“Jangamada hangiga tanemba Nuliya Chandayyagala sampadane|””ಜಂಗಮದ ಹಂಗಿಗ ತಾ””ನೆಂಬ ನುಲಿಯ ಚಂದಯ್ಯಗಳ ಸಂಪಾದನೆ “

ನೀನಾಸಮ್ ರಂಗಶಿಕ್ಷಣ ಕೇಂದ್ರ ೨೦೧೧-೧೨ ವಿದ್ಯಾರ್ಥಿಗಳಿಂದ ರಂಗಪ್ರಯೋಗಗುಮ್ಮಳಾಪುರದ ಸಿದ್ದಲಿಂಗ ಯತಿಗಳು ಸಂಪಾದಿಸಿದ ಶೂನ್ಯ ಸಂಪಾದನೆಯ ಒಂದು ಭಾಗ. ಸಂಗೀತ : ನಾಗರಾಜ ಕೆ ಎನ್‌, ಅರುಣ್‌ ಕುಮಾರ್‌ ಎಂ A play by Students of Ninasam Theatre Institute 2011-12A part of collections by Gummalapura’s...

Hindustani Vocal – Vid. Smt. Vasudha Sharma | ಹಿಂದುಸ್ತಾನಿ ಗಾಯನ – ವಿದುಷಿ ಶ್ರೀಮತಿ ವಸುಧಾ ಶರ್ಮ

ನೀನಾಸಮ್ ಕಾರ್ಯಕ್ರಮ ೨೦೨೨ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವಿದುಷಿ ಶ್ರೀಮತಿ ವಸುಧಾ ಶರ್ಮತಬಲಾ: ಸಂತೋಷ ಕಲ್ಮನೆ, ನಿಖಿಲ್ ಕುಂಸಿಹಾರ್ಮೋನಿಯಂ: ಸತೀಶ್ ಭಟ್ ಹೆಗ್ಗಾರ್ತಾನ್‌ಪುರ: ಶ್ರೀರಂಜನಿ, ವಿದ್ಯಾ ಹೆಗಡೆ, ಮಾಧವ ಚಿಪ್ಪಳಿ Ninasam Programme – 2022Hindustani Classical Vocal recitalVid. Smt. Vasudha...

ಶಿವಕುಮಾರ ಮತ್ತು ವಲ್ಲಿ ಪರಿಣಯ । Shivakumara Valli Parinaya

ಕೆ ಹೆಮ್ಮನ ಹಳ್ಳಿಯ ಶ್ರೀ ಚೌಡೇಶ್ವರಿ, ಶ್ರೀ ದೊಡ್ಡಮ್ಮ ತಾಯಿ ಮತ್ತು ಶ್ರೀ ಮಹಾಲಿಂಗೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಪ್ರಸ್ತುತಿ ಹೊಂಡರ ಬಾಳು ಶ್ರೀಲಿಂಗರಾಜೇ ಅರಸು ವಿರಚಿತ ನಾಟಕ ಶಿವಕುಮಾರ ಮತ್ತು ವಲ್ಲಿ ಪರಿಣಯ-12 ಜೂನ್ 2022ಸ್ಥಳ: ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನ ಪ್ರಾರ್ಥನಾ ಮಂದಿರ20,...

ಕಾರ್ತಿಕ ಕಲ್ಯಾಣ

08.09.2022 ಗುರುವಾರ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ಕಾರ್ತಿಕ ಕಲ್ಯಾಣ ಕವಿ: ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಹಿಮ್ಮೇಳ ಭಾಗವತರು : ದೇವಿ ಪ್ರಸಾದ ಆಳ್ವ ತಲಪಾಡಿ, ಮೋಹನ ಶಿಶಿಲಚೆಂಡೆಮದ್ದಳೆ : ವಿಶ್ವನಾಥ ಶೆಣೈ, ಆನಂದ ತಡ್ರೆವೇಷ ಭೂಷಣ : ಕೇಶವ, ಜಗದೀಶ ಆಚಾರ್ಯಧ್ವನಿವರ್ಧಕ : ಓಂಕಾರ ಸೌಂಡ್ಸ್ಚಿತ್ರೀಕರಣ : ಸೌಮ್ಯ...

ಮಹಿಷಮರ್ಧಿನಿ ಶ್ರೀದೇವಿ ಮಹಾತ್ಮೆ

ದಿನಾಂಕ 07.09.2022 ಬುಧವಾರ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ಮಹಿಷಮರ್ಧಿನಿ ಶ್ರೀದೇವಿ ಮಹಾತ್ಮೆ ತೆಂಕುತಿಟ್ಟು ಯಕ್ಷಗಾನ ಬಯಲಾಟ ಕವಿ : ಅಗರಿ ಶ್ರೀನಿವಾಸ ಭಾಗವತರುದ.ಕ.ಜಿಲ್ಲೆಯ ಶಿಶಿಲದ ಶ್ರೀ ವನದುರ್ಗಾ ಕೃಪಾಪೋಷಿತ ನಡುಮನೆ ಯಕ್ಷಗಾನ ತಂಡ ಹಿಮ್ಮೇಳಭಾಗವತರು : ದೇವಿ ಪ್ರಸಾದ ಆಳ್ವ ತಲಪಾಡಿ, ಮೋಹನ ಶಿಶಿಲಚೆಂಡೆಮದ್ದಳೆ :...