Nannolu Naa Ninnolu Nee । ನನ್ನೊಳು ನಾ ನಿನ್ನೊಳು ನೀ

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗ ಸಂಗೀತ’ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ನನ್ನೊಳು ನಾ ನಿನ್ನೊಳು ನೀ ನಾಟಕ: ಗೋಕುಲ ನಿರ್ಗಮನ೧೯೯೩ ನೀನಾಸಮ್ ತಿರುಗಾಟನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಬಿ.ವಿ.ಕಾರಂತ Nannolu Na Ninnolu...

Dwandwa – Short film | ದ್ವಂದ್ವ – ಕಿರುಚಿತ್ರ

ಈ ಕಿರುಚಿತ್ರವನ್ನು ನೀನಾಸಂ ಹೆಗ್ಗೋಡಿನಲ್ಲಿ ೨೨ ಜನವರಿಯಿಂದ ೨೬ ಜನವರಿ ೨೦೧೫ರವರೆಗೆ ಸಂಚಿ ನಡೆಸಿದ ಡಿ.ಎಸ್.ಎಲ್.ಆರ್‌ ಬಳಸಿ ಕಿರುಚಿತ್ರ ನಿರ್ಮಿಸುವ ಕಾರ್ಯಗಾರದಲ್ಲಿ ನಿರ್ಮಿಸಲಾಗಿದೆ. This short film was made in DSLR Film making workshop organised by Sanchi at Ninasam Hegodu from 22 January to 26...

Ninasam Documentation Trailer | ನೀನಾಸಂ ದಾಖಲೀಕರಣದ ಟ್ರೈಲರ್

‘ಸಂಚಿ’ ಫೌಂಡೇಶನ್‌ನ ‘ಸಮಕಾಲೀನ ಕನ್ನಡ ರಂಗ ಪ್ರಯೋಗಗಳ ದಾಖಲೀಕರಣ’ ಯೋಜನೆಯ ಅಂಗವಾಗಿ ನಡೆಸಿದ ಮೊದಲ ಪ್ರಯತ್ನದ ಸಣ್ಣ ತುಣುಕು ಈ ಸಾಕ್ಷ್ಯಚಿತ್ರ. ನೀನಾಸಮ್ ಜೊತೆಗೂಡಿ 2015ರ ಅಕ್ಟೋಬರ್ 2 ಮತ್ತು 3ರಂದು ನಡೆಸಿದ ಈ ದಾಖಲೀಕರಣದಲ್ಲಿ ಗುಣಮುಖ, ತಾರ್ತೂಫ್ ಮತ್ತು ‘ಒರೆಸ್ತಿಸ್ ಪುರಾಣ’...

Ninasam Documentary 2015 | ನೀನಾಸಮ್ ದಾಖಲೀಕರಣ ೨೦೧೫

ನೀನಾಸಮ್ ನಾಟಕಗಳ ದಾಖಲೀಕರಣ ಯೋಜನೆ ೨೦೧೫ಸಂಚಿ ಫೌಂಡೇಶನ ಹಾಗೂ ನೀನಾಸಮ್ ಸಹಯೋಗದ ಯೋಜನೆವಿವರಗಳಿಗೆ: www.sanchifoundation.com Documentation of Ninasam plays 2015A project of Sanchi Foundation ® and NinasamVisit: www.sanchifoundation.com Chapters in this documentation:...

KV Subbanna Interview | ಕೆ.ವಿ.ಸುಬ್ಬಣ್ಣ ಸಂದರ್ಶನ

ದೂರದರ್ಶನ – ೨೦೦೩ ಕೆ.ವಿ ಸುಬ್ಬಣ್ಣ ಅವರಿಗೆ ಅವರ ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಸಂದರ್ಭದಲ್ಲಿ ಪ್ರಕಾಶ್ ಬೆಳವಾಡಿಯವರು ದೂರದರ್ಶನಕ್ಕಾಗಿ ಮಾಡಿದ ಸಂದರ್ಶನ. Doordarshan – 2003 K.V Subbanna was interviewed by Prakash Belvadi for Doordarshan,...