M. S Prabhakara | ಎಂ. ಎಸ್. ಪ್ರಭಾಕರ

ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು “ಕಾಮರೂಪಿ” ಎಂದು ಗುರುತಿಸುವ ಇವರು ʼಕುದುರೆಮೊಟ್ಟೆʼ ಮತ್ತು ʼಒಂದು ತೊಲ ಪುನುಗುʼ ಕೃತಿಗಳ ಕರ್ತೃ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪತ್ರಕರ್ತರ ವಲಯದಲ್ಲಿ ಇವರು ಎಂ ಎಸ್‌ ಪ್ರಭಾಕರ ಅಥವಾ ಚುಟುಕಾಗಿ ಎಂ ಎಸ್ ಪಿ. ಕೋಲಾರದ ಕಠಾರಿ ಪಾಳ್ಯ ಶಾಲೆಯಿಂದ ಬೆಂಗಳೂರಿನ ಸೆಂಟ್ರಲ್‌...

Naatyataththva Sthuthi ENGLISH | ನಾಟ್ಯತತ್ವ ಸ್ತುತಿ

ನಾಟ್ಯತತ್ವ ಸ್ತುತಿ ರಘುನಂದನ ಮತ್ತುಛಾವಡಿ ಥಿಯೇಟರ್‌ :-ಅವಿನಾಶ್‌ ರೈ ಎಂ.ಕೆಬಿಂದು ರಕ್ಷದಿಮೋಹನ್‌ ಶೇಣಿಶ್ರೀನಿಧಿ ಆಚಾರ್‌ ಕೆ ಎಸ್ Naatyataththva Sthuthi RaghunandanaAndChaavadi TheatreAvinash Rai M.KBindu RaxidiMohan SheniSrinidhi Achar K.S Place: K.V Subbanna Aaptha Rangamandira,...

Lecture by A R Shivakumar at Ninasam | ನೀನಾಸಂನಲ್ಲಿ ಏ ಆರ್‌ ಶಿವಕುಮಾರ್‌ ಉಪನ್ಯಾಸ

ನೀನಾಸಂ ಕಾರ್ಯಕ್ರಮಕೆ ವಿ ಸುಬ್ಬಣ್ಣರವರ ಪುಣ್ಯಸ್ಮರಣೆಏ ಆರ್‌ ಶಿವಕುಮಾರ್‌ ರಿಂದ ವಿಶೇಷ ಉಪನ್ಯಾಸ”ನೀರಿನ ಬಿಕ್ಕಟ್ಟನ್ನು ಮೀರುವ ದಾರಿಗಳು”ಜುಲೈ ೧೬, ೨೦೧೭ Ninasam ProgramCommemorating death anniversary of K V SubbannaA special Lecture by A R Shivakumar, BangaloreJuly 16,...

Karuna Sanjeeva – One man performance | ‘ಕರುಣ ಸಂಜೀವ’ ಏಕವ್ಯಕ್ತಿ ನಾಟಕ ಪ್ರದರ್ಶನ

ಕರುಣ ಸಂಜೀವ ಯಕ್ಷಗಾನ ಗುರುಬನ್ನಂಜೆ ಸಂಜೀವ ಸುವರ್ಣರಿಗೆ ಅಭಿನಂದನೆ ಮತ್ತು ಪ್ರಶಸ್ತಿ ಪ್ರದಾನ ಜುಲೈ 15, 2018 ರವಿವಾರಸ್ಥಳ: ಪುರಭವನ, ಅಜ್ಜರಕಾಡು, ಉಡುಪಿ ‘ಕರುಣ ಸಂಜೀವ’ ಏಕವ್ಯಕ್ತಿ ನಾಟಕ ಪ್ರದರ್ಶನಪ್ರಸ್ತುತಿ : ಕೃಷ್ಣಮೂರ್ತಿ ಕವತ್ತಾರು, ಖ್ಯಾತ ರಂಗನಿರ್ದೇಶಕ ಬನ್ನಂಜೆ ಸಂಜೀವ ಸುವರ್ಣ…ಯಕ್ಷಗಾನ ವಲಯದಲ್ಲಿ ‘ಗುರು’ ಎಂದೇ...