರಾಜ್ ಪುಸ್ತಕಕನ್ನಡದಿಂದ ಅನುವಾದ : ಕೀರ್ತಿ ರಾಮಚಂದ್ರ ಮತ್ತು ವಿವೇಕ್ ಶಾನಭಾಗ೧ ಜೂನ್ ೨೦೧೬ Hindutva or Hind Swaraj Book by U R AnanthamurthyTranslated from the Kannada by Keerti Ramachandra with Vivek...
Ramachandra Guha | ರಾಮಚಂದ್ರ ಗುಹಾ
ಯು ಆರ್ ಅನಂತಮೂರ್ತಿರವರ ಹಿಂದುತ್ವ ಆರ್ ಹಿಂದ್ ಸ್ವರಾಜ್ ಪುಸ್ತಕಕನ್ನಡದಿಂದ ಅನುವಾದ : ಕೀರ್ತಿ ರಾಮಚಂದ್ರ ಮತ್ತು ವಿವೇಕ್ ಶಾನಭಾಗ೧ ಜೂನ್ ೨೦೧೬ Hindutva or Hind Swaraj Book by U R AnanthamurthyTranslated from the Kannada by Keerti Ramachandra with Vivek...
Rajan Gurukkal | ರಾಜನ್ ಗುರುಕ್ಕಲ್
ಯು ಆರ್ ಅನಂತಮೂರ್ತಿರವರ ಹಿಂದುತ್ವ ಆರ್ ಹಿಂದ್ ಸ್ವರಾಜ್ ಪುಸ್ತಕಕನ್ನಡದಿಂದ ಅನುವಾದ : ಕೀರ್ತಿ ರಾಮಚಂದ್ರ ಮತ್ತು ವಿವೇಕ್ ಶಾನಭಾಗ೧ ಜೂನ್ ೨೦೧೬ Hindutva or Hind Swaraj Book by U R AnanthamurthyTranslated from the Kannada by Keerti Ramachandra with Vivek...
Introduction : Solo performance in Yakshagana |ಪರಿಚಯ : ಏಕವ್ಯಕ್ತಿಯಕ್ಷಗಾನ
ಏಕವ್ಯಕ್ತಿ ಯಕ್ಷಗಾನ ಎಂಬ ಅದ್ಭುತ ಪರಿಕಲ್ಪನೆಯನ್ನು ಸೃಷ್ಠಿಸಿ ವಿನ್ಯಾಸಗೊಳಿಸಿದವರು ಡಾ|| ಆರ್ ಗಣೇಶ್. ಯಕ್ಷಗಾನ ಶೈಲಿಯಲ್ಲಿ ಏಕವ್ಯಕ್ತಿ ಪ್ರದರ್ಶನ ಎಂಬುದು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲೇ ಒಂದು ಸಂಪೂರ್ಣ ಹೊಸ ಮತ್ತು ನೈಜ ಆವಿಷ್ಕಾರವಾಗಿದೆ. ಇಲ್ಲಿ ಮೂಲ ಕಲೆಯ ನಾಟ್ಯ (ನಾಟಕೀಯ)...
Bhamini – Solo performance in Yakshagana | ಭಾಮಿನಿ – ಏಕವ್ಯಕ್ತಿಯಕ್ಷಗಾನ
ಭಾಮಿನಿಸಂಗೀತ ಮತ್ತು ಭಾಗವತಿಕೆ : ವಿದ್ವಾನ್ ಗಣಪತಿ ಭಟ್ಟ, ಯಲ್ಲಾಪುರಮದ್ದಳೆ : ಶ್ರೀ ಅನಂತಪದ್ಮನಾಭ ಫಾಟಕ್‌ಚಂಡೆ : ಶ್ರೀ ಕೃಷ್ಣ ಯಾಜಿ, ಇಡಗುಂಜಿಕೊಳಲು : ವಿದ್ವಾನ್ ಹೆಚ್ ಎಸ್ ವೇಣುಗೋಪಾಲ್‌ಪಿಟೀಲು : ಕಾಂಚನ, ಶ್ರೀರಂಜಿನಿನೃತ್ಯ ಸಂಯೋಜನೆ ಮತ್ತು ಅಭಿನಯ : ಶ್ರೀ ಮಂಟಪ ಪ್ರಭಾಕರ...
Mantapa Prabhakara Upadhya | ಮಂಟಪ ಪ್ರಭಾಕರ ಉಪಾಧ್ಯ
ಏಕವ್ಯಕ್ತಿ ಯಕ್ಷಗಾನ ಎಂಬ ಅದ್ಭುತ ಪರಿಕಲ್ಪನೆಯನ್ನು ಸೃಷ್ಠಿಸಿ ವಿನ್ಯಾಸಗೊಳಿಸಿದವರು ಡಾ|| ಆರ್ ಗಣೇಶ್. ಯಕ್ಷಗಾನ ಶೈಲಿಯಲ್ಲಿ ಏಕವ್ಯಕ್ತಿ ಪ್ರದರ್ಶನ ಎಂಬುದು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲೇ ಒಂದು ಸಂಪೂರ್ಣ ಹೊಸ ಮತ್ತು ನೈಜ ಆವಿಷ್ಕಾರವಾಗಿದೆ. ಇಲ್ಲಿ ಮೂಲ ಕಲೆಯ ನಾಟ್ಯ...
Naada Kusti | ನಾಡ ಕುಸ್ತಿ
ಪಾರಂಪರಿಕ ನಾಡಕುಸ್ತಿ ಸ್ಪರ್ಧೆ೨೫ ಮಾರ್ಚ್ ೨೦೧೨ ಭಾನುವಾರಮೊಗಣ್ಣೇಗೌಡ ಕುಸ್ತಿ ಅಖಾಡಕೆ. ಹೆಮ್ಮನ ಹಳ್ಳಿ, ಶ್ರೀ ಮಹಾಲಿಂಗೇಶ್ವರ ದೇವಾಲಯದ ಆವರಣ, ಮೈಸೂರು Traditional Wrestling Competition25 March 2012 SundayMogannegowda Wrestling ArenaK Hemmanahalli, Sri...
Krishnarpana – Solo performance in Yakshagana | ಕೃಷ್ಣಾರ್ಪಣ – ಏಕವ್ಯಕ್ತಿಯಕ್ಷಗಾನ
ಕೃಷ್ಣಾರ್ಪಣ ೨೦೦೧ಸಂಗೀತ ಮತ್ತು ಭಾಗವತಿಕೆ : ವಿದ್ವಾನ್ ಗಣಪತಿ ಭಟ್ಟ, ಯಲ್ಲಾಪುರಮದ್ದಳೆ : ಶ್ರೀ ಅನಂತಪದ್ಮನಾಭ ಫಾಟಕ್‌ಚಂಡೆ : ಶ್ರೀ ಕೃಷ್ಣ ಯಾಜಿ, ಇಡಗುಂಜಿಕೊಳಲು : ವಿದ್ವಾನ್ ಹೆಚ್ ಎಸ್ ವೇಣುಗೋಪಾಲ್‌ಪಿಟೀಲು : ಕಾಂಚನ, ಶ್ರೀರಂಜಿನಿನೃತ್ಯ ಸಂಯೋಜನೆ ಮತ್ತು ಅಭಿನಯ : ಶ್ರೀ ಮಂಟಪ...
Yakshadarpana – Solo performance in Yakshagana | ಯಕ್ಷದರ್ಪಣ – ಏಕವ್ಯಕ್ತಿಯಕ್ಷಗಾನ
ಯಕ್ಷದರ್ಪಣ ೨೦೦೨ಸಂಗೀತ ಮತ್ತು ಭಾಗವತಿಕೆ : ವಿದ್ವಾನ್ ಗಣಪತಿ ಭಟ್ಟ, ಯಲ್ಲಾಪುರಮದ್ದಳೆ : ಶ್ರೀ ಅನಂತಪದ್ಮನಾಭ ಫಾಟಕ್‌ಚಂಡೆ : ಶ್ರೀ ಕೃಷ್ಣ ಯಾಜಿ, ಇಡಗುಂಜಿಕೊಳಲು : ವಿದ್ವಾನ್ ಹೆಚ್ ಎಸ್ ವೇಣುಗೋಪಾಲ್‌ಪಿಟೀಲು : ಕಾಂಚನ, ಶ್ರೀರಂಜಿನಿನೃತ್ಯ ಸಂಯೋಜನೆ ಮತ್ತು ಅಭಿನಯ : ಶ್ರೀ ಮಂಟಪ...
Venuvisarjana – Solo performance in Yakshagana | ವೇಣುವಿಸರ್ಜನ – ಏಕವ್ಯಕ್ತಿಯಕ್ಷಗಾನ
ವೇಣುವಿಸರ್ಜನ (ರಾಧಾ ರಾಗ ೨೦೦೩)ಸಂಗೀತ ಮತ್ತು ಭಾಗವತಿಕೆ : ವಿದ್ವಾನ್ ಗಣಪತಿ ಭಟ್ಟ, ಯಲ್ಲಾಪುರಮದ್ದಳೆ : ಶ್ರೀ ಅನಂತಪದ್ಮನಾಭ ಫಾಟಕ್‌ಚಂಡೆ : ಶ್ರೀ ಕೃಷ್ಣ ಯಾಜಿ, ಇಡಗುಂಜಿಕೊಳಲು : ವಿದ್ವಾನ್ ಹೆಚ್ ಎಸ್ ವೇಣುಗೋಪಾಲ್‌ಪಿಟೀಲು : ಕಾಂಚನ, ಶ್ರೀರಂಜಿನಿನೃತ್ಯ ಸಂಯೋಜನೆ ಮತ್ತು ಅಭಿನಯ :...
Maya Shurphanakha – Solo performance in Yakshagana | ಮಾಯಾ ಶೂರ್ಪಣಖೆ – ಏಕವ್ಯಕ್ತಿಯಕ್ಷಗಾನ
ಮಾಯಾ ಶೂರ್ಪಣಖೆಸಂಗೀತ ಮತ್ತು ಭಾಗವತಿಕೆ : ವಿದ್ವಾನ್ ಗಣಪತಿ ಭಟ್ಟ, ಯಲ್ಲಾಪುರಮದ್ದಳೆ : ಶ್ರೀ ಅನಂತಪದ್ಮನಾಭ ಫಾಟಕ್‌ಚಂಡೆ : ಶ್ರೀ ಕೃಷ್ಣ ಯಾಜಿ, ಇಡಗುಂಜಿಕೊಳಲು : ವಿದ್ವಾನ್ ಹೆಚ್ ಎಸ್ ವೇಣುಗೋಪಾಲ್‌ಪಿಟೀಲು : ಕಾಂಚನ, ಶ್ರೀರಂಜಿನಿನೃತ್ಯ ಸಂಯೋಜನೆ ಮತ್ತು ಅಭಿನಯ : ಶ್ರೀ ಮಂಟಪ...
Janakijeevana – Solo performance in Yakshagana | ಜಾನಕಿಜೀವನ- ಏಕವ್ಯಕ್ತಿಯಕ್ಷಗಾನ
ಜಾನಕಿಜೀವನಸಂಗೀತ ಮತ್ತು ಭಾಗವತಿಕೆ : ವಿದ್ವಾನ್ ಗಣಪತಿ ಭಟ್ಟ, ಯಲ್ಲಾಪುರಮದ್ದಳೆ : ಶ್ರೀ ಅನಂತಪದ್ಮನಾಭ ಫಾಟಕ್‌ಚಂಡೆ : ಶ್ರೀ ಕೃಷ್ಣ ಯಾಜಿ, ಇಡಗುಂಜಿಕೊಳಲು : ವಿದ್ವಾನ್ ಹೆಚ್ ಎಸ್ ವೇಣುಗೋಪಾಲ್‌ಪಿಟೀಲು : ಕಾಂಚನ, ಶ್ರೀರಂಜಿನಿನೃತ್ಯ ಸಂಯೋಜನೆ ಮತ್ತು ಅಭಿನಯ : ಶ್ರೀ ಮಂಟಪ ಪ್ರಭಾಕರ...
Yakshagana – Manthare’s Conspiracy | ಯಕ್ಷಗಾನ – ಮಂಥರಾ ದುರ್ಮಂತ್ರ
ಮಂಥರಾ ದುರ್ಮಂತ್ರಸಂಗೀತ ಮತ್ತು ಭಾಗವತಿಕೆ : ವಿದ್ವಾನ್ ಗಣಪತಿ ಭಟ್ಟ, ಯಲ್ಲಾಪುರಮದ್ದಳೆ : ಶ್ರೀ ಅನಂತಪದ್ಮನಾಭ ಫಾಟಕ್‌ಚಂಡೆ : ಶ್ರೀ ಕೃಷ್ಣ ಯಾಜಿ, ಇಡಗುಂಜಿಕೊಳಲು : ವಿದ್ವಾನ್ ಹೆಚ್ ಎಸ್ ವೇಣುಗೋಪಾಲ್‌ಪಿಟೀಲು : ಕಾಂಚನ, ಶ್ರೀರಂಜಿನಿಬಾಲಗೋಪಾಲ : ಡಾ|| ಮಾಧುರಿ ವಿನಯ್ (ಮಂಟಪ)...
Poorvaranga – Dual Performance in Yakshagana | ಪೂರ್ವರಂಗ : ಯುಗಲ ಯಕ್ಷಗಾನ
ಪೂರ್ವರಂಗ ಯಕ್ಷಗಾನಸಂಗೀತ ಮತ್ತು ಭಾಗವತಿಕೆ : ವಿದ್ವಾನ್ ಗಣಪತಿ ಭಟ್ಟ, ಯಲ್ಲಾಪುರಮದ್ದಳೆ : ಶ್ರೀ ಅನಂತಪದ್ಮನಾಭ ಫಾಟಕ್‌ಚಂಡೆ : ಶ್ರೀ ಕೃಷ್ಣ ಯಾಜಿ, ಇಡಗುಂಜಿಕೊಳಲು : ವಿದ್ವಾನ್ ಹೆಚ್ ಎಸ್ ವೇಣುಗೋಪಾಲ್‌ಪಿಟೀಲು : ಕಾಂಚನ, ಶ್ರೀರಂಜಿನಿಬಾಲಗೋಪಾಲ : ಡಾ|| ಮಾಧುರಿ ವಿನಯ್ (ಮಂಟಪ)...
M. S Prabhakara | ಎಂ. ಎಸ್. ಪ್ರಭಾಕರ
ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು "ಕಾಮರೂಪಿ" ಎಂದು ಗುರುತಿಸುವ ಇವರು ʼಕುದುರೆಮೊಟ್ಟೆʼ ಮತ್ತು ʼಒಂದು ತೊಲ ಪುನುಗುʼ ಕೃತಿಗಳ ಕರ್ತೃ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪತ್ರಕರ್ತರ ವಲಯದಲ್ಲಿ ಇವರು ಎಂ ಎಸ್ ಪ್ರಭಾಕರ ಅಥವಾ ಚುಟುಕಾಗಿ ಎಂ ಎಸ್ ಪಿ. ಕೋಲಾರದ ಕಠಾರಿ ಪಾಳ್ಯ ಶಾಲೆಯಿಂದ...
Dakshayini Deekshe – Solo performance in Yakshagana | ದಾಕ್ಷಾಯಿಣೀ ದೀಕ್ಷೆ- ಏಕವ್ಯಕ್ತಿಯಕ್ಷಗಾನ
ದಾಕ್ಷಾಯಿಣೀ ದೀಕ್ಷೆಸಂಗೀತ ಮತ್ತು ಭಾಗವತಿಕೆ : ವಿದ್ವಾನ್ ಗಣಪತಿ ಭಟ್ಟ, ಯಲ್ಲಾಪುರಮದ್ದಳೆ:ಶ್ರೀ ಅನಂತಪದ್ಮನಾಭ ಫಾಟಕ್‌ಚಂಡೆ:ಶ್ರೀ ಕೃಷ್ಣ ಯಾಜಿ, ಇಡಗುಂಜಿಕೊಳಲು:ವಿದ್ವಾನ್ ಹೆಚ್ ಎಸ್ ವೇಣುಗೋಪಾಲ್‌ಪಿಟೀಲು:ಕಾಂಚನ, ಶ್ರೀರಂಜಿನಿನೃತ್ಯ ಸಂಯೋಜನೆ ಮತ್ತು ಅಭಿನಯ: ಶ್ರೀ ಮಂಟಪ ಪ್ರಭಾಕರ...
Vishayavibhrama – Solo performance in Yakshagana | ವಿಷಯವಿಭ್ರಮ – ಏಕವ್ಯಕ್ತಿಯಕ್ಷಗಾನ
ವಿಷಯವಿಭ್ರಮಸಂಗೀತ ಮತ್ತು ಭಾಗವತಿಕೆ : ವಿದ್ವಾನ್ ಗಣಪತಿ ಭಟ್ಟ, ಯಲ್ಲಾಪುರಮದ್ದಳೆ:ಶ್ರೀ ಅನಂತಪದ್ಮನಾಭ ಫಾಟಕ್‌ಚಂಡೆ:ಶ್ರೀ ಕೃಷ್ಣ ಯಾಜಿ, ಇಡಗುಂಜಿಕೊಳಲು:ವಿದ್ವಾನ್ ಹೆಚ್ ಎಸ್ ವೇಣುಗೋಪಾಲ್‌ಪಿಟೀಲು:ಕಾಂಚನ, ಶ್ರೀರಂಜಿನಿನೃತ್ಯ ಸಂಯೋಜನೆ ಮತ್ತು ಅಭಿನಯ: ಶ್ರೀ ಮಂಟಪ ಪ್ರಭಾಕರ...
Ranganayaka – Solo performance in Yakshagana | ರಂಗನಾಯಕ – ಏಕವ್ಯಕ್ತಿಯಕ್ಷಗಾನ
ರಂಗನಾಯಕಸಂಗೀತ ಮತ್ತು ಭಾಗವತಿಕೆ : ವಿದ್ವಾನ್ ಗಣಪತಿ ಭಟ್ಟ, ಯಲ್ಲಾಪುರಮದ್ದಳೆ:ಶ್ರೀ ಅನಂತಪದ್ಮನಾಭ ಫಾಟಕ್‌ಚಂಡೆ:ಶ್ರೀ ಕೃಷ್ಣ ಯಾಜಿ, ಇಡಗುಂಜಿಕೊಳಲು:ವಿದ್ವಾನ್ ಹೆಚ್ ಎಸ್ ವೇಣುಗೋಪಾಲ್‌ಪಿಟೀಲು:ಕಾಂಚನ, ಶ್ರೀರಂಜಿನಿನೃತ್ಯ ಸಂಯೋಜನೆ ಮತ್ತು ಅಭಿನಯ: ಶ್ರೀ ಮಂಟಪ ಪ್ರಭಾಕರ...
Puthana Moksha – Solo performance in Yakshagana | ಪೂತನಾಮೋಕ್ಷ – ಏಕವ್ಯಕ್ತಿಯಕ್ಷಗಾನ
ಪೂತನಾಮೋಕ್ಷ ಯಕ್ಷಗಾನಸಂಗೀತ ಮತ್ತು ಭಾಗವತಿಕೆ : ವಿದ್ವಾನ್ ಗಣಪತಿ ಭಟ್ಟ, ಯಲ್ಲಾಪುರಮದ್ದಳೆ: ಶ್ರೀ ಅನಂತಪದ್ಮನಾಭ ಫಾಟಕ್‌ಚಂಡೆ: ಶ್ರೀ ಕೃಷ್ಣ ಯಾಜಿ, ಇಡಗುಂಜಿಕೊಳಲು: ವಿದ್ವಾನ್ ಹೆಚ್ ಎಸ್ ವೇಣುಗೋಪಾಲ್‌ಪಿಟೀಲು: ಕಾಂಚನ, ಶ್ರೀರಂಜಿನಿನೃತ್ಯ ಸಂಯೋಜನೆ ಮತ್ತು ಅಭಿನಯ: ಶ್ರೀ ಮಂಟಪ...
Kuntiklesha – Solo performance in Yakshagana | ಕುಂತೀಕ್ಲೇಶ – ಏಕವ್ಯಕ್ತಿಯಕ್ಷಗಾನ
ಕುಂತೀಕ್ಲೇಶ ಯಕ್ಷಗಾನಸಂಗೀತ ಮತ್ತು ಭಾಗವತಿಕೆ: ವಿದ್ವಾನ್ ಗಣಪತಿ ಭಟ್ಟ, ಯಲ್ಲಾಪುರಮದ್ದಳೆ: ಶ್ರೀ ಅನಂತಪದ್ಮನಾಭ ಫಾಟಕ್‌ಚಂಡೆ: ಶ್ರೀ ಕೃಷ್ಣ ಯಾಜಿ, ಇಡಗುಂಜಿಕೊಳಲು: ವಿದ್ವಾನ್ ಹೆಚ್ ಎಸ್ ವೇಣುಗೋಪಾಲ್‌ಪಿಟೀಲು: ಕಾಂಚನ, ಶ್ರೀರಂಜಿನಿನೃತ್ಯ ಸಂಯೋಜನೆ ಮತ್ತು ಅಭಿನಯ: ಶ್ರೀ ಮಂಟಪ...
Haddu Meerida Hadi | ಹದ್ದು ಮೀರಿದ ಹಾದಿ
ಥಿಯೇಟರ್ ಸಮುರಾಯ್ʼಸ್ ಪ್ರಸ್ತುತಪಡಿಸುವ ನಾಟಕರಚನೆ: ಪ್ರಸನ್ನಸಂಗೀತ: ನಾಗರಾಜ ಕೆ ಎನ್ವಿನ್ಯಾಸ ಮತ್ತು ನಿರ್ದೇಶನ: ಬಿ ಆರ್ ವೆಂಕಟರಮಣ ಐತಾಳ A play presented by Theater Samurai'sPlaywright: PrasannaMusic: Nagaraja K NDesign and Direction: B R Venkataramana...
Short Film making Workshop 2015 | ಕಿರುಚಿತ್ರ ನಿರ್ಮಾಣ ಕಾರ್ಯಗಾರ ೨೦೧೫
ಕಿರುಚಿತ್ರ ನಿರ್ಮಾಣ ಕಾರ್ಯಗಾರ ೨೦೧೫ ದ ದೃಶ್ಯ ತುಣುಕುಗಳು glimpses of Short Film making Workshop 2015
Yakshagana :Babruvahana Kalaga | ಯಕ್ಷಗಾನ : ಬಬ್ರುಬಾಹನ ಕಾಳಗ
ದೇವಿದಾಸ ವಿರಚಿತ 'ಬಬ್ರುವಾಹನ ಕಾಳಗ'ಕಾರ್ಯಕ್ರಮ ಸಂಯೋಜನೆ-ಸಹಕಾರ: ಮಂಟಪ ಕುಟುಂಬ, ಅಭ್ಯುದಯ (ರಿ) ಶಿವಮೊಗ್ಗ೨೫ ಜೂನ್ ೨೦೧೬ರ ಶನಿವಾರ ಸಂಜೆ ೪ರಿಂದ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಪ್ರದರ್ಶನದ...
Swanta Chitra | ಸ್ವಂತ ಚಿತ್ರ
ಸ್ವಂತ ಚಿತ್ರಕವಿ: ಚಂದ್ರಶೇಖರ ಕಂಬಾರಚಿತ್ರ ನಿರ್ದೇಶನ: ಮೌನೇಶ ಬಡಿಗೇರ ನೀನಾಸಮ್ ಪ್ರತಿಷ್ಟಾನ ಅರ್ಪಿಸುವಕನ್ನಡ ಕಾವ್ಯ ಕನ್ನಡಿಆಯ್ದ ಕನ್ನಡ ಕವಿತೆಗಳನ್ನಾಧರಿಸಿದ ಕಿರುಚಿತ್ರ ಮಾಲಿಕೆ Poet: Chandrashekhar KambarDirection: Mounesh Badiger Ninasam Pratishtana presents...
Somanathapurada Devalaya | ಸೋಮನಾಥಪುರ ದೇವಾಲಯ
https://youtu.be/EyNuMJmJsLU ಸೋಮನಾಥಪುರ ದೇವಾಲಯಕವಿ: ಕುವೆಂಪುಚಿತ್ರ ನಿರ್ದೇಶನ: ಮೌನೇಶ ಬಡಿಗೇರ ನೀನಾಸಮ್ ಪ್ರತಿಷ್ಟಾನ ಅರ್ಪಿಸುವಕನ್ನಡ ಕಾವ್ಯ ಕನ್ನಡಿಆಯ್ದ ಕನ್ನಡ ಕವಿತೆಗಳನ್ನಾಧರಿಸಿದ ಕಿರುಚಿತ್ರ ಮಾಲಿಕೆ Poet: KuvempuDirection: Mounesh Badiger Ninasam Pratishtana presents Kannada Kavya...
Putta Vidhave | ಪುಟ್ಟ ವಿಧವೆ
ಪುಟ್ಟ ವಿಧವೆಕವಿ: ದ.ರಾ. ಬೇಂದ್ರೆನಿರ್ದೇಶನ: ಅರವಿಂದ ಕುಪ್ಳೀಕರ್ ನೀನಾಸಮ್ ಪ್ರತಿಷ್ಟಾನ ಅರ್ಪಿಸುವಕನ್ನಡ ಕಾವ್ಯ ಕನ್ನಡಿಆಯ್ದ ಕನ್ನಡ ಕವಿತೆಗಳನ್ನಾಧರಿಸಿದ ಕಿರುಚಿತ್ರ ಮಾಲಿಕೆ Poet: D.R.BendreDirection: Aravind Kuplikar Ninasam Pratishtana presents Kannada Kavya...
Neevallave | ನೀವಲ್ಲವೆ
ನೀವಲ್ಲವೆಕವಿ: ಕೆ.ಎಸ್. ನರಸಿಂಹಸ್ವಾಮಿನಿರ್ದೇಶನ: ಬಾಲಾಜಿ ಮನೋಹರ್ ನೀನಾಸಮ್ ಪ್ರತಿಷ್ಟಾನ ಅರ್ಪಿಸುವಕನ್ನಡ ಕಾವ್ಯ ಕನ್ನಡಿಆಯ್ದ ಕನ್ನಡ ಕವಿತೆಗಳನ್ನಾಧರಿಸಿದ ಕಿರುಚಿತ್ರ ಮಾಲಿಕೆ Poet: K S Narasimha SwamyDirection: Balaji Manohar Ninasam Pratishtana presents Kannada...
Mudukiyarigidu Kalavalla | ಮುದುಕಿಯರಿಗಿದು ಕಾಲವಲ್ಲ
ಮುದುಕಿಯರಿಗಿದು ಕಾಲವಲ್ಲಕವಿ: ಪ್ರತಿಭಾ ನಂದಕುಮಾರ್ನಿರ್ದೇಶನ: ಅರವಿಂದ ಕುಪ್ಳೀಕರ್ ನೀನಾಸಮ್ ಪ್ರತಿಷ್ಟಾನ ಅರ್ಪಿಸುವಕನ್ನಡ ಕಾವ್ಯ ಕನ್ನಡಿಆಯ್ದ ಕನ್ನಡ ಕವಿತೆಗಳನ್ನಾಧರಿಸಿದ ಕಿರುಚಿತ್ರ ಮಾಲಿಕೆ Poet: Pratibha NandakumarDirection: Aravind Kuplikar Ninasam Pratishtana...
Mithile | ಮಿಥಿಲೆ
ಮಿಥಿಲೆಕವಿ: ಸು.ರಂ. ಎಕ್ಕುಂಡಿನಿರ್ದೇಶನ: ಶಿಶಿರ ಕೆ.ವಿ ನೀನಾಸಮ್ ಪ್ರತಿಷ್ಟಾನ ಅರ್ಪಿಸುವಕನ್ನಡ ಕಾವ್ಯ ಕನ್ನಡಿಆಯ್ದ ಕನ್ನಡ ಕವಿತೆಗಳನ್ನಾಧರಿಸಿದ ಕಿರುಚಿತ್ರ ಮಾಲಿಕೆ Poet: S R EkkundiDirection: Shishira K V Ninasam Pratishtana presents Kannada Kavya KannadiShort...
Honala Haadu | ಹೊನಲ ಹಾಡು
ಹೊನಲ ಹಾಡುಕವಿ: ಪು.ತಿ.ನನಿರ್ದೇಶನ: ಶಿಶಿರ ಕೆ.ವಿ ನೀನಾಸಮ್ ಪ್ರತಿಷ್ಟಾನ ಅರ್ಪಿಸುವಕನ್ನಡ ಕಾವ್ಯ ಕನ್ನಡಿಆಯ್ದ ಕನ್ನಡ ಕವಿತೆಗಳನ್ನಾಧರಿಸಿದ ಕಿರುಚಿತ್ರ ಮಾಲಿಕೆ Honala Hadupoet: Pu.Thi.NaDirection: Shishira K VNinasam Pratishtana presents Kannada Kavya KannadiShort...
Agnishamakaru | ಅಗ್ನಿಶಾಮಕರು
ಅಗ್ನಿಶಾಮಕರುಕವಿ: ಡಾ. ಸಿದ್ಧಲಿಂಗಯ್ಯನಿರ್ದೇಶನ: ಬಾಲಾಜಿ ಮನೋಹರ್ ನೀನಾಸಮ್ ಪ್ರತಿಷ್ಟಾನ ಅರ್ಪಿಸುವಕನ್ನಡ ಕಾವ್ಯ ಕನ್ನಡಿಆಯ್ದ ಕನ್ನಡ ಕವಿತೆಗಳನ್ನಾಧರಿಸಿದ ಕಿರುಚಿತ್ರ ಮಾಲಿಕೆ Agnishamakarupoet: Dr. SiddalingaiahDirection: Balaji Manohar Ninasam Pratishtana presents...
Documentation Challenges & Possibilities | ದಾಖಲೀಕರಣ : ಸವಾಲುಗಳು ಮತ್ತು ಸಾಧ್ಯತೆಗಳು
ದಾಖಲೀಕರಣ : ಸವಾಲುಗಳು ಮತ್ತು ಸಾಧ್ಯತೆಗಳುರುಸ್ತಮ್ ಭರೂಚಪೌಲ ರಿಚ್ಮನ್‌ಅಕ್ಷರ ಕೆ ವಿ Documentation Challenges & PossibilitiesRustom BharuchaPaula RichmanAkshara...
Togalugombeyaata – Shurpanaki Vadhe | ತೊಗಲುಗೊಂಬೆಯಾಟ – ಶೂರ್ಪಣಕಿ ವಧೆ
ಯಡ್ರಾಮನಹಳ್ಳಿ ದೊಡ್ಡಭರಮಪ್ಪ ತೊಗಲುಗೊಂಬೆಯಾಟ ತಂಡದವರಿಂದ ತೊಗಲುಗೊಂಬೆಯಾಟ ಶೂರ್ಪಣಕಿ ವಧೆ । ಕಲಾವಿದರು: ನಿಂಗಪ್ಪ ಕಿಳ್ಳಿಕ್ಯಾತರ, ದೇವೇಂದ್ರಪ್ಪ, ಅಶೋಕ, ರತ್ನಮ್ಮ ಕೆ., ಜಯಕುಮಾರ, ನಾಗರತ್ನಮ್ಮ ಈ ಆಟವನ್ನು ನೋಡಲು, ಇತರರಿಗೆ ತೋರಿಸಲು, ಈ ಲಿಂಕ್ ಬಳಸಿ: https://youtu.be/ZpSzuVD7Raw...
Shani prabhava or Raja Vikrama | ಶನಿಪ್ರಭಾವ ಅಥವಾ ರಾಜಾ ವಿಕ್ರಮ
ಶ್ರೀರಾಮ ಕೃಪಾಪೋಷಿತ ನಾಟಕ ಮಂಡಳಿ, ಜೆಟ್ಟಿಹುಂಡಿ ಗ್ರಾಮ, ಮೈಸೂರು ತಾಲೂಕಿನ ಸದಸ್ಯರಿಂದ ಪೌರಾಣಿಕ ನಾಟಕ. ೨೪ ಫೆಬ್ರವರಿ ೨೦೧೭ ಶುಕ್ರವಾರ ರಾತ್ರಿ ಎಂಟು ಗಂಟೆಯಿಂದ ಸೂರ್ಯೋದಯದವರೆಗೆ ಕೆ. ಹೆಮ್ಮನಹಳ್ಳಿಯ ಶ್ರೀ ಮಹಾಲಿಂಗೇಶ್ವರ ದೇವಾಲಯದ ಮೊಗಣ್ಣೇಗೌಡ ಬಯಲು ರಂಗಮಂದಿರದಲ್ಲಿ ದಾಖಲೀಕರಿಸಲಾಗಿದೆ....
Naatyataththva Sthuthi KANNADA | ನಾಟ್ಯತತ್ವ ಸ್ತುತಿ
ನಾಟ್ಯತತ್ವ ಸ್ತುತಿ ರಘುನಂದನ ಮತ್ತುಛಾವಡಿ ಥಿಯೇಟರ್ :-ಅವಿನಾಶ್ ರೈ ಎಂ.ಕೆಬಿಂದು ರಕ್ಷದಿಮೋಹನ್ ಶೇಣಿಶ್ರೀನಿಧಿ ಆಚಾರ್ ಕೆ ಎಸ್ Naatyataththva Sthuthi RaghunandanaAndChaavadi TheatreAvinash Rai M.KBindu RaxidiMohan SheniSrinidhi Achar K.S Place: K.V...
Naatyataththva Sthuthi ENGLISH | ನಾಟ್ಯತತ್ವ ಸ್ತುತಿ
ನಾಟ್ಯತತ್ವ ಸ್ತುತಿ ರಘುನಂದನ ಮತ್ತುಛಾವಡಿ ಥಿಯೇಟರ್ :-ಅವಿನಾಶ್ ರೈ ಎಂ.ಕೆಬಿಂದು ರಕ್ಷದಿಮೋಹನ್ ಶೇಣಿಶ್ರೀನಿಧಿ ಆಚಾರ್ ಕೆ ಎಸ್ Naatyataththva Sthuthi RaghunandanaAndChaavadi TheatreAvinash Rai M.KBindu RaxidiMohan SheniSrinidhi Achar K.S Place: K.V...
Lecture by A R Shivakumar at Ninasam | ನೀನಾಸಂನಲ್ಲಿ ಏ ಆರ್ ಶಿವಕುಮಾರ್ ಉಪನ್ಯಾಸ
ನೀನಾಸಂ ಕಾರ್ಯಕ್ರಮಕೆ ವಿ ಸುಬ್ಬಣ್ಣರವರ ಪುಣ್ಯಸ್ಮರಣೆಏ ಆರ್ ಶಿವಕುಮಾರ್ ರಿಂದ ವಿಶೇಷ ಉಪನ್ಯಾಸ"ನೀರಿನ ಬಿಕ್ಕಟ್ಟನ್ನು ಮೀರುವ ದಾರಿಗಳು"ಜುಲೈ ೧೬, ೨೦೧೭ Ninasam ProgramCommemorating death anniversary of K V SubbannaA special Lecture by A R Shivakumar,...
Sanjeeva Suvarna,yakshagana,kannada folk dance,kannada traditional dance,Yakshagana by sanjeeva suvarna
ಕರುಣ ಸಂಜೀವ ಯಕ್ಷಗಾನ ಗುರುಬನ್ನಂಜೆ ಸಂಜೀವ ಸುವರ್ಣರಿಗೆ ಅಭಿನಂದನೆ ಮತ್ತು ಪ್ರಶಸ್ತಿ ಪ್ರದಾನ ಜುಲೈ 15, 2018 ರವಿವಾರಸ್ಥಳ: ಪುರಭವನ, ಅಜ್ಜರಕಾಡು, ಉಡುಪಿ ಬನ್ನಂಜೆ ಸಂಜೀವ ಸುವರ್ಣ…ಯಕ್ಷಗಾನ ವಲಯದಲ್ಲಿ ‘ಗುರು’ ಎಂದೇ ಮಾನಿಸಲ್ಪಡುವ ಬನ್ನಂಜೆ ಸಂಜೀವ ಸುವರ್ಣ ಅವರು 20 ಕ್ಕಿಂತಲೂ ಅಧಿಕ...
Yakshagana Demonstration by Sanjeeva Suvarna | ಬನ್ನಂಜೆ ಸಂಜೀವ ಸುವರ್ಣರಿಂದ ಯಕ್ಷಗಾನ ಪ್ರಾತ್ಯಕ್ಷಿಕೆ
ಕರುಣ ಸಂಜೀವ ಯಕ್ಷಗಾನ ಗುರುಬನ್ನಂಜೆ ಸಂಜೀವ ಸುವರ್ಣರಿಗೆ ಅಭಿನಂದನೆ ಮತ್ತು ಪ್ರಶಸ್ತಿ ಪ್ರದಾನ ಜುಲೈ 15, 2018 ರವಿವಾರಸ್ಥಳ: ಪುರಭವನ, ಅಜ್ಜರಕಾಡು, ಉಡುಪಿ ಬನ್ನಂಜೆ ಸಂಜೀವ ಸುವರ್ಣರಿಂದ ಯಕ್ಷಗಾನ ಪ್ರಾತ್ಯಕ್ಷಿಕೆಸಹಕಾರ : ಯಕ್ಷಗಾನ ಕೇಂದ್ರದ ಗುರುಗಳು ಮತ್ತು ವಿದ್ಯಾರ್ಥಿಗಳು ಬನ್ನಂಜೆ...
Karuna Sanjeeva – One man performance | ‘ಕರುಣ ಸಂಜೀವ’ ಏಕವ್ಯಕ್ತಿ ನಾಟಕ ಪ್ರದರ್ಶನ
ಕರುಣ ಸಂಜೀವ ಯಕ್ಷಗಾನ ಗುರುಬನ್ನಂಜೆ ಸಂಜೀವ ಸುವರ್ಣರಿಗೆ ಅಭಿನಂದನೆ ಮತ್ತು ಪ್ರಶಸ್ತಿ ಪ್ರದಾನ ಜುಲೈ 15, 2018 ರವಿವಾರಸ್ಥಳ: ಪುರಭವನ, ಅಜ್ಜರಕಾಡು, ಉಡುಪಿ ‘ಕರುಣ ಸಂಜೀವ’ ಏಕವ್ಯಕ್ತಿ ನಾಟಕ ಪ್ರದರ್ಶನಪ್ರಸ್ತುತಿ : ಕೃಷ್ಣಮೂರ್ತಿ ಕವತ್ತಾರು, ಖ್ಯಾತ ರಂಗನಿರ್ದೇಶಕ ಬನ್ನಂಜೆ ಸಂಜೀವ...
Bannanje Sanjeeva Suvarna Felicitation | ಬನ್ನಂಜೆ ಸಂಜೀವ ಸುವರ್ಣರಿಗೆ ಅಭಿನಂದನೆ ಮತ್ತು ಪ್ರಶಸ್ತಿ ಪ್ರದಾನ
ಕರುಣ ಸಂಜೀವ ಯಕ್ಷಗಾನ ಗುರುಬನ್ನಂಜೆ ಸಂಜೀವ ಸುವರ್ಣರಿಗೆ ಅಭಿನಂದನೆ ಮತ್ತು ಪ್ರಶಸ್ತಿ ಪ್ರದಾನ ಜುಲೈ 15, 2018 ರವಿವಾರಸ್ಥಳ: ಪುರಭವನ, ಅಜ್ಜರಕಾಡು, ಉಡುಪಿ ಬನ್ನಂಜೆ ಸಂಜೀವ ಸುವರ್ಣ…ಯಕ್ಷಗಾನ ವಲಯದಲ್ಲಿ ‘ಗುರು’ ಎಂದೇ ಮಾನಿಸಲ್ಪಡುವ ಬನ್ನಂಜೆ ಸಂಜೀವ ಸುವರ್ಣ ಅವರು 20 ಕ್ಕಿಂತಲೂ ಅಧಿಕ...
Carnatic Music Concert by T. M Krishna | ಟಿ. ಎಂ. ಕೃಷ್ಣ ಅವರ ಕರ್ನಾಟಕ ಸಂಗೀತ ಕಛೇರಿ
ಕರುಣ ಸಂಜೀವ ಯಕ್ಷಗಾನ ಗುರುಬನ್ನಂಜೆ ಸಂಜೀವ ಸುವರ್ಣರಿಗೆ ಅಭಿನಂದನೆ ಮತ್ತು ಪ್ರಶಸ್ತಿ ಪ್ರದಾನ ಜುಲೈ 15, 2018 ರವಿವಾರಸ್ಥಳ: ಪುರಭವನ, ಅಜ್ಜರಕಾಡು, ಉಡುಪಿ ಟಿ. ಎಂ. ಕೃಷ್ಣ ಅವರ ಕರ್ನಾಟಕ ಸಂಗೀತ ಕಛೇರಿವಯಲಿನ್ : ಅಕರೈ ಶುಭಲಕ್ಷ್ಮೀಮೃದಂಗ : ಜಯಚಂದ್ರ ರಾವ್ಖಂಜೀರ : ಜಿ. ಗುರುಪ್ರಸನ್ನ...
Interaction with Kathrin Binder | ಕತ್ರೀನ್ ಬೈಂದರ್ ಅವರೊಂದಿಗೆ ಮಾತುಕತೆ
ಕರುಣ ಸಂಜೀವ ಯಕ್ಷಗಾನ ಗುರುಬನ್ನಂಜೆ ಸಂಜೀವ ಸುವರ್ಣರಿಗೆ ಅಭಿನಂದನೆ ಮತ್ತು ಪ್ರಶಸ್ತಿ ಪ್ರದಾನ ಜುಲೈ 15, 2018 ರವಿವಾರಸ್ಥಳ: ಪುರಭವನ, ಅಜ್ಜರಕಾಡು, ಉಡುಪಿ ಬನ್ನಂಜೆ ಸಂಜೀವ ಸುವರ್ಣರ ಶಿಷ್ಯೆ ಜರ್ಮನಿಯಕತ್ರೀನ್ ಬೈಂದರ್ ಅವರೊಂದಿಗೆ ಮಾತುಕತೆ, ಪ್ರಾತ್ಯಕ್ಷಿಕೆಸಂಯೋಜನೆ : ಎ. ನಾರಾಯಣ,...
Sanchi Foundation
Support by Funding this project
Sanchi Foundation works through public contributions. All donors will receive a receipt from Sanchi Foundation (R).
Donation to Sanchi Foundation is recognized under 80G for income tax exemption.
