Ranga Sangeeta | ರಂಗ ಸಂಗೀತ
Sanchaya Hejje 2012 Event Archive | Firefox & iPhone | ಫೈರ್ ಫಾಕ್ಸ್ ಜೊತೆ ಸುನಿಲ್ ಒಡನಾಟ
https://youtu.be/WEpwP6tI3w0?si=LFxwWRt6QURGo_T0 ಐಫೋನ್ ಬಳಕೆದಾರರಿಗೆ ಕೆಲವೊಂದು ಕನ್ನಡ ಅಪ್ಲಿಕೇಶನ್ ಗಳನ್ನು ಸುನಿಲ್ ಜಯಪ್ರಕಾಶ್ ಅಭಿವೃದ್ಧಿಪಡಿಸಿದ್ದಾರೆ. ಕನ್ನಡ ಮತ್ತು ತಂತ್ರಜ್ಞಾನದ ಜೊತೆ ಜೊತೆಗೆ ಅವರ ಮುಂದಿನ ಕನಸುಗಳೇನಿದ್ದವು? ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ ನೋಡಿ!...
Sanchaya Hejje 2012 Event Archive | Words Of Experience – Belur Sudarshana | ತಂತ್ರಜ್ಞಾನದ ಪ್ರಭಾವ
https://youtu.be/fbOD3pqLZFg?si=dQbiNAk47oZR2M9B ಕನ್ನಡ ಭಾಷೆಯು ಇಂಗ್ಲೀಷಿನ ಪ್ರಭಾವಕ್ಕೆ ಒಳಗಾಗಿ ಹೇಗೆ ರೂಪಾಂತರಗೊಂಡಿದೆ? ಆಧುನಿಕ ಯುಗದಲ್ಲಿ ತಂತ್ರಜ್ಞಾನಗಳು ಜನಸಾಮಾನ್ಯರ ಮೇಲೆ ಬೀರುವ ಪ್ರಭಾವ. ಈ ತೆರೆನಾದ ಹಲವು ವಿಚಾರಗಳ ಬಗ್ಗೆ ಶ್ರೀ ಬೇಳೂರು ಸುದರ್ಶನ ಅವರ ಅನುಭವದ ಮಾತುಗಳು. ...
Sanchaya Hejje 2012 Event Archive | Wikipedia Wiktionary | ವಿಕಿಪೀಡಿಯ ವಿಕ್ಷನರಿ
https://youtu.be/kiWARiHVQ8Y?si=ULU9Dig8gC68N9fO ಕನ್ನಡ ಪದಕ್ಕೋಶಕೊಂದು ಕೊಡುಗೆ ನೀಡಿದ ವಿಕಿಪೀಡಿಯ ವಿಕ್ಷನರಿ ಬಗ್ಗೆ ವಿವೇಕ್ ಶಂಕರ್ ಅವರು ಮಾತನಾಡಿದ್ದಾರೆ. ವಿಕ್ಷನರಿ ಎಂದರೇನು? ಅವುಗಳ ಬಳಕೆ ಹೇಗೆ? ಎಲ್ಲದರ ಸಂಪೂರ್ಣ ಮಾಹಿತಿ ನಿಮಗಾಗಿ.....
Sanchaya Hejje 2012 Event Archive | Android Keyboard – Sridhar RN | ಆಂಡ್ರಾಯ್ಡ್ ಕೀಬೋರ್ಡ್ ನಲ್ಲಿ ಕನ್ನಡ!
https://youtu.be/kiWARiHVQ8Y?si=ULU9Dig8gC68N9fO 2012ರಲ್ಲಿ ನಡೆದ ಸಂಚಯ ಹೆಜ್ಜೆ ಕಾರ್ಯಕ್ರಮದಲ್ಲಿ ಶ್ರೀಧರ್ ಆರ್ ಎನ್ ಅವರು, ಆಂಡ್ರಾಯ್ಡ್ ಕೀಬೋರ್ಡ್ ನಲ್ಲಿ ಕನ್ನಡ ಭಾಷೆ ಬಳಕೆಯ ಬಗ್ಗೆ ಮಾತನಾಡನಾಡಿದ್ದಾರೆ....
Tech and Us Experience of Words Vasundhendra | ತಂತ್ರಜ್ಞಾನದ ಬಗ್ಗೆ ವಸುಧೇಂದ್ರ ಮಾತು
https://youtu.be/mhw6wqqpNzM?si=VVm82NoA0koOpkAT ಕಂಪ್ಯೂಟರ್ ಜಾಲ ಎಂಬುದು ಜೀವಜಾಲಕ್ಕೆ ಹೇಗೆ ನೆರವಾಗಿದೆ? ಕನ್ನಡ ಮತ್ತು ತಂತ್ರಜ್ಞಾನಗಳು ಜೊತೆ ಜೊತೆಗೆ ಸಾಗಿದ ಪರಿ ಮುಂತಾದವುಗಳ ಬಗ್ಗೆ ವಸುಧೇಂದ್ರರ ಅನುಭವದ ಮಾತುಗಳು ಇಲ್ಲಿವೆ....
Sanchaya Hejje 2012 Event | Importance of Kannada fonts Aravinda VK | ಕನ್ನಡ ಫಾಂಟ್ ಗಳ ಪ್ರಾಮುಖ್ಯತೆ
https://youtu.be/pN-C39WaSCM ಕನ್ನಡ ಫಾಂಟ್ ಗಳನ್ನು ತಂತ್ರಜ್ಞಾನಗಳನ್ನು ಬಳಸಿಕೊಂಡು ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ತಂತ್ರಾಂಶಗಳನ್ನು ಪರಿಚಯಿಸುತ್ತಾ ಪ್ರೇಕ್ಷಕರೊಂದಿಗೆ ಸಂವಹನ ನಡೆಸಿದ ಅರವಿಂದ ವಿಕೆ ಅವರ ಮಾತುಗಳು ಇಲ್ಲಿವೆ ...
Sanchaya Hejje 2012 Event Archive – Vasudev Kamat | ಮುಕ್ತ ತಂತ್ರಜ್ಞಾನ ಅಭಿವೃದ್ಧಿ ಸಹಕಾರ
https://youtu.be/sIreRQbbvxM?si=QCIZyEtiGF07ueB0 ಮುಕ್ತ ತಂತ್ರಜ್ಞಾನ ಅಭಿವೃದ್ಧಿ ಮತ್ತು ತಂತ್ರಾಂಶಗಳ ಸಮರ್ಪಕ ಬಳಕೆ ಬಗ್ಗೆ ವಾಸುದೇವ್ ಕಾಮತ್ ಅವರ ಅನುಭವದ ಮಾತುಗಳು...
ಮಲೆನಾಡಿನ ಇತಿಹಾಸದ ಚಾಲಕ ಶಕ್ತಿಗಳು
ನೀನಾಸಮ್ ಕಾರ್ಯಕ್ರಮ ದಿ| ಕೆ.ವಿ. ಸುಬ್ಬಣ್ಣ ಸ್ಮರಣೆ ವಿಶೇಷ ಉಪನ್ಯಾಸ ಮಲೆನಾಡಿನ ಇತಿಹಾಸದ ಚಾಲಕ ಶಕ್ತಿಗಳು ಡಾ. ಮನು ವಿ. ದೇವದೇವನ್ ಅವರಿಂದ ಕಿರು ಪ್ರತಿಸ್ಪಂದನೆ: ರಾಜಾರಾಮ ಹೆಗಡೆ, ಶಿವಾನಂದ ಕಳವೆ, ಸುಮಿತ್ರಾ ಎಲ್.ಸಿ. ಬನ್ನಿ ಜೊತೆಯಾಗಿ ಲೈವ್ ವಿಡಿಯೋ ಕೊಂಡಿ ಮತ್ತು ಪ್ರಿವ್ಯೂ ಇಲ್ಲೇ ದೊರೆಯುತ್ತದೆ. ಈ ಪುಟವನ್ನು ಬುಕ್...
Kempu Kanagile | ಕೆಂಪು ಕಣಗಿಲೆ
ನೀನಾಸಂ ತಿರುಗಾಟದ ರಂಗಪ್ರಯೋಗ
ಮೂಲ: ರವೀಂದ್ರನಾಥ ಠಾಕೂರ್
ಅನುವಾದ: ಕೆ ವಿ ಸುಬ್ಬಣ್ಣ
ಸಂಗೀತ: ಬಿ ವಿ ಕಾರಂತ
Urulu । ಉರುಳು
ಸುವರ್ಣ ಪ್ರತಿಷ್ಟಾನ ಮಂಗಳೂರು ಪ್ರಸ್ತುತ ಪಡಿಸುವ ಕನ್ನಡ ನಾಟಕ ಉರುಳುಹಿಂದಿ ಮೂಲ: ಡಾ. ಶಂಕರ್ ಶೇಷ್ರೂಪಾಂತರ ಮತ್ತು ನಿರ್ದೇಶನ: ಸದಾನಂದ ಸುವರ್ಣ A presentation of Suvarna pratishtana, Mangaluru.UruluHindi original: Dr. Shankar SheshDesign, Direction: Sadanand...
Naribai | ನಾರಿಬಾಯಿ
ನೀನಾಸಮ್ ಸಂಸ್ಕೃತಿ ಶಿಬಿರ ೨೦೧೮ಸುಷ್ಮಿತಾ ಮುಖರ್ಜಿ ಅವರಿಂದ ನಾಟಕ Ninasam Samskriti Shibira 2018A Play by Sushmita Mukherjee, Mumbai
Mohanaswami | ಮೋಹನಸ್ವಾಮಿ
ನೀನಾಸಮ್ ಸಂಸ್ಕೃತಿ ಶಿಬಿರ ೨೦೧೮ಮಹಾದೇವ ಹಡಪದ, ಆಟ ಮಾಟ, ಧಾರವಾಡ ಅವರಿಂದ ನಾಟಕರಚನೆ: ವಸುಧೇಂದ್ರಸಂಗೀತ: ಅರುಣ್ ಕುಮಾರ್ ಎಂನಿರ್ದೇಶನ: ಮಹಾದೇವ ಹಡಪದ Ninasam Samskriti Shibira 2018A Play by Mahadeva Hadapada, Aata Maata, DharwadWritten by VasudhendraMusic: Arun...
Oorukeri | ಊರು ಕೇರಿ
ಜನಮನದಾಟ ಅರ್ಪಿಸುವರಚನೆ: ಸಿದ್ಧಲಿಂಗಯ್ಯಸಂಗೀತ: ಸ್ವಾಮಿ ಗಮನಳ್ಳಿನಿರ್ದೇಶನ: ಗಣೇಶ ಎಮ್ Janamanadata presentsOriginal: SiddalingaiahMusic: Swami GamanalliDirection: Ganesh...
Sooryana Kudure । ಸೂರ್ಯನ ಕುದುರೆ
ಜನಮನದಾಟ, ಹೆಗ್ಗೋಡು ಅರ್ಪಿಸುವ ನಾಟಕಯು.ಆರ್.ಅನಂತಮೂರ್ತಿರವರ ಸೂರ್ಯನ ಕುದುರೆ ಕಥೆಯಾಧಾರಿತಸಂಗೀತ: ಅರುಣ್ ಕುಮಾರ್ ಎಂನಿರ್ದೇಶನ: ಗಣೇಶ ಎಂ Janamanadata, Heggodu presentsBased on U R Anantamurthy's story "Sooryana kudure"Music: Arun Kumar MDirection: Ganesh...
Nora / ನೋರಾ
ನೀನಾಸಮ್ ರಂಗಶಿಕ್ಷಣ ಕೇಂದ್ರ ೨೦೧೮-೧೯ ವಿದ್ಯಾರ್ಥಿಗಳಿಂದಹೆನ್ರಿಕ್ ಇಬ್ಸೆನ್ ನ "ಎ ಡಾಲ್ಸ್ ಹೌಸ್" ಆಧರಿಸಿದ ನಾಟಕಕನ್ನಡ ಅನುವಾದ: ಹೆಚ್.ಎ. ರಾಮಕೃಷ್ಣನಿರ್ದೇಶನ: ಮಂಜು ಕೊಡಗು A play by Students of Ninasam Theatre Institute 2018-19.Based on: "A Doll's House" by Henrik...
Krouncha Pakshigalu | ಕ್ರೌಂಚ ಪಕ್ಷಿಗಳು
ನೀನಾಸಮ್ ಪ್ರತಿಷ್ಠಾನ ಅರ್ಪಿಸುವ ನಾಟಕವೈದೇಹಿಯವರ 'ಕ್ರೌಂಚ ಪಕ್ಷಿಗಳು' ಕಥೆಯನ್ನಾಧರಿಸಿದ ರಂಗಪ್ರಯೋಗಸಂಗೀತ: ಅರುಣ್ ಕುಮಾರ್ ಎಂಪ್ರಸ್ತುತಿ: ಶೈಲಜಾ ಪ್ರಕಾಶ, ವಿದ್ಯಾ ಹೆಗಡೆ, ಸುಶೀಲಾ ಹೆಗಡೆ Ninasam Prathistana presentationplay based on the Story "Krouncha Pakshigalu"...
Padmagandha | ಪದ್ಮಗಂಧಾ
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೫-೧೬ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗರಚನೆ: ಯಮ್‌ನಾಮ್ ರಾಜೇಂದ್ರ ಸಿಂಗ್ಇಂಗ್ಲೀಷ್ ಅನುವಾದ: ಹೈಸ್ನಾಮ್ ನೋರೆನ್ ಸಿಂಗ್ಕನ್ನಡ ಅನುವಾದ: ಬಿ.ಆರ್. ವೆಂಕಟರಮಣ ಐತಾಳ, ನೇಹಾ ಶಿಶಿರಸಂಗೀತ: ಅರುಣ್ ಕುಮಾರ್ ಎಂವಿನ್ಯಾಸ ಮತ್ತು ನಿರ್ದೇಶನ: ಹೈಸ್ನಾಮ್...
Karnadyumani | ಕರ್ಣದ್ಯುಮಣಿ
ನೀನಾಸಮ್ ರಂಗಶಿಕ್ಷಣ ಕೇಂದ್ರ ೨೦೧೫-೧೬ನೇ ಸಾಲಿನ ವಿದ್ಯಾರ್ಥಿಗಳಿಂದವಾಚಿಕ ವಿನ್ಯಾಸ - ರಂಗಪ್ರಯೋಗಸಂಗೀತ: ಅರುಣ್ ಕುಮಾರ್ ಎಂವಿನ್ಯಾಸ, ನಿರ್ದೇಶನ: ಕೆ.ಜಿ. ಮಹಾಬಲೇಶ್ವರ A play by Students of Ninasam Theatre Institute 2015-16Vachika vinyasaMusic: Arun Kumar MDesign...
Male nilluvavarege | ಮಳೆ ನಿಲ್ಲುವವರೆಗೆ
ಸುವರ್ಣ ಪ್ರತಿಷ್ಟಾನ ಮಂಗಳೂರು ಪ್ರಸ್ತುತ ಪಡಿಸುವ ಕನ್ನಡ ನಾಟಕಮಳೆ ನಿಲ್ಲುವವರೆಗೆಮೂಲ: ಡೆಡ್ಲಿ ಗೇಮ್ಅನುವಾದ: ದಿ. ಸುಧೀಂದ್ರನಿರ್ದೇಶನ: ಸದಾನಂದ್ ಸುವರ್ಣ A presentation of Suvarna pratishtana, Mangaluru.Male nilluvavaregeoriginal: deadly gametranslation: D...
Venissina Vyapara | ವೆನಿಸ್ಸಿನ ವ್ಯಾಪಾರ
ನೀನಾಸಂ ತಿರುಗಾಟ ೨೦೦೯ರ ರಂಗಪ್ರಯೋಗವಿಲಿಯಂ ಷೇಕ್ಸ್ಪಿಯರ್ ರ "ಮರ್ಚೆಂಟ್ ಆಫ್ ವೇನಿಸ್"ನ ಕನ್ನಡ ರೂಪಾಂತರರೂಪಾಂತರ ಮತ್ತು ನಿರ್ದೇಶನ: ಅಕ್ಷರ ಕೆ ವಿ A play by Ninasam Tirugata 2009.Kannada adaptation of William Shakespeare's "Merchant of Venice".Adapted and...
KeshapashaPrapancha | ಕೇಶಪಾಶಪ್ರಪಂಚ
ನೀನಾಸಂ ಮರುತಿರುಗಾಟ ೨೦೦೬ರ ರಂಗಪ್ರಯೋಗಸಂಗೀತ: ಅರುಣ್ ಕುಮಾರ್ ಎಂ, ಮಾರುತಿನಿರ್ದೇಶನ: ಮಹಾಬಲೇಶ್ವರ ಕೆ ಜಿ A play by Ninasam Marutirugata 2006Music: Arun Kumar M, MarutiDirection: Mahabaleshwara K...
Mamamushi । ಮಾಮಾಮೂಶಿ
ನೀನಾಸಮ್ ತಿರುಗಾಟ - ೧೯೯೫ಮೋಲಿಯರನ "ದಿ ಬೂರ್ಜ್ವಾ ಜಂಟಲ್ ಮ್ಯಾನ್ಅನುವಾದ: ಕೆ.ವಿ ಸುಬ್ಬಣ್ಣನಿರ್ದೇಶನ: ಇಕ್ಬಾಲ್ ಅಹ್ಮದ್ Ninasam Tirugata - 1995Moliere's "The Bourgeois Gentleman"Translated by K.V. SubbannaDirected by Iqbal...
GK Mastara Pranayaprasanga | ಜಿ.ಕೆ ಮಾಸ್ತರ ಪ್ರಣಯಪ್ರಸಂಗ
ನೀನಾಸಮ್ ತಿರುಗಾಟ - ೨೦೦೮ಚಂದ್ರಶೇಖರ ಕಂಬಾರರ ಕಾದಂಬರಿ ಆಧರಿತಸಂಗೀತ: ಅರುಣ್ ಕುಮಾರ್ ಎಂ, ಅರುಣ್ ಭಟ್ನಿರ್ದೇಶನ: ಅಕ್ಷರ ಕೆ.ವಿ Ninasam Marutirugata - 2008Based on the Novel by Chandrashekhar KambarMusic: Arun Kumar M, Arun BhatDirection: Akshara...
Smashana Kurukshetra | ಸ್ಮಶಾನ ಕುರುಕ್ಷೇತ್ರ
ನೀನಾಸಮ್ ತಿರುಗಾಟ - ೨೦೦೦ನಾಟಕ ರಚನೆ: ಕುವೆಂಪುನಿರ್ದೇಶನ: ಅಕ್ಷರ ಕೆ.ವಿ Ninasam Tirugata - 2000Written by KuvempuDirected by Akshara K.V.
Hosasamsara । ಹೊಸಸಂಸಾರ
ಮಂದಿ ಮದವಿ ಆಧಾರಿತ "ಹೊಸಸಂಸಾರ"ನೀನಾಸಮ್ ತಿರುಗಾಟ - ೧೯೯೬ರಚನೆ: ದ. ರಾ. ಬೇಂದ್ರೆನಿರ್ದೇಶನ: ಅಕ್ಷರ ಕೆ.ವಿ. "Hosasamsara" Based on Mandi madaviNinasam Tirugata - 1996Written by Da.Ra. BendreDirected by Akshara K...
Mantrashakti | ಮಂತ್ರಶಕ್ತಿ
ನೀನಾಸಮ್ ತಿರುಗಾಟ - ೨೦೦೦ರಚನೆ: ಸಂಸನಿರ್ದೇಶನ: ಅಕ್ಷರ ಕೆ.ವಿ. Ninasam Tirugata - 2000Written by SamsaDirected by Akshara K.V.
Odiri | ಓದಿರಿ
ಬೊಳುವಾರು ಮೊಹಮ್ಮದ್ ಕುಂಞಯವರ 'ಓದಿರಿ'ಯ ನಾಟಕ ರೂಪಾಂತರಸತ್ಯಶೋಧನ ರಂಗಸಮುದಾಯ ಹೆಗ್ಗೋಡು (ರಿ) ಅರ್ಪಿಸುವ'ಜನಮನದಾಟ' ಅಭಿನಯಿಸಿದ'ಪ್ರವಾದಿ ಮೊಹಮ್ಮದರ' ಜೀವನಾಧರಿತ ಮೊತ್ತ ಮೊದಲ ಐತಿಹಾಸಿಕ ನಾಟಕ'ಓದಿರಿ'ಸಂಗೀತ: ಅರುಣ್ ಕುಮಾರ್ ಎಂ, ಸತೀಶ್ ಕುಮಾರ್ ಬಗ್ಗವಲ್ಲಿ, ಸುಹಾನ ಎಂಪರಿಕಲ್ಪನೆ,...
Shraddha and Hanate | ಶ್ರದ್ಧ ಮತ್ತು ಹಣತೆ
ಜನಮನದಾಟ ಅರ್ಪಿಸುವ ನಾಟಕಶ್ರದ್ಧ ಮತ್ತು ಹಣತೆಮೂಲ: ಶ್ರೀನಿವಾಸ ವೈದ್ಯಸಂಗೀತ , ನಿರ್ದೇಶನ: ತಂಡ Janamanadata presentsShraddha & HanateOriginal: Srinivasa VaidyaMusic, Direction:...
Pauranika sangeeta Nataka – Kurukshetra | ಪೌರಾಣಿಕ ಸಂಗೀತ ನಾಟಕ – ಕುರುಕ್ಷೇತ್ರ
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೪-೧೫ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಬಿ. ಪುಟ್ಟಸ್ವಾಮಯ್ಯ, ಪಿ. ವಜ್ರಪ್ಪ, ಕುವೆಂಪು, ಕಲ್ಲೂರು ಶ್ರೀನಿವಾಸ್ ಮುಂತಾದವರ ಕೃತಿಗಳ ಆಧಾರಿತ ಪೌರಾಣಿಕ ಸಂಗೀತ ನಾಟಕಸಂಗೀತ: ಅರುಣ್ ಕುಮಾರ್ ಎಂಪರಿಕಲ್ಪನೆ ಮತ್ತು ನಿರ್ದೇಶನ: ಗಣೇಶ ಎಂ. A play by...
Satya Shodhaka | ಸತ್ಯ ಶೋಧಕ
ಸತ್ಯಶೋಧನ ರಂಗ ಸಮುದಾಯ ಹೆಗ್ಗೋಡು, ಜನಮನದಾಟ ಹೆಗ್ಗೋಡು ಅರ್ಪಿಸುವರಚನೆ: ಪ್ರೊ. ಜಿ.ಪಿ.ದೇಶಪಾಂಡೆಕನ್ನಡ ಅನುವಾದ: ಡಾ|| ಡಿ.ಎಸ್.ಚೌಗಾಲೆಸಂಗೀತ: ಪುರುಷೋತ್ತಮ್ ಡಿ, ಡಿಂಗ್ರಿ ನರೇಶ್ನಿರ್ದೇಶನ: ಅತುಲ್ ಪೇಠೆ A play by Satyashodhana Ranga Samudaya Heggodu(R), Janamanadata...
Dharma Duranta | ಧರ್ಮ ದುರಂತ
ನೀನಾಸಂ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳ ರಂಗಪ್ರಯೋಗಸಂಗೀತ, ನಿರ್ದೇಶನ: ರಘುನಂದನ A play by Ninasam Theatre Institute studentsMusic, Direction:...
Samaja Drohi । ಸಮಾಜ ದ್ರೋಹಿ
ನೀನಾಸಮ್ ರಂಗಶಿಕ್ಷಣ ಕೇಂದ್ರ ರಂಗಪ್ರಯೋಗ - ೨೦೦೪-೦೫ಹೆನ್ರಿಕ್ ಇಬ್ಸನ್ ರ "ಎನ್ ಎನಿಮಿ ಆಫ್ ದಿ ಪೀಪಲ್"ಸಂಗೀತ: ರಘುನಂದನ ಮತ್ತು ಶ್ರೀಧರ ಹೆಗ್ಗೋಡುಅನುವಾದ ಹಾಗೂ ನಿರ್ದೇಶನ: ರಘುನಂದನ Ninasam Theatre Institute Production - 2004-05Henrik Ibsen's "An Enemy of the...
Pratimaa Nataka । ಪ್ರತಿಮಾ ನಾಟಕ
ನೀನಾಸಮ್ ತಿರುಗಾಟ - ೧೯೯೫ ರ ರಂಗಪ್ರಯೋಗರಚನೆ: ಭಾಸಸಂಗೀತ: ರಘುನಂದನ, ನಾಗರಾಜ ಕೆ ಎನ್ಅನುವಾದ, ನಿರ್ದೇಶನ: ರಘುನಂದನ A play by Ninasam Tirugata - 1995Written by BhasaMusic: Raghunandana, Nagaraja K NTranslation, Direction:...
Nirina Tana । ನೀರಿನ ತಾಣ
Ninasam Theatre Institute Production - 2009-10Ota Shogo's "The Water Station"Music, Direction: Shankar Venkateshwaran ನೀನಾಸಮ್ ರಂಗ ಶಿಕ್ಷಣ ಕೇಂದ್ರದ ರಂಗಪ್ರಯೋಗ - ೨೦೦೯-೧೦ಒಟ್ಟ ಶೋಗೋನ "ದಿ ವಾಟರ್ ಸ್ಟೇಷನ್"ಸಂಗೀತ, ನಿರ್ದೇಶನ: ಶಂಕರ್...
Antharanga | ಅಂತರಂಗ
ನೀನಾಸಮ್ ತಿರುಗಾಟ (ಮರು ತಿರುಗಾಟ ೨೦೨೦) ಪ್ರಸ್ತುತಪಡಿಸುವ ನಾಟಕಮೂಲ: ಮಾರೀಸ್ ಮೆಟರ್ಲಿಂಕ್ಕನ್ನಡಕ್ಕೆ: ಮಾಧವ ಚಿಪ್ಪಳಿಸಂಗೀತ, ನಿರ್ದೇಶನ: ಶಂಕರ್ ವೆಂಕಟೇಶ್ವರನ್ A play by Ninasam Tirugata (Maru Tirugata 2020)Original: Maurice MaeterlinckTranslation: Madhava...
Olangana | ಒಳಾಂಗಣ
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೮-೧೯ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ಮಾರೀಸ್ ಮೆಟರ್ಲಿಂಕ್ಕನ್ನಡಕ್ಕೆ: ವಿದ್ಯಾರ್ಥಿಗಳುಸಂಗೀತ, ನಿರ್ದೇಶನ: ಶಂಕರ್ ವೆಂಕಟೇಶ್ವರನ್ A play by Students of Ninasam Theatre Institute 2018-19Original: Maurice...
Kaleduhodavaru | ಕಳೆದುಹೋದವರು
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೪-೧೫ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಸ್ಯಾಮುಯೆಲ್ ಬೆಕೆಟ್‌ರ ಕಥೆ ಆಧರಿಸಿದ ರಂಗಪ್ರಸ್ತುತಿಸಂಗೀತ, ವಿನ್ಯಾಸ ಮತ್ತು ನಿರ್ದೇಶನ: ಶಂಕರ್ ವೆಂಕಟೇಶ್ವರನ್ A play by Students of Ninasam Theatre Institute 2014-15Based on the story by...
Gurutillade Nadeda Galige cast 2 | ಗುರುತಿಲ್ಲದೆ ನಡೆದ ಗಳಿಗೆ 2
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೩-೧೪ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ಪೀಟರ್ ಹ್ಯಾಂಡ್‌ಕೆಸಂಗೀತ, ವಿನ್ಯಾಸ ಮತ್ತು ನಿರ್ದೇಶನ: ಶಂಕರ್ ವೆಂಕಟೇಶ್ವರನ್ A play by Students of Ninasam Theatre Institute 2013-14Original: Peter HandkeMusic, Design and...
Gurutillade Nadeda Galige | ಗುರುತಿಲ್ಲದೆ ನಡೆದ ಗಳಿಗೆ
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೩-೧೪ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ಪೀಟರ್ ಹ್ಯಾಂಡ್‌ಕೆಸಂಗೀತ, ವಿನ್ಯಾಸ ಮತ್ತು ನಿರ್ದೇಶನ: ಶಂಕರ್ ವೆಂಕಟೇಶ್ವರನ್ A play by Students of Ninasam Theatre Institute 2013-14Original: Peter HandkeMusic, Design and...
Kolalu – Bhoomi Geetha | ಕೊಳಲು – ಭೂಮಿಗೀತ
ಪ್ರಯಾಣ ೨೦೦೫ಎಂ ಗೋಪಾಲಕೃಷ್ಣ ಅಡಿಗರ ಕವಿತೆಗಳನ್ನು ಆಧಾರಿಸಿದ ಪ್ರಯೋಗಸಂಗೀತ: ಶ್ರೀಧರ ಹೆಗ್ಗೋಡುರೂಪಾಂತರ ಮತ್ತು ನಿರ್ದೇಶನ: ಬಿ ಆರ್ ವೆಂಕಟರಮಣ ಐತಾಳ prayana 2005Based on poems by M Gopalakrishna AdigaMusic: Shridhar HeggoduAdaptation and Direction: B R...
Uttara Ramacharita | ಉತ್ತರ ರಾಮಚರಿತ
ನೀನಾಸಮ್ ತಿರುಗಾಟ ೨೦೧೪ರ ರಂಗಪ್ರಯೋಗಮೂಲ: ಭವಭೂತಿಕನ್ನಡಾನುವಾದ: ಬನ್ನಂಜೆ ಗೋವಿಂದಾಚಾರ್ಯಸಂಗೀತ: ಅಕ್ಷರ ಕೆ ವಿನಿರ್ದೇಶನ: ವೆಂಕಟರಮಣ ಐತಾಳ A play by Ninasam Tirugata 2014Original: BhavabhutiKannada Translation: Bannanje GovindacharyaMusic: Akshara K VDirection:...
Uttara Ramacharita | ಉತ್ತರ ರಾಮಚರಿತ
ನೀನಾಸಮ್ ತಿರುಗಾಟ ೨೦೧೪ರ ರಂಗಪ್ರಯೋಗಮೂಲ: ಭವಭೂತಿಕನ್ನಡಾನುವಾದ: ಬನ್ನಂಜೆ ಗೋವಿಂದಾಚಾರ್ಯಸಂಗೀತ: ಅಕ್ಷರ ಕೆ ವಿನಿರ್ದೇಶನ: ವೆಂಕಟರಮಣ ಐತಾಳ A play by Ninasam Tirugata 2014Original: BhavabhutiKannada Translation: Bannanje GovindacharyaMusic: Akshara K VDirection:...
Chakori Chitte | ಚಕೋರಿ ಚಿಟ್ಟೆ
ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೯-೨೦ನೇ ಸಾಲಿನ ವಿದ್ಯಾರ್ಥಿಗಳ ಮಕ್ಕಳ ನಾಟಕ ಪ್ರಯೋಗಮಾರ್ಗದರ್ಶನ: ಶೈಲಿ ಸತ್ಯು, ಮುಂಬಯಿ Children’s plays by Students of Ninasam Theatre Institute 2019-20Guidance: Shaili Sathyu,...
Karnasangathya । ಕರ್ಣಸಾಂಗತ್ಯ
ನೀನಾಸಮ್ ತಿರುಗಾಟ ೨೦೧೯ ಪ್ರಸ್ತುತಪಡಿಸುವ ನಾಟಕಕನ್ನಡದ ಹಲವು ಕಾವ್ಯಗಳನ್ನಾಧರಿಸಿದ ರಂಗಪಠ್ಯಸಂಗೀತ: ಗಣೇಶ್ ಮಂದರ್ತಿ, ಭಾರ್ಗವ ಕೆ ಎನ್ನಿರ್ದೇಶನ: ಗಣೇಶ ಮಂದರ್ತಿ A play by Ninasam Tirugata 2019Based on Various Kannada PoemsMusic: Ganesh Mandarthi, Bhargava K...
Doota Ghatotkacha | ದೂತ ಘಟೋತ್ಕಚ
ನೀನಾಸಮ್ ಬೇಸಿಗೆ ಶಿಬಿರ ೨೦೧೮ ವಿದ್ಯಾರ್ಥಿಗಳ ರಂಗಪ್ರಯೋಗಮೂಲ: ಭಾಸಕನ್ನಡ ಅನುವಾದ: ಎಲ್ ಗುಂಡಪ್ಪಸಂಗೀತ: ಗಣೇಶ್ ಮಂದಾರ್ತಿ, ಬಾರ್ಗವ ಕೆ ಎನ್ನಿರ್ದೇಶನ: ಗಣೇಶ್ ಮಂದಾರ್ತಿ A play by Participants of Ninasam Summer Workshop 2018.Original: BhasaKannada Translation: L....
Onvergetelijk | ಅನ್ಪರ್ಗೆಟೆಬಲ್
Puppet show by Students of Ninasam Theatre Institute 2015-16Concept, Music and Direction: Evelien Pullens, Monique Riphagen ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೫-೧೬ನೇ ಸಾಲಿನ ವಿದ್ಯಾರ್ಥಿಗಳಿಂದ ಬೊಂಬೆಯಾಟಪರಿಕಲ್ಪನೆ, ಸಂಗೀತ ಮತ್ತು ನಿರ್ದೇಶನ: ಎವಿಲಿನ್...
Bhagavaddajjukiyam | ಭಗವದ್ದಜ್ಜುಕೀಯಂ
೨೦೦೦ನೇ ಇಸವಿಯ ನೀನಾಸಂ ತಿರುಗಾಟ ನಾಟಕಕನ್ನಡ ಅನುವಾದ: ಕೆ ವಿ ಸುಬ್ಬಣ್ಣಸಂಗೀತ: ಕಾವಲಂ ನಾರಾಯಣ ಪಣಿಕ್ಕರ್ನಿರ್ದೇಶನ: ಕಾವಾಲಂ ನಾರಾಯಣ ಪಣಿಕ್ಕರ್ Ninasam tirugata 2000Kannada translation: K V SubbannaMusic: Kavalam Narayana PanikkarDirection: Kavalam Narayana...
Karnaadarsha | ಕರ್ಣಾದರ್ಶ
ಪ್ರಯಾಣ ತಂಡ 2004ಕುಮಾರವ್ಯಾಸ ಭಾರತ ಆಧರಿತಸಂಗೀತ: ಶ್ರೀಧರ ಹೆಗ್ಗೋಡುನಿರ್ದೇಶನ: ಬಿ. ಆರ್. ವೆಂಕಟರಮಣ ಐತಾಳ Prayaana tanda - 2004Based on Kumaravyasa BharataMusic: Shridhar HeggoduDirection: B R Venkataramana...
Kannada Ramayana । ಕನ್ನಡ ರಾಮಾಯಣ
ನೀನಾಸಮ್ ಮರುತಿರುಗಾಟ - ೨೦೦೬ಕನ್ನಡ ಕಾವ್ಯಗಳನ್ನು ಆಧರಿಸಿದ ನಾಟಕಸಂಗೀತ: ಬಿ ಆರ್ ವೆಂಕಟರಮಣ ಐತಾಳ ಮತ್ತು ಎಂ ಪಿ ಹೆಗಡೆಪರಿಕಲ್ಪನೆ ಹಾಗೂ ನಿರ್ದೇಶನ: ಬಿ. ಆರ್ ವೆಂಕಟರಮಣ ಐತಾಳ Ninasam Marutirugata - 2006Based on selected Kannada PoemsMusic: B.R. Venkataramana Aithal,...
Birugali | ಬಿರುಗಾಳಿ
ನೀನಾಸಂ ತಿರುಗಾಟ ೨೦೦೬- ೦೭ರ ರಂಗಪ್ರಯೋಗಸಂಗೀತ: ಚಂದ್ರನ್ ವಿನಿರ್ದೇಶನ: ಅಭಿಲಾಷ್ ಪಿಳ್ಳೈ A play by Ninasam Tirugata 2006-07Music: Chandran VDirection: Abhilash...
Sanchi Foundation
Support by Funding this project
Sanchi Foundation works through public contributions. All donors will receive a receipt from Sanchi Foundation (R).
Donation to Sanchi Foundation is recognized under 80G for income tax exemption.

