Ranga Sangeeta | ರಂಗ ಸಂಗೀತ

K.V Subbanna Smarane & Special Lecture by H.V. Nagarajrao |ಕೆವಿ ಸುಬ್ಬಣ್ಣ ಸ್ಮರಣೆ ಮತ್ತು ವಿಶೇಷ ಉಪನ್ಯಾಸ

ನೀನಾಸಂ ಕಾರ್ಯಕ್ರಮ - ೨೦೧೫ಕೆವಿ ಸುಬ್ಬಣ್ಣರವರ ಪುಣ್ಯ ಸ್ಮರಣೆಅತಿಥಿ: ಎಂ ಎ ಹೆಗ್ಡೆವಿಶೇಷ ಉಪನ್ಯಾಸ: ಹೆಚ್‌ ವಿ ನಾಗರಾಜ್‌ ರಾವ್‌, ಮೈಸೂರು Ninasam ProgramCommemorating death anniversary of K.V. SubbannaGuest: M.A. HegdeA special Lecture: H.V. Nagarajrao,...

Lecture by Dr. H.S. Shivaprakash | ಡಾ|| ಹೆಚ್‌ ಎಸ್‌ ಶಿವಪ್ರಕಾಶ್‌ ರವರಿಂದ ಉಪನ್ಯಾಸ

ನೀನಾಸಂ ಕಾರ್ಯಕ್ರಮಕೆ ವಿ ಸುಬ್ಬಣ್ಣರವರ ಪುಣ್ಯತಿಥಿಯ ಸ್ಮರಣೆ"ಕಾಶ್ಮೀರ ಶೈವ ದರ್ಶನದ ಬೆಳಕಿನಲ್ಲಿ ಅಕ್ಕಮಹಾದೇವಿ"ಡಾ|| ಹೆಚ್‌ ಎಸ್‌ ಶಿವಪ್ರಕಾಶ್‌ ರವರಿಂದ ವಿಶೇಷ ಉಪನ್ಯಾಸ Ninasam ProgramCommemorating death anniversary of K.V. SubbannaAkkamahadevi in the light of...

Sustainability and Development: Can they go Together? – Harish hande | ಸುಸ್ಥಿರತೆ ಮತ್ತು ಅಭಿವೃದ್ಧಿ

ನೀನಾಸಂ ಕಾರ್ಯಕ್ರಮಕೆ ವಿ ಸುಬ್ಬಣ್ಣರವರ ಪುಣ್ಯತಿಥಿ ಸ್ಮರಣೆಹರೀಶ್‌ ಹಂಡೆ, ಬೆಂಗಳೂರು ರವರಿಂದ ವಿಶೇಷ ಉಪನ್ಯಾಸಸುಸ್ಥಿರತೆ ಮತ್ತು ಅಭಿವೃದ್ಧಿ : ಒಟ್ಟಿಗೇ ಸಾಧ್ಯವೇ?ಜುಲೈ ೧೬, ೨೦೧೮ Ninasam ProgramCommemorating death anniversary of K.V. SubbannaA special Lecture by...

Conversations between Generations: on Technology | ತಲೆಮಾರುಗಳ ನಡುವೆ ತಾಂತ್ರಿಕ ವಿಚಾರ ವಿನಿಮಯ

ನೀನಾಸಂ ಸಂಸ್ಕೃತಿ ಶಿಬಿರ ಅಕ್ಟೋಬರ್‌ ೨೦೧೭ತಲೆಮಾರುಗಳ ನಡುವೆ ತಾಂತ್ರಿಕ ವಿಚಾರ ವಿನಿಮಯಸುಂದರ್‌ ಸರುಕ್ಕೈ, ವರುಣ್‌ ಭಟ್‌, ಸೃಜನ ಕೈಕಿಣಿ Ninasam Samskriti Shibira - October 2017"Conversations between Generations: on Technology"Sundar Sarukkai, Varun Bhat,...

Yakshagana – Bheeshma Vijaya | ಯಕ್ಷಗಾನ – ಭೀಷ್ಮ ವಿಜಯ

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೮-೧೯ನೇ ಸಾಲಿನ ವಿದ್ಯಾರ್ಥಿಗಳಿಂದ ಯಕ್ಷಗಾನ"ಭೀಷ್ಮ ವಿಜಯ"ರಚನೆ: ಹಲಸಿನಹಳ್ಳಿ ನರಸಿಂಹ ಶಾಸ್ತ್ರಿನಿರ್ದೇಶನ: ಬಿ.ಆರ್.‌ ಸುಬ್ರಮಣ್ಯ ಐತಾಳ್‌, ಅನಂತಪದ್ಮನಾಭ ಪಾಠಾಕ್‌, ಗುರುರಾಜ್‌ ಐತಾಳಹಿಮ್ಮೇಳ: ಅನಂತಪದ್ಮನಾಭ ಪಠಾಕ್, ಭಾರ್ಗವ ಕೆ ಎನ್‌, ಅರುಣ್‌ ಕುಮಾರ್‌...

K.V Subbanna Smarane and Special Lecture by S.R Hiremath | ಕೆ ವಿ ಸುಬ್ಬಣ್ಣ ಸ್ಮರಣೆ ಮತ್ತು ವಿಶೇಷ ಉಪನ್ಯಾಸ

ನೀನಾಸಂ ಕಾರ್ಯಕ್ರಮ ೨೦೧೪ಕೆ ವಿ ಸುಬ್ಬಣ್ಣರವರ ಪುಣ್ಯತಿಥಿ ಸ್ಮರಣೆಅತಿಥಿ: ನಾ ಡಿಸೋಜಉಪನ್ಯಾಸ: ಎಸ್‌ ಆರ್‌ ಹಿರೇಮಠ, ಧಾರವಾಡ"ನಮ್ಮ ಪರಿಸರ ಸಂಪತ್ತು ಮತ್ತು ರಾಜಕಾರಣ" Ninasam Program - 2014Commemorating death anniversary of K.V. SubbannaGuest: Na D'SouzaA special...

K.V. Subbanna Smarane and Special Lecture by Dr. M.S. Sriram | ಕೆ ವಿ ಸುಬ್ಬಣ್ಣರ ಸ್ಮರಣೆ ಮತ್ತು ಉಪನ್ಯಾಸ

ನೀನಾಸಂ ಕಾರ್ಯಕ್ರಮಕೆ ವಿ ಸುಬ್ಬಣ್ಣರ ಪುಣ್ಯತಿಥಿಯ ಸ್ಮರಣೆಅತಿಥಿ: ಕೆ ಗಂಗಾಧರ್‌, ತೀರ್ಥಹಳ್ಳಿವಿಶೇಷ ಉಪನ್ಯಾಸ: ಡಾ|| ಎಂ.ಎಸ್.‌ ಶ್ರೀರಾಮ್‌, ಬೆಂಗಳೂರು"ಸಹಕಾರಿ ಚಳುವಳಿ - ಹಿಂದೆ, ಇಂದು, ಮುಂದೆ"ಜುಲೈ ೧೬, ೨೦೧೩ Ninasam ProgramCommemorating death anniversary of K.V....

Conversation between Generations: on Agriculture | ತಲೆಮಾರುಗಳ ನಡುವೆ ರೈತಾಪಿ ಅನುಭವ

ನೀನಾಸಂ ಸಂಸ್ಕೃತಿ ಶಿಬಿರ - ಅಕ್ಟೋಬರ್‌ ೨೦೧೭"ತಲೆಮಾರುಗಳ ನಡುವೆ ರೈತಾಪಿ ಅನುಭವ"ಶಿವಾನಂದ್‌ ಕಳವೆ, ಅಜ್ಜಪ್ಪ ಕುಲಗೋಡ, ಅನಿಲ್‌ ಬಳಂಜ, ನಯನಾ ಆನಂದ Ninasam Samskriti Shibira - October 2017Shivanand Kalave, Ajjappa Kulagod, Anil Balanja, Nayana...

Thinking-Counter Thinking: Dalit Politics – B.M. Puttayya | ಚಿಂತನೆ-ಪ್ರತಿಚಿಂತನೆ : ದಲಿತ ರಾಜಕೀಯ

ನೀನಾಸಂ ಸಂಸ್ಕೃತಿ ಶಿಬಿರ - ಅಕ್ಟೋಬರ್‌ ೨೦೧೫,ಚಿಂತನೆ-ಪ್ರತಿಚಿಂತನೆ : ದಲಿತ ರಾಜಕೀಯ - ಬಿ.ಎಂ. ಪುಟ್ಟಯ್ಯ Ninasam Samskriti ShibiraOctober 2015"Thinking-Counter Thinking: Dalit Politics"B.M....

Education vs Learning Part 2 – Claude Alvares | ಶಿಕ್ಷಣ ಮತ್ತು ಕಲಿಕೆ ಭಾಗ ೨ – ಕ್ಲಾಡ್‌ ಅಲ್ವಾರಿಸ್

ನೀನಾಸಂ ಸಂಸ್ಕೃತಿ ಶಿಬಿರ - ಅಕ್ಟೋಬರ್‌ ೨೦೧೬,ಶಿಕ್ಷಣ ಮತ್ತು ಕಲಿಕೆ - ಕ್ಲಾಡ್‌ ಅಲ್ವಾರಿಸ್‌ Ninasam Samskriti Shibira - October 2016"Education vs Learning"Claude...

Thinking-Counter Thinking: Indian Philosophy – Sundar Sarukkai | ಭಾರತೀಯ ಚಿಂತನೆ-ಪ್ರತಿಚಿಂತನೆ

ನೀನಾಸಂ ಸಂಸ್ಕೃತಿ ಶಿಬಿರ - ಅಕ್ಟೋಬರ್‌ ೨೦೧೫ಭಾರತೀಯ ಚಿಂತನೆ-ಪ್ರತಿಚಿಂತನೆಸುಂದರ್‌ ಸರುಕ್ಕೈ Ninasam Samskriti Shibira - October 2015"Thinking-Counter Thinking: Indian Philosophy"Sundar...

Diversity and Plurality that has characterized Indian Civilization – Javed Akhtar

ನೀನಾಸಂ ಸಂಸ್ಕೃತಿ ಶಿಬಿರ - ಅಕ್ಟೋಬರ್‌ ೨೦೧೬ಭಾರತೀಯ ನಾಗರಿಕತೆಯನ್ನು ರೂಪಿಸಿರುವ ವೈವಿಧ್ಯತೆ ಮತ್ತು ಬಹುತ್ವಜಾವೇದ್‌ ಅಕ್ತರ್ ರವರಿಂದ ಉಪನ್ಯಾಸ Ninasam Samskriti ShibiraOctober 2016"Diversity and Plurality that has characterized Indian Civilization"Lecture by...

Thinking-Counter Thinking: Indian Languages – Ganesh Devy | ಚಿಂತನೆ-ಪ್ರತಿಚಿಂತನೆ : ಭಾರತೀಯ ಭಾಷೆಗಳು

ನೀನಾಸಂ ಸಂಸ್ಕೃತಿ ಶಿಬಿರ - ಅಕ್ಟೋಬರ್‌ ೨೦೧೫,ಚಿಂತನೆ-ಪ್ರತಿಚಿಂತನೆ : ಭಾರತೀಯ ಭಾಷೆಗಳುಗಣೇಶ್‌ ಡೇವಿರವರಿಂದ ಉಪನ್ಯಾಸ Ninasam Samskriti ShibiraOctober 2015"Thinking-Counter Thinking: Indian Languages"Lecture By Ganesh...

A Conversation with Gandhi – Ramachandra Guha | ಗಾಂಧಿ ಜೊತೆಗೊಂದು ಸಂವಾದ – ರಾಮಚಂದ್ರ ಗುಹ

ನೀನಾಸಂ ಸಂಸ್ಕೃತಿ ಶಿಬಿರ - ಅಕ್ಟೋಬರ್‌ ೨೦೧೭,ಗಾಂಧಿ ಜೊತೆಗೊಂದು ಸಂವಾದ - ರಾಮಚಂದ್ರ ಗುಹ Ninasam Samskriti Shibira - October 2017"A Conversation with Gandhi"Ramachandra...

Musical Conversation between Generations – Pt. Kalapini Komkali | ತಲೆಮಾರುಗಳ ನಡುವೆ ಸಂಗೀತ ಸಂಭಾಷಣೆ

ನೀನಾಸಂ ಸಂಸ್ಕೃತಿ ಶಿಬಿರಅಕ್ಟೋಬರ್‌ ೨೦೧೭ಕಲಾಪಿಣಿ ಕೊಂಕಲಿನಿರ್ವಹಣೆ : ಅತುಲ್‌ ತಿವಾರಿ Ninasam Samskriti ShibiraOctober 2017"Musical Conversation between Generations"Pt. Kalapini KomkaliModerated by Atul...

Education vs Learning Part 1 – Claude Alvares | ಶಿಕ್ಷಣ ಮತ್ತು ಕಲಿಕೆ ಭಾಗ ೧ – ಕ್ಲಾಡ್‌ ಅಲ್ವಾರಿಸ್

ನೀನಾಸಂ ಸಂಸ್ಕೃತಿ ಶಿಬಿರ ಅಕ್ಟೋಬರ್‌ 2016ಶಿಕ್ಷಣ ಮತ್ತು ಕಲಿಕೆ ವಿಷಯದ ಬಗ್ಗೆ ಕ್ಲಾಡ್‌ ಅಲ್ವಾರಿಸ್‌ ಉಪನ್ಯಾಸ Ninasam Samskriti Shibira - 2016October 2016A Lecture by Claude Alvares on "Education vs...

Ranga Sangeetha – Lokacharitha | ರಂಗ ಸಂಗೀತ – ಲೋಕಚರಿತ

ಲೋಕಚರಿತ ತಂಡದಿಂದ ರಂಗಸಂಗೀತ. ಪ್ರೊ. ಜೆ.ಶ್ರೀನಿವಾಸ ಮೂರ್ತಿಯವರಿಂದ ಹಾಡುಗಳು ಮತ್ತು ಅದರ ಸನ್ನಿವೇಶಗಳ ವಿಶ್ಲೇಷಣೆ.೨೯ ಜುಲೈ ೨೦೧೭, ಎಂ.ಈ.ಎಸ್‌ ಆಡಿಟೋರಿಯಂ, ಮಲ್ಲೇಶ್ವರಂ Ranga Sangeetha performed by Team Lokacharita. Songs, their contexts explained by Prof. J....

Experience of Music | ಸಂಗೀತದ ಅನುಭವ

ನೀನಾಸಮ್ ಸಂಸ್ಕೃತಿ ಶಿಬಿರ ೨೦೧೯ಪ್ರಾತ್ಯಕ್ಷಿಕೆ: ಟಿ.ಎಂ. ಕೃಷ್ಣ ಮತ್ತು ಅವರ ಶಿಷ್ಯವರ್ಗಪಿಟೀಲು: ಅದಿತಿ ಕೃಷ್ಣಪ್ರಕಾಶ್ಮೃದಂಗ: ಪ್ರವೀಣ ಸ್ಪರ್ಷ್ Ninasam Samskriti Shibira 2019Demonstration by T.M. Krishna and his DisciplesViolin: Aditi KrishnaprakashMridangam:...

Parivala mattu Ukku | ಪಾರಿವಾಳ ಮತ್ತು ಉಕ್ಕು

ಪಾರಿವಾಳ ಮತ್ತು ಉಕ್ಕುಬರ್ಟೋಲ್ಟ್ ಬ್ರೆಖ್ಟ್ ಕಾವ್ಯಕ್ಕೊಂದು ಚಿಕ್ಕ ಪ್ರವೇಶಿಕೆಕವಿ, ನಾಟಕಕಾರ, ರಂಗನಿರ್ದೇಶಕ ರಘುನಂದನ ಅವರಿಂದಮೇ ಸಾಹಿತ್ಯಮೇಳ, 30 ಮೇ 2020ವಿಡಿಯೋ ಮುದ್ರಣ, ಸಂಪಾದನೆ: ಅನಿಲ್ ರೇವೂರ, ಲಕ್ಷ್ಮಣ ಕೆ. ಪಿ Parivala mattu ukku (pegion and Iron)Demonstration on...

Yakshagana: Chitrapata Ramayana | ಯಕ್ಷಗಾನ: ಚಿತ್ರಪಟ ರಾಮಾಯಣ

ನೀನಾಸಮ್ ರಂಗಶಿಕ್ಷಣ ಕೇಂದ್ರ ೨೦೧೯-೨೦ರ ವಿದ್ಯಾರ್ಥಿಗಳ ಯಕ್ಷಗಾನ"ಚಿತ್ರಪಟ ರಾಮಾಯಣ"ರಚನೆ: ಹೊಸ್ತೋಟ ಮಂಜುನಾಥ ಭಾಗವತನಿರ್ದೇಶನ: ಗುರು ಸಂಜೀವ ಸುವರ್ಣಹಿಮ್ಮೇಳ: ದಿನೇಶ್ ಭಟ್ ಯಲ್ಲಾಪುರ, ರತ್ನಾಕರ ಶೆಣೈ, ಗುರು ಕೃಷ್ಣಮೂರ್ತಿ ಭಟ್ ಬಗ್ವಾಡಿ Yakshagana by Students of Ninasam Theatre...

Loneliness and Solitude in Cinema | ಸಿನೆಮಾದಲ್ಲಿ ಒಂಟಿತನ ಮತ್ತು ಏಕಾಂತತೆ

ಒಂಟಿತನ ಮತ್ತು ಏಕಾಂತತೆ ವಿಷಯದ ವಿಚಾರ ಸಂಕೀರ್ಣಭಾಗವಹಿಸಿರುವವರು : ಗಿರೀಶ್‌ ಕಾಸರವಳ್ಳಿ, ಅನಿಲ್‌ ಜಾಂಕರ್‌, ಅಭಯ ಸಿಂಹ Cinema, which has a history of delving into the unfathomed depths of human solitude and loneliness & showcasing them on the silver...

K.V.Subbanna Smarane -Special lecture by Dr.K. Ullas Karanth |ಕೆ.ವಿ.ಸುಬ್ಬಣ್ಣ ಸ್ಮರಣೆ- ಉಲ್ಲಾಸ್‌ ಕಾರಂತ್

ನೀನಾಸಮ್ ಕಾರ್ಯಕ್ರಮದಿ| ಕೆ.ವಿ. ಸುಬ್ಬಣ್ಣ ಸ್ಮರಣೆಜುಲೈ ೧೬, ೨೦೧೯ವಿಶೇಷ ಉಪನ್ಯಾಸ: ಡಾ. ಕೆ. ಉಲ್ಲಾಸ ಕಾರಂತವಿಷಯ: ಹುಲಿಗಳು, ವಿಜ್ಞಾನ ಮತ್ತು ಸಮಾಜ: ವನ್ಯಜೀವಿ ಸಂರಕ್ಷಣೆಯ ಸವಾಲುಗಳುಅತಿಥಿಗಳು: ಶ್ರೀಮತಿ ವಿಜಯಮ್ಮ Ninasam ProgramK V Subbanna Memorial ProgramJuly 16th...

Yakshagana – Hidimba Vivaha mattu Angaaraparna kalaga | ಯಕ್ಷಗಾನ – ಹಿಡಿಂಬಾ ವಿವಾಹ ಮತ್ತು ಅಂಗಾರಪರ್ಣ ಕಾಳಗ

ನಿನಾಸಮ್ ರಂಗಶಿಕ್ಷಣ ಕೇಂದ್ರ ೨೦೧೬-೧೭ನೇ ಸಾಲಿನ ವಿದ್ಯಾರ್ಥಿಗಳಿಂದಆಂಗಿಕ ವಿನ್ಯಾಸ - ಯಕ್ಷಗಾನಪ್ರಸಂಗ: ಹಿಡಿಂಬಾ ವಿವಾಹ ಮತ್ತು ಅಂಗಾರಪರ್ಣ ಕಾಳಗರಚನೆ: ಹಟ್ಟಿಯಂಗಡಿ ರಾಮಭಟ್ಟನಿರ್ದೇಶನ ಮತ್ತು ಭಾಗವತಿಕೆ: ಬಿ.ಆರ್. ಸುಬ್ರಹ್ಮಣ್ಯ ಐತಾಳಹಿಮ್ಮೇಳ: ಎಂ.ಪಿ. ಹೆಗಡೆ, ಅರುಣಕುಮಾರ ಎಂ., ಭಾರ್ಗವ...

Discussion – NR.Narayana Murthy, UR.Ananthamurthy | ಸಂವಾದ – ಎನ್.ಆರ್.ನಾರಾಯಣ ಮೂರ್ತಿ,ಯು.ಆರ್.‌ಅನಂತಮೂರ್ತಿ

ನೀನಾಸಮ್ ಸಂಸ್ಕೃತಿ ಶಿಬಿರ - ಅಕ್ಟೋಬರ್ ೨೦೧೧ರ ಸಮಾರೋಪ ಸಮಾರಂಭಭಾಷಣ ಮತ್ತು ಸಂವಾದಎನ್.ಆರ್. ನಾರಾಯಣ ಮೂರ್ತಿ ಮತ್ತು ಯು.ಆರ್. ಅನಂತಮೂರ್ತಿ Conversation with N R Narayana Murthy and U R Ananthmurthy at the closing Ceremony of Ninasam Samskriti Shibira...

Kolata – Amma degara podamu rave sakkubayi | ಕೋಲಾಟ – ಅಮ್ಮ ದೆಗರ ಪೋದಾಮು ರಾವೇ ಸಕ್ಕುಬಾಯಿ

ನೀನಾಸಮ್ ರಂಗಶಿಕ್ಷಣ ಕೇಂದ್ರ ೨೦೧೬-೧೭ನೇ ಸಾಲಿನ ವಿದ್ಯಾರ್ಥಿಗಳಿಂದಆಂಗಿಕ ವಿನ್ಯಾಸ - ಕೋಲಾಟವಿನ್ಯಾಸ: ಫಣಿಯಮ್ಮ ಹೆಚ್.ಎಸ್. Kolata by Students of Ninasam Theatre Institute 2016-17Angika vinyasaConcept and Choreography: Phaniyamma H...

Kolata – Kolanadida ranga kolanadida | ಕೋಲಾಟ – ಕೋಲನಾಡಿದ ರಂಗ ಕೋಲನಾಡಿದ

ನೀನಾಸಮ್ ರಂಗಶಿಕ್ಷಣ ಕೇಂದ್ರ ೨೦೧೫-೧೬ನೇ ಸಾಲಿನ ವಿದ್ಯಾರ್ಥಿಗಳಿಂದಆಂಗಿಕ ವಿನ್ಯಾಸ - ಕೋಲಾಟವಿನ್ಯಾಸ: ಫಣಿಯಮ್ಮ ಹೆಚ್.ಎಸ್. Kolata by Students of Ninasam Theatre Institute 2015-16Angika vinyasaConcept and Choreography: Phaniyamma H...

Yakshagana – Atikaaya Mattu Indrajitu Kalaga | ಯಕ್ಷಗಾನ – ಅತಿಕಾಯ ಮತ್ತು ಇಂದ್ರಜಿತು ಕಾಳಗ

ನೀನಾಸಮ್ ರಂಗಶಿಕ್ಷಣ ಕೇಂದ್ರ ೨೦೧೫-೧೬ನೇ ಸಾಲಿನ ವಿದ್ಯಾರ್ಥಿಗಳಿಂದಆಂಗಿಕ ವಿನ್ಯಾಸ - ಯಕ್ಷಗಾನ ಪ್ರಯೋಗಪ್ರಸಂಗ: ಅತಿಕಾಯ ಮತ್ತು ಇಂದ್ರಜಿತು ಕಾಳಗನಿರ್ದೇಶನ ಮತ್ತು ಭಾಗವತಿಕೆ: ಬಿ.ಆರ್. ಸುಬ್ರಹ್ಮಣ್ಯ ಐತಾಳಹಿಮ್ಮೇಳ: ಎಂ.ಪಿ. ಹೆಗಡೆ, ಭಾರ್ಗವ ಕೆ.ಎನ್., ಅರುಣಕುಮಾರ ಎಂ. yakshagana...

Parijatha Bhajane | ಪಾರಿಜಾತ ಭಜನೆ

ನೀನಾಸಮ್ ಸಂಸ್ಕೃತಿ ಶಿಬಿರ ೨೦೧೯ಪ್ರಾತ್ಯಕ್ಷಿಕೆ: ಮೀನಾಕ್ಷಿ ಬಾಳಿಹಲಗೆಮ್ಮ ಭಜನಾ ಮಂಡಳಿ, ಹಡಲಗೇರಿ, ವಿಜಯಪುರ ಜಿಲ್ಲೆನಿರ್ವಹಣೆ: ಮೀನಾಕ್ಷಿ ಬಾಳಿ Ninasam Samskriti Shibira 2019Demonstration by Meenakshi BaaliHalagemma Bhajana Mandali, Hadalageri, Vijayapura...

Kolata: Bandenaka Bandigatti | ಕೋಲಾಟ: ಬಂಡೆನಕಾ ಬಂಡಿಗಟ್ಟಿ

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೯-೨೦ನೇ ಸಾಲಿನ ವಿದ್ಯಾರ್ಥಿಗಳ ಕೋಲಾಟ ಪ್ರದರ್ಶನಪರಿಕಲ್ಪನೆ ಮತ್ತು ಸಂಯೋಜನೆ: ಫಣಿಯಮ್ಮ ಹೆಚ್.ಎಸ್.ಹಿನ್ನೆಲೆ ಸಂಗೀತ: ಅರುಣ್‌ ಕುಮಾರ್‌ ಎಂ, ಶ್ವೇತಾರಾಣಿ ಹೆಚ್.ಕೆ Kolata by Students of Ninasam Theatre Institute 2019-20Concept and...

Kolata: A Le Le Ereg Madime | ಕೋಲಾಟ: ಅ ಲೇ ಲೆ ಏರೆಗ್ ಮದಿಮೆ

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೮-೧೯ನೇ ಸಾಲಿನ ವಿದ್ಯಾರ್ಥಿಗಳ ಕೋಲಾಟ ಪ್ರದರ್ಶನಪರಿಕಲ್ಪನೆ ಮತ್ತು ಸಂಯೋಜನೆ: ಫಣಿಯಮ್ಮ ಹೆಚ್.ಎಸ್. Kolata by Students of Ninasam Theatre Institute 2018-19Concept and Choreography: Phaniyamma H...

Experience of the Performing Arts | ಅಭಿನಯ ಕಲೆಗಳ ಅನುಭವ

ನೀನಾಸಮ್ ಸಂಸ್ಕೃತಿ ಶಿಬಿರ ೨೦೧೯ಉಪನ್ಯಾಸ: ರುಸ್ತೊಂ ಭರೂಚಕನ್ನಡ ಅನುವಾದ: ಮಾಧವ ಚಿಪ್ಪಳಿ Ninasam Samskriti Shibira 2019Lecture by Rustom BharuchaKannada Translation: Madhava...

Experience of Dance | ನೃತ್ಯದ ಅನುಭವ

Ninasam Samskriti Shibira 2019Demonstration: Jayachandran and troupe,Attakkalari Centre for Movement Arts, Bangalore ನೀನಾಸಮ್ ಸಂಸ್ಕೃತಿ ಶಿಬಿರ ೨೦೧೯ಪ್ರಾತ್ಯಕ್ಷಿಕೆ: ಜಯಚಂದ್ರನ್‌ ಮತ್ತು ತಂಡ,ಅಟ್ಟಕ್ಕಳರಿ ಸೆಂಟರ್ ಫಾರ್ ಮೂವ್‌ಮೆಂಟ್ ಆರ್ಟ್ಸ್,...

Talamaddale Demonstation | ತಾಳಮದ್ದಳೆ ಪ್ರಾತ್ಯಕ್ಷಿಕೆ

ತಾಳಮದ್ದಳೆ ಪ್ರಾತ್ಯಕ್ಷಿಕೆಭಾಗವತರು: ಸುಬ್ರಹ್ಮಣ್ಯ ಧಾರೇಶ್ವರಮದ್ದಳೆ: ನಾಗಭೂಷಣ, ಕೇಡಲಸರಚಂಡೆ: ಭಾರ್ಗವ ಕೆ.ಎನ್ ಕಲಾವಿದರು ಡಾ. ಎಮ್. ಪ್ರಭಾಕರ ಜೋಶಿಅಶೋಕ ಭಟ್, ಉಜಿರೆರಾಧಾಕೃಷ್ಣ ಕಲ್ಚಾರ್ನಿತ್ಯಾನಂದ ಕಾರಂತವಾಸುದೇವರಂಗಭಟ್ಟ Talamaddale Lecture Demonstration Bhagavata:...

Talamaddale – Seetapahara । ತಾಳಮದ್ದಳೆ – ಸೀತಾಪಹಾರ

ಭಾಗವತರು: ಸುಬ್ರಹ್ಮಣ್ಯ ಧಾರೇಶ್ವರ | ಮದ್ದಳೆ: ನಾಗಭೂಷಣ, ಕೇಡಲಸರ | ಚಂಡೆ: ಭಾರ್ಗವ ಕೆ.ಎನ್ ಕಲಾವಿದರುಡಾ. ಎಮ್. ಪ್ರಭಾಕರ ಜೋಶಿ | ಅಶೋಕ ಭಟ್, ಉಜಿರೆ | ರಾಧಾಕೃಷ್ಣ ಕಲ್ಚಾರ್ | ನಿತ್ಯಾನಂದ ಕಾರಂತ | ವಾಸುದೇವರಂಗಭಟ್ಟ Bhagavata: Subramanya Dhareshwara | Maddale: Nagabhushana,...

Talamaddale – Vamana Charitre | ತಾಳಮದ್ದಳೆ – ವಾಮನ ಚರಿತ್ರೆ

ಭಾಗವತರು: ಸುಬ್ರಹ್ಮಣ್ಯ ಧಾರೇಶ್ವರ | ಮದ್ದಳೆ: ನಾಗಭೂಷಣ, ಕೇಡಲಸರ | ಚಂಡೆ: ಭಾರ್ಗವ ಕೆ.ಎನ್ ಕಲಾವಿದರುಡಾ. ಎಮ್. ಪ್ರಭಾಕರ ಜೋಶಿ | ಅಶೋಕ ಭಟ್, ಉಜಿರೆ | ರಾಧಾಕೃಷ್ಣ ಕಲ್ಚಾರ್ | ನಿತ್ಯಾನಂದ ಕಾರಂತ | ವಾಸುದೇವರಂಗಭಟ್ಟ Bhagavata: Subramanya Dhareshwara | Maddale: Nagabhushana,...

Talamaddale – Krishna Sandhana | ತಾಳಮದ್ದಳೆ – ಕೃಷ್ಣ ಸಂಧಾನ

೩೧ ಅಕ್ಟೋಬರ್ ೨೦೧೭ರಂದು ಮಂಗಳೂರು ಅಭಯಾದ್ರಿ ಮನೆಯಲ್ಲಿ ಆಮಂತ್ರಿತ ಅತಿಥಿಗಳ ಎದುರು ನಡೆದ ತಾಳಮದ್ದಳೆ.ಪ್ರಸಂಗ: ದೇವಿದಾಸ ಕವಿಯ ಕೃಷ್ಣ ಸಂಧಾನದ ಆಯ್ದ ಭಾಗ.ಭಾಗವತ: ಸುಬ್ರಾಯ ಸಂಪಾಜೆ.ಮದ್ದಳೆ: ಕೃಷ್ಣಪ್ರಕಾಶ ಉಳಿತ್ತಾಯ.ಪಾತ್ರಧಾರಿಗಳು:ಭೀಮನಾಗಿ ರಾಧಾಕೃಷ್ಣ ಕಲ್ಚಾರ್ದ್ರೌಪದಿಯಾಗಿ ವಾಸುದೇವ...

Talamaddale Discussion | ತಾಳಮದ್ದಳೆ ಸಂವಾದ

ಅಕ್ಷರ ಕೆ.ವಿ | ಡಾ. ಎಮ್. ಪ್ರಭಾಕರ ಜೋಶಿ | ಅಶೋಕ ಭಟ್, ಉಜಿರೆ | ರಾಧಾಕೃಷ್ಣ ಕಲ್ಚಾರ್ | ನಿತ್ಯಾನಂದ ಕಾರಂತ | ವಾಸುದೇವ ರಂಗಭಟ್ಟ | ದಾಖಲೀಕರಣ: ಸಂಚಿ ಫೌಂಡೇಷನ್ | ಆಯೋಜನೆ: ನೀನಾಸಮ್ ರಂಗ ಶಾಲೆ, ಹೆಗ್ಗೋಡು Akshara K V | Dr. M. Prabhakar Joshi | Ashok Bhat, Ujire |...

Talamaddale – Bheeshma Parva | ತಾಳಮದ್ದಳೆ – ಭೀಷ್ಮ ಪರ್ವ

ನೀನಾಸಮ್ ಕಾರ್ಯಕ್ರಮ - ೨೦೧೮ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಸಹಯೋಗದೊಂದಿಗೆತಾಳಮದ್ದಳೆ "ಭೀಷ್ಮ ಪರ್ವ"ಹಿಮ್ಮೇಳ: ರಮೇಶ್ ಭಟ್ ಪುತ್ತೂರು, ಲಕ್ಷ್ಮೀಶ ಅಮ್ಮಣ್ಣಾಯ, ಜಗನ್ನೀವಾಸ ರಾವ್ ಪಿಮುಮ್ಮೇಳ: ಡಾ. ಎಂ. ಪ್ರಭಾಕರ ಜೋಶಿ, ಸರ್ಪಂಗಳ ಈಶ್ವರ ಭಟ್, ರಾಧಾಕೃಷ್ಣ ಕಲ್ಚಾರ್, ವಾಸುದೇವ...

Talamaddale – Sudarshana Vijaya | ತಾಳಮದ್ದಳೆ – ಸುದರ್ಶನ ವಿಜಯ

ನೀನಾಸಮ್ ಕಾರ್ಯಕ್ರಮ - ೨೦೧೮ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಸಹಯೋಗದೊಂದಿಗೆತಾಳಮದ್ದಳೆ ಪ್ರಾತ್ಯಕ್ಷತೆ"ಸುದರ್ಶನ ವಿಜಯ"ಹಿಮ್ಮೇಳ: ರಮೇಶ್ ಭಟ್ ಪುತ್ತೂರು, ಲಕ್ಷ್ಮೀಶ ಅಮ್ಮಣ್ಣಾಯ, ಜಗನ್ನೀವಾಸ ರಾವ್ ಪಿಮುಮ್ಮೇಳ: ಡಾ. ಎಂ. ಪ್ರಭಾಕರ ಜೋಶಿ, ಸರ್ಪಂಗಳ ಈಶ್ವರ ಭಟ್, ರಾಧಾಕೃಷ್ಣ...

Talamaddale – Karna Arjuna | ತಾಳಮದ್ದಳೆ – ಕರ್ಣ ಅರ್ಜುನ

ನೀನಾಸಮ್ ಕಾರ್ಯಕ್ರಮ - ೨೦೧೮ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಸಹಯೋಗದೊಂದಿಗೆತಾಳಮದ್ದಳೆ ಪ್ರಾತ್ಯಕ್ಷತೆಕರ್ಣ ಅರ್ಜುನಹಿಮ್ಮೇಳ: ರಮೇಶ್ ಭಟ್ ಪುತ್ತೂರು, ಲಕ್ಷ್ಮೀಶ ಅಮ್ಮಣ್ಣಾಯ, ಜಗನ್ನೀವಾಸ ರಾವ್ ಪಿಮುಮ್ಮೇಳ: ಡಾ. ಎಂ. ಪ್ರಭಾಕರ ಜೋಶಿ, ಸರ್ಪಂಗಳ ಈಶ್ವರ ಭಟ್, ರಾಧಾಕೃಷ್ಣ ಕಲ್ಚಾರ್,...

Talamaddale – Paduka Pradana | ತಾಳಮದ್ದಳೆ – ಪಾದುಕಾಪ್ರದಾನ

ನೀನಾಸಮ್ ಕಾರ್ಯಕ್ರಮ - 2018ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಸಹಯೋಗದೊಂದಿಗೆತಾಳಮದ್ದಳೆ ಕಾರ್ಯಕ್ರಮಪಾದುಕಾಪ್ರದಾನಹಿಮ್ಮೇಳ: ರಮೇಶ್ ಭಟ್ ಪುತ್ತೂರು, ಲಕ್ಷ್ಮೀಶ ಅಮ್ಮಣ್ಣಾಯ, ಜಗನ್ನೀವಾಸ ರಾವ್ ಪಿಮುಮ್ಮೇಳ: ಡಾ. ಎಂ. ಪ್ರಭಾಕರ ಜೋಶಿ, ಸರ್ಪಂಗಳ ಈಶ್ವರ ಭಟ್, ರಾಧಾಕೃಷ್ಣ ಕಲ್ಚಾರ್,...

Sanchi Foundation

Sanchi Foundation (R) has joined forces with Ninasam for this documentation project. Sanchi  Foundation is a not for profit organization working for the documentation of audio-visual heritage. Sanchi Foundation has a vast experience in audio-visual documentation.

Support by Funding this project

Sanchi Foundation works through public contributions. All donors will receive a receipt from Sanchi Foundation (R).

Donation to Sanchi Foundation is recognized under 80G for income tax exemption.