Ranga Sangeeta | ರಂಗ ಸಂಗೀತ
Talamaddale – Peetike | ತಾಳಮದ್ದಳೆ – ಪೀಠಿಕೆ
ನೀನಾಸಮ್ ಕಾರ್ಯಕ್ರಮ - 2018ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಸಹಯೋಗದೊಂದಿಗೆತಾಳಮದ್ದಳೆ ಪ್ರಾತ್ಯಕ್ಷಿಕೆಪೀಠಿಕೆಹಿಮ್ಮೇಳ: ರಮೇಶ್ ಭಟ್ ಪುತ್ತೂರು, ಲಕ್ಷ್ಮೀಶ ಅಮ್ಮಣ್ಣಾಯ, ಜಗನ್ನೀವಾಸ ರಾವ್ ಪಿಮುಮ್ಮೇಳ: ಡಾ. ಎಂ. ಪ್ರಭಾಕರ ಜೋಶಿ, ಸರ್ಪಂಗಳ ಈಶ್ವರ ಭಟ್, ರಾಧಾಕೃಷ್ಣ ಕಲ್ಚಾರ್,...
Talamaddale – Sharasetubandha (samvada) | ತಾಳಮದ್ದಳೆ – ಶರಸೇತುಬಂಧ (ಸಂವಾದ)
ನೀನಾಸಮ್ ಕಾರ್ಯಕ್ರಮ - 2018ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಸಹಯೋಗದೊಂದಿಗೆತಾಳಮದ್ದಳೆ ಪ್ರಾತ್ಯಕ್ಷಿಕೆಸಂವಾದ: ಶರಸೇತುಬಂಧಹಿಮ್ಮೇಳ: ರಮೇಶ್ ಭಟ್ ಪುತ್ತೂರು, ಲಕ್ಷ್ಮೀಶ ಅಮ್ಮಣ್ಣಾಯ, ಜಗನ್ನೀವಾಸ ರಾವ್ ಪಿಮುಮ್ಮೇಳ: ಡಾ. ಎಂ. ಪ್ರಭಾಕರ ಜೋಶಿ, ಸರ್ಪಂಗಳ ಈಶ್ವರ ಭಟ್, ರಾಧಾಕೃಷ್ಣ...
Talamaddale – Krishna Satyabhame | ತಾಳಮದ್ದಳೆ – ಕೃಷ್ಣ ಸತ್ಯಭಾಮೆ
ನೀನಾಸಮ್ ಕಾರ್ಯಕ್ರಮ - 2018ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಸಹಯೋಗದೊಂದಿಗೆತಾಳಮದ್ದಳೆ ಪ್ರಾತ್ಯಕ್ಷಿಕೆಕೃಷ್ಣ ಸತ್ಯಭಾಮೆಹಿಮ್ಮೇಳ: ರಮೇಶ್ ಭಟ್ ಪುತ್ತೂರು, ಲಕ್ಷ್ಮೀಶ ಅಮ್ಮಣ್ಣಾಯ, ಜಗನ್ನೀವಾಸ ರಾವ್ ಪಿಮುಮ್ಮೇಳ: ಡಾ. ಎಂ. ಪ್ರಭಾಕರ ಜೋಶಿ, ಸರ್ಪಂಗಳ ಈಶ್ವರ ಭಟ್, ರಾಧಾಕೃಷ್ಣ...
Talamaddale – Indrajitu | ತಾಳಮದ್ದಳೆ – ಇಂದ್ರಜಿತು
ನೀನಾಸಮ್ ಕಾರ್ಯಕ್ರಮ - 2018ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಸಹಯೋಗದೊಂದಿಗೆತಾಳಮದ್ದಳೆ ಪ್ರಾತ್ಯಕ್ಷಿಕೆʼಇಂದ್ರಜಿತು"ಹಿಮ್ಮೇಳ: ರಮೇಶ್ ಭಟ್ ಪುತ್ತೂರು, ಲಕ್ಷ್ಮೀಷ್ ಅಮ್ಮಣ್ಣಾಯ, ಜಗನ್ನೀವಾಸ ರಾವ್ ಪಿಮುಮ್ಮೇಳ: ಡಾ. ಎಂ. ಪ್ರಭಾಕರ ಜೋಶಿ, ಸರ್ಪಂಗಳ ಈಶ್ವರ್ ಭಟ್, ಉಮಾಕಾಂತ್...
Talamaddale Demonstration- Valmiki-Seethe (samvada) | ತಾಳಮದ್ದಲೆ ಪ್ರಾತ್ಯಕ್ಷಿಕೆ- ವಾಲ್ಮೀಕಿ-ಸೀತೆ (ಸಂವಾದ)
ನೀನಾಸಮ್ ಕಾರ್ಯಕ್ರಮ ೨೦೧೯ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಸಹಯೋಗದೊಂದಿಗೆತಾಳಮದ್ದಲೆ ಪ್ರಾತ್ಯಕ್ಷಿಕೆಸಂವಾದ: ವಾಲ್ಮೀಕಿ ಸೀತೆಹಿಮ್ಮೇಳ: ರವೀಂದ್ರ ಭಟ್ ಅಚವೆ, ಶರತ್ ಹೆಗಡೆಮುಮ್ಮೇಳ: ರಾಧಾಕೃಷ್ಣ ಕಲ್ಚಾರ್, ಹರೀಶ್ ಬಳಂತಿಮೊಗರು Ninasam Programme - 2019in association with...
Talamaddale Demonstration – Krishna-Satyabhame | ತಾಳಮದ್ದಲೆ ಪ್ರಾತ್ಯಕ್ಷಿಕೆ – ಕೃಷ್ಣ-ಸತ್ಯಭಾಮೆ (ಸಂವಾದ)
ನೀನಾಸಮ್ ಕಾರ್ಯಕ್ರಮ ೨೦೧೯ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಸಹಯೋಗದೊಂದಿಗೆತಾಳಮದ್ದಲೆ ಪ್ರಾತ್ಯಕ್ಷಿಕೆಸಂವಾದ: ಕೃಷ್ಣ ಸತ್ಯಭಾಮೆಹಿಮ್ಮೇಳ: ರವೀಂದ್ರ ಭಟ್ ಅಚವೆ, ಶರತ್ ಹೆಗಡೆ, ಭಾರ್ಗವ ಕೆ.ಎನ್.ಮುಮ್ಮೇಳ: ಸೇರಾಜೆ ಸೀತಾರಾಮ ಭಟ್, ಹರೀಶ್ ಬಳಂತಿಮೊಗರು Ninasam Programme - 2019in...
Talamaddale Demonstration – Jatayu-Ravana (Samvada) | ತಾಳಮದ್ದಲೆ ಪ್ರಾತ್ಯಕ್ಷಿಕೆ – ಜಠಾಯು-ರಾವಣ (ಸಂವಾದ)
ನೀನಾಸಮ್ ಕಾರ್ಯಕ್ರಮ ೨೦೧೯ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಸಹಯೋಗದೊಂದಿಗೆತಾಳಮದ್ದಲೆ ಪ್ರಾತ್ಯಕ್ಷಿಕೆಸಂವಾದ: ಜಠಾಯು ರಾವಣಹಿಮ್ಮೇಳ: ರವೀಂದ್ರ ಭಟ್ ಅಚವೆ, ಶರತ್ ಹೆಗಡೆ, ಭಾರ್ಗವ ಕೆ.ಎನ್.ಮುಮ್ಮೇಳ: ಸೇರಾಜೆ ಸೀತಾರಾಮ ಭಟ್, ರಾಧಾಕೃಷ್ಣ ಕಲ್ಚಾರ್ Ninasam Programme - 2019in...
Talamaddale Demonstration – Karnabedhana ( Samvada) | ತಾಳಮದ್ದಲೆ ಪ್ರಾತ್ಯಕ್ಷಿಕೆ – ಕರ್ಣಬೇಧನ ( ಸಂವಾದ )
ನೀನಾಸಮ್ ಕಾರ್ಯಕ್ರಮ ೨೦೧೯ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಸಹಯೋಗದೊಂದಿಗೆತಾಳಮದ್ದಲೆ ಪ್ರಾತ್ಯಕ್ಷಿಕೆಸಂವಾದ: ಕರ್ಣಬೇಧನಹಿಮ್ಮೇಳ: ರವೀಂದ್ರ ಭಟ್ ಅಚವೆ, ಶರತ್ ಹೆಗಡೆ, ನಾಗರಾಜ ಕೆ.ಎನ್.ಮುಮ್ಮೇಳ: ಕೆರೆಕೈ ಉಮಾಕಾಂತ ಭಟ್, ಹರೀಶ್ ಬಳಂತಿಮೊಗರು Ninasam Programme - 2019in...
Talamaddale Demonstration- Durvasa-Krishna (samvada) |ತಾಳಮದ್ದಲೆ ಪ್ರಾತ್ಯಕ್ಷಿಕೆ- ದೂರ್ವಾಸ-ಕೃಷ್ಣ (ಸಂವಾದ)
ನೀನಾಸಮ್ ಕಾರ್ಯಕ್ರಮ ೨೦೧೯ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಸಹಯೋಗದೊಂದಿಗೆತಾಳಮದ್ದಲೆ ಪ್ರಾತ್ಯಕ್ಷಿಕೆಸಂವಾದ: ದೂರ್ವಾಸ ಕೃಷ್ಣಹಿಮ್ಮೇಳ: ರವೀಂದ್ರ ಭಟ್ ಅಚವೆ, ಶರತ್ ಹೆಗಡೆ, ಭಾರ್ಗವ ಕೆ.ಎನ್.ಮುಮ್ಮೇಳ: ರಾಧಾಕೃಷ್ಣ ಕಲ್ಚಾರ್, ಹರೀಶ್ ಬಳಂತಿಮೊಗರು Ninasam Programme - 2019in...
Talamaddale – Ravana Vadhe | ತಾಳಮದ್ದಲೆ – ರಾವಣ ವಧೆ
ನೀನಾಸಮ್ ಕಾರ್ಯಕ್ರಮ ೨೦೧೯ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಸಹಯೋಗದೊಂದಿಗೆತಾಳಮದ್ದಲೆ ಕಾರ್ಯಕ್ರಮಪ್ರಸಂಗ: ರಾವಣ ವಧೆಹಿಮ್ಮೇಳ: ರವೀಂದ್ರ ಭಟ್ ಅಚವೆ, ನಾಗಭೂಷಣ ಕೇಡಲಸರ, ಭಾರ್ಗವ ಕೆ.ಎನ್.ಮುಮ್ಮೇಳ: ಡಾ. ಎಂ. ಪ್ರಭಾಕರ ಜೋಶಿ, ಸೇರಾಜೆ ಸೀತಾರಾಮ ಭಟ್, ಕೆರೆಕೈ ಉಮಾಕಾಂತ ಭಟ್,...
Talamaddale – Pratisvarga | ತಾಳಮದ್ದಲೆ – ಪ್ರತಿಸ್ವರ್ಗ
ನೀನಾಸಮ್ ಕಾರ್ಯಕ್ರಮ ೨೦೧೯ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಸಹಯೋಗದೊಂದಿಗೆತಾಳಮದ್ದಲೆ ಕಾರ್ಯಕ್ರಮಪ್ರಸಂಗ: ಪ್ರತಿಸ್ವರ್ಗಹಿಮ್ಮೇಳ: ರವೀಂದ್ರ ಭಟ್ ಅಚವೆ, ನಾಗಭೂಷಣ ಕೇಡಲಸರ, ಭಾರ್ಗವ ಕೆ.ಎನ್.ಮುಮ್ಮೇಳ: ಸೇರಾಜೆ ಸೀತಾರಾಮ ಭಟ್, ಕೆರೆಕೈ ಉಮಾಕಾಂತ ಭಟ್, ರಾಧಾಕೃಷ್ಣ ಕಲ್ಚಾರ್, ಹರೀಶ್...
Talamaddale- Krishna ( Rajasuya Yagada modalu) | ತಾಳಮದ್ದಲೆ ಪ್ರಾತ್ಯಕ್ಷಿಕೆ- ಕೃಷ್ಣ (ರಾಜಸೂಯ ಯಾಗದ ಮೊದಲು)
ನೀನಾಸಮ್ ಕಾರ್ಯಕ್ರಮ ೨೦೧೯ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಸಹಯೋಗದೊಂದಿಗೆತಾಳಮದ್ದಲೆ ಪ್ರಾತ್ಯಕ್ಷಿಕೆಪೀಠಿಕೆ: ಕೃಷ್ಣ (ರಾಜಸೂಯ ಯಾಗದ ಮೊದಲು)ಹಿಮ್ಮೇಳ: ರವೀಂದ್ರ ಭಟ್ ಅಚವೆ, ಶರತ್ ಹೆಗಡೆ, ನಾಗರಾಜ ಕೆ.ಎನ್.ಮುಮ್ಮೇಳ: ಡಾ. ಎಂ. ಪ್ರಭಾಕರ ಜೋಶಿ, ಸೇರಾಜೆ ಸೀತಾರಾಮ ಭಟ್, ಕೆರೆಕೈ...
Talamaddale Demonstration – Krishna Kaurava (Samvada) | ತಾಳಮದ್ದಲೆ ಪ್ರಾತ್ಯಕ್ಷಿಕೆ – ಕೃಷ್ಣ-ಕೌರವ (ಸಂವಾದ)
ನೀನಾಸಮ್ ಕಾರ್ಯಕ್ರಮ ೨೦೧೯ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಸಹಯೋಗದೊಂದಿಗೆತಾಳಮದ್ದಲೆ ಪ್ರಾತ್ಯಕ್ಷಿಕೆಸಂವಾದ: ಕೃಷ್ಣ ಕೌರವಹಿಮ್ಮೇಳ: ರವೀಂದ್ರ ಭಟ್ ಅಚವೆ, ಶರತ್ ಹೆಗಡೆ, ಭಾರ್ಗವ ಕೆ.ಎನ್.ಮುಮ್ಮೇಳ: ಸೇರಾಜೆ ಸೀತಾರಾಮ ಭಟ್, ರಾಧಾಕೃಷ್ಣ ಕಲ್ಚಾರ್ Ninasam Programme - 2019in...
Talamaddale – Saugandhikapahara | ತಾಳಮದ್ದಲೆ – ಸೌಗಂಧಿಕಾಪಹಾರ
ನೀನಾಸಮ್ ಕಾರ್ಯಕ್ರಮ ೨೦೧೯ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಸಹಯೋಗದೊಂದಿಗೆತಾಳಮದ್ದಳೆ ಕಾರ್ಯಕ್ರಮಪ್ರಸಂಗ: ಸೌಗಂಧಿಕಾಪಹಾರಹಿಮ್ಮೇಳ: ರವೀಂದ್ರ ಭಟ್ ಅಚವೆ, ನಾಗಭೂಷಣ ಕೇಡಲಸರ, ಭಾರ್ಗವ ಕೆ.ಎನ್.ಮುಮ್ಮೇಳ: ಡಾ. ಎಂ. ಪ್ರಭಾಕರ ಜೋಶಿ, ಸೇರಾಜೆ ಸೀತಾರಾಮ ಭಟ್, ಕೆರೆಕೈ ಉಮಾಕಾಂತ ಭಟ್,...
B R Venkartamana Aithala – Sanchi Knowledge Series 8 | ಬಿ ಆರ್ ವೆಂಕಟರಮಣ ಐತಾಳ – ಸಂಚಿ ಜ್ಞಾನಸರಣಿ ೮
ಅಭಿಜಾತ ಕೃತಿಗಳುಉಪನ್ಯಾಸಕರು: ಬಿ ಆರ್ ವೆಂಕಟರಮಣ ಐತಾಳ೭ ಮಾರ್ಚ್ ೨೦೧೬ Classical LiteratureLecture by B R Venkataramana Aital7th March...
Akshara K V – Sanchi Knowledge Series 7 | ಅಕ್ಷರ ಕೆ ವಿ – ಸಂಚಿ ಜ್ಞಾನಸರಣಿ ೭
ವಿಭಿನ್ನ ಕಲಾಪ್ರಕಾರಗಳಲ್ಲಿ ಅಭಿವ್ಯಕ್ತಿಯ ಪರಿಉಪನ್ಯಾಸಕರು : ಅಕ್ಷರ ಕೆ ವಿ೬ ಮಾರ್ಚ್ ೨೦೧೬ Way of expression in different art formsLecture by Akshara K V6th March...
Raghunandana – Sanchi Knowledge Series 6 | ರಘುನಂದನ – ಸಂಚಿ ಜ್ಞಾನಸರಣಿ ೬
ಲೋಕಚರಿತ ಸಮುದಾಯ ಕೂಟದಲ್ಲಿ ಕವಿ-ನಾಟಕಕಾರರಾದ ಶ್ರೀ ರಘುನಂದನ ಅವರ ಕವಿತೆ ವಾಚನ ಮತ್ತು `ಕಲೆಯ ತೇಲಾಟ ಮತ್ತು ದಿನದಿನದ ಧೀ: ಒಂದರ್ಜೆಂಟು ಜಿಜ್ಞಾಸೆ' ಉಪನ್ಯಾಸ. ಜನವರಿ ೧೦ ಭಾನುವಾರ ೨೦೧೬, ಬೆಳಗ್ಗೆ ೧೦:೩೦ರಿಂದ ಮಲ್ಲೇಶ್ವರಂ 8ನೇ ಕ್ರಾಸ್ ನಲ್ಲಿ ಇರುವ, ಗಾಂಧಿ ಸಾಹಿತ್ಯ ಸಂಘದಲ್ಲಿ. ಜ್ಞಾನ...
Mandra Sangeetha – Sanchi Knowledge Series 5 | ಮಂದ್ರ ಸಂಗೀತ – ಸಂಚಿ ಜ್ಞಾನಸರಣಿ ೫
ಮಂದ್ರ - ಕಾದಂಬರಿ/ಸಂಗೀತ ವ್ಯಾಖ್ಯಾನಪಾತ್ರಭಾವ ರಾಗಭಾವ ನಿರೂಪಣೆ: ಶತಾವಧಾನಿ ಡಾ. ಗಣೇಶ್ಗಾಯನ: ಉಸ್ತಾದ್ ಫಯಾಜ್ ಅಹಮದ್ ಖಾನ್‌ಸಾಹಿತ್ಯ ಸಂಗೀತ ಸಮನ್ವಯ ಮತ್ತು ಹಾರ್ಮೋನಿಯಂ: ಪಂಡಿತ್ ಡಾ. ರವೀಂದ್ರ ಕಾಟೋಟಿತಬಲ: ಪಂಡಿತ್ ಗುರುಮೂರ್ತಿ ವೈದ್ಯತಾನ್‌ಪುರಾ: ಜಗನ್ನೀವಾಸ ರಾವ್ ಮತ್ತು...
Ranga Sangeetha – Sanchi Knowledge Series 4 | ರಂಗಸಂಗೀತ – ಸಂಚಿ ಜ್ಞಾನಸರಣಿ ೪
ಲೋಕಚರಿತ ಆಯೋಜಿಸಿದ ಉಪನ್ಯಾಸ, ಸಂಗೀತ ಸಭೆ.“ರಂಗಸಂಗೀತವೂ ಕೂಡಾ ಚರಿತ್ರೆಯನ್ನು ಹೇಳಬಲ್ಲುದೇ”ಉಪನ್ಯಾಸಕರು: ಪ್ರೊ. ಜೆ. ಶ್ರೀನಿವಾಸಮೂರ್ತಿ | ಸಂಗೀತ: ಲೋಕಚರಿತ ಸಂಗೀತ ತಂಡ೯ ಅಗಸ್ಟ್ ೨೦೧೫ | ಬೆಳಗ್ಗೆ ೧೧:೩೦ | ಎಂ.ಇ.ಎಸ್ ಕಿಶೋರ ಕೇಂದ್ರ, ಮಲ್ಲೇಶ್ವರಂ ದಾಖಲೀಕರಣ ಸಹಯೋಗಸಂಚಿ ಜ್ಞಾನ ಸರಣಿ -...
Bangalore Lakes – Sanchi Knowledge Series 3 | ಬೆಂಗಳೂರು ಕೆರೆಗಳು – ಸಂಚಿ ಜ್ಞಾನಸರಣಿ ೩
ಬೆಂಗಳೂರಿನ ಕೆರೆಗಳನ್ನು ನುಂಗಿ ತಲೆಯೆತ್ತಿರುವ ಬಡಾವಣೆಗಳಲ್ಲಿ ಸಣ್ಣ ಮಳೆ ಬಂದರೂ ನೆರೆ ಹಾವಳಿ. ಇನ್ನೂ ಬದುಕುಳಿದಿರುವ ಕೆಲವು ಕೆರೆಗಳಲ್ಲೀಗ ನೊರೆ ಹಾವಳಿ. ಬೆಂಗಳೂರು ವಿಶಿಷ್ಟ ನಗರ. ಇದು ದೊಡ್ಡ ನದಿಯ ದಂಡೆಯ ಮೇಲಿಲ್ಲ. ಹಾಗೆಯೇ ಇದು ಕಡಲ ಕಿನಾರೆಯಲ್ಲಿರುವ ನಗರವೂ ಅಲ್ಲ. ಅದಕ್ಕಿಂತ...
Pro. S Settar – Sanchi Knowledge Series 2 | ಪ್ರೊ. ಎಸ್ ಶೆಟ್ಟರ್ – ಸಂಚಿ ಜ್ಞಾನಸರಣಿ ೨
Pro. S Settar - Sanchi Knowledge Series 2 | ಪ್ರೊ. ಶೆಟ್ಟರ್ - ಸಂಚಿ ಜ್ಞಾನಸರಣಿ ೨ಜ್ಞಾನ ಸರಣಿ ೨: ಜನಸಮುದಾಯದ ಇತಿಹಾಸ ಪ್ರಜ್ಞೆ ಪಾರಂಪರಿಕ ಮತ್ತು ಸಮಕಾಲೀನ ಕಲೆ ಮತ್ತು ಜ್ಞಾನ ಶಾಖೆಗಳ ದಾಖಲೀಕರಣದ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿರುವ ‘ಸಂಚಿ ಫೌಂಡೇಶನ್‘ ಆರಂಭಿಸಿರುವ ‘ಜ್ಞಾನ...
Dr. K. Ullas Karanth – Sanchi Knowledge Series 1 | ಡಾ|| ಉಲ್ಲಾಸ್ ಕಾರಂತ್ – ಸಂಚಿ ಜ್ಞಾನಸರಣಿ ೧
ಪಾರಂಪರಿಕ ಮತ್ತು ಸಮಕಾಲೀನ ಕಲೆ ಮತ್ತು ಜ್ಞಾನ ಶಾಖೆಗಳ ದಾಖಲೀಕರಣದ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿರುವ ‘ಸಂಚಿ ಫೌಂಡೇಶನ್‘ ಆರಂಭಿಸಿರುವ ‘ಜ್ಞಾನ ಸರಣಿ‘ ಉಪನ್ಯಾಸ ಮಾಲಿಕೆಯ ಮೊದಲ ಉಪನ್ಯಾಸವನ್ನು ಖ್ಯಾತ ವನ್ಯಜೀವಿತಜ್ಞ ಉಲ್ಲಾಸ ಕಾರಂತ ಹಾಗೂ ವನ್ಯಜೀವಿ ಸಾಕ್ಷ್ಯಚಿತ್ರ ನಿರ್ಮಾತೃ ಶೇಖರ್...
Tartuffe । ತಾರ್ತೂಫ್
ನೀನಾಸಮ್ ತಿರುಗಾಟ ೨೦೧೫ಮೂಲ: ಮೋಲಿಯೇರ್‌ಅನುವಾದ: ಎ ಎಸ್ ಮೂರ್ತಿರಾವ್‌ಸಂಗೀತ: ಜಗದೀಶವಿನ್ಯಾಸ, ನಿರ್ದೇಶನ: ಎಂ ಗಣೇಶ್ ನೀನಾಸಮ್ ನಾಟಕಗಳ ದಾಖಲೀಕರಣ ಯೋಜನೆ ೨೦೧೫ Ninasam Tirugata 2015Original: MoliereTranslation: A S MurthyraoMusic: JagadishDesign and Direction: M...
Oresthis Purana । ಒರೆಸ್ತಿಸ್ ಪುರಾಣ
ನೀನಾಸಮ್ ನಾಟಕ ೨೦೧೫ಏಸ್ಕೈಲಸ್ ನ ಒರೆಸ್ಟಿಯಾ ನಾಟಕ ತ್ರಿವಳಿಯನ್ನು ಆಧರಿಸಿದ ನಾಟಕಕನ್ನಡ ಅನುವಾದ: ಡಾ|| ವಿಜಯಾ ಗುತ್ತಲನಿರ್ದೇಶನ: ಬಿ ಆರ್ ವೆಂಕಟರಮಣ ಐತಾಳಸಂಗೀತ: ಎಂ ಪಿ ಹೆಗಡೆ ಮತ್ತು ಭಾರ್ಗವ ಕೆ ಎನ್ ನೀನಾಸಮ್ ನಾಟಕಗಳ ದಾಖಲೀಕರಣ ಯೋಜನೆ ೨೦೧೫ Ninasam Play 2015based on "The...
Gunamukha । ಗುಣಮುಖ
ನೀನಾಸಮ್ ತಿರುಗಾಟ ೨೦೧೫ಮೂಲ: ಪಿ ಲಂಕೇಶ್‌ಸಂಗೀತ: ಅಕ್ಷರ ಕೆ ವಿವಿನ್ಯಾಸ ಮತ್ತು ನಿರ್ದೇಶನ: ಮಂಜು ಕೊಡಗು ನೀನಾಸಮ್ ನಾಟಕಗಳ ದಾಖಲೀಕರಣ ಯೋಜನೆ ೨೦೧೫ Ninasam Tirugata 2015Original: P LankeshMusic: Akshara K VDesign and Direction: Manju Kodagu Documentation of...
Vidisheya Vidooshaka | ವಿದಿಶೆಯ ವಿದೂಶಕ
ವಿದಿಶೆಯ ವಿದೂಶಕ ನೀನಾಸಮ್ ತಿರುಗಾಟ - ೨೦೦೧ರ ರಂಗಪ್ರಯೋಗಕಾಳಿದಾಸನ "ಮಾಲವಿಕಾಗ್ನಿಮಿತ್ರ"ಅನುವಾದ: ಕೆ.ವಿ. ಸುಬ್ಬಣ್ಣನಿರ್ದೇಶನ: ಇಕ್ಬಾಲ್ ಅಹ್ಮದ್ಸಂಗೀತ: ಶ್ರೀಧರ ಹೆಗ್ಗೋಡು Vidisheya Vidooshaka A play by Ninasam Tirugata - 2001Kalidasa's...
Gokula Nirgamana । ಗೋಕುಲ ನಿರ್ಗಮನ
ನೀನಾಸಮ್ ತಿರುಗಾಟ - ೧೯೯೩ರಚನೆ: ಪು.ತಿ. ನರಸಿಂಹಾಚಾರ್ಸಂಗೀತ ಮತ್ತು ನಿರ್ದೇಶನ: ಬಿ.ವಿ. ಕಾರಂತ Ninasam Tirugata - 1993Written by Pu.Ti. NarasihmacharMusic and Direction: B.V....
A Ooru E Ooru । ಆ ಊರು ಈ ಊರು
ನೀನಾಸಮ್ ತಿರುಗಾಟ - ೧೯೯೪ರಚನೆ: ಜಿ.ಬಿ. ಜೋಶಿನಿರ್ದೇಶನ: ಚಿದಂಬರ ರಾವ್ ಜಂಬೆಸಂಗೀತ: ಅಕ್ಷರ ಕೆ ವಿ Ninasam Tirugata - 1994Written by G.B. JoshiDirected by Chidambara Rao JambeMusic: Akshara K...
Agni Mattu Male । ಅಗ್ನಿ ಮತ್ತು ಮಳೆ
ನೀನಾಸಮ್ ತಿರುಗಾಟ - ೧೯೯೫ರಚನೆ: ಗಿರೀಶ್ ಕಾರ್ನಾಡನಿರ್ದೇಶನ: ಬಿ. ಆರ್. ವೆಂಕಟರಮಣ ಐತಾಳಸಂಗೀತ: ನಾಗರಾಜ ಕೆ ಎನ್ Ninasam Tirugata - 1995Written by Girish KarnadDirected by B.R. Venkataramana AithalMusic: Nagaraja K...
Agalida Alake । ಅಗಲಿದ ಅಲಕೆ
ನೀನಾಸಮ್ ಪ್ರಯೋಗ - ೨೦೧೦ಕಾಳಿದಾಸನ ಕೃತಿಗಳನ್ನು ಆಧರಿತಪರಿಕಲ್ಪನೆ ಹಾಗೂ ನಿರ್ದೇಶನ: ಬಿ. ಆರ್. ವೆಂಕಟರಮಣ ಐತಾಳಸಂಗೀತ: ರವಿ ಮೂರೂರು Ninasam Production - 2010Based on the works of KalidasaConceived & Directed by B.R. Venkataramana AithalMusic: Ravi...
Suryana Kudure | ಸೂರ್ಯನ ಕುದುರೆ
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೦೮-೦೯ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಯು.ಆರ್. ಅನಂತಮೂರ್ತಿಯವರ ಕಥೆಯನ್ನಾಧರಿಸಿದ ನಾಟಕವಿನ್ಯಾಸ ಮತ್ತು ನಿರ್ದೇಶನ: ಗಣೇಶ ಎಂಸಂಗೀತ: ಅರುಣ್ ಕುಮಾರ್ ಎಂ A play by Students of Ninasam Theatre Institute 2008-09Based on Stories by U...
Mukkam Post Bombilvadi | ಮುಕ್ಕಾಂ ಪೋಸ್ಟ್ ಬೊಂಬಿಲ್ವಾಡಿ
ನೀನಾಸಮ್ ತಿರುಗಾಟ ೨೦೧೨ರ ರಂಗಪ್ರಯೋಗಮೂಲ: ಪರೇಶ್ ಮೊಕಾಶಿಸಂಗೀತ: ಧನಂಜಯ ರಂಗಸಮುದ್ರಅನುವಾದ ಮತ್ತು ನಿರ್ದೇಶನ: ಕೆ ಆರ್ ಓಂಕಾರ್ A play by Ninasam Tirugata 2012Original: Paresh MokashiMusic: Dhananjaya RangasamudraTranslation and Direction: K R...
Shishira Vasantha | ಶಿಶಿರ ವಸಂತ
A play by Ninasam ಮೂಲ: ಶೇಕ್ಸ್ಪಿಯರ್ ನ "ದಿ ವಿಂಟರ್ಸ್ ಟೇಲ್" ನಾಟಕಅನುವಾದ, ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ: ಅಕ್ಷರ ಕೆ ವಿಸಂಗೀತ: ರವಿ ಮೂರೂರು A play by Ninasam Original: Shakespeare's "The winter's Tale" playTranslation, Design and Direction:...
Navilu Ninthava | ನವಿಲು ನಿಂತಾವ
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೦೨ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಕಂಬಾರರ ಕವಿತೆಗಳನ್ನಾಧರಿಸಿಸಂಗೀತ: ಶ್ರೀಧರ್ ಹೆಗ್ಗೋಡುನಿರ್ದೇಶನ: ಬಿ ಆರ್ ವೆಂಕಟರಮಣ ಐತಾಳ A play by Students of Ninasam Theatre Institute 2002Based on the poems by Chandrashekhar...
Sita Swayamvaram | ಸೀತಾ ಸ್ವಯಂವರಂ
ನೀನಾಸಂ ತಿರುಗಾಟ ೨೦೧೩-೧೪ರ ರಂಗಪ್ರಯೋಗರಚನೆ: ಎಂ ಎಲ್ ಶ್ರೀಕಂಠೇಶ ಗೌಡವಿನ್ಯಾಸ ಮತ್ತು ನಿರ್ದೇಶನ: ಮಂಜುನಾಥ ಎಲ್ ಬಡಿಗೇರಸಂಗೀತ ಸಂಯೋಜನೆ: ಅರುಣ್ ಕುಮಾರ್ ಎಂ A play by Ninasam Tirugata 2013-14Playwright: M L Srikantesha GowdaDesign and Direction: Manjunath L...
Gandhi VS Gandhi | ಗಾಂಧಿ ವಿರುದ್ಧ ಗಾಂಧಿ
ನೀನಾಸಂ ತಿರುಗಾಟ ಅರ್ಪಿಸುವ ರಂಗಪ್ರಯೋಗಮರಾಠಿ ಮೂಲ: ಅಜಿತ್ ದಳವಿಅನುವಾದ: ಡಾ. ಡಿ ಎಸ್ ಚೌಗಲೆನಿರ್ದೇಶನ: ಗಣೇಶ್ ಎಂಸಂಗೀತ: ಅರುಣ್ ಕುಮಾರ್ ಎಂ A play presented by Ninasam TirugataMarathi original: Ajith DalaviTranslation: Dr. D S ChougaleDirection: Ganesh...
Talikattokkuline | ತಾಳೀಕಟ್ಟೋಕ್ಕೂಲೀನೇ ?
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೦೯-೧೦ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗರಚನೆ: ಟಿ ಪಿ ಕೈಲಾಸಂವಿನ್ಯಾಸ, ನಿರ್ದೇಶನ: ಅಕ್ಷರ ಕೆ ವಿಸಂಗೀತ: ಅರುಣ್ ಕುಮಾರ್ ಎಂ A play by Students of Ninasam Theatre Institute 2009-10Playwright: T P KailasamDesign and Direction:...
Vigada Vikramaraya | ವಿಗಡ ವಿಕ್ರಮರಾಯ
ನೀನಾಸಮ್ ತಿರುಗಾಟ - ೨೦೧೨ ಸಂಸನ ವಿಗಡ ವಿಕ್ರಮರಾಯ ವಿನ್ಯಾಸ, ನಿರ್ದೇಶನ: ಮಂಜು ಕೊಡಗುಸಂಗೀತ: ರವಿ ಮೂರೂರು A play by Ninasam Tirugata 2012Original: SamsaDirection: Manju KodaguMusic: Ravi...
Chirakumara Saba | ಚಿರಕುಮಾರ ಸಭಾ
ನೀನಾಸಂ ನಾಟಕ - ೨೦೧೪ಮೂಲ: ರವೀಂದ್ರನಾಥ ಠಾಕೂರಕನ್ನಡ ರೂಪ: ಬಿ ಪುಟ್ಟಸ್ವಾಮಯ್ಯನಿರ್ದೇಶನ: ಮಂಜುನಾಥ ಎಲ್ ಬಡಿಗೇರಸಂಗೀತ: ಭಾರ್ಗವ ಕೆ ಎನ್ Ninasam Play - 2014Original: Rabindranath TagoreKannada Translation: B PuttaswamaiahDirection: Manjunath L BadigerMusic:...
Paataragitti Pakka | ಪಾತರಗಿತ್ತಿ ಪಕ್ಕ
ನೀನಾಸಂ ತಿರುಗಾಟ ೨೦೦೫ರ ನಾಟಕ ಲೋರ್ಕಾನ ನಾಟಕ ಮತ್ತು ಬೇಂದ್ರೆ ಪದ್ಯಗಳ ಸಮನ್ವಯ ರೂಪನಾಟಕ ರೂಪ ಮತ್ತು ನಿರ್ದೇಶನ: ಅಕ್ಷರ ಕೆ ವಿಸಂಗೀತ ಮತ್ತು ನೃತ್ಯ ಸಂಯೋಜನೆ: ಶ್ರೀಧರ ಹೆಗ್ಗೋಡು A play by Ninasam Tirugata 2005 Based on Lorkana play and Poems by D R BendreDirection:...
Swayamvaraloka | ಸ್ವಯಂವರಲೋಕ
ನೀನಾಸಮ್ ತಿರುಗಾಟ ೨೦೦೮ರ ರಂಗಪ್ರಯೋಗಸ್ವಯಂವರಲೋಕನಿರ್ದೇಶನ: ಅಕ್ಷರ ಕೆ ವಿಸಂಗೀತ: ಎಂ ಪಿ ಹೆಗಡೆ, ಅರುಣ ಶ್ರೀಧರ ಭಟ್ಟ A play by Ninasam Tirugata 2008SwayamvaralokaDirection: Akshara K VMusic: M P Hegde, Aruna Shridhar...
Raja Mattu Rani | ರಾಜ ಮತ್ತು ರಾಣಿ
ನೀನಾಸಮ್ ರಂಗಶಿಕ್ಷಣ ಕೇಂದ್ರ ರಂಗಪ್ರಯೋಗಮೂಲ: ರವೀಂದ್ರನಾಥ ಠಾಕೂರ್‌ಕನ್ನಡಕ್ಕೆ: ಕೆ ವಿ ಸುಬ್ಬಣ್ಣಸಂಗೀತ: ಶ್ರೀಧರ ಹೆಗ್ಗೋಡುನಿರ್ದೇಶನ: ಬಿ ಆರ್ ವೆಂಕಟರಮಣ ಐತಾಳ A play by Ninasam TheatreOriginal: Rabindranath TagoreTranslation: K V SubbannaMusic: Shridhar...
Pramilarjuniyam | ಪ್ರಮೀಳಾರ್ಜುನೀಯಮ್
ನೀನಾಸಂ ತಿರುಗಾಟ ೨೦೦೧ರ ರಂಗಪ್ರಯೋಗವಿಲಿಯಂ ಷೇಕ್ಸ್ಪಿಯರ್ ರ "ಎ ಮಿಡ್ಸಮ್ಮರ್ ನೈಟ್ಸ್ ಡ್ರೀಮ್" ರೂಪಾಂತರರಚನೆ: ಎಮ್ ಎಲ್ ಶ್ರೀಕಂಠೇಗೌಡನಿರ್ದೇಶನ: ಬಿ ಆರ್ ವೆಂಕಟರಮಣ ಐತಾಳಸಂಗೀತ: ಸುಭಾಷ್ ಹಾರೆಗೊಪ್ಪ ಮತ್ತು ಶ್ರೀಧರ ಹೆಗ್ಗೋಡು A play by Ninasam Tirugata 2001Based...
Bharata Yatre | ಭಾರತ ಯಾತ್ರೆ
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೨-೧೩ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗರಚನೆ ಮತ್ತು ನಿರ್ದೇಶನ: ಅಕ್ಷರ ಕೆ ವಿಸಂಗೀತ: ಶಿಶಿರ ಕೆ ವಿ A play by Students of Ninasam Theatre Institute 2012-13Playwright and Direction: Akshara K VMusic: Shishira K...
Kalandugeya Kathe | ಕಾಲಂದುಗೆಯ ಕಥೆ
ಎಚ್. ಎಸ್. ಶಿವಪ್ರಕಾಶ್ ಅವರ ಮದುರೆಕಾಂಡ, ಮಾಧವಿ ಮತ್ತು ಮಾತೃಕಾ -- ಈ ಮೂರು ನಾಟಕಗಳ ಸಂಯುಕ್ತರೂಪ ಈ ರಂಗಕೃತಿ. ಈ ಮೂರೂ ನಾಟಕಗಳೂ ದ್ರಾವಿಡ ಸಂಸ್ಕೃತಿಯ ಉತ್ಕ ೃಷ್ಟ ಕುರುಹಾಗಿ ಉಳಿದುಬಂದಿರುವ ತಮಿಳು ಮಹಾಕಾವ್ಯವಾದ ಶಿಲಪ್ಪದಿಕಾರಂ'ನ್ನು ಆಧರಿಸಿದಂಥವು. ಇಳಂಗೋ ಅಡಿಗಳ್ ಅವರಿಂದ ಸುಮಾರು...
Atta Dari Itta Puli | ಅತ್ತ ದರಿ ಇತ್ತ ಪುಲಿ
ಕನ್ನಡ ನಾಟಕ ಕನ್ನಡಿ - ನೀನಾಸಮ್ ನಾಟಕಗಳ ದಾಖಲೀಕರಣ ೨೦೧೬ ನೀನಾಸಮ್ ತಿರುಗಾಟ ೨೦೧೬ಅತ್ತ ದರಿ ಇತ್ತ ಪುಲಿಪರಿಕಲ್ಪನೆ, ಸಂಗೀತ ಮತ್ತು ನಿರ್ದೇಶನ: ಹೈಸ್ನಾಮ್ ತೋಂಬಾ Play: Atta Dari Itta PuliNinasam Tirugata 2016Design, Music and Direction: Heisnam...
Malati Madhava | ಮಾಲತೀ ಮಾಧವ
`ಮಾಲತೀಮಾಧವ' ನಾಟಕದ ಕಥೆಯನ್ನು ಒಂದೇ ಸಾಲಿನಲ್ಲಿ ಹೇಳಬಹುದು -- ಮಾಲತಿ ಮತ್ತು ಮಾಧವ ಎಂಬ ಇಬ್ಬರು ಪ್ರೇಮಿಗಳು ತಮ್ಮ ಸಮಾಗಮಕ್ಕಿರುವ ಹಲವು ತೊಡಕುಗಳನ್ನು ದಾಟಿ ಕಡೆಗೂ ಮದುವೆಯಾಗುತ್ತಾರೆ -- ಅಷ್ಟೇ! ಜತೆಗೆ ಇನ್ನೂ ಎರಡು ಜೋಡಿಗಳೂ ಈ ನಾಟಕದ ತುದಿಗೆ ಒಂದಾಗುತ್ತವೆ -- ಮಾಧವನ ಗೆಳೆಯ ಮಕರಂದ...
Babugiri | ಬಾಬುಗಿರಿ
ನೀನಾಸಂ ನಾಟಕ ರವೀಂದ್ರನಾಥ ಟ್ಯಾಗೋರರ ಎರಡು ಕಥೆಗಳ ರಂಗರೂಪಕನ್ನಡಾನುವಾದ: ಅಹೋಬಲ ಶಂಕರನಿರ್ದೇಶನ: ಅಕ್ಷರ ಕೆ.ವಿಸಂಗೀತ: ಅರುಣ ಕುಮಾರ ಎಂಬೆಳಕು ವಿನ್ಯಾಸ ಹಾಗೂ ನಿರ್ವಹಣೆ: ಎಂ.ಎಂ.ಕೃಷ್ಣಮೂರ್ತಿ ಪಾತ್ರವರ್ಗದಲ್ಲಿ: ವಿದ್ಯಾ ಹೆಗಡೆ, ಗಣೇಶ ಎಂ, ಮಂಜು ಕೊಡಗು, ಸದಾಶಿವ ಧರ್ಮಸ್ಥಳ A Play by...
Tataki Mardana | ತಾಟಕಿ ಮರ್ದನ
ನೀನಾಸಮ್ ನಾಟಕ ೨೦೧೭ವಿಲಿಯಂ ಷೇಕ್ಸ್ಪಿಯರ್ ನ "ಟೇಮಿಂಗ್ ಆಫ್ ದಿ ಶ್ರ್ಯೂ" ಆಧಾರಿತಸಂಗೀತ: ಭಾರ್ಗವ ಕೆ ಎನ್ ಮತ್ತು ಎಂ ಪಿ ಹೆಗಡೆರೂಪಾಂತರ ಮತ್ತು ನಿರ್ದೇಶನ : ಮಂಜುನಾಥ ಎಲ್ ಬಡಿಗೇರ A play by Ninasam 2017Kannada adaptation of William Shakespeare's "Taming of the...
Noor Jahaan | ನೂರ್ ಜಹಾನ್
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೭-೧೮ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ದ್ವಿಜೇಂದ್ರಲಾಲ್ ರಾಯ್‌ಕನ್ನಡ ಅನುವಾದ: ಆರ್ ನಾಗರಾಜ್‌ಸಂಗೀತ: ವಿದ್ಯಾ ಹೆಗಡೆ, ಅರುಣ್ ಕುಮಾರ್ ಎಂ, ಎಂ ಪಿ ಹೆಗಡೆನಿರ್ದೇಶನ: ಮಂಜು ಕೊಡಗು A play by Students of Ninasam Theatre Institute...
Sanchi Foundation
Support by Funding this project
Sanchi Foundation works through public contributions. All donors will receive a receipt from Sanchi Foundation (R).
Donation to Sanchi Foundation is recognized under 80G for income tax exemption.
